fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 44 800 مشترک است و جایگاه 4 057 را در دسته آموزش و رتبه 8 060 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 44 800 مشترک جذب کرده است.

بر اساس آخرین داده‌ها در تاریخ 15 نوامبر, 2026، کانال فعالیت پایداری دارد. در ۳۰ روز گذشته تغییر اعضا برابر -611 و در ۲۴ ساعت گذشته برابر -19 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 16.24% است و در ۲۴ ساعت نخست پس از انتشار، محتوا معمولاً 5.44% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 7 279 بازدید دریافت می‌کند. در اولین روز معمولاً 2 437 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 3 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 16 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

44 800
مشترکین
-1924 ساعت
-1237 روز
-61130 روز
آرشیو پست ها
Guest teacher form

Sent with Xodo

🌎SSC ಯಿಂದ ಬೃಹತ್ ನೇಮಕಾತಿ- ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 6500 ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/hO6xDloXRk4

🌎SSC ಯಿಂದ ಬೃಹತ್ ನೇಮಕಾತಿ- ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 6500 ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/hO6xDloXRk4

photo content

🌎ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಸಮಾಲೋಚಕರ ನೇಮಕಾತಿ🌎 https://kpscjobs.com/rdpr-consultant-2020/

✍️📚ಪ್ರಪಂಚದ ಪ್ರಮುಖ ಭೋಗೋಳಿಕ ಅನ್ವರ್ಥಕ ನಾಮಗಳು 📚📚🌹🌹🌹 🔰 👉ಸಪ್ತ ದ್ವೀಪಗಳ ನಗರ ---- ಮುಂಬೈ 👉ಸ್ವರ್ಣಮಂದಿರಗಳ ನಗರ --- ಅಮೃತಸರ 👉 ಏಳುನಗರಗಳ ನಗರ---- ದೆಹಲಿ 👉ಭಾರತದ ಯೋಜಿತ ನಗರ--- ಜೈಪುರ 👉ಭಾರತದ ರೇಷ್ಮೆಯ ನಗರ--- ಕರ್ನಾಟಕ 👉 ಭಾರತದ ಉದ್ಯಾನ ನಗರ--- ಬೆಂಗಳೂರು 👉 ಲವಂಗ ದ್ವೀಪ --- ಜಂಜಿಬಾರ್ 👉 ಪಂಚ ನದಿಗಳ ನಾಡು--- ಪಂಜಾಬ್ 👉 ಕರ್ನಾಟಕದ ಆಟದ ಮೈದಾನ--- ಕೊಡಗು 👉 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ 👉 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ 👉 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ) 👉 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ 👉 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ 👉 ಬಂಗಾಳದ ಕಣ್ಣೀರಿನ ನದಿ--- ದಾಮೋದರ 👉 ಬಿಹಾರದ ಕಣ್ಣೀರಿನ ನದಿ--- ಕೋಸಿ 👉 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ 👉 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ) 👉 ಮಡಿದವರ ದಿಬ್ಬ --- ಮೊಹೆಂಜೊದಾರೊ 👉 ಸೂರ್ಯೋದಯದ ನಾಡು---- ಜಪಾನ್ 👉 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ 👉 ಮುಂಜಾನೆಯ ನೀರವತೆಯ ನಾಡು ---- ಕಿರಿಯ 👉 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ 👉 ಕಿವಿಗಳ ನಾಡು----- ನ್ಯೂಜಿಲ್ಯಾಂಡ್ 👉 ಪೂರ್ವದ ಮುತ್ತು---- ಬಹರೇನ್ 👉 ಬಿಳಿಯಾನೆಗಳ ನಾಡು--- ಥಾಯ್ಲಾಂಡ್ 👉 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್ 👉 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ 👉 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್ 👉 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್ 👉 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್ 👉 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ 👉 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ 👉 ಕಾಲುವೆಗಳ ನಾಡು--- ವೆನಿಸ್ 👉 ಗುಡುಗುಗಳ ನಾಡು--- ಭೂತಾನ್ 👉 ಕಗ್ಗತ್ತಲೆಯ ಖಂಡ--- ಆಫ್ರಿಕ 👉 ಮುತ್ತುಗಳ ದ್ವೀಪ--- ಶ್ರೀಲಂಕಾ 👉 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್ 👉 ಸಪ್ತಗಿರಿಗಳ ನಾಡು--- ರೋಮ್ 👉 ಯುರೋಪಿನ ಕದನ ಮೈದಾನ --- ಬೆಲ್ಜಿಯಂ 👉 ಉತ್ತರದ ವೆನಿಸ್ ---- ಸ್ಟಾಕ್ ಹೊಮ್ 👉 ಗ್ರೀಕ್ ನ ಕಣ್ಣು ----- ಅಥೆನ್ಸ 👉 ಪೂರ್ವದ ವೆನಿಸ್ --- ಬ್ಯಾಂಕಾಕ್ 👉ಬಿಳಿರಷ್ಯಾ--- ಬೆಲಾರಸ್ 👉 ರೇಷ್ಮೇಯ ನಾಡು,--- ಚೀನಾ 👉 ಪಂಚ ಸಮುದ್ರಗಳ ಬಂದರು --- ಮಾಸ್ಕೋ 👉 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ. 👉 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ. 👉ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್ 👉 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ 👉 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ 👉 ಗೋಧಿ & ಮಾಂಸದ ನಾಡು--- ಅರ್ಜೆಂಟೈನ 👉 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ 👉 ಭಾರತದ ಆಟದ ಮೈದಾನ ---- ಕಾಶ್ಮೀರ 👉 ದೇವರ ಸ್ವಂತ ನಾಡು--- ಕೇರಳ 👉 ಗೋಧಿಯ ಕಣಜ--- ಪಂಜಾಬ್ 👉 ಪ್ರಪಂಚದ ಗೋಧಿಯ ಕಣಜ--- ರಷ್ಯಾ 👉 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ 👉 ಭಾರತದ ಮ್ಯಾಂಚೆಸ್ಟರ್ ---- ಮುಂಬೈ 👉 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ 👉 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ 👉ಅರಮನೆಗಳ ನಗರ--- ಕೊಲ್ಕತ್ತಾ 👉 ಗುಲಾಬಿ ನಗರ--- ಜೈಪುರದ 👉 ಮುತ್ತಿನ ನಗರ--- ಹೈದ್ರಾಬಾದ್ 👉 ಉಕ್ಕಿನ ನಗರ--- ಜಮ್ ಷೆಡಪುರ 👉 ಗೇಟ್ ವೇ ಆಪ್ ಇಂಡಿಯಾ --- ಮುಂಬೈ 👉 ಇಂಡಿಯಾ ಗೇಟ್---- ದೆಹಲಿ 👉 ಭಾರತದ ಕಿರೀಟ--- ಕಾಶ್ಮೀರ 👉 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ 👉 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್) 👉ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ 👉 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್ 👉 ಪಚ್ಚೆ ದ್ವೀಪ--- ಐರ್ಲೆಂಡ್ 👉 ಶಾಶ್ವತ ನಗರ--- ರೋಂ 👉ಚಕ್ರಾಧಿಪತ್ಯದ ನಗರ---- ರೋಂ 👉 ಇಂಗ್ಲೆಂಡಿನ ಉದ್ಯಾನವನ---- ಕೇಂಟ್ 👉 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್) 👉 ನೈಲ್ ನದಿಯ ವರಪ್ರಸಾದ--- ಈಜಿಪ್ಟ 👉 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ) 👉ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ 👉 ಪವಿತ್ರ ಭೂಮಿ--- ಪ್ಯಾಲೆಸ್ತಿನ್ 👉 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್ 👉 ಕೇಕ್ ಗಳ ನಾಡು--- ಸ್ಕಾಟ್ಲೆಂಡ್ 👉 ಹಾರುವ ಮೀನಿನ ನಾಡು--- ಬಾರ್ಬಡಾಸ್ 👉 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ 👉 ಕಡಲ ರಾಣಿ --- ಇಂಗ್ಲೆಂಡ್ 👉 ಶ್ರೀಮಂತ ಕರಾವಳಿ--- ಕೊಸ್ಟಾರಿಕ 👉ಗೊಲ್ಡಕೋಷ್ಟ---- ಘಾನಾ 👉 ಶ್ರೀಮಂತ ಬಂದರು--- ಪ್ಯೂರ್ಟೊರಿಕ✍️✍️✍️ಸಿಂಪಲ್ 👉 ಪ್ರಪಂಚದ ಮೇಲ್ಛಾವಣಿ --- ಟಿಬೆಟ್ 👉 ಶ್ವೇತನಗರ,--- ಬೆಲ್ ಗ್ರೇಡ್ 👉 ಗಾಳಿಯ ನಗರ--- ಚಿಕ್ಯಾಗೋ 👉 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ 👉 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ 👉 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ 👉 ಅವಳಿ ನಗರ---- ಬುಡಾಪೆಸ್ಟ್ 👉 ಸೋಳ್ಳೆರಹಿತ ನಾಡು--- ಫ್ರಾನ್ಸ್ 👉 ಬಿಳಿಯ ಖಂಡ--- ಅಂಟಾರ್ಕ್‌ಟಿಕ 👉 ಮರಭೂಮಿಗಳ ಖಂಡ--- ಆಸ್ಟ್ರೇಲಿಯ 👉 ಕೇಂದ್ರೀಯ ಭೂಖಂಡ--- ಆಫ್ರಿಕ 👉ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ್✍️

✍️ *1991 ರಿಂದ 2019* ರವರೆಗೆ SDA/FDA ಪರೀಕ್ಷೆಯಲ್ಲಿ ಕೇಳಿರುವ *ನುಡಿಗಟ್ಟುಗಳ ಅರ್ಥ* 👇 🌺🌺🌺🌺🌺🌺🌺🌺🌺 ⚜️ನುಡಿಗಟ್ಟು ಎಂದರೇನು? 👉 *ಒಂದು ವಿಶಿಷ್ಟ ಅರ್ಥವನ್ನು ನೀಡುವ ಸಂಕ್ಷಿಪ್ತ ಶಬ್ದ* 👇👇👇👇👇👇👇👇✍ 🌻 *ನುಡಿಗಟ್ಟುಗಳ ಅರ್ಥ* 1) ತಲೆದೂಗು= *ಒಪ್ಪಿಕೋ* 2) ರಾಮಬಾಣ= *ಗುರಿ ತಪ್ಪದ ಬಾಣ* 3) ಹಿತ್ತಾಳೆ ಕಿವಿ= *ಚಾಡಿಮಾತು ಕೇಳುವವನು* 4) ಗೋಣಮುರಿ= *ಸೊಕ್ಕು ಮುರಿ* 5) ನುಂಗಿ ಬಿಡು= *ಕಬಳಿಸು* 6) ವೇದವಾಕ್ಯ= *ಮೀರಲು ಬಾರದ ವಾಕ್ಯ / ಮಾತು* 7) ಹೊಟ್ಟೆ ಒಳಗೆ ಹಾಕಿಕೊ= *ಸಹಿಸಿಕೊ* 8) ಮೀಸೆ ತಿರುವು= *ಗರ್ವ ಪಡು* 9) ಕೈ ಚೆಲ್ಲು= *ಸೋಲು ಒಪ್ಪು* 10) ಗೊಡ್ಡು ಪಾಂಡಿತ್ಯ= *ಸುಳ್ಳು ಪಾಂಡಿತ್ಯ* 11) ಅರ್ಧಚಂದ್ರ ಪ್ರಯೋಗ ಮಾಡು= *ಕತ್ತು ಹಿಡಿದು ಹೊರಹಾಕು* 12) ಅರಣ್ಯರೋದನ= *ಯಾರು ಕೇಳದ* 13) ಅಡ್ಡದಾರಿ ಹಿಡಿ= *ಕೆಟ್ಟಚಾಳಿ ಹಿಡಿ* 14) ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ= *ಅಪರೂಪ* 15) ತಲೆ ಕೆಡಿಸು = *ಬುದ್ದಿ ಭ್ರಮಣೆ ಮಾಡು* 16) ಆಟ ನಡೆಯುವುದಿಲ್ಲ= *ಪ್ರಭಾವ ಬೀರದು ಎಂದರ್ಥ* 18) ಅನ್ನ ಕಿತ್ತುಕೊಂಡ= *ಜೀವನಮಾರ್ಗ ಹಾಳುಮಾಡಿದ* 19) ಅನ್ನದ ದಾರಿ= *ಬದುಕುವ ಮಾರ್ಗ* 20) ಅಗ್ರತಾಂಬೂಲ= *ಮೊದಲ ಮರ್ಯಾದೆ* 21) ಅಜ್ಜನ ಕಾಲದ= *ಬಹಳ ಹಳೆಯ ಕಾಲದ್ದು* 22) ಅಜ್ಜಿ ಕಥೆ= *ಕಟ್ಟುಕಥೆ* 23) ಕಾಲಿಗೆ ಬುದ್ಧಿ ಹೇಳು= *ಓಡಿಹೋಗು* 24) ಕಾಲುಕಿತ್ತು= *ತ್ಯಜಿಸು* 25) ಕೈ ಕೊಡು= *ಮೋಸ ಮಾಡು* 26) ಕೈಬಿಡು= *ದೂರ ಆಗು* 27) ಇಂಗು ತಿಂದ ಮಂಗ= *ಕಂಗಾಲು ಪರಿಸ್ಥಿತಿ* 28) ಮಾರ್ಜಾಲ ಸನ್ಯಾಸಿ= *ಕಪಟ ಸನ್ಯಾಸಿ* 29) ಮುಖಕ್ಕೆ ಮಂಗಳಾರತಿ ಎತ್ತು= *ಅವಮಾನ ಮಾಡು* 30) ಆಕಾಶಕ್ಕೆ ಏಣಿ ಹಾಕು = *ಕೈ ಗೂಡದ್ದನ್ನು ಪ್ರಯತ್ನಿಸು* 31) ಎರಡು ನಾಲಿಗೆ= *ಸುಳ್ಳು ಆಡುವುದು* 32) ಮೂಗು ತೂರಿಸು= *ಅನಗತ್ಯವಾಗಿ ಮಧ್ಯಪ್ರವೇಶಿಸುವುದು* 33) ಬಾಲ ಬಿಚ್ಚು= *ತೊಂದರೆ ಉಂಟು ಮಾಡುವುದು* 34) ಟೋಪಿ ಹಾಕು= *ಮೋಸ ಮಾಡುವುದು* 35) ಮೊಸಳೆ ಕಣ್ಣೀರು= *ಕಪಟ ದುಃಖ* 36) ಕಣ್ಣಲ್ಲಿ ಜೀವ ಇಟ್ಟುಕೊಂಡು= *ತುಂಬಾ ಆಸೆ ಇಟ್ಕೊಂಡು* 37) ಮೈಯೆಲ್ಲಾ ಕಣ್ಣಾಗು= *ತುಂಬಾ ಜಾಗೃತರಾಗಿರು* 38) ಏಳು ಕೆರೆ ನೀರು ಕುಡಿಸು= *ಬಹಳ ಕಷ್ಟ ಕೊಡು* 39) ಕೂಪ ಮಂಡೂಕ= *ಲೋಕಾನುಭವ ಇಲ್ಲದವರು* 40) ಗಳಸ್ಯ- ಕಂಠಸ್ಯ= *ಅತಿ ಆತ್ಮೀಯತೆ* 41) ಉಷಾಕಾಲ ಎಂದರೆ= *ಮುಂಜಾನೆಯ ಸಮಯ* 42) ಕಣ್ಮಣಿ= *ಅಚ್ಚು ಮೆಚ್ಚಿಗೆ* 43) ಅಜಗಜಾಂತರ= *ಆಡು- ಆನೆಯಷ್ಟು ವ್ಯತ್ಯಾಸ* 44) ಉತ್ಸವಮೂರ್ತಿ= *ಸದಾ ತಿರುಗಾಡುತ್ತಾ ಮರೆಯುವ ಸ್ವಭಾವದವ* 45) ಸಂಧ್ಯಾಕಾಲ= *ಇಳಿವಯಸ್ಸು* 46) ಬುಡಮೇಲು ಮಾಡು= *ಆಂದೋಲನ ಮಾಡು* 47) ಮೂಲಕ್ಕೆ ಕೈ ಹಾಕು= *ಕಾರಣ ಕೇಳು* 48) ಮಾಡಿದ್ದುಣ್ಣೋ ಮಹಾರಾಯ= *ಪರಿಣಾಮ ಅನುಭವಿಸು* 49) ದೀಪದ ಕುಡಿ= *ವಂಶೋದ್ಧಾರಕ* 50) ಸಟ್ಟುಗ ಆಡಿಸು= *ಮಧ್ಯಪ್ರವೇಶಿಸು* 51) ಗಾಳಿ ದೀಪ= *ಅಂತ್ಯ ಅವಸ್ಥೆ* 52) ಭಟ್ಟಿ ಇಳಿಸು= *ನಕಲು ತಯಾರಿಸು* 53) ಕಣ್ಣಿಗೆ ಎಣ್ಣೆ ಹಾಕಿ ನೋಡು= *ಎಚ್ಚರಿಕೆಯಿಂದ ಗಮನಿಸಿ* 54) ಗೆದ್ದೆತ್ತಿನ ಬಾಲ ಹಿಡಿ= *ಗೆಲ್ಲುವ ಪಕ್ಷವನ್ನು ಸೇರು* 55) ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡು= *ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸದಂತೆ ಮಾತನಾಡು* 56) ಚಳ್ಳೆಹಣ್ಣು ತಿನ್ನಿಸಿ= *ಮೋಸ ಮಾಡು* 57) ದ್ರಾವಿಡ ಪ್ರಾಣಾಯಾಮ ಮಾಡು= *ಸುತ್ತು ಬಳಸಿ ಮಾಡು* 68) ಪಾತಾಳಗರಡಿ ಹಾಕು= *ಚೆನ್ನಾಗಿ ಶೋಧಿಸು* 69) ಉಪ್ಪಿನ ಪಟ್ಟಣವನ್ನು ಸೇರು= *ಸುಖ ದೊರೆಯುವ ಪ್ರದೇಶಕ್ಕೆ ಹೋಗು* 70) ಬಾಯಿಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟು= *ಹುಟ್ಟುವಾಗಲೇ ಶ್ರೀಮಂತನಾಗಿರು* 71) ಗುಡ್ಡಕ್ಕೆ ಕಲ್ಲು ಹೊರು= *ವ್ಯರ್ಥ ಕೆಲಸ ಮಾಡು* 72) ಸೆರಗಿನಲ್ಲಿ ಕೆಂಡ ಕಟ್ಟಿಕೊಳ್ಳುವ= *ಅಪಾಯವನ್ನು ಬಳಿ ಇಟ್ಟುಕೊಳ್ಳು* 74) ಮೂಗುದಾರ ತೊಡಿಸು= *ಹತೋಟಿಯಲ್ಲಿಡುವ* 76) ಉಂಡ ಮನೆಗಳ ಎಣಿಸು/ ಉಂಡ ಮನೆ ಜಂತೆ ಎಣಿಸು= *ಉಪಕರಿಸಿ ದವರಿಗೆ ಅಪಕಾರ ಮಾಡು* 77) ಎಳ್ಳು ನೀರು ಬಿಡು= *ವಿಷಯವನ್ನು ಮನುಷ್ಯನಿಂದ ಬಿಟ್ಟುಬಿಡು* 78) ಕೊನೆಯ ಮೊಳೆಗಳನ್ನು ಹೊಡೆ= *ಚರ್ಚೆಗೆ ಅವಕಾಶವಿಲ್ಲದಂತೆ ತೀರ್ಮಾನ ಗೊಳಿಸು* 79) ಹತ್ತರ ಜೊತೆಗೆ ಹನ್ನೊಂದ್ ಆಗಿರು= *ಇತರರಂತೆ ಇರು* 80) ಶ್ವೇತಪತ್ರ ಹೊರಡಿಸು= *ವಿಷಯ ಸ್ಪಷ್ಟವಾಗುವಂತೆ ದಾಖಲೆ ನೀಡು* 81) ಮನೆ ತೊಳೆದು ಹೋಗುವುದು= *ಮನೆಯಲ್ಲಿ ಎಲ್ಲವನ್ನು ನಾಶಮಾಡುವುದು* 82) ಬೇರಿಗೆ ಬಿಸಿನೀರು ಹುಯ್ಯುವುದು= *ಮೂಲವನ್ನೇ ನಾಶ ಮಾಡುವುದು* 83) ಕಂಕಣಬದ್ಧನಾಗು= *ಸಂಕಲ್ಪ ಮಾಡು* 84) ಹೊಟ್ಟೆ ಬಟ್ಟೆ ಕಟ್ಟು= *ಮಿತವ್ಯಯ ಮಾಡಿ ಉಳಿಸು* 85) ಹೊಟ್ಟೆಕಿಚ್ಚು= *ಮತ್ಸರ ಪಡು* 86) ಕಣ್ಣು ಮುಚ್ಚು= *ನಿಧಾನವಾಗು* 87) ಕಣ್ಣಿನಲ್ಲಿ ಕಿಡಿಕಾರು= *ತುಂಬಾ ಸಿಟ್ಟಾಗು* 88) ದಂತಕಥೆ= *ಒಬ್ಬರಿಂದ ಇನ್ನೊಬ್ಬರು ಹೇಳಿ ಮುಂದುವರೆದುಕೊಂಡು ಬಂದ ಹಳ್ಳಿಯ ಕಥೆ* 89) ಒಂದೇ ಬಳ್ಳಿಯ ಎರಡು ಹೂವುಗಳು= *ಒಂದೇ ಮೂಲದವರು* 90) ಮಣೆ ಹಾಕು= *ಗೌರವ ನೀಡು* 91) ತಣ್ಣೀರು ಎರಚು= *ನಿರಾಸೆ ಉಂಟು ಮಾಡು* 92) ಕಣ್ಣು ಬಿಟ್ಟು ನೋಡು= *ಗಮನವಿಟ್ಟು ನೋಡು* 93) ಹೊಟ್ಟೆಪಾಡು= *ಜೀವನೋಪಾಯ* 94) ಮೈಮರೆ= *ತಲ್ಲೀನ ನಾಗು* 95) ಕರತಾಲಮಲಕ= *ಚೆನ್ನಾಗಿ ತಿಳಿದುಕೊಂಡದ್ದು* 96) ಹೆಗಲು ಕೊಡು= *ಸಹಾಯ ಮಾಡು* 97) ಭೂಮಿಗೆ ಭಾರ= *ನಿಷ್ಪ್ರಯೋಜಕ* 98) ಬಿಳಿಯಾನಿ= *ನಿರುಪಯುಕ್ತ ಬಾರಿ ಖರ್ಚಿನ ಹುದ್ದೆ* 99) ಕಣ್ಣೆರೆ ಯುವುದು= *ಜ್ಞಾನೋದಯ ವಾಗುವುದು* 100) ಎತ್ತಿದ ಕೈ= *ಪ್ರವೀಣ* 101) ತಲೆ ತೊಳೆದುಕೊಳ್ಳು= *ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳು* 102) ಭೂಮಿ ತೂಕದ ಮನುಷ್ಯ= *ತಾಳ್ಮೆ ಗುಣದ ಮನುಷ್ಯ* 103) ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ= *ನಿರರ್ಥಕವಾದ ಕೆಲಸ* 104) ಮೂಗುದಾರ ತೊಡಿಸು= *ಹತೋಟಿಯಲ್ಲಿಡು* 105) ಏತಿ ಎಂದರೆ ಪ್ರೇತಿಯನ್ನು= *ಹೇಳಿದ್ದಕ್ಕೆ ವಿರುದ್ಧವಾಗಿ ಹೇಳುವುದು* 🌺✍✍✍✍✍✍🔰🔰🔰🔰

🔴ಸಮಾಜ ಕಲ್ಯಾಣ ಇಲಾಖೆಯ ಅಧಿಸೂಚನೆ🔴 👇👇👇 ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕ https://kpscjobs.com/sw-free-coaching/

🔴ICMR ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ🔴 https://youtu.be/km_Z93jDJa0

🔴ಕೇಂದ್ರ ಗೃಹ ಇಲಾಖೆಯಲ್ಲಿ 2000 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ🔴 👇👇👇 ಈ ಕೂಡಲೇ ಅರ್ಜಿ ಹಾಕಿ https://kpscjobs.com/ib-acio-posts-2020/

🌎ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ನೇಮಕಾತಿ🌎 https://youtu.be/QhcsljmOZZE

🌎ವಿಜ್ಞಾನ & ತಂತ್ರಜ್ಞಾನ ಇಲಾಖೆಯಲ್ಲಿ ವಿವಿಧ 'ಸಿ' ಗ್ರೂಪ್ ಹುದ್ದೆಗಳ ನೇಮಕಾತಿ🌎 👇👇👇 ಈ ಕೂಡಲೇ ಅರ್ಜಿ ಸಲ್ಲಿಸಿ https://youtu.be/adtK0KN0jwY

🌎ಕರ್ನಾಟಕ ಅಂಚೆ ವೃತ್ತದಲ್ಲಿ ಬೃಹತ್ ನೇಮಕಾತಿ🌎 👇👇👇 ಈ ಕೂಡಲೇ ಅರ್ಜಿ ಸಲ್ಲಿಸಿ https://kpscjobs.com/gds-karnakata-post-circle/

🌎ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಸೂಚನೆ ಪ್ರಕಟ🌎 👉 ವಿವಿಧ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ 👇👇👇 ಸ್ಪರ್ಧಾಕಾಂಕ್ಷಿಗಳಿಗೆ ಉತ್ತಮ ಅವಕಾಶ https://kpscjobs.com/sw-free-coaching/

🌎ಕರ್ನಾಟಕ ಅಂಚೆ ಇಲಾಖೆಯಲ್ಲಿ 2443 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ🌎 👇👇👇‌ 10 ನೇ ಮುಗಿದ ಕನ್ನಡಿಗರು ಈ ಕೂಡಲೇ ಅರ್ಜಿ ಸಲ್ಲಿಸಿ https://youtu.be/s5PemwPI83c

🌎ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ 510 ಹುದ್ದೆಗಳ ನೇಮಕಾತಿ🌎 👇👇👇 ಇನ್ನು ಅರ್ಜಿ ಸಲ್ಲಿಸದವರು ಈ ಕೂಡಲೇ ಸಲ್ಲಿಸಿ. https://kpscjobs.com/nird-pr-2020/