en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 625 subscribers, ranking 13 627 in the Education category and 27 347 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 625 subscribers.

According to the latest data from 09 September, 2026, the channel demonstrates stable activity. Although there has been a change in the number of participants by 779 over the last 30 days and by 13 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 40.23%. Within the first 24 hours after publication, content typically collects 22.76% reactions from the total number of subscribers.
  • Post reach: On average, each post receives 5 881 views. Within the first day, a publication typically gains 3 328 views.
  • Reactions and interaction: The audience actively supports content: the average number of reactions per post is 12.

📝 Description and content policy

Channel description not provided.

Thanks to the high frequency of updates (latest data received on 10 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 625
Subscribers
+1324 hours
+1227 days
+77930 days
Posts Archive
🎉 14000 Subscribers 🙏

ಗೃಹ ಸಚಿವರಿಗೆ ಗಮನಕ್ಕೆ ತನ್ನಿ ಮಾಡಿ
ಗೃಹ ಸಚಿವರಿಗೆ ಗಮನಕ್ಕೆ ತನ್ನಿ ಮಾಡಿ

🎉 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ✨ ನಲವತ್ತೇಳರ ಸ್ವಾತಂತ್ರ್ಯby ಸಿದ್ದಲಿಂಗಯ್ಯ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ ಗೋಳಿನಕ ಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ ಹಣವಂತರು ಕೈಸನ್ನೆ ಮಾಡಿದರೆ ಕತ್ತಲೆಯಲ್ಲಿ ಬೆತ್ತಲೆಯಾಯಿತು ಯಾರೂಕಾಣದ ಸ್ವಾತಂತ್ರ್ಯ ನಲವತ್ತೇಳರ ಸ್ವಾತಂತ್ರ್ಯ ಸಾವಿರಾರುಜನ ಗೋರಿಯಾದರು ಲಕ್ಷಲಕ್ಷ ಜನಗಲ್ಲಿಗೇರಿದರು ರೈತ ಕಾರ್ಮಿಕರು ರಕ್ತವ ಕೊಟ್ಟರು ಯಾರಿಗೆ ಬಂತು ಸ್ವಾತಂತ್ರ್ಯ ನಲವತ್ತೇಳರ ಸ್ವಾತಂತ್ರ್ಯ ಪೋಲೀಸರ ಬೂಟಿಗೆ ಬಂತು ಮಾಲೀಕರ ಚಾಟಿಗೆ ಬಂತು ಬಂದೂಕದ ಗುಂಡಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಪಾರ್ಲಿಮೆಂಟಿನ ಕುರ್ಚಿಯ ಮೇಲೆ ವರ್ಷಗಟ್ಟಳೆ ಚರ್ಚೆಗೆ ಕೂತು ಬಡವರ ಬೆವರು ರಕ್ತವ ಕುಡಿದು ಏಳಲೆ ಇಲ್ಲ ಸ್ವಾತಂತ್ರ್ಯ ನಲವತ್ತೇಳರ ಸ್ವಾತಂತ್ರ್ಯ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ.

KEA UPCOMING EXAM CALENDER 2026
KEA UPCOMING EXAM CALENDER 2026

DEAR ESI EC ( ಅಬಕಾರಿ ಇಲಾಖೆಯ ) ಆಕಾಂಕ್ಷಿಗಳೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ಮೂರು ನಾಲ್ಕು ತಿಂಗಳ ಹಿಂದೆಯೇ ESI EC ನೇಮಕಾತಿ ಆಗುವುದು ಪಕ್ಕಾ ಆಗಿದೆ.. ಅನಧಿಕೃತ ಮಾಹಿತಿಯ ಪ್ರಕಾರ ಈ ತಿಂಗಳ ಕೊನೆಯಲ್ಲಿ ESI EC ನೇಮಕಾತಿ ಅಧಿಸೂಚನೆಯಾಗುವ ಸಾಧ್ಯತೆ ಇದೆ.. C&R rule ಬದಲಾವಣೆ ಸೇರಿದಂತೆ ವಯೋಮಿತಿ ಪ್ರತಿಯೊಂದು ಕೂಡ ಬದಲಾಗಿದೆ. ಸಾಧ್ಯವಾದಷ್ಟು ಗರಿಷ್ಠ ವಯೋಮಿತಿಯನ್ನು ನೀಡಲಾಗುತ್ತದೆ (ಕನಿಷ್ಠ 35-37) ಸಂಬಂಧಪಟ್ಟ ಅಭ್ಯರ್ಥಿಗಳು ಈಗಾಗಲೇ ಅಧ್ಯಯನ ಆರಂಭಿಸಿರಬೇಕು. ಇನ್ನು ಅಧ್ಯಯನ ಆರಂಭಿಸಿಲ್ಲವೆಂದರೆ ಇಂದಿನಿಂದಲೇ ಆರಂಭಿಸಿ.. PC ESI EC PSI - ಇವೆಲ್ಲವುಗಳ GK ಪಠ್ಯಕ್ರಮ ಒಂದೇ ಇದೆ.. PC EC PUC ವಿದ್ಯಾರ್ಹತೆಯ ಹುದ್ದೆಯಾಗಿರುವುದರಿಂದ ESI PSI ಪದವಿ ಮೇಲಿನ ಹುದ್ದೆ ಆಗಿರುವುದರಿಂದ ಕಠಿಣ ಪ್ರಶ್ನೆಗಳು ಬರುತ್ತವೆ.. ಕನಿಷ್ಠ ಮೂರು ತಿಂಗಳ ಸಮಯ ನೀಡಲಾಗುತ್ತದೆ ( ನವಂಬರ್ - ಡಿಸೆಂಬರ್ ನಲ್ಲಿ ಪರೀಕ್ಷೆ ಮಾಡಬಹುದು ) ನಿಮ್ಮ ಗಮನ ಅಧ್ಯಯನದ ಮೇಲೆ ಇರಲಿ

✨ KRIES ಕ್ರೈಸ್ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ...
KRIES ಕ್ರೈಸ್ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ...

ಕ್ರೈಸ್ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ...
ಕ್ರೈಸ್ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ...

ಸೆಪ್ಟೆಂಬರ್ ಗೆ ಸಿವಿಲ್ PC Physical ಪರೀಕ್ಷೆ ಸಾಧ್ಯತೆ

Teacher's Syllabus: ✍🏻📋✍🏻📋✍🏻📋✍🏻 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು 18-08-2026 ರಿಂದ 07-09-2026 ರ ವರೆಗೆ ಅವಕಾಶ ನೀಡಿದ್ದು, ಇದೇ ಅಕ್ಟೋಬರ್ ಮೊದಲ ವಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಆ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಅಧಿಕೃತ ಪಠ್ಯಕ್ರಮ ( Syllabus ) ವನ್ನು ಈ ಕೆಳಗಿನ ಲಿಂಕ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.!! 👇🏻👇🏻👇🏻👇🏻👇🏻👇🏻 https://schooleducation.karnataka.gov.in/cacell/en ✍🏻📋✍🏻📋✍🏻📋✍🏻📋

HSTR SPECIFIC PAPER-2 (ARTS)

HSTR &PET GRADE -01 GK ಪತ್ರಿಕೆ ಪಠ್ಯಕ್ರಮ.... All in one BOOK ಓದಿ ಮಾಸ್ತರ್ ಆಗ್ತಿವಿ ಅಂತ ಅಂದ್ಕೋಬೇಡ್ರಿ ಸರ್ &ಮೇಡಂ 😁.... ಪಠ್ಯಕ್ರಮದ ಪ್ರಕಾರ ಅಧ್ಯಯನ ಮಾಡಿ... ಮೊದಲ ಆದ್ಯತೆ ಯಾವಾಗಲೂ ನಿಮ್ಮ ನಿರ್ದಿಷ್ಟ ಪತ್ರಿಕೆಯ ಮೇಲೆ ಇರಲಿ.....