SDA FDA GROUP
Open in Telegram
"ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ, ಬಸಿದು ಹೋಗುವ ಮುನ್ನವೇ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು." Try again......🤫
Show more2 079
Subscribers
No data24 hours
-47 days
-2530 days
Posts Archive
2 078
❗️2026ರ ರಾಮನ್ ಮ್ಯಾಗ್‌ಸೇಸೆ ಪ್ರಶಸ್ತಿ
(Ramon Magsaysay Award)
2026ರ ರಾಮನ್ ಮ್ಯಾಗ್‌ಸೇಸೆ ಪ್ರಶಸ್ತಿ (Ramon Magsaysay Award) ವಿಜೇತರನ್ನು ಘೋಷಿಸಲಾಗಿದೆ.
ಇದನ್ನು ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ.
ಹೆಸರು:- ಟಾಮಿ ಕೋ (Tommy Koh)
ದೇಶ :- ಸಿಂಗಾಪುರ್
ಕೊಡುಗೆ:- ಅಂತರರಾಷ್ಟ್ರೀಯ ಕಾನೂನು ಮತ್ತು ಸಂವಾದ
ಹೆಸರು : ಬೋ ಕ್ಯಿ (Bo Kyi)
ದೇಶ : ಮಯನ್ಮಾರ್
ಕೊಡುಗೆ: ರಾಜಕೀಯ ಕೈದಿಗಳ ಹಕ್ಕುಗಳು
ಹೆಸರು :ರುನಾ ಖಾನ್ (Runa Khan)
ದೇಶ:ಬಾಂಗ್ಲಾದೇಶ
ಕೊಡುಗೆ:ಬಡವರಿಗೆ ಸಹಾಯ ಮತ್ತು ಶಿಕ್ಷಣ
2 078
❗️2026ರ ರಾಮನ್ ಮ್ಯಾಗ್‌ಸೇಸೆ ಪ್ರಶಸ್ತಿ
(Ramon Magsaysay Award)
2026ರ ರಾಮನ್ ಮ್ಯಾಗ್‌ಸೇಸೆ ಪ್ರಶಸ್ತಿ (Ramon Magsaysay Award) ವಿಜೇತರನ್ನು ಘೋಷಿಸಲಾಗಿದೆ.
ಇದನ್ನು ಏಷ್ಯಾದ ನೊಬೆಲ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ.
ಹೆಸರು:- ಟಾಮಿ ಕೋ (Tommy Koh)
ದೇಶ :- ಸಿಂಗಾಪುರ್
ಕೊಡುಗೆ:- ಅಂತರರಾಷ್ಟ್ರೀಯ ಕಾನೂನು ಮತ್ತು ಸಂವಾದ
ಹೆಸರು : ಬೋ ಕ್ಯಿ (Bo Kyi)
ದೇಶ : ಮಯನ್ಮಾರ್
ಕೊಡುಗೆ: ರಾಜಕೀಯ ಕೈದಿಗಳ ಹಕ್ಕುಗಳು
ಹೆಸರು :ರುನಾ ಖಾನ್ (Runa Khan)
ದೇಶ:ಬಾಂಗ್ಲಾದೇಶ
ಕೊಡುಗೆ:ಬಡವರಿಗೆ ಸಹಾಯ ಮತ್ತು ಶಿಕ್ಷಣ
2 078
2026ರ ಈ ಬಾರಿಯ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಅರಲ್‌ಬಾಗ್‌ನಲ್ಲಿ ಈ ಕೆಳಗಿನ ಯಾವ ಕರ್ನಾಟಕದ ರಾಜವಂಶದ ವೈಭವವನ್ನು ಪ್ರದರ್ಶಿಸಲಾಗುತ್ತಿದೆ
2 078
ಕೇಂದ್ರ ಶಿಕ್ಷಣ ಸಚಿವಾಲಯದ ನಡೆಸಿದ ಸಮೀಕ್ಷೆ ಪ್ರಕಾರ ವಿದೇಶಿ ವಿದ್ಯಾರ್ಥಿಗಳಿಗೆ ಯಾವ ರಾಜ್ಯ ನೆಚ್ಚಿನ ತಾಣವಾಗಿದೆ?
2 078
ಸರ್ಕಾರಿ ಶಾಲೆಗಳಲ್ಲಿ ಆಧಾರಿತ ಅಪ್ ಪಾರ್ "AI" ಅನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
2 078
Which city was founded by Krishnadevaraya, the ruler of Vijayanagar?
2 078
Which city was founded by Krishnadevaraya, the ruler of Vijayanagar?
2 078
9. ಕ್ರಿಮಿಯನ್–ಕಾಂಗೋ ಹೆಮರಾಜಿಕ್ ಫೀವರ್ (CCHF) ಮುಖ್ಯವಾಗಿ ಕೆಳಗಿನ ಯಾವ ವಾಹಕದ ಮೂಲಕ ಹರಡುತ್ತದೆ?
2 078
7. ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನದ (PM-AASHA) ಯಾವ ಘಟಕವು ಕನಿಷ್ಠ ಬೆಂಬಲ ಬೆಲೆ (MSP)ಯಲ್ಲಿ ಭೌತಿಕ ಖರೀದಿಯನ್ನು ಒಳಗೊಂಡಿದೆ?
2 078
6. KN-30 ಎಂಬುದು ಉತ್ತರ ಕೊರಿಯಾದ ಯಾವ ಕ್ಷಿಪಣಿಗೆ ಪಾಶ್ಚಿಮಾತ್ಯ ದೇಶಗಳು ಬಳಸುವ ಹೆಸರು?
2 078
5. ಲಡಾಖ್‌ನ ಥಿಕ್ಸೆ ಮಠವು ಟಿಬೆಟಿಯನ್ ಬೌದ್ಧ ಧರ್ಮದ ಯಾವ ಪಂಥಕ್ಕೆ ಸಂಬಂಧಿಸಿದೆ?
2 078
ಕೆಲವೇ ಕ್ಷಣಗಳಲ್ಲಿ KEA ಯು ಅತೀ ಶೀಘ್ರದಲ್ಲೇ ಹೊರಡಿಸಲಿರುವ ಮುಂಬರುವ ನೇಮಕಾತಿ ಪರೀಕ್ಷೆಯ ಅಧಿಸೂಚನೆಗಳನ್ನು ಅಧಿಕೃತವಾಗಿ ಪ್ರಕಟಿಸಲಿದೆ, ನಿರೀಕ್ಷಿಸಿ.!!
2 078
Court Recruitment:
🗒️✍🏻🗒️✍🏻🗒️✍🏻🗒️
★ ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ 48 ಜವಾನ (Peon) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ Qualification: SSLC ಅಥವಾ ತತ್ಸಮಾನ
★ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ ಮೆರಿಟ್ & ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.!!
★ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 2026 ಸೆಪ್ಟೆಂಬರ್-17
https://judiciary.karnataka.gov.in/recruitment/district/has/gdp/home.php
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
🗒️✍🏻🗒️✍🏻🗒️✍🏻🗒️
2 078
Court Recruitment:
🗒️✍🏻🗒️✍🏻🗒️✍🏻🗒️
★ ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ Typist, Typist-Copiest, Process Server & Peon ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ಅರ್ಹತಾ ಪರೀಕ್ಷೆ & ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.!!
★ ಅರ್ಜಿ ಸಲ್ಲಿಸುವ ಅವಧಿ:
31-08-2026 ರಿಂದ 30-09-2026 ರ ವರೆಗೆ.!!
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻
https://yadgir.dcourts.gov.in/online-recruitment/
🗒️✍🏻🗒️✍🏻🗒️✍🏻🗒️
2 078
SAAD RPC Notification 👌👌
ಅರ್ಜಿ ನಿಗದಿಪಡಿಸಿರುವ ಪಾರಂಬಿಕ ದಿನಾಂಕ
28-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
26-09-2026
ಪೂರ್ವಭಾವಿ exam date
06-12-2026
2 078
5. ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದ (NADCP) ಅಡಿಯಲ್ಲಿ ಅರ್ಹ ಹೆಣ್ಣು ಗೋವಿನ ಕರುಗಳಿಗೆ ಜೀವಿತಾವಧಿಯಲ್ಲಿ ಒಮ್ಮೆ ನೀಡಲಾಗುವ ಲಸಿಕೆ ಯಾವ ರೋಗವನ್ನು ಗುರಿಯಾಗಿರಿಸಿಕೊಂಡಿದೆ?
2 078
17. CBAM ಚೌಕಟ್ಟಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ?
