DMS Ashram Sonth
Ir al canal en Telegram
ಆಶ್ರಮದ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ಈ ಚಾನೆಲ್ ನಲ್ಲಿ update ಮಾಡಲಾಗುತ್ತೆ.
Mostrar más4 045
Suscriptores
-324 horas
-217 días
-8430 días
Archivo de publicaciones
4 042
13 ನವೆಂಬರ್ : ಶುಕ್ರವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌
ಸಾಯಂಕಾಲ : ಶ್ರೀ ಶ್ರೀ ಶ್ರೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರರ ರಥಯಾತ್ರೆ ನಿಮಿತ್ಯ ಜರುಗಲಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದ ಮೂರ್ತಿ ಶರಣ ಕುಮಾರ ಶಾಸ್ತ್ರಿಗಳು ಹಿತ್ತಲ ಶಿರೂರ ಇವರ ಅಮೃತ ವಾಣಿಯಿಂದ 3ನೇ ದಿವಸದ ಪುರಾಣ ಕಾರ್ಯಕ್ರಮ ಜರುಗಲಿದ್ದು ಪರಮ ಪೂಜ್ಯ ಅಪ್ಪಾಜಿಯವರು ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 042
ಕಮಲಾಪೂರ ತಾಲುಕಿನ ಪಟವಾದ ಗಾಮದಲ್ಲಿ ಪ್ರಥಮ ದಿವಸದ ಕಾರ್ಯಕ್ರಮ ಪರಮ ಪೂಜ್ಯ ಅಪ್ಪಾಜಿಯವರ ಲಿಂಗ ಹಸ್ತದಿಂದ ಜ್ಯೋತಿ ಬೆಳಗುವ ಮುಖಾಂತರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ಓಂ ಗುರು ದೇವ ದತ್ತ
4 042
12 ನವೆಂಬರ್ : ಗುರುವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌
ಸಾಯಂಕಾಲ : ಶ್ರೀ ಶ್ರೀ ಶ್ರೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರರ ರಥಯಾತ್ರೆ ನಿಮಿತ್ಯ ಜರುಗಲಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದ ಮೂರ್ತಿ ಶರಣ ಕುಮಾರ ಶಾಸ್ತ್ರಿಗಳು ಹಿತ್ತಲ ಶಿರೂರ ಇವರ ಅಮೃತ ವಾಣಿಯಿಂದ 2ನೇ ದಿವಸದ ಪುರಾಣ ಕಾರ್ಯಕ್ರಮ ಜರುಗಲಿದ್ದು ಪರಮ ಪೂಜ್ಯ ಅಪ್ಪಾಜಿಯವರು ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 042
11 ನವೆಂಬರ್ : ಬುದವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌
ಸಾಯಂಕಾಲ : ಶ್ರೀ ಶ್ರೀ ಶ್ರೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರರ ರಥಯಾತ್ರೆ ನಿಮಿತ್ಯ ಜರುಗಲಿರುವ ಮಹಾದಾಸೋಹಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ವೇದ ಮೂರ್ತಿ ಶರಣ ಕುಮಾರ ಶಾಸ್ತ್ರಿಗಳು ಹಿತ್ತಲ ಶಿರೂರ ಇವರ ಅಮೃತ ವಾಣಿಯಿಂದ ಮೊದಲನೇ ದಿವಸದ ಪುರಾಣ ಕಾರ್ಯಕ್ರಮ ಜರುಗಲಿದ್ದು ಪರಮ ಪೂಜ್ಯ ಅಪ್ಪಾಜಿಯವರು ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 042
ಮಾಣಿಕೋತ್ಸವ ಜಾತ್ರಾ ಹಾಗು ನೂತನ ಭವ್ಯ ರಥೋತ್ಸವದ ನಿಮಿತ್ಯ ಇಂದು ಮೈಸೂರಿನ ಸಂಸದರು ಯಧುವೀರ ಕೃಷ್ಣದತ್ತ ಚಾಮರಾಜ ವಡೆಯರ್ ಅವರಿಗೆ ಪರಮ ಪೂಜ್ಯ ಅಪ್ಪಾಜಿಯವರಿಂದ ಪ್ರೀತಿಯ ಆಹ್ವಾನದ ಆಮಂತ್ರಣ ನೀಡಲಾಯಿತು ಓಂ ಗುರು ದೇವ ದತ್ತ
4 042
ಮಾಣಿಕೋತ್ಸವ ಜಾತ್ರಾ ಹಾಗು ನೂತನ ಭವ್ಯ ರಥೋತ್ಸವದ ನಿಮಿತ್ಯ ಸುತ್ತೂರು ಮಠದ ಪೀಠಾದಿಪತಿಗಳು ಪರಮ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಪರಮ ಪೂಜ್ಯ ದತ್ತ ದಿಗಂಬರ ಶರಣ ಶಂಕರಲಿಂಗ ಅಪ್ಪಾಜಿಯವರಿಂದ ಪ್ರೀತಿಯ ಆಮಂತ್ರಣ ನೀಡಿ ಆಶ್ರಮದಲಿ ನಡೆಯಲಿರುವ ಕಾರ್ಯಕ್ರಮಕೆ ಆಹ್ವಾನಿಸಲಾಯಿತು. 🙏ಓಂ ಗುರು ದೇವ ದತ್ತ🙏
