fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

DMS Ashram Sonth

DMS Ashram Sonth

رفتن به کانال در Telegram

ಆಶ್ರಮದ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ಈ ಚಾನೆಲ್ ನಲ್ಲಿ update ಮಾಡಲಾಗುತ್ತೆ.

نمایش بیشتر
4 045
مشترکین
-324 ساعت
-217 روز
-8430 روز
آرشیو پست ها

13 ನವೆಂಬರ್ : ಶುಕ್ರವಾರದ ಕಾರ್ಯಕ್ರಮಗಳು ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌ ಸಾಯಂಕಾಲ : ಶ್ರೀ ಶ್ರೀ ಶ್ರೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರರ ರಥಯಾತ್ರೆ ನಿಮಿತ್ಯ ಜರುಗಲಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದ ಮೂರ್ತಿ ಶರಣ ಕುಮಾರ ಶಾಸ್ತ್ರಿಗಳು ಹಿತ್ತಲ ಶಿರೂರ ಇವರ ಅಮೃತ ವಾಣಿಯಿಂದ 3ನೇ ದಿವಸದ ಪುರಾಣ ಕಾರ್ಯಕ್ರಮ ಜರುಗಲಿದ್ದು ಪರಮ ಪೂಜ್ಯ   ಅಪ್ಪಾಜಿಯವರು ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ✅ ಹೆಚ್ಚಿನ ಮಾಹಿತಿಗಾಗಿ : 9620993623 🙏ಓಂ ಗುರುದೇವ ದತ್ತ 🙏

ಕಮಲಾಪೂರ ತಾಲುಕಿನ ಪಟವಾದ ಗಾಮದಲ್ಲಿ ಪ್ರಥಮ ದಿವಸದ ಕಾರ್ಯಕ್ರಮ ಪರಮ ಪೂಜ್ಯ ಅಪ್ಪಾಜಿಯವರ ಲಿಂಗ ಹಸ್ತದಿಂದ ಜ್ಯೋತಿ ಬೆಳಗುವ ಮುಖಾಂತರ ಪುರಾಣ ಕಾರ್ಯಕ್ರಮ
ಕಮಲಾಪೂರ ತಾಲುಕಿನ ಪಟವಾದ ಗಾಮದಲ್ಲಿ ಪ್ರಥಮ ದಿವಸದ ಕಾರ್ಯಕ್ರಮ ಪರಮ ಪೂಜ್ಯ ಅಪ್ಪಾಜಿಯವರ ಲಿಂಗ ಹಸ್ತದಿಂದ ಜ್ಯೋತಿ ಬೆಳಗುವ ಮುಖಾಂತರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ಓಂ ಗುರು ದೇವ ದತ್ತ

ಪಟವಾದ ಗ್ರಾಮದಲ್ಲಿ ಪುರಾಣದ ವೇದಿಕೆ🙏 ಓಂ ಗುರು ದೇವ ದತ್ತ 🙏
ಪಟವಾದ ಗ್ರಾಮದಲ್ಲಿ ಪುರಾಣದ ವೇದಿಕೆ🙏 ಓಂ ಗುರು ದೇವ ದತ್ತ 🙏

12 ನವೆಂಬರ್ : ಗುರುವಾರದ ಕಾರ್ಯಕ್ರಮಗಳು ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌ ಸಾಯಂಕಾಲ : ಶ್ರೀ ಶ್ರೀ ಶ್ರೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರರ ರಥಯಾತ್ರೆ ನಿಮಿತ್ಯ ಜರುಗಲಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದ ಮೂರ್ತಿ ಶರಣ ಕುಮಾರ ಶಾಸ್ತ್ರಿಗಳು ಹಿತ್ತಲ ಶಿರೂರ ಇವರ ಅಮೃತ ವಾಣಿಯಿಂದ 2ನೇ ದಿವಸದ ಪುರಾಣ ಕಾರ್ಯಕ್ರಮ ಜರುಗಲಿದ್ದು ಪರಮ ಪೂಜ್ಯ   ಅಪ್ಪಾಜಿಯವರು ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ✅ ಹೆಚ್ಚಿನ ಮಾಹಿತಿಗಾಗಿ : 9620993623 🙏ಓಂ ಗುರುದೇವ ದತ್ತ 🙏

11 ನವೆಂಬರ್ : ಬುದವಾರದ ಕಾರ್ಯಕ್ರಮಗಳು ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌ ಸಾಯಂಕಾಲ : ಶ್ರೀ ಶ್ರೀ ಶ್ರೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರರ ರಥಯಾತ್ರೆ ನಿಮಿತ್ಯ ಜರುಗಲಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದ ಮೂರ್ತಿ ಶರಣ ಕುಮಾರ ಶಾಸ್ತ್ರಿಗಳು ಹಿತ್ತಲ ಶಿರೂರ ಇವರ ಅಮೃತ ವಾಣಿಯಿಂದ ಮೊದಲನೇ ದಿವಸದ ಪುರಾಣ ಕಾರ್ಯಕ್ರಮ ಜರುಗಲಿದ್ದು ಪರಮ ಪೂಜ್ಯ   ಅಪ್ಪಾಜಿಯವರು ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ✅ ಹೆಚ್ಚಿನ ಮಾಹಿತಿಗಾಗಿ : 9620993623 🙏ಓಂ ಗುರುದೇವ ದತ್ತ 🙏

photo content

photo content

photo content

photo content

photo content

ಮಾಣಿಕೋತ್ಸವ ಜಾತ್ರಾ ಹಾಗು ನೂತನ ಭವ್ಯ ರಥೋತ್ಸವದ ನಿಮಿತ್ಯ ಇಂದು ಮೈಸೂರಿನ ಸಂಸದರು ಯಧುವೀರ ಕೃಷ್ಣದತ್ತ ಚಾಮರಾಜ ವಡೆಯರ್ ಅವರಿಗೆ ಪರಮ ಪೂಜ್ಯ ಅಪ್ಪಾಜಿಯವರಿಂದ ಪ್ರೀತಿಯ ಆಹ್ವಾನದ ಆಮಂತ್ರಣ ನೀಡಲಾಯಿತು ಓಂ ಗುರು ದೇವ ದತ್ತ

photo content

ಮಾಣಿಕೋತ್ಸವ ಜಾತ್ರಾ ಹಾಗು ನೂತನ ಭವ್ಯ ರಥೋತ್ಸವದ ನಿಮಿತ್ಯ ಸುತ್ತೂರು ಮಠದ ಪೀಠಾದಿಪತಿಗಳು ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗ
ಮಾಣಿಕೋತ್ಸವ ಜಾತ್ರಾ ಹಾಗು ನೂತನ ಭವ್ಯ ರಥೋತ್ಸವದ ನಿಮಿತ್ಯ ಸುತ್ತೂರು ಮಠದ ಪೀಠಾದಿಪತಿಗಳು ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಪರಮ ಪೂಜ್ಯ ದತ್ತ ದಿಗಂಬರ ಶರಣ ಶಂಕರಲಿಂಗ ಅಪ್ಪಾಜಿಯವರಿಂದ ಪ್ರೀತಿಯ ಆಮಂತ್ರಣ ನೀಡಿ ಆಶ್ರಮದಲಿ ನಡೆಯಲಿರುವ ಕಾರ್ಯಕ್ರಮಕೆ ಆಹ್ವಾನಿಸಲಾಯಿತು. 🙏ಓಂ ಗುರು ದೇವ ದತ್ತ🙏