6 241
订阅者
-124 小时
+377 天
+12030 天
帖子存档
6. ಸಿಂಧೂ ಜನರು ಪ್ರಮುಖವಾಗಿ ಆಮದು ಮಾಡಿಕೊಳ್ಳುವ ವಸ್ತು ಇದಾಗಿತ್ತು.
5. ಇತಿಹಾಸಕಾರರು ಹಿಮಾಲಯದ ಯಾವ ಪ್ರದೇಶವನ್ನು ಮಾನವನ ಪ್ರಥಮ ವಾಸಸ್ಥಾನ ಎಂದಿದ್ದಾರೆ.
4. ಪ್ರಾಚೀನ ಭಾರತದ ವಾಣಿಜ್ಯ ಸಂಬಂಧಗಳ ವಿವರ ನೀಡುವ ಗ್ರಂಥ ಇದಾಗಿದೆ.
1. ಅಲಹಾಬಾದ್ ಸ್ತಂಭ ಶಾಸನ ಯಾರ ಸಾಧನೆಗಳ ಬಗ್ಗೆ ತಿಳಿಸುತ್ತದೆ?
ಕೆಲವೊಬ್ಬರು 22 ನೇ ವಯಸ್ಸಿಗೆ ಪದವಿ ಪಡೆಯುತ್ತಾರೆ. ಆದರೆ ಬಯಸಿದ ಉದ್ಯೋಗ ಪಡೆಯಲು ಐದಾರು ವರ್ಷ ಕಾಯುತ್ತಾರೆ.
ಯಾರೋ ಒಬ್ಬರು 25 ನೇ ವಯಸ್ಸಿನಲ್ಲಿ CEO ಆಗುತ್ತಾರೆ; 50 ನೇ ವಯಸ್ಸಿನಲ್ಲಿ ನಿಧನರಾಗುತ್ತಾರೆ.
ಮತ್ತೊಬ್ಬರು 50 ನೇ ವಯಸ್ಸಿನಲ್ಲಿ CEO ಆಗುತ್ತಾರೆ; 90 ವರ್ಷಗಳವರೆಗೆ ಬದುಕುತ್ತಾರೆ.
ಕೆಲವೊಬ್ಬರು ಇನ್ನೂ ಅವಿವಾಹಿತರಾಗಿರುತ್ತಾರೆ. ಅವರ ಶಾಲೆಯ ಸಹಪಾಠಿಗಳಲ್ಲಿ ಕೆಲವರು ಮೊಮ್ಮಕ್ಕಳನ್ನು ಪಡೆದು ತಾತ ಎಂದು ಕರೆಸಿಕೊಳ್ಳುತ್ತಿರುತ್ತಾರೆ.
ಒಬಾಮಾ 55 ನೇ ವಯಸ್ಸಿನಲ್ಲಿ ಅಧ್ಯಕ್ಷರಾಗಿ ನಿವೃತ್ತರಾಗುತ್ತಾರೆ. ಟ್ರಂಪ್ 70 ನೇ ವಯಸ್ಸಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ.
ಈ ಜಗತ್ತಿನಲ್ಲಿ ಪ್ರತಿಯೊಬ್ಬರದ್ದು ಒಂದೊಂದು ಪ್ರತಿಭೆ, ಒಂದೊಂದು ಸಾಮರ್ಥ್ಯ. ಪ್ರತಿಭೆ ಬಳಸಿಕೊಂಡು ಸಾಮರ್ಥ್ಯ ಸಾಬೀತು ಪಡಿಸಲು ಅವಕಾಶ ಕೂಡಿಬರಲು ಅದರದೇ ಸಮಯ ಹಿಡಿಯುತ್ತದೆ. ಅದಕ್ಕೆ ಸಾಕಷ್ಟು ತಾಳ್ಮೆ, ಸತತ ಪರಿಶ್ರಮ ಅವಶ್ಯ.
ನಮ್ಮ ಸುತ್ತಲಿರುವ ಜನರಲ್ಲಿ ಕೆಲವರು ಮುಂದಿರುವಂತೆ ತೋರಬಹುದು ಮತ್ತು ಕೆಲವರು ನಮ್ಮ ಹಿಂದೆ ಇದ್ದಂತೆ ಕಾಣಬಹುದು.
ಆದರೆ ಪ್ರತಿಯೊಬ್ಬರೂ ತಮ್ಮದೇ ಆದ ಪ್ರತ್ಯೇಕ ರನ್ನಿಂಗ್ ಟ್ರಾಕ್ ನಲ್ಲಿ ಓಡುತ್ತಿರುತ್ತಾರೆ.
ಯಾರ ಬಗ್ಗೆಯೂ ಅಸೂಯೆ ಬೇಡ. ಎಲ್ಲರಿಗೂ ಅವಕಾಶ ಇದೆ. ಎಲ್ಲರೂ
ಅವರವರದೇ ಸಮಯ ವಲಯದಲ್ಲಿದ್ದಾರೆ ಮತ್ತು ನಾವು ನಮ್ಮದರಲ್ಲಿರುತ್ತೇವೆ.
ಆದ್ದರಿಂದ ಚಿಂತೆ ಬೇಡ...
ಯಾವುದಕ್ಕೂ ತಡವಾಗಿಲ್ಲ...
ಆದರೆ
ಎಂದಿಗೂ ಪ್ರಯತ್ನ ನಿಲ್ಲಿಸಬೇಡಿ.
Be positive
Be confidence....
From
Swami Vivekanand Study Center Chikodi
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ TET FINAL KEY ANS: ★
⭐💫⭐💫⭐💫⭐💫⭐💫
03-09-2023 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (TET ) ಪತ್ರಿಕೆ-1 & 2ರ ಪ್ರಶ್ನೆಪತ್ರಿಕೆಗೆ ಇಲಾಖೆಯು ಇದೀಗ ಅಂತಿಮ (Final Key Answers) ಸರಿ ಉತ್ತರಗಳನ್ನು ಪ್ರಕಟಿಸಿದೆ.!!
✍🏻💐✍🏻💐✍🏻💐✍🏻💐✍🏻💐
CTET AUG-2023 Result Declared....
Check Your Result 👇👇
https://cbseresults.nic.in/ctet_23_aug/CtetAug23.htm
Repost from VKINGDOM-Chase your Dreams📚(All exams )
CTET AUG-2023 Result Declared....
Check Your Result 👇👇
https://cbseresults.nic.in/ctet_23_aug/CtetAug23.htm
One day offer.... today
ಕರ್ನಾಟಕ TET ಮತ್ತು GPSTR ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ 100% ಫಲಿತಾಂಶ ನೀಡಿರುವ ರಾಜ್ಯದ ಏಕೈಕ ಪುಸ್ತಕ SUPER SIX BOOK...
LIMITED COPIES AVAILABLE.
BOOK PRICE - 450
OFFER PRICE - 350
FREE SHIPPING...
PHONE PAY - 9901538397
SEND THE PAYMENT SCREENSHOT AND POST ADDRESS, PINCODE WITH CONTACT NO TO WHATSAPP
Repost from Officers Adda
ತಮ್ಮ ಕಾಯಕದ ಮೂಲಕವೇ KPSCಗೆ ಕಾಯಕಲ್ಪ ನೀಡಿದ ಕಾಯಕಯೋಗಿ, KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀ ಸುರಳ್ಕರ್ ವಿಕಾಸ ಕಿಶೋರ (IAS) ರವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ, ಅವರನ್ನೇ ಮರಳಿ KPSC ಕಾರ್ಯದರ್ಶಿಗಳಾಗಿ ಮುಂದುವರೆಸುವಂತೆ ಒತ್ತಾಯಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳು 25-09-2023ರ ಬೆಳಿಗ್ಗೆ 9:30 ಗಂಟೆಗೆ ಶಾಂತಿಯುತವಾದ ಬೃಹತ್ ಜಾತಾ ಮಾಡುತ್ತಿದ್ದಾರೆ.!! ಎಲ್ಲರೂ ಭಾಗವಹಿಸಿ, ಬದಲಾವಣೆ ಬಯಸಿ.!!
现已上线!2025 年 Telegram 研究 — 年度关键洞察 
