en
Feedback
TARGET KEA KSP 2026

TARGET KEA KSP 2026

Open in Telegram

Welcome to our Telegram channel: @D_Shivu Patience is the art of hoping..💖

Show more
3 096
Subscribers
+424 hours
+127 days
+3730 days
Posts Archive
JAN TO SEPT 2026.pdf3.21 MB

photo content

ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು (Sustainable Development Goals - SDGs) 2030ರ ವೇಳೆಗೆ ಜಗತ್ತಿನಲ್ಲಿ ಬಡತನ ನಿರ್ಮೂಲನೆ, ಪರಿ
ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು (Sustainable Development Goals - SDGs) 2030ರ ವೇಳೆಗೆ ಜಗತ್ತಿನಲ್ಲಿ ಬಡತನ ನಿರ್ಮೂಲನೆ, ಪರಿಸರ ಸಂರಕ್ಷಣೆ ಮತ್ತು ಶಾಂತಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿವೆ.🌍🪷

5) ಭಾರತವು WTO ಸದಸ್ಯ ರಾಷ್ಟ್ರವಾದದ್ದು ಯಾವಾಗ?
Anonymous voting

4) ಭಾರತದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾರತದ ನವೋದ್ಯಮ ಸ್ಟಾರ್ಟ್ ಆಫ್ ಗಳನ್ನು ಉತ್ತೇಜಿಸಲು ಏಂಜೆಲ್ ತೆರೆಗೆಯನ್ನು ರದ್ದುಗೊಳಿಸಿದ್ದಾರೆ. ಏಂಜೆಲ್ತೆ ತೆರಿಗೆಯನ್ನು ರದ್ದುಗೊಳಿಸಿದಾಗ ಅದರ ದರ ಎಷ್ಟಾಗಿತ್ತು?
Anonymous voting

3) ಸುಸ್ಥಿರ ಅಭಿವೃದ್ಧಿ ಯೋಜನೆ ಐದು ಗುರಿಯು ಖಾತ್ರಿಪಡಿಸುತ್ತದೆ
Anonymous voting

2) ಸುಸ್ಥಿರ ಅಭಿವೃದ್ಧಿ ದೈಯಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ:
Anonymous voting

1)ಈ ಕೆಳಗಿನವುಗಳಲ್ಲಿ ಯಾವುದನ್ನು ಸುಸ್ಥಿರ ಅಭಿವೃದ್ಧಿ ಗುರಿಗಳು ಅಡಿಯಲ್ಲಿ ಸೇರಸಲಾಗಿಲ್ಲ?
Anonymous voting

photo content

ಭಾರತದ ಹೊರಗೆ ವಿತರಿಸಲಾದ ಆದರೆ ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಿದ ಬ್ಯಾಂಡ್ಸಗಳನ್ನು ____ ಎಂದು ಕರೆಯುತ್ತಾರೆ
Anonymous voting

Important KEA EXAMS 🚨
Important KEA EXAMS 🚨

ಗಡಿಗಳ ಕಾವಲಿಗೆ ‘ಸುದರ್ಶನ’ ಬಲ: ರಷ್ಯಾದಿಂದ 5 ಹೆಚ್ಚುವರಿ ಎಸ್‌–400 ಖರೀದಿಗೆ ಭಾರತ ಸಜ್ಜು https://www.prajavani.net/news/india-news/india-russia-s400-missile-defense-system-deal-4233435?utm_source=whatsapp&utm_medium=share&utm_campaign=social

ಐದು ವರ್ಷಗಳ ಕಾಯುವಿಕೆ ಬಳಿಕ ಉಡಾವಣೆಗೆ ಸಿದ್ಧವಾದ ಜಿಐಸ್ಯಾಟ್-1ಎ https://www.prajavani.net/op-ed/articles/isro-gisat-one-a-gslv-launch-preparation-4233469

2026ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂತ್ ಕುಮಾರ್ ಸರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರ
+1
2026ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂತ್ ಕುಮಾರ್ ಸರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ಪದವೀಧರರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿರುವ ಅವರು, ಪದವೀಧರರ ಧ್ವನಿಯಾಗಲಿದ್ದಾರೆ. ಪದವೀಧರರ ಅಪಾರ ಬೆಂಬಲ ಮತ್ತು ಆಶೀರ್ವಾದದೊಂದಿಗೆ ಭರ್ಜರಿ ಗೆಲುವು ಸಾಧಿಸಿ ಬರಲಿ ಎಂದು ಹಾರೈಸುತ್ತೇವೆ. 💐🙏

2026ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂತ್ ಕುಮಾರ್ ಸರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರ
+8
2026ರ ಅಕ್ಟೋಬರ್‌ನಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂತ್ ಕುಮಾರ್ ಸರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ಪದವೀಧರರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿರುವ ಅವರು, ಪದವೀಧರರ ಧ್ವನಿಯಾಗಲಿದ್ದಾರೆ. ಪದವೀಧರರ ಅಪಾರ ಬೆಂಬಲ ಮತ್ತು ಆಶೀರ್ವಾದದೊಂದಿಗೆ ಭರ್ಜರಿ ಗೆಲುವು ಸಾಧಿಸಿ ಬರಲಿ ಎಂದು ಹಾರೈಸುತ್ತೇವೆ. 💐🙏

❗️ಇತ್ತೀಚೆಗೆ ಭಾರತೀಯ ರೈಲ್ವೆಯು ತನ್ನ ಸುಧಾರಿತ 'ಕವಚ್ 4.0' ಆವೃತ್ತಿಯನ್ನು ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಸೇರಿದಂತೆ ದೇಶದ ಪ್ರಮುಖ ಹಾಗೂ ದಟ್ಟಣ
❗️ಇತ್ತೀಚೆಗೆ ಭಾರತೀಯ ರೈಲ್ವೆಯು ತನ್ನ ಸುಧಾರಿತ 'ಕವಚ್ 4.0' ಆವೃತ್ತಿಯನ್ನು ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಸೇರಿದಂತೆ ದೇಶದ ಪ್ರಮುಖ ಹಾಗೂ ದಟ್ಟಣೆಯುಳ್ಳ ರೈಲು ಮಾರ್ಗಗಳಲ್ಲಿ ಅತ್ಯಂತ ವೇಗವಾಗಿ ವಿಸ್ತರಿಸುತ್ತಿದೆ

ದಿನಾಂಕ 6.09.2020 ರಂದು ನಡೆಯುವ CAR/DAR ಪರೀಕ್ಷೆ ಕೇಂದ್ರಗಳು