en
Feedback
ಸದ್ಗುರು ಕನ್ನಡ Sadhguru Kannada

ಸದ್ಗುರು ಕನ್ನಡ Sadhguru Kannada

Open in Telegram

ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಂ ಚಾನಲ್‌ಗೆ ಸುಸ್ವಾಗತ ಯೂಟ್ಯೂಬ್: https://youtube.com/@SadhguruKannada ಇನ್‌ಸ್ಟಾಗ್ರಾಮ್: https://instagram.com/sadhguru_kannada_official?igshid=YmMyMTA2M2Y= ಫೇಸ್ಬುಕ್: https://www.facebook.com/SadhguruKannada

Show more
607
Subscribers
No data24 hours
-17 days
-630 days
Posts Archive
ಜೀವನಕ್ಕೆ ವಿಫಲತೆ ಎಂಬುದಿಲ್ಲ. ವಿಫಲತೆ ಎಂಬುದು ಇರುವುದು ತಮ್ಮನ್ನು ಸದಾ ಇತರರೊಂದಿಗೆ ಹೋಲಿಸಿಕೊಳ್ಳುತ್ತಿರುವವರಿಗೆ ಮಾತ್ರ. #SadhguruQuotes #kan
ಜೀವನಕ್ಕೆ ವಿಫಲತೆ ಎಂಬುದಿಲ್ಲ. ವಿಫಲತೆ ಎಂಬುದು ಇರುವುದು ತಮ್ಮನ್ನು ಸದಾ ಇತರರೊಂದಿಗೆ ಹೋಲಿಸಿಕೊಳ್ಳುತ್ತಿರುವವರಿಗೆ ಮಾತ್ರ. #SadhguruQuotes #kannada

ನೀವು ನಿಮ್ಮ ವ್ಯಕ್ತಿತ್ವದಲ್ಲಿ ಕಡಿಮೆ ನೆಲೆಯೂರಿದ್ದಷ್ಟೂ ನಿಮ್ಮ ಉಪಸ್ಥಿತಿಯು ಹೆಚ್ಚು ಪ್ರಬಲವಾಗುತ್ತದೆ. #SadhguruQuotes #kannada
ನೀವು ನಿಮ್ಮ ವ್ಯಕ್ತಿತ್ವದಲ್ಲಿ ಕಡಿಮೆ ನೆಲೆಯೂರಿದ್ದಷ್ಟೂ ನಿಮ್ಮ ಉಪಸ್ಥಿತಿಯು ಹೆಚ್ಚು ಪ್ರಬಲವಾಗುತ್ತದೆ. #SadhguruQuotes #kannada

ಸಮಯವು ಹಣವಲ್ಲ. ಸಮಯವು ಜೀವನ. #SadhguruQuotes #kannada
ಸಮಯವು ಹಣವಲ್ಲ. ಸಮಯವು ಜೀವನ. #SadhguruQuotes #kannada

ನೀವು ವಿಚಿತ್ರ ಎಂದು ಪ್ರಪಂಚ ಅಂದುಕೊಂಡರೆ ಪರವಾಗಿಲ್ಲ. ಎಲ್ಲರೂ ವಿಭಿನ್ನವಾಗಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಯಾರದ್ದಾದರೂ ಕಣ್ಣಿಗೆ ವಿಚಿತ್ರವಾಗಿ
ನೀವು ವಿಚಿತ್ರ ಎಂದು ಪ್ರಪಂಚ ಅಂದುಕೊಂಡರೆ ಪರವಾಗಿಲ್ಲ. ಎಲ್ಲರೂ ವಿಭಿನ್ನವಾಗಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಯಾರದ್ದಾದರೂ ಕಣ್ಣಿಗೆ ವಿಚಿತ್ರವಾಗಿ ತೋರುತ್ತಾರೆ. ಸಂತೋಷಭರಿತ ವಿಚಿತ್ರವೋ ಅಥವಾ ತೊಳಲಾಡುವ ವಿಚಿತ್ರವೋ – ಇದು ನಿಮ್ಮ ಆಯ್ಕೆ. #SadhguruKannadaQuotes

ನೀವು ಸಾಧನೆ ಮಾಡಲು ಸಿದ್ಧರಿದ್ದರೆ, ಮಾನವ-ಸಹಜ ಎಂದು ಪರಿಗಣಿಸಲ್ಪಡುವ ಎಲ್ಲಾ ಮಿತಿಗಳನ್ನೂ ಮೀರಿ ಹೋಗಲು ಒಂದು ದಾರಿಯಿದೆ. #SadhguruKannadaQuotes
ನೀವು ಸಾಧನೆ ಮಾಡಲು ಸಿದ್ಧರಿದ್ದರೆ, ಮಾನವ-ಸಹಜ ಎಂದು ಪರಿಗಣಿಸಲ್ಪಡುವ ಎಲ್ಲಾ ಮಿತಿಗಳನ್ನೂ ಮೀರಿ ಹೋಗಲು ಒಂದು ದಾರಿಯಿದೆ. #SadhguruKannadaQuotes

ನೀವು ಹೃತ್ಪೂರ್ವಕರಾಗಿದ್ದರೆ, ನಿಮ್ಮ ತಾರ್ಕಿಕ ತಿಳುವಳಿಕೆಯನ್ನು ಮೀರಿದ ರೀತಿಗಳಲ್ಲಿ ನಾನು ನಿಮಗೆ ಲಭ್ಯನಿದ್ದೇನೆ. #SadhguruKannadaQuotes
ನೀವು ಹೃತ್ಪೂರ್ವಕರಾಗಿದ್ದರೆ, ನಿಮ್ಮ ತಾರ್ಕಿಕ ತಿಳುವಳಿಕೆಯನ್ನು ಮೀರಿದ ರೀತಿಗಳಲ್ಲಿ ನಾನು ನಿಮಗೆ ಲಭ್ಯನಿದ್ದೇನೆ. #SadhguruKannadaQuotes

ನೀವಿಲ್ಲಿರುವುದು ಜೀವನವನ್ನು ಅನುಭವಿಸಲೋ ಅಥವಾ ಅದರ ಬಗ್ಗೆ ಯೋಚಿಸಲೋ. #SadhguruKannadaQuotes
ನೀವಿಲ್ಲಿರುವುದು ಜೀವನವನ್ನು ಅನುಭವಿಸಲೋ ಅಥವಾ ಅದರ ಬಗ್ಗೆ ಯೋಚಿಸಲೋ. #SadhguruKannadaQuotes

ಕರ್ಮವು ಕಾರ್ಯಗೈಯುವುದು ಪ್ರವೃತ್ತಿಗಳ ಮೂಲಕ. ಆದರೆ ಸ್ವಲ್ಪ ಅರಿವು ಮತ್ತು ಏಕಾಗ್ರತೆಯ ಮೂಲಕ, ನೀವದನ್ನು ನಿಮಗೆ ಬೇಕಾದ ದಿಕ್ಕಿನಲ್ಲಿ ತಳ್ಳಬಹುದು. #S
ಕರ್ಮವು ಕಾರ್ಯಗೈಯುವುದು ಪ್ರವೃತ್ತಿಗಳ ಮೂಲಕ. ಆದರೆ ಸ್ವಲ್ಪ ಅರಿವು ಮತ್ತು ಏಕಾಗ್ರತೆಯ ಮೂಲಕ, ನೀವದನ್ನು ನಿಮಗೆ ಬೇಕಾದ ದಿಕ್ಕಿನಲ್ಲಿ ತಳ್ಳಬಹುದು. #SadhguruKannadaQuotes

ನಿಮ್ಮ ಮತ್ತು ನಿಮ್ಮ ಒಳಿತಿನ ನಡುವೆ ಇರುವ ಏಕೈಕ ವಿಷಯ ಇಷ್ಟೆ: ನೀವು ನಿಮ್ಮ ಯೋಚನೆ-ಭಾವನೆಗಳು ನಿಮ್ಮ ಒಳಗಿನಿಂದ ಸೂಚನೆ ತೆಗೆದುಕೊಳ್ಳುವ ಬದಲು ಹೊರಗಿನ
ನಿಮ್ಮ ಮತ್ತು ನಿಮ್ಮ ಒಳಿತಿನ ನಡುವೆ ಇರುವ ಏಕೈಕ ವಿಷಯ ಇಷ್ಟೆ: ನೀವು ನಿಮ್ಮ ಯೋಚನೆ-ಭಾವನೆಗಳು ನಿಮ್ಮ ಒಳಗಿನಿಂದ ಸೂಚನೆ ತೆಗೆದುಕೊಳ್ಳುವ ಬದಲು ಹೊರಗಿನಿಂದ ಸೂಚನೆ ತೆಗೆದುಕೊಳ್ಳಲು ಬಿಟ್ಟಿದ್ದೀರಿ. #SadhguruKannadaQuotes

ವಿಶ್ವವು ಮಾನವ-ಕೇಂದ್ರಿತವಲ್ಲ. ಪ್ರತಿಯೊಂದು ಜೀವಿಗೂ ಇದರಲ್ಲಿ ಒಂದು ಪಾತ್ರವಿದೆ. ಅದುವೇ ವಿಶ್ವದ ಸೊಬಗು. #SadhguruKannadaQuotes
ವಿಶ್ವವು ಮಾನವ-ಕೇಂದ್ರಿತವಲ್ಲ. ಪ್ರತಿಯೊಂದು ಜೀವಿಗೂ ಇದರಲ್ಲಿ ಒಂದು ಪಾತ್ರವಿದೆ. ಅದುವೇ ವಿಶ್ವದ ಸೊಬಗು. #SadhguruKannadaQuotes

ಕೃತಜ್ಞತೆ ಎಂಬುದು ಒಂದು ಮಾನಸಿಕ ನಿಲುವಲ್ಲ. ನೀವು ಏನನ್ನು ಪಡೆದಿದ್ದೀರೋ ಅದನ್ನು ನೋಡಿ ನಿಮ್ಮ ಹೃದಯ ತುಂಬಿ ಬಂದಾಗ ನಿಮ್ಮಿಂದ ಸಹಜವಾಗಿ ಹೊರಸೂಸುವುದೇ
ಕೃತಜ್ಞತೆ ಎಂಬುದು ಒಂದು ಮಾನಸಿಕ ನಿಲುವಲ್ಲ. ನೀವು ಏನನ್ನು ಪಡೆದಿದ್ದೀರೋ ಅದನ್ನು ನೋಡಿ ನಿಮ್ಮ ಹೃದಯ ತುಂಬಿ ಬಂದಾಗ ನಿಮ್ಮಿಂದ ಸಹಜವಾಗಿ ಹೊರಸೂಸುವುದೇ ಕೃತಜ್ಞತೆ. #SadhguruKannadaQuotes