cookie

We use cookies to improve your browsing experience. By clicking «Accept all», you agree to the use of cookies.

avatar

SDA FDA GROUP

"ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ, ಬಸಿದು ಹೋಗುವ ಮುನ್ನವೇ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು." Try again......🤫

Show more
Advertising posts
2 553
Subscribers
+824 hours
+467 days
+20830 days

Data loading in progress...

Subscriber growth rate

Data loading in progress...

◈ಪ್ರಚಲಿತ◈ ಇತ್ತೀಚೆಗೆ ಸುದ್ದಿಯಲ್ಲಿರುವ 'ಅರಿನಾ ಸಬಲೆಂಕಾ' ಯಾವ ಕ್ರೀಡೆಗೆ ಪ್ರಸಿದ್ಧಿ.?Anonymous voting
  • ಹಾಕಿ
  • ಟೆನ್ನಿಸ್
  • ಥ್ರೋ ಬಾಲ್
  • ಕ್ರಿಕೆಟ್
0 votes
◈ಪ್ರಚಲಿತ◈ ಇತ್ತೀಚೆಗೆ ಸುದ್ದಿಯಲ್ಲಿರುವ ''ಭಾರತ್ ಪೇ'------ ವರ್ಷದಲ್ಲಿ ಆರಂಭವಾಗಿದೆ.Anonymous voting
  • 2018
  • 2019
  • 2020
  • 2017
0 votes
◈ಪ್ರಚಲಿತ◈ ಸುದ್ದಿಯಲ್ಲಿರುವ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ (ಪಿಎಂಎಫ್‌ಬಿವೈ)ಯನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಗಿದೆ.?Anonymous voting
  • 2016
  • 2019
  • 2017
  • 2020
0 votes
◈ಪ್ರಚಲಿತ◈ ಯಾವ ದಿನವನ್ನು ವಿಶ್ವ 'ಧ್ಯಾನದಿನ'ವನ್ನಾಗಿ ಘೋಷಿಸಲಾಗಿದೆ.?Anonymous voting
  • ಮೇ 27
  • ಮೇ 21
  • ಮೇ 22
  • ಮೇ 23
0 votes
19 ನೇ ಶತಮಾನದಲ್ಲಿ ಯುವ ಬಂಗಾಳ ಚಳುವಳಿಗೆ ಸ್ಫೂರ್ತಿ ನೀಡಿದವರು ಯಾರು?Anonymous voting
  • ರಾಮ್ ತನು ಲಾಹಿರಿ
  • ಹೆನ್ರಿ ವಿವಿಯನ್ ಡೊರೊಜೆವ್
  • ರಸಿಕ್ ಕುಮಾರ್ ಮಲಿಕ್
  • ಪಿಯಾರೆ ಚಂದ್ ಮಿತ್ರಾ
0 votes
ಈ ಕೆಳಗಿನ ಯಾವ ವಿವಾದವು ಗಾಂಧೀಜಿಯನ್ನು ಮೊದಲ ಬಾರಿಗೆ ಉಪವಾಸ ಕೈಗೊಳ್ಳುವಂತೆ ಮಾಡಿತುAnonymous voting
  • ಮಿಂಟೊ-ಮಾರ್ಲೆ ಸುಧಾರಣೆಗಳು
  • ಅಹಮದಾಬಾದ್ ಮಿಲ್ ಸ್ಟ್ರೈಕ್
  • ಪಂಜಾಬ್ ಅಶಾಂತಿ
  • ಪೂನಾ ಒಪ್ಪಂದ
0 votes
ಕೆಳಗಿನ ಯಾವ ದೇಶಗಳಲ್ಲಿ ವಿಕ್ರಮ್ ಸಂವತ್ ಅಧಿಕೃತ ಕ್ಯಾಲೆಂಡರ್ ಅನ್ನು ಹೊಂದಿದೆ?Anonymous voting
  • ಭಾರತ ಮಾತ್ರ
  • ಭಾರತ ಮತ್ತು ನೇಪಾಳ
  • ನೇಪಾಳ ಮಾತು ಭೂತಾನ್
  • ನೇಪಾಳ ಮಾತ್ರ
0 votes
ಇತ್ತೀಚೆಗೆ ಸುದ್ದಿಯಲ್ಲಿ ಕಂಡು ಬಂದ ಹುಲ್ಹುಮಲೆ ಸೆಂಟ್ರಲ್ ಪಾರ್ಕ್ ಯಾವ ದೇಶದಲ್ಲಿದೆ?Anonymous voting
  • A) ಮಾಲ್ಡೀವ್ಸ್
  • B) ಮಾರಿಷಸ್
  • C) ಶ್ರೀಲಂಕಾ
  • D)ಬಾಂಗ್ಲಾದೇಶ
0 votes
Photo unavailableShow in Telegram
Current affairs May 30
Show all...
2034 ರಲ್ಲಿ ಮುಕ್ತಾಯಗೊಳ್ಳುವ ಪ್ಲೊಟಿಂಗ್ ರೇಟ್ ಬಾಂಡ್ ಗೆ RBI ನಿಗದಿಪಡಿಸಿದ ಆರಂಭಿಕ ಬಡ್ಡಿ ದರ ಎಷ್ಟು?Anonymous voting
  • 7%
  • 8%
  • 9%
  • 10%
0 votes