KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 546 名订阅者,在 教育 类别中位列第 16 040,并在 印度 地区排名第 32 867 位。
📊 受众指标与增长动态
自 невідомо 创建以来,项目保持高速增长,吸引了 12 546 名订阅者。
根据 01 七月, 2026 的最新数据,频道保持稳定运转。过去 30 天订阅人数变化为 163,过去 24 小时变化为 2,整体触达仍然可观。
- 认证状态: 未认证
- 互动率 (ER): 平均受众互动率为 14.02%。内容发布后 24 小时内通常能获得 8.18% 的反应,占订阅者总量。
- 帖子覆盖: 每篇帖子平均可获得 1 759 次浏览,首日通常累积 1 027 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 02 七月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 546
订阅者
+224 小时
+487 天
+16330 天
帖子存档
12 546
ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ ‘ಆಸ್ಟ್ರೊಸ್ಯಾಟ್’ಗೆ ದಶಕದ ಸಂಭ್ರಮ https://www.prajavani.net/news/karnataka-news/astrosat-anniversary-isro-first-astronomy-satellite-3564549
12 546
✍️ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👇👇👇
============================
https://t.me/KRTUTORIALS
1) ಇತಿಹಾಸ ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ಅಧ್ಯಯನ ಎಂದವರು?
➡️ಘೋಶ್
2) ಕಾಲ, ಸ್ಥಳ, ಮತ್ತು ಸಮಾಜದ, ಪ್ರಜ್ಞೆಯನ್ನು ಮೂಡಿಸುವ ವಿಷಯ?
➡️ಇತಿಹಾಸ
3) ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತ ದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ?
➡️ಪ್ರತಿಗಾಮಿ ಕಾಲರೇಖೆ
4) ಹೋಲಿಸುವುದು ವ್ಯತ್ಯಾಸುವುನು ಎಂಬ ನಿರ್ದಿಷ್ಟ ಕವು ಕಂಡುಬರುವ ಬೋಧನ ಉದ್ದೇಶ?
➡️ತಿಳುವಳಿಕೆ
5) ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ?
➡️ಇತಿಹಾಸ
6) ಯೋಜನಾ ವಿಧಾನದ ಕಡೆಯ ಹಂತವೆಂದರೆ?
➡️ ಯೋಜನೆಯನ್ನು ದಾಖಲಿಸುವುದು
7) ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತವೆಂದರೆ?
➡️ಸಮಸ್ಯೆಯನ್ನು ಗುರುತಿಸುವುದು
8) ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣ ಗೊಳಿಸಿದವರು?
➡️ ಕಿಲ್ ಪ್ಯಾಟ್ರಿಕ್
9)ತಮ್ಮ ಸ್ಥಳ, ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳಶಾಸ್ತ್ರದ ಬೋಧನಾ ವಿಧಾನ?
➡️ಪ್ರಾಂತೀಯ ವಿಧಾನ
10) ಕಲಿಕಾರ್ಥಿ ತಮ್ಮ ಬಾಹ್ಯ ಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು?
➡️ ಕಲಿವಿನ ಅನುಭವಗಳು
11) ಪ್ರೇಕ್ಷಪಿತ ಸಲಕರಣೆಗಳ ಉದಾಹರಣೆ?
➡️ ಸ್ಲ್ಯಡ್
12) ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ?
➡️ ಬುಲೆಟಿನ್ ಬೋರ್ಡ್/ ವಾರ್ತಾ ಫಲಕ
13) ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ?
➡️ಘಟಕ ಮಾರ್ಗ
14) ಸಂಘಟಿತ ತೀರ್ಮಾನ ತೆಗೆದುಕೊಳ್ಳುವ ಸೂಕ್ತ ವಿಧಾನ ಎಂದರೆ?
➡️ಚರ್ಚಾ ವಿಧಾನ
15) ಮೂರು ಆಯಾಮಗಳ ಬೋಧನಾ ಸಲಕರಣೆ ಉದಾಹರಣೆ?
➡️ ಮಾದರಿ
16) ವಿದ್ಯಾರ್ಥಿ ಗಳಲ್ಲಿ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನೆಯೆಂದರೆ?
➡️ಭೂಪಟಗಳು
17) ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯ ದೊಂದಿಗೆ ಸಹಸಂಬಂಧ ಹೊಂದಿರಬೇಕು?
➡️ಭೂಗೋಳಶಾಸ್ತ್ರ
18) ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣ ಎಂದರೆ?
➡️ಸಾಧನ ಪರೀಕ್ಷೆ
19 ಕಲಿಕಾರ್ಥಿಯಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯಮಾಡುವ ಪರೀಕ್ಷೆ?
➡️ ನೈದಾನಿಕ ಪರೀಕ್ಷೆ
20) ಸ್ಪರ್ಧಾತ್ಮಕ ಸಹಕಾರ, ಒಪ್ಪಂದ. ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ?
➡️ಚರ್ಚಾ ವಿಧಾನ
TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👆👆
https://t.me/KRTUTORIALS
12 546
ಷಾಹಿ ಮನೆತನಗಳು ಮತ್ತು ಸ್ಥಾಪಕರು ...
🌖ಬಿಜಾಪುರ ಆದಿಲ ಷಾಹಿ -
ಯೂಸುಫ್ ಆದಿಲ ಷಾ...
🌖ಬೀದರನ ಬರೀದ ಷಾಹಿ -
ಖಾಸಿಂ ಬರೀದ...
🌖ಗೋಲ್ಕೊಂಡದ ಕುತುಬ ಷಾಹಿ -
ಖುಲಿ ಕುತುಬ ಷಾ...
🌖 ಅಹಮದ ನಗರ ನಿಜಾಂ ಷಾಹಿ -
ಮಲ್ಲಿಕ ಅಹಮದ...
🌖ಬೀರಾರನ ಇಮಾದ ಷಾಹಿ -
ಇಮಾದ ಉಲ ಮುಲ್ಕ ( ಫತಾ - ಉಲ್ಲಾ ).
https://t.me/KRTUTORIALS
12 546
✅❤️✅📍 *ಪುಸ್ತಕ ಬೇಕಾದವರು ಸಂಪರ್ಕಿಸಿ:-
RS WORLD BOOK HOUSE BENGALURU Vijaynagar BENGALURU*
✅ *https://wa.me/919164006434**
*ಮೋ.+91 9164006434*
12 546
*💐💐ದಸರಾ Festival Offer ....!!!💐💐*
*Offer Ends Today...!!!!*
*👉🏻TET - Online Class ಗೆ* - ಕೇವಲ 799 ( 6 Months)
* PST Course ಗೆ – 1199 ( 6 months)*
*HSTR/GPSTR* ಗೆ
6 ತಿಂಗಳಿಗೆ - 1499
*HSTR, GPSTR, PST, TET ನಾಲ್ಕು ಕೋರ್ಸ್ ಗಳು ಸೇರಿ 1 ವರ್ಷಕ್ಕೆ - 3000*
_*Hurry Up ....!!! Buy Your Course*
Download app and join now 👇
http://tpywyy.on-app.in/app/home/app/home?orgCode=tpywyy
12 546
*💐💐ದಸರಾ Festival Offer ....!!!💐💐*
Offer Ends Tomorrow....!!!!
*👉🏻TET - Online Class ಗೆ* - ಕೇವಲ 799 ( 6 Months)
* PST Course ಗೆ – 1199 ( 6 months)*
*HSTR/GPSTR* ಗೆ
6 ತಿಂಗಳಿಗೆ - 1499
*HSTR, GPSTR, PST, TET ನಾಲ್ಕು ಕೋರ್ಸ್ ಗಳು ಸೇರಿ 1 ವರ್ಷಕ್ಕೆ - 3000*
_*Hurry Up ....!!! Buy Your Course*
Download app and join now 👇
http://tpywyy.on-app.in/app/home/app/home?orgCode=tpywyy
12 546
Key initiatives honoured with M.S. Swaminathan Award for Environmental Protection - The Hindu https://share.google/a5e1xROqVcMlsFkvG
12 546
Arattai Messenger India: Swadeshi WhatsApp Alternative Sees 100x Surge https://share.google/OWyNxHslpdhTOcPcg
现已上线!2025 年 Telegram 研究 — 年度关键洞察 
