1 680
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز
آرشیو پست ها
2017 forest guard question paper with solutions in English language 🙂🙂
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ FOREST Notification: ★
🌳🌴🌳🌴🌳🌴🌳🌴🌳🌴
★ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: PUC
★ ವಯೋಮಿತಿ:
GM:18-27, OBC-30, SC/ST & C-1: 32
★ Application Fee: 220/- OR 120/- (Free for PH Candidates)
★ ನೇಮಕಾತಿಯು Physical Test & Written Exam ಹಂತಗಳಲ್ಲಿ ನಡೆಯುತ್ತದೆ.!!
★ ಅರ್ಜಿ ಸಲ್ಲಿಕೆಯ ಅವಧಿ:
01-12-2023 - 30-12-2023.!!
★ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://recruitapp.in/fguard2023/instruction
🌳🌴🌳🌴🌳🌴🌳🌴🌳🌴🌳🌴
https://youtu.be/lrVo0EE7aTw?si=2U3U4IfWqro_HPiY
KFD FOREST WATCHER NOTIFICATION HOW TO APPLY ✅️
https://youtu.be/F4rVRgUMTAk?si=QQWtlaa2ggekxYNt
Kpsc group c syllabus
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಅರಣ್ಯ ವೀಕ್ಷಕ ಅಧಿಸೂಚನೆ: ★
🌳🌴🌳🌴🌳🌴🌳🌴🌳🌴
★ ಅರಣ್ಯ ಇಲಾಖೆಯ ಶಿವಮೊಗ್ಗ ವೃತ್ತದಲ್ಲಿ ಖಾಲಿ ಇರುವ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ಯಾವುದೇ ಲಿಖಿತ ಪರೀಕ್ಷೆ ಇಲ್ಲ.!!
★ ವಿದ್ಯಾರ್ಹತೆ: SSLC
★ ವಯೋಮಿತಿ:
ಕನಿಷ್ಠ 18 ವರ್ಷ & ಗರಿಷ್ಠ GM-30 ವರ್ಷ, OBC-32 ವರ್ಷ & SC/ST ಗೆ 33 ವರ್ಷ.!
★ ಅರ್ಜಿ ಸಲ್ಲಿಕೆ: 27-09-2023 ರಿಂದ 26-10-2023 ರ ವರೆಗೆ.!!
★ ಅರ್ಜಿ ಶುಲ್ಕ: 200/- (SC/ST/C-1=100/-)
★ ಆಯ್ಕೆ ವಿಧಾನ:
ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ವೈದ್ಯಕೀಯ ಪರೀಕ್ಷೆ & ಮೂಲ ದಾಖಲೆ ಪರಿಶೀಲನೆ.!!
🌳🌴🌳🌴🌳🌴🌳🌴🌳🌴
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಅರಣ್ಯ ವೀಕ್ಷಕ ಹುದ್ದೆ ಮಾಹಿತಿ: ★
♣️ ವಿದ್ಯಾರ್ಹತೆ: SSLC ಅಥವಾ ತತ್ಸಮಾನ
♣️ ವಯೋಮಿತಿ: 18-30 (SC/ST ಗೆ 33) ವರ್ಷ.!
♣️ ವೇತನದ ವಿವರ: 18,600/- ರಿಂದ 32,600/- ರೂ ವೇತನ.
♣️ ಆಯ್ಕೆ ವಿಧಾನ: ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆಗಳು.!! ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
♣️ ಲಿಖಿತ ಪರೀಕ್ಷೆ: ಪ್ರಶ್ನೆ ಪತ್ರಿಕೆಯು 100 ಅಂಕಗಳದ್ದಾಗಿದ್ದು, 1 ಗಂಟೆಯ ಅವಧಿಯಲ್ಲಿ ಉತ್ತರಿಸಬೇಕಾಗಿದೆ. ಪ್ರಶ್ನೆ ಪತ್ರಿಕೆಯು objective multiple choice ಮಾದರಿಯದಾಗಿದ್ದು, ಇದು ಪ್ರಾಥಮಿಕ ಸಾಮಾನ್ಯ ಜ್ಞಾನ ಹಾಗೂ ಪ್ರಾಥಮಿಕ ಅಂಕಗಣಿತ ವಿಷಯವನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆ ಪೂರ್ಣಗೊಂಡ ನಂತರ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ವೈದ್ಯಾಧಿಕಾರಿಗಳಿಂದ ನಡೆಸಲಾಗುವುದು. ಈ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅಭ್ಯರ್ಥಿಗಳಿಗೆ ಹಾಗೂ ಮೆರಿಟ್ ಆಧಾರದ ಮೇರೆಗೆ ಹುದ್ದೆಗಳ ಸಂಖ್ಯೆಗಳ ಅನುಗುಣವಾಗಿ ರೋಸ್ಟರ್ ಬಿಂಧುಗಳ ಅನುಸಾರ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ ಮಾಡಲಾಗುವುದು.
✍🏻💐✍🏻💐✍🏻💐✍🏻💐✍🏻💐✍🏻💐
Repost from VKINGDOM-Chase your Dreams📚(All exams )
ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿ ಗೆ ಅರ್ಜಿ ಆಹ್ವಾನಿಸಲಾಗಿದೆ
