fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 44 800 مشترک است و جایگاه 4 057 را در دسته آموزش و رتبه 8 060 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 44 800 مشترک جذب کرده است.

بر اساس آخرین داده‌ها در تاریخ 15 نوامبر, 2026، کانال فعالیت پایداری دارد. در ۳۰ روز گذشته تغییر اعضا برابر -611 و در ۲۴ ساعت گذشته برابر -19 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 16.24% است و در ۲۴ ساعت نخست پس از انتشار، محتوا معمولاً 5.44% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 7 279 بازدید دریافت می‌کند. در اولین روز معمولاً 2 437 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 3 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 16 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

44 800
مشترکین
-1924 ساعت
-1237 روز
-61130 روز
آرشیو پست ها
✳️ *ಕರ್ನಾಟಕದ ಪ್ರಮುಖ ಘಾಟ್ಟಗಳು* 1) ಚಾರ್ಮುಡಿ ಘಾಟ್= *ಚಿಕ್ಕಮಂಗಳೂರು to ಮಂಗಳೂರು*, 2) ಶಿರಾಡಿ ಘಾಟ್= *ಹಾಸನ* *ಸಕಲೇಶಪುರ* to *ಮಂಗಳೂರು*, 3) ಆಗುಂಬೆ ಘಾಟ್= *ಶಿವಮೊಗ್ಗ to ಉಡುಪಿ* 4) ಹುಲಿಕಲ್ ಘಾಟ್= *ಶಿವಮೊಗ್ಗ to ಕುಂದಾಪುರ* 5) ಸಂಪಂಜೆ ಘಾಟ್ = *ಮಾನೆ to ಮೈಸೂರು* 6) ದೇವಿಮನೆ ಘಾಟ್= *ಕುಮ್ಟಾ to ಸಿರ್ಸಿ* 7) ಬಿಸಿಲೆ ಘಾಟ್= *ಹಾಸನ್, ಸಕಲೇಶಪುರ, to ಕುಕ್ಕೆ ಸುಬ್ರಮಣ್ಯ* *ಕರ್ನಾಟಕದ ಶಿಖರಗಳು* {ಎತ್ತರದಲ್ಲಿ ಅನುಕ್ರಮವಾಗಿ} 1) *ಮುಳ್ಳಯ್ಯನಗಿರಿ ಶಿಖರ* 1913M ಚಿಕ್ಕಮಂಗಳೂರು ಜಿಲ್ಲೆ, 2) *ಬಾಬಾಬುಡನ್ ಗಿರಿ ಶಿಖರ* 1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ, 3) *ಕುದುರೆಮುಖ ಶಿಖರ* 1892M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ, 4) *ದೇವಿರಮ್ಮನ ಬೆಟ್ಟ* 1817M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ, 5) *ರುದ್ರಗಿರಿ* 1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ, 6) *ಪುಷ್ಪಗಿರಿ* 1713M ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ, 7) *ಬ್ರಹ್ಮಗಿರಿ* 1610M ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ, 8) *ಕೊಡಚಾದ್ರಿ* 1343M ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತದೆ, =====================

Sent with Xodo

🔴ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಂಗಳೂರಿನಲ್ಲಿ 'ಸಿ' ಗ್ರೂಪ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ🔴 👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/8kNpDK8wW8E

🔴ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಂಗಳೂರಿನಲ್ಲಿ 'ಸಿ' ಗ್ರೂಪ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ🔴 👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/8kNpDK8wW8E

🌎KPTCL ನಲ್ಲಿ ಅಧಿಸೂಚನೆ ಪ್ರಕಟ🌎 👇👇👇 ಈ ಕೂಡಲೇ ಅರ್ಜಿ ಸಲ್ಲಿಸಿ https://kpscjobs.com/kptcl-apprentices-2021/

GPSTR ಖಾಲಿ ಹುದ್ದೆಗಳ ವಿವರ

Sent with Xodo

kpsc fda sda exam date 2021: ಕೆಪಿಎಸ್‌ಸಿ ಎಫ್‌ಡಿಎ, ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ ಅಧಿಕೃತ ವೇಳಾಪಟ್ಟಿ ಇಲ್ಲಿ ಚೆಕ್‌ ಮಾಡಿ.. - kpsc fda and sda exam 2021 official date check here | Vijaya Karnataka https://vijaykarnataka.com/jobs/govt-jobs/kpsc-fda-and-sda-exam-2021-official-date-check-here/amp_articleshow/80109503.cms

🌎KPTCL ನಿಂದ ಅಧಿಸೂಚನೆ ಬಿಡುಗಡೆ🌎 https://kpscjobs.com/kptcl-apprentices-2021/

ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ ಭರವಸೆ http://dhunt.in/crR2D?s=a&uu=0xb88d6d4db38c087c&ss=wsp Source : "ಉದಯವಾಣಿ" via Dailyhunt ಆಪ್ ಡೌನ್ಲೋಡ್ ಮಾಡಿ http://dhunt.in/DWND

🌎SSC ಯಿಂದ 6506 ಗ್ರೂಪ್ 'ಸಿ' & 'ಬಿ' ಹುದ್ದೆಗಳಿಗೆ ಅಧಿಸೂಚನೆ ಪ್ರಕಟ🌎 👇👇👇 Online ಮೂಲಕ ಅರ್ಜಿ ಸಲ್ಲಿಸಿ https://kpscjobs.com/ssc-cgl-examination-2020/

🌎ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ದಲ್ಲಿ ಅಧಿಸೂಚನೆ ಪ್ರಕಟ🌎 👇👇👇 ವಿಡಿಯೋ ನೋಡಿ.. https://youtu.be/5e19_3zHZsg

photo content

photo content

ಗಮನಿಸಿ ಸ್ನೇಹಿತರೇ , ❤ Raman Tutorial ವತಿಯಿಂದ ಯಾವುದೇ ಪುಸ್ತಕಗಳನ್ನು ಮಾರಾಟ ಮಾಡುತ್ತಿಲ್ಲ. 👉ಮುಖ್ಯವಾಗಿ 6-8 ಪರೀಕ್ಷೆಗೆ ಸಂಬಂಧಿಸಿದ್ದು. ಆದ್ದರಿಂದ, ಉತ್ತಮ ಗುಣಮಟ್ಟದ ಖಾತ್ರಿ ಇರುವುದನ್ನು ತಾವು ಗಮನ ಹರಿಸಿ ಪುಸ್ತಕ ಖರೀದಿಸ ಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.🙏🙏🙏