cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

SR W🌍RLD

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

نمایش بیشتر
الهند318کانادایی1آموزش46
پست‌های تبلیغاتی
431 573
مشترکین
+11024 ساعت
+1 3827 روز
+5 20530 روز

در حال بارگیری داده...

معدل نمو المشتركين

در حال بارگیری داده...

👆🏻👆🏻👆🏻👆🏻👆🏻👆🏻👆🏻👆🏻 TYPIST VIVA Marks: ✍🏻📋✍🏻📋✍🏻📋✍🏻📋 ಕೊಡಗು (ಮಡಿಕೇರಿ) ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ- 2 & 3 ರಂದು ನಡೆಸಲಾದ VIVA VOCE ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!! ✍🏻📋✍🏻📋✍🏻📋✍🏻📋✍🏻📋
نمایش همه...
👆🏻👆🏻👆🏻👆🏻👆🏻👆🏻👆🏻👆🏻👆🏻 ಮತದಾನದ ಕರೆಯೋಲೆ: 🙏🏻💐🙏🏻💐🙏🏻💐🙏🏻💐🙏🏻 RCB ಪರವಾಗಿ ಕಪ್ ನಮ್ದೆ... ಕಪ್ ನಮ್ದೆ..... ಅನ್ರಿ ಪರವಾಗಿಲ್ಲ.! ಆದ್ರೆ ಯಾರ ಯಾರಿಗೋ Vote ಹಾಕಿ, ಆಮೇಲೆ ತಪ್ ನಮ್ದೇ....! ತಪ್ ನಮ್ದೇ....! ಅನ್ಬೇಡಿ.!! ನಿಮ್ಮ ಮತ ತರಲಿ ಪ್ರಜಾಹಿತ.!! ನಿಮಗಿದೋ ಆಹ್ವಾನ ಮಾಡಿರಿ ಮತದಾನ ಇದು ಸಂವಿದಾನದ ಬಹುಮಾನ ನಮ್ಮ ನಾಳೆಗಾಗಲಿ ವರದಾನ ಇದುವೇ ಸ್ವರಾಜ್ಯಕ್ಕೆ ಸೋಪಾನ.!! ಮತದಾನಕ್ಕೆ ಇಂದು ಉತ್ತರದ 14 ಜಿಲ್ಲೆಯವರು ಉತ್ತರ ನೀಡಲಿದ್ದಾರೆ!! 🙏🏻💐🙏🏻💐🙏🏻💐🙏🏻💐🙏🏻💐
نمایش همه...
👆🏻👆🏻👆🏻👆🏻👆🏻👆🏻👆🏻 Typist Select List: ✍🏻📋✍🏻📋✍🏻📋✍🏻 (HK LIST) ರಾಯಚೂರು ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ Provisional Select List ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
نمایش همه...
👆🏻👆🏻👆🏻👆🏻👆🏻👆🏻👆🏻 Typist Select List: ✍🏻📋✍🏻📋✍🏻📋✍🏻 (Non-HK LIST) ರಾಯಚೂರು ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ Provisional Select List ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
نمایش همه...
👆🏻👆🏻👆🏻👆🏻👆🏻👆🏻👆🏻 Typist Copyist List: ✍🏻📋✍🏻📋✍🏻📋✍🏻 (HK LIST) ರಾಯಚೂರು ನ್ಯಾಯಾಲಯದಲ್ಲಿನ "TYPIST COPYIST ಹುದ್ದೆ"ಗಳ Provisional Select List ಪ್ರಕಟಗೊಂಡಿದೆ.!! ✍🏻📋✍🏻📋✍🏻📋✍🏻📋
نمایش همه...
👆🏻👆🏻👆🏻👆🏻👆🏻👆🏻👆🏻👆🏻 SBI: Interview Date: ✍🏻📃✍🏻📃✍🏻📃✍🏻📃 ⚫ ಮುಂದೂಡಲಾಗಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ Credit Analyst (MMGS-III) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Interview ನ್ನು 2024 ರ ಜೂನ್-6 ರಿಂದ 13 ರ ವರೆಗೆ ನಡೆಸಲು ಉದ್ದೇಶಿಸಿ ಇದೀಗ ಅಭ್ಯರ್ಥಿಗಳ Reg. No & Date ಸಹಿತ ವೇಳಾಪಟ್ಟಿ ಪ್ರಕಟಿಸಲಾಗಿದೆ.!! ⚫ ಈ ಮೊದಲು 2024 ಏಪ್ರಿಲ್-5 ರಿಂದ 10 ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು, ನಂತರ ಅದನ್ನು ಮುಂದೂಡಲಾಗಿತ್ತು.!! ✍🏻📃✍🏻📃✍🏻📃✍🏻📃✍🏻
نمایش همه...
👆🏻👆🏻👆🏻👆🏻👆🏻👆🏻👆🏻 SSC: Time Table: 💐🍁💐🍁💐🍁💐 STAFF SELECTION COMMISSION (SSC): ಸಿಬ್ಬಂದಿ ನೇಮಕಾತಿ ಆಯೋಗವು (SSC) 2024 ಮೇ-9, 10 & 13 ರಂದು ನಡೆಸಲಿರುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!! ✍🏻🗒️✍🏻🗒️✍🏻🗒️✍🏻🗒️✍🏻🗒️✍🏻
نمایش همه...