ru
Feedback
Karnataka Forest guard🌿🚩2020

Karnataka Forest guard🌿🚩2020

Открыть в Telegram
1 680
Подписчики
Нет данных24 часа
Нет данных7 дней
Нет данных30 день
Архив постов
Forest Guard Old Question Paper. Have A Look On it.

2017 forest guard question paper with solutions in English language 🙂🙂

Forest Guard Old Question Paper. Have A Look On it.

Forest guard question paper ( in English) 2017
+8
Forest guard question paper ( in English) 2017

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ FOREST Notification: ★ 🌳🌴🌳🌴🌳🌴🌳🌴🌳🌴 ★ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ★ ವಿದ್ಯಾರ್ಹತೆ: PUC ★ ವಯೋಮಿತಿ: GM:18-27, OBC-30, SC/ST & C-1: 32 ★ Application Fee: 220/- OR 120/- (Free for PH Candidates) ★ ನೇಮಕಾತಿಯು Physical Test & Written Exam ಹಂತಗಳಲ್ಲಿ ನಡೆಯುತ್ತದೆ.!! ★ ಅರ್ಜಿ ಸಲ್ಲಿಕೆಯ ಅವಧಿ: 01-12-2023 - 30-12-2023.!! ★ ಅರ್ಜಿ ಸಲ್ಲಿಸಲು ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻👇🏻 https://recruitapp.in/fguard2023/instruction 🌳🌴🌳🌴🌳🌴🌳🌴🌳🌴🌳🌴

photo content

https://youtu.be/lrVo0EE7aTw?si=2U3U4IfWqro_HPiY KFD FOREST WATCHER NOTIFICATION HOW TO APPLY ✅️

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ ಅರಣ್ಯ ವೀಕ್ಷಕ ಅಧಿಸೂಚನೆ: ★ 🌳🌴🌳🌴🌳🌴🌳🌴🌳🌴 ★ ಅರಣ್ಯ ಇಲಾಖೆಯ ಶಿವಮೊಗ್ಗ ವೃತ್ತದಲ್ಲಿ ಖಾಲಿ ಇರುವ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!! ★ ಯಾವುದೇ ಲಿಖಿತ ಪರೀಕ್ಷೆ ಇಲ್ಲ.!! ★ ವಿದ್ಯಾರ್ಹತೆ: SSLC ★ ವಯೋಮಿತಿ: ಕನಿಷ್ಠ 18 ವರ್ಷ & ಗರಿಷ್ಠ GM-30 ವರ್ಷ, OBC-32 ವರ್ಷ & SC/ST ಗೆ 33 ವರ್ಷ.! ★ ಅರ್ಜಿ ಸಲ್ಲಿಕೆ: 27-09-2023 ರಿಂದ 26-10-2023 ರ ವರೆಗೆ.!! ★ ಅರ್ಜಿ ಶುಲ್ಕ: 200/- (SC/ST/C-1=100/-) ★ ಆಯ್ಕೆ ವಿಧಾನ: ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ವೈದ್ಯಕೀಯ ಪರೀಕ್ಷೆ & ಮೂಲ ದಾಖಲೆ ಪರಿಶೀಲನೆ.!! 🌳🌴🌳🌴🌳🌴🌳🌴🌳🌴

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ಅರಣ್ಯ ವೀಕ್ಷಕ ಹುದ್ದೆ ಮಾಹಿತಿ: ★ ♣️ ವಿದ್ಯಾರ್ಹತೆ: SSLC ಅಥವಾ ತತ್ಸಮಾನ ♣️ ವಯೋಮಿತಿ: 18-30 (SC/ST ಗೆ 33) ವರ್ಷ.! ♣️ ವೇತನದ ವಿವರ: 18,600/- ರಿಂದ 32,600/- ರೂ ವೇತನ. ♣️ ಆಯ್ಕೆ ವಿಧಾನ: ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ,ದೇಹದಾರ್ಢ್ಯತೆ, ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆಗಳು.!! ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ♣️ ಲಿಖಿತ ಪರೀಕ್ಷೆ: ಪ್ರಶ್ನೆ ಪತ್ರಿಕೆಯು 100 ಅಂಕಗಳದ್ದಾಗಿದ್ದು, 1 ಗಂಟೆಯ ಅವಧಿಯಲ್ಲಿ ಉತ್ತರಿಸಬೇಕಾಗಿದೆ. ಪ್ರಶ್ನೆ ಪತ್ರಿಕೆಯು objective multiple choice ಮಾದರಿಯದಾಗಿದ್ದು, ಇದು ಪ್ರಾಥಮಿಕ ಸಾಮಾನ್ಯ ಜ್ಞಾನ ಹಾಗೂ ಪ್ರಾಥಮಿಕ ಅಂಕಗಣಿತ ವಿಷಯವನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆ ಪೂರ್ಣಗೊಂಡ ನಂತರ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಈ ಕೆಳಕಂಡ ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ವೈದ್ಯಾಧಿಕಾರಿಗಳಿಂದ ನಡೆಸಲಾಗುವುದು. ಈ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಅಭ್ಯರ್ಥಿಗಳಿಗೆ ಹಾಗೂ ಮೆರಿಟ್ ಆಧಾರದ ಮೇರೆಗೆ ಹುದ್ದೆಗಳ ಸಂಖ್ಯೆಗಳ ಅನುಗುಣವಾಗಿ ರೋಸ್ಟರ್ ಬಿಂಧುಗಳ ಅನುಸಾರ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನುಸಾರ ಆಯ್ಕೆ ಮಾಡಲಾಗುವುದು. ✍🏻💐✍🏻💐✍🏻💐✍🏻💐✍🏻💐✍🏻💐

ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿ ಗೆ ಅರ್ಜಿ ಆಹ್ವಾನಿಸಲಾಗಿದೆ

https://youtu.be/TfPgt8-f5j8 #pdo notification update