Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 800 名订阅者,在 教育 类别中位列第 4 057,并在 印度 地区排名第 8 060 位。
📊 受众指标与增长动态
自 невідомо 创建以来,项目保持高速增长,吸引了 44 800 名订阅者。
根据 15 十一月, 2026 的最新数据,频道保持稳定运转。过去 30 天订阅人数变化为 -611,过去 24 小时变化为 -19,整体触达仍然可观。
- 认证状态: 未认证
- 互动率 (ER): 平均受众互动率为 16.24%。内容发布后 24 小时内通常能获得 5.44% 的反应,占订阅者总量。
- 帖子覆盖: 每篇帖子平均可获得 7 279 次浏览,首日通常累积 2 437 次浏览。
- 互动与反馈: 受众积极参与,单帖平均反应数为 3。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 16 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
44 800
订阅者
-1924 小时
-1237 天
-61130 天
帖子存档
44 784
✳️ *ಕರ್ನಾಟಕದ ಪ್ರಮುಖ ಘಾಟ್ಟಗಳು*
1) ಚಾರ್ಮುಡಿ ಘಾಟ್= *ಚಿಕ್ಕಮಂಗಳೂರು to ಮಂಗಳೂರು*,
2) ಶಿರಾಡಿ ಘಾಟ್=
*ಹಾಸನ* *ಸಕಲೇಶಪುರ* to *ಮಂಗಳೂರು*,
3) ಆಗುಂಬೆ ಘಾಟ್=
*ಶಿವಮೊಗ್ಗ to ಉಡುಪಿ*
4) ಹುಲಿಕಲ್ ಘಾಟ್=
*ಶಿವಮೊಗ್ಗ to ಕುಂದಾಪುರ*
5) ಸಂಪಂಜೆ ಘಾಟ್ =
*ಮಾನೆ to ಮೈಸೂರು*
6) ದೇವಿಮನೆ ಘಾಟ್=
*ಕುಮ್ಟಾ to ಸಿರ್ಸಿ*
7) ಬಿಸಿಲೆ ಘಾಟ್=
*ಹಾಸನ್, ಸಕಲೇಶಪುರ, to ಕುಕ್ಕೆ ಸುಬ್ರಮಣ್ಯ*
*ಕರ್ನಾಟಕದ ಶಿಖರಗಳು* {ಎತ್ತರದಲ್ಲಿ ಅನುಕ್ರಮವಾಗಿ}
1) *ಮುಳ್ಳಯ್ಯನಗಿರಿ ಶಿಖರ*
1913M ಚಿಕ್ಕಮಂಗಳೂರು ಜಿಲ್ಲೆ,
2) *ಬಾಬಾಬುಡನ್ ಗಿರಿ ಶಿಖರ* 1894M ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಂಡುಬರುತ್ತದೆ,
3) *ಕುದುರೆಮುಖ ಶಿಖರ* 1892M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ,
4) *ದೇವಿರಮ್ಮನ ಬೆಟ್ಟ* 1817M ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡು ಬರುತ್ತದೆ,
5) *ರುದ್ರಗಿರಿ* 1751M ಚಿಕ್ಕಮಂಗಳೂರು ಜಿಲ್ಲೆ ಕಂಡುಬರುತ್ತದೆ,
6) *ಪುಷ್ಪಗಿರಿ* 1713M ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ,
7) *ಬ್ರಹ್ಮಗಿರಿ* 1610M ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ,
8) *ಕೊಡಚಾದ್ರಿ* 1343M ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತದೆ,
=====================
44 784
🔴ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಂಗಳೂರಿನಲ್ಲಿ 'ಸಿ' ಗ್ರೂಪ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ🔴
👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
https://youtu.be/8kNpDK8wW8E
44 784
🔴ರಾಷ್ಟ್ರೀಯ ಮಿಲಿಟರಿ ಶಾಲೆ, ಬೆಂಗಳೂರಿನಲ್ಲಿ 'ಸಿ' ಗ್ರೂಪ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ🔴
👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
https://youtu.be/8kNpDK8wW8E
44 784
🌎KPTCL ನಲ್ಲಿ ಅಧಿಸೂಚನೆ ಪ್ರಕಟ🌎
👇👇👇 ಈ ಕೂಡಲೇ ಅರ್ಜಿ ಸಲ್ಲಿಸಿ
https://kpscjobs.com/kptcl-apprentices-2021/
44 784
kpsc fda sda exam date 2021: ಕೆಪಿಎಸ್‌ಸಿ ಎಫ್‌ಡಿಎ, ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆ ಅಧಿಕೃತ ವೇಳಾಪಟ್ಟಿ ಇಲ್ಲಿ ಚೆಕ್ ಮಾಡಿ.. - kpsc fda and sda exam 2021 official date check here | Vijaya Karnataka
https://vijaykarnataka.com/jobs/govt-jobs/kpsc-fda-and-sda-exam-2021-official-date-check-here/amp_articleshow/80109503.cms
44 784
ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ ಭರವಸೆ
http://dhunt.in/crR2D?s=a&uu=0xb88d6d4db38c087c&ss=wsp
Source : "ಉದಯವಾಣಿ" via Dailyhunt
ಆಪ್ ಡೌನ್ಲೋಡ್ ಮಾಡಿ
http://dhunt.in/DWND
44 784
🌎SSC ಯಿಂದ 6506 ಗ್ರೂಪ್ 'ಸಿ' & 'ಬಿ' ಹುದ್ದೆಗಳಿಗೆ ಅಧಿಸೂಚನೆ ಪ್ರಕಟ🌎
👇👇👇 Online ಮೂಲಕ ಅರ್ಜಿ ಸಲ್ಲಿಸಿ
https://kpscjobs.com/ssc-cgl-examination-2020/
44 784
🌎ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ದಲ್ಲಿ ಅಧಿಸೂಚನೆ ಪ್ರಕಟ🌎
👇👇👇 ವಿಡಿಯೋ ನೋಡಿ..
https://youtu.be/5e19_3zHZsg
44 784
ಗಮನಿಸಿ ಸ್ನೇಹಿತರೇ ,
❤ Raman Tutorial ವತಿಯಿಂದ ಯಾವುದೇ ಪುಸ್ತಕಗಳನ್ನು ಮಾರಾಟ ಮಾಡುತ್ತಿಲ್ಲ.
👉ಮುಖ್ಯವಾಗಿ 6-8 ಪರೀಕ್ಷೆಗೆ ಸಂಬಂಧಿಸಿದ್ದು.
ಆದ್ದರಿಂದ, ಉತ್ತಮ ಗುಣಮಟ್ಟದ ಖಾತ್ರಿ ಇರುವುದನ್ನು ತಾವು ಗಮನ ಹರಿಸಿ
ಪುಸ್ತಕ ಖರೀದಿಸ ಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.🙏🙏🙏
