fa
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

رفتن به کانال در Telegram

Only for science and Mathematics teacher group

نمایش بیشتر
6 240
مشترکین
-124 ساعت
+377 روز
+12030 روز
آرشیو پست ها
6. ಸಿಂಧೂ ಜನರು ಪ್ರಮುಖವಾಗಿ ಆಮದು ಮಾಡಿಕೊಳ್ಳುವ ವಸ್ತು ಇದಾಗಿತ್ತು.
Anonymous voting

5. ಇತಿಹಾಸಕಾರರು ಹಿಮಾಲಯದ ಯಾವ ಪ್ರದೇಶವನ್ನು ಮಾನವನ ಪ್ರಥಮ ವಾಸಸ್ಥಾನ ಎಂದಿದ್ದಾರೆ.
Anonymous voting

4. ಪ್ರಾಚೀನ ಭಾರತದ ವಾಣಿಜ್ಯ ಸಂಬಂಧಗಳ ವಿವರ ನೀಡುವ ಗ್ರಂಥ ಇದಾಗಿದೆ.
Anonymous voting

3. ವಿಕ್ರಮಾಂಕ ದೇವ ಚರಿತಂ ಕೃತಿಯ ಕರ್ತೃ ಯಾರು?
Anonymous voting

2. ಐಹೊಳೆ ಶಾಸನವನ್ನು ರಚಿಸಿದವರು ಯಾರು?
Anonymous voting

1. ಅಲಹಾಬಾದ್ ಸ್ತಂಭ ಶಾಸನ ಯಾರ ಸಾಧನೆಗಳ ಬಗ್ಗೆ ತಿಳಿಸುತ್ತದೆ?
Anonymous voting

ಕೆಲವೊಬ್ಬರು 22 ನೇ ವಯಸ್ಸಿಗೆ ಪದವಿ ಪಡೆಯುತ್ತಾರೆ. ಆದರೆ ಬಯಸಿದ ಉದ್ಯೋಗ ಪಡೆಯಲು ಐದಾರು ವರ್ಷ ಕಾಯುತ್ತಾರೆ. ಯಾರೋ ಒಬ್ಬರು 25 ನೇ ವಯಸ್ಸಿನಲ್ಲಿ CEO ಆಗುತ್ತಾರೆ; 50 ನೇ ವಯಸ್ಸಿನಲ್ಲಿ ನಿಧನರಾಗುತ್ತಾರೆ. ಮತ್ತೊಬ್ಬರು 50 ನೇ ವಯಸ್ಸಿನಲ್ಲಿ CEO ಆಗುತ್ತಾರೆ; 90 ವರ್ಷಗಳವರೆಗೆ ಬದುಕುತ್ತಾರೆ. ಕೆಲವೊಬ್ಬರು ಇನ್ನೂ ಅವಿವಾಹಿತರಾಗಿರುತ್ತಾರೆ. ಅವರ ಶಾಲೆಯ ಸಹಪಾಠಿಗಳಲ್ಲಿ ಕೆಲವರು ಮೊಮ್ಮಕ್ಕಳನ್ನು ಪಡೆದು ತಾತ ಎಂದು ಕರೆಸಿಕೊಳ್ಳುತ್ತಿರುತ್ತಾರೆ. ಒಬಾಮಾ 55 ನೇ ವಯಸ್ಸಿನಲ್ಲಿ ಅಧ್ಯಕ್ಷರಾಗಿ ನಿವೃತ್ತರಾಗುತ್ತಾರೆ. ಟ್ರಂಪ್ 70 ನೇ ವಯಸ್ಸಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರದ್ದು ಒಂದೊಂದು ಪ್ರತಿಭೆ, ಒಂದೊಂದು ಸಾಮರ್ಥ್ಯ. ಪ್ರತಿಭೆ ಬಳಸಿಕೊಂಡು ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ಕೂಡಿಬರಲು ಅದರದೇ ಸಮಯ ಹಿಡಿಯುತ್ತದೆ. ಅದಕ್ಕೆ ಸಾಕಷ್ಟು ತಾಳ್ಮೆ, ಸತತ ಪರಿಶ್ರಮ ಅವಶ್ಯ. ನಮ್ಮ ಸುತ್ತಲಿರುವ ಜನರಲ್ಲಿ ಕೆಲವರು ಮುಂದಿರುವಂತೆ ತೋರಬಹುದು ಮತ್ತು ಕೆಲವರು ನಮ್ಮ ಹಿಂದೆ ಇದ್ದಂತೆ ಕಾಣಬಹುದು. ಆದರೆ ಪ್ರತಿಯೊಬ್ಬರೂ ತಮ್ಮದೇ ಆದ ಪ್ರತ್ಯೇಕ ರನ್ನಿಂಗ್ ಟ್ರಾಕ್ ನಲ್ಲಿ ಓಡುತ್ತಿರುತ್ತಾರೆ. ಯಾರ‌ ಬಗ್ಗೆಯೂ ಅಸೂಯೆ ಬೇಡ. ಎಲ್ಲರಿಗೂ ಅವಕಾಶ ಇದೆ. ಎಲ್ಲರೂ ಅವರವರದೇ ಸಮಯ ವಲಯದಲ್ಲಿದ್ದಾರೆ ಮತ್ತು ನಾವು ನಮ್ಮದರಲ್ಲಿರುತ್ತೇವೆ. ಆದ್ದರಿಂದ ಚಿಂತೆ ಬೇಡ... ಯಾವುದಕ್ಕೂ ತಡವಾಗಿಲ್ಲ... ಆದರೆ ಎಂದಿಗೂ ಪ್ರಯತ್ನ ನಿಲ್ಲಿಸಬೇಡಿ. Be positive Be confidence.... From Swami Vivekanand Study Center Chikodi

SSLC WANTED QUESTIONS
SSLC WANTED QUESTIONS

SSLC wanted qp
SSLC wanted qp

TET Final Key Answers.!!.pdf4.49 MB

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ TET FINAL KEY ANS: ★ ⭐💫⭐💫⭐💫⭐💫⭐💫 03-09-2023 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (TET ) ಪತ್ರಿಕೆ-1 & 2ರ ಪ್ರಶ್ನೆಪತ್ರಿಕೆಗೆ ಇಲಾಖೆಯು ಇದೀಗ ಅಂತಿಮ (Final Key Answers) ಸರಿ ಉತ್ತರಗಳನ್ನು ಪ್ರಕಟಿಸಿದೆ.!! ✍🏻💐✍🏻💐✍🏻💐✍🏻💐✍🏻💐

photo content

CTET AUG-2023 Result Declared.... Check Your Result 👇👇 https://cbseresults.nic.in/ctet_23_aug/CtetAug23.htm

CTET AUG-2023 Result Declared.... Check Your Result 👇👇 https://cbseresults.nic.in/ctet_23_aug/CtetAug23.htm
CTET AUG-2023 Result Declared.... Check Your Result 👇👇 https://cbseresults.nic.in/ctet_23_aug/CtetAug23.htm

10. ಹೊಯ್ಸಳರ ಪ್ರಸಿದ್ಧ ದೊರೆ ಯಾರು?
Anonymous voting

One day offer.... today ಕರ್ನಾಟಕ TET ಮತ್ತು GPSTR ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 100% ಫಲಿತಾಂಶ ನೀಡಿರುವ ರಾಜ್ಯದ ಏಕೈಕ ಪುಸ್ತಕ SUPER SIX BOOK... LIMITED COPIES AVAILABLE. BOOK PRICE - 450 OFFER PRICE - 350 FREE SHIPPING... PHONE PAY - 9901538397 SEND THE PAYMENT SCREENSHOT AND POST ADDRESS, PINCODE WITH CONTACT NO  TO WHATSAPP

ELECTRIC CHARGES
ELECTRIC CHARGES

Repost from Officers Adda
ತಮ್ಮ ಕಾಯಕದ ಮೂಲಕವೇ KPSCಗೆ ಕಾಯಕಲ್ಪ ನೀಡಿದ ಕಾಯಕಯೋಗಿ, KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀ ಸುರಳ್ಕರ್ ವಿಕಾಸ ಕಿಶೋರ (IAS) ರವರನ್ನು ವರ್ಗಾವ
ತಮ್ಮ ಕಾಯಕದ ಮೂಲಕವೇ KPSCಗೆ ಕಾಯಕಲ್ಪ ನೀಡಿದ ಕಾಯಕಯೋಗಿ, KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀ ಸುರಳ್ಕರ್ ವಿಕಾಸ ಕಿಶೋರ (IAS) ರವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ, ಅವರನ್ನೇ ಮರಳಿ KPSC ಕಾರ್ಯದರ್ಶಿಗಳಾಗಿ ಮುಂದುವರೆಸುವಂತೆ ಒತ್ತಾಯಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳು 25-09-2023ರ ಬೆಳಿಗ್ಗೆ 9:30 ಗಂಟೆಗೆ ಶಾಂತಿಯುತವಾದ ಬೃಹತ್ ಜಾತಾ ಮಾಡುತ್ತಿದ್ದಾರೆ.!! ಎಲ್ಲರೂ ಭಾಗವಹಿಸಿ, ಬದಲಾವಣೆ ಬಯಸಿ.!!

photo content