ಸದ್ಗುರು ಕನ್ನಡ Sadhguru Kannada
Open in Telegram
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಂ ಚಾನಲ್‌ಗೆ ಸುಸ್ವಾಗತ ಯೂಟ್ಯೂಬ್: https://youtube.com/@SadhguruKannada ಇನ್‌ಸ್ಟಾಗ್ರಾಮ್: https://instagram.com/sadhguru_kannada_official?igshid=YmMyMTA2M2Y= ಫೇಸ್ಬುಕ್: https://www.facebook.com/SadhguruKannada
Show more607
Subscribers
No data24 hours
-17 days
-630 days
Data loading in progress...
Similar Channels
Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
April '25
April '25
+5
in 0 channels
March '25
+8
in 0 channels
Get PRO
February '25
+53
in 0 channels
Get PRO
January '25
+27
in 0 channels
Get PRO
December '24
+42
in 0 channels
Get PRO
November '24
+28
in 0 channels
Get PRO
October '24
+28
in 0 channels
Get PRO
September '24
+515
in 0 channels
| Date | Subscriber Growth | Mentions | Channels | |
| 17 April | +1 | |||
| 16 April | 0 | |||
| 15 April | 0 | |||
| 14 April | 0 | |||
| 13 April | +1 | |||
| 12 April | 0 | |||
| 11 April | 0 | |||
| 10 April | +1 | |||
| 09 April | 0 | |||
| 08 April | 0 | |||
| 07 April | 0 | |||
| 06 April | 0 | |||
| 05 April | 0 | |||
| 04 April | +1 | |||
| 03 April | +1 | |||
| 02 April | 0 | |||
| 01 April | 0 |
Channel Posts
| 2 | https://youtu.be/-_b8ooisIVI | 303 |
| 3 | https://youtu.be/X1i-X9xGBOE | 259 |
| 4 | https://youtu.be/BwOo1SN_TiM | 287 |
| 5 | https://youtu.be/lcLN8r2TDDA | 326 |
| 6 | ಜೀವನಕ್ಕೆ ವಿಫಲತೆ ಎಂಬುದಿಲ್ಲ. ವಿಫಲತೆ ಎಂಬುದು ಇರುವುದು ತಮ್ಮನ್ನು ಸದಾ ಇತರರೊಂದಿಗೆ ಹೋಲಿಸಿಕೊಳ್ಳುತ್ತಿರುವವರಿಗೆ ಮಾತ್ರ. #SadhguruQuotes #kannada | 371 |
| 7 | https://youtu.be/bz8Jexob4WI?si=ZVEux1TFNucGTyqP | 280 |
| 8 | ನೀವು ನಿಮ್ಮ ವ್ಯಕ್ತಿತ್ವದಲ್ಲಿ ಕಡಿಮೆ ನೆಲೆಯೂರಿದ್ದಷ್ಟೂ ನಿಮ್ಮ ಉಪಸ್ಥಿತಿಯು ಹೆಚ್ಚು ಪ್ರಬಲವಾಗುತ್ತದೆ. #SadhguruQuotes #kannada | 334 |
| 9 | ಸಮಯವು ಹಣವಲ್ಲ. ಸಮಯವು ಜೀವನ. #SadhguruQuotes #kannada | 318 |
| 10 | ನೀವು ವಿಚಿತ್ರ ಎಂದು ಪ್ರಪಂಚ ಅಂದುಕೊಂಡರೆ ಪರವಾಗಿಲ್ಲ. ಎಲ್ಲರೂ ವಿಭಿನ್ನವಾಗಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಯಾರದ್ದಾದರೂ ಕಣ್ಣಿಗೆ ವಿಚಿತ್ರವಾಗಿ ತೋರುತ್ತಾರೆ. ಸಂತೋಷಭರಿತ ವಿಚಿತ್ರವೋ ಅಥವಾ ತೊಳಲಾಡುವ ವಿಚಿತ್ರವೋ – ಇದು ನಿಮ್ಮ ಆಯ್ಕೆ. #SadhguruKannadaQuotes | 313 |
| 11 | https://youtu.be/F0_yQUM42GI?si=9jI_B-oA6dSC8QZ0 | 306 |
| 12 | ನೀವು ಸಾಧನೆ ಮಾಡಲು ಸಿದ್ಧರಿದ್ದರೆ, ಮಾನವ-ಸಹಜ ಎಂದು ಪರಿಗಣಿಸಲ್ಪಡುವ ಎಲ್ಲಾ ಮಿತಿಗಳನ್ನೂ ಮೀರಿ ಹೋಗಲು ಒಂದು ದಾರಿಯಿದೆ. #SadhguruKannadaQuotes | 292 |
| 13 | ನೀವು ಹೃತ್ಪೂರ್ವಕರಾಗಿದ್ದರೆ, ನಿಮ್ಮ ತಾರ್ಕಿಕ ತಿಳುವಳಿಕೆಯನ್ನು ಮೀರಿದ ರೀತಿಗಳಲ್ಲಿ ನಾನು ನಿಮಗೆ ಲಭ್ಯನಿದ್ದೇನೆ. #SadhguruKannadaQuotes | 278 |
| 14 | ನೀವಿಲ್ಲಿರುವುದು ಜೀವನವನ್ನು ಅನುಭವಿಸಲೋ ಅಥವಾ ಅದರ ಬಗ್ಗೆ ಯೋಚಿಸಲೋ. #SadhguruKannadaQuotes | 388 |
| 15 | https://youtu.be/4Pco3o0wkvg | 372 |
| 16 | ಕರ್ಮವು ಕಾರ್ಯಗೈಯುವುದು ಪ್ರವೃತ್ತಿಗಳ ಮೂಲಕ. ಆದರೆ ಸ್ವಲ್ಪ ಅರಿವು ಮತ್ತು ಏಕಾಗ್ರತೆಯ ಮೂಲಕ, ನೀವದನ್ನು ನಿಮಗೆ ಬೇಕಾದ ದಿಕ್ಕಿನಲ್ಲಿ ತಳ್ಳಬಹುದು. #SadhguruKannadaQuotes | 381 |
| 17 | ನಿಮ್ಮ ಮತ್ತು ನಿಮ್ಮ ಒಳಿತಿನ ನಡುವೆ ಇರುವ ಏಕೈಕ ವಿಷಯ ಇಷ್ಟೆ: ನೀವು ನಿಮ್ಮ ಯೋಚನೆ-ಭಾವನೆಗಳು ನಿಮ್ಮ ಒಳಗಿನಿಂದ ಸೂಚನೆ ತೆಗೆದುಕೊಳ್ಳುವ ಬದಲು ಹೊರಗಿನಿಂದ ಸೂಚನೆ ತೆಗೆದುಕೊಳ್ಳಲು ಬಿಟ್ಟಿದ್ದೀರಿ. #SadhguruKannadaQuotes | 317 |
| 18 | ವಿಶ್ವವು ಮಾನವ-ಕೇಂದ್ರಿತವಲ್ಲ. ಪ್ರತಿಯೊಂದು ಜೀವಿಗೂ ಇದರಲ್ಲಿ ಒಂದು ಪಾತ್ರವಿದೆ. ಅದುವೇ ವಿಶ್ವದ ಸೊಬಗು. #SadhguruKannadaQuotes | 298 |
| 19 | ಕೃತಜ್ಞತೆ ಎಂಬುದು ಒಂದು ಮಾನಸಿಕ ನಿಲುವಲ್ಲ. ನೀವು ಏನನ್ನು ಪಡೆದಿದ್ದೀರೋ ಅದನ್ನು ನೋಡಿ ನಿಮ್ಮ ಹೃದಯ ತುಂಬಿ ಬಂದಾಗ ನಿಮ್ಮಿಂದ ಸಹಜವಾಗಿ ಹೊರಸೂಸುವುದೇ ಕೃತಜ್ಞತೆ. #SadhguruKannadaQuotes | 297 |
| 20 | https://youtu.be/1uvblPXIZhg | 298 |
