Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)
Open in Telegram
ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು Discussion https://t.me/joinchat/AAAAAEt70DluVYzMNF5vXA Join @KSPKPSC
Show more1 303
Subscribers
No data24 hours
+37 days
No data30 days
Data loading in progress...
Similar Channels
Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
September '26
September '26
+9
in 0 channels
August '26
+26
in 0 channels
Get PRO
July '26
+36
in 0 channels
Get PRO
June '26
+20
in 0 channels
Get PRO
May '26
+8
in 0 channels
Get PRO
April '26
+10
in 0 channels
Get PRO
March '26
+12
in 0 channels
Get PRO
February '26
+21
in 0 channels
Get PRO
January '26
+15
in 0 channels
Get PRO
December '25
+15
in 0 channels
Get PRO
November '25
+23
in 0 channels
Get PRO
October '25
+26
in 0 channels
Get PRO
September '25
+29
in 0 channels
Get PRO
August '25
+12
in 0 channels
Get PRO
July '25
+9
in 0 channels
Get PRO
June '25
+4
in 0 channels
Get PRO
May '25
+17
in 0 channels
Get PRO
April '25
+7
in 0 channels
Get PRO
March '25
+5
in 0 channels
Get PRO
February '25
+13
in 0 channels
Get PRO
January '25
+24
in 0 channels
Get PRO
December '24
+22
in 0 channels
Get PRO
November '24
+26
in 0 channels
Get PRO
October '24
+29
in 0 channels
Get PRO
September '24
+42
in 0 channels
Get PRO
August '24
+54
in 0 channels
Get PRO
July '24
+39
in 0 channels
Get PRO
June '24
+43
in 0 channels
Get PRO
May '24
+54
in 0 channels
Get PRO
April '24
+46
in 0 channels
Get PRO
March '24
+45
in 0 channels
Get PRO
February '24
+60
in 0 channels
Get PRO
January '24
+75
in 0 channels
Get PRO
December '23
+59
in 0 channels
Get PRO
November '23
+29
in 0 channels
Get PRO
October '23
+39
in 0 channels
Get PRO
September '23
+43
in 0 channels
Get PRO
August '23
+48
in 0 channels
Get PRO
July '23
+82
in 0 channels
Get PRO
June '23
+61
in 0 channels
Get PRO
May '23
+37
in 0 channels
Get PRO
April '23
+40
in 0 channels
Get PRO
March '23
+26
in 0 channels
Get PRO
February '23
+28
in 0 channels
Get PRO
January '23
+75
in 0 channels
Get PRO
December '22
+67
in 0 channels
Get PRO
November '22
+83
in 0 channels
Get PRO
October '22
+67
in 0 channels
Get PRO
September '22
+62
in 0 channels
Get PRO
August '22
+24
in 0 channels
Get PRO
July '22
+19
in 0 channels
Get PRO
June '22
+28
in 0 channels
Get PRO
May '22
+43
in 0 channels
Get PRO
April '22
+35
in 0 channels
Get PRO
March '22
+40
in 0 channels
Get PRO
February '22
+35
in 0 channels
Get PRO
January '22
+64
in 0 channels
Get PRO
December '21
+64
in 0 channels
Get PRO
November '21
+49
in 0 channels
Get PRO
October '21
+136
in 0 channels
Get PRO
September '21
+62
in 0 channels
Get PRO
August '21
+85
in 0 channels
Get PRO
July '21
+64
in 0 channels
Get PRO
June '21
+58
in 0 channels
Get PRO
May '21
+38
in 0 channels
Get PRO
April '21
+58
in 0 channels
Get PRO
March '21
+56
in 0 channels
Get PRO
February '21
+84
in 0 channels
Get PRO
January '21
+79
in 0 channels
Get PRO
December '20
+479
in 0 channels
| Date | Subscriber Growth | Mentions | Channels | |
| 06 September | +1 | |||
| 05 September | +2 | |||
| 04 September | +1 | |||
| 03 September | +4 | |||
| 02 September | 0 | |||
| 01 September | +1 |
Channel Posts
CAR-DAR (HK) PC Question Paper 06-09-2026.
| 2 | ✅ ಇಂದು ನಡೆದ CAR/DAR (NHK) Police Constable ಪ್ರಶ್ನೆ ಪತ್ರಿಕೆಯ ವಿಷಯವಾರು ಎಷ್ಟು ಪ್ರಶ್ನೆ ಗಳನ್ನು ಕೇಳಿದ್ದಾರೆ ಎಂಬ ಮಾಹಿತಿ... | 114 |
| 3 | ಇಂದು ನಡೆದ CAR/DAR (NHK) Police Constable ಪ್ರಶ್ನೆ ಪತ್ರಿಕೆ.(06/09/2025) | 118 |
| 4 | ALL THE BEST DEAR DAR CAR PC ASPIRANTS. | 131 |
| 5 | REVISED PST & ET Eligible list of Police constable (civil) (Residual parent cadre) - 3395 posts
REVISED PST & ET Eligible list of Police constable (civil) (KALYANA KARNATAKA) - 596 posts ( TOTAL 08 UNITS)
https://ksp-recruitment.in/ | 164 |
| 6 | All Exams Date:
✍🏻📋✍🏻📋✍🏻📋
ಮುಂಬರುವ ನೇಮಕಾತಿ ಪರೀಕ್ಷೆಗಳು & ದಿನಾಂಕ.!!
⚫ Armed Police Constable (CAR/DAR):
2026 ಸೆಪ್ಟೆಂಬರ್-06
⚫ Central Teacher's Eligibility Test (CTET):
2026 ಸೆಪ್ಟೆಂಬರ್-06
⚫ SBI: Probationary Officers (PO) Mains Exam:
2026 ಸೆಪ್ಟೆಂಬರ್-12
⚫ KSRP, IRB & KSISF Police Constable:
2026 ಸೆಪ್ಟೆಂಬರ್-20
⚫ AD Horticulture & Assistant Horticulture Officers Exam:
2026 ಸೆಪ್ಟೆಂಬರ್-26 & 27
⚫ 9,124 SBI Clerk Posts Prelims:
2026 ಸೆಪ್ಟೆಂಬರ್- ನಲ್ಲಿ
⚫ 596+3,395 Civil Police Constable Physical ( PST / PET):
2026 ಸೆಪ್ಟೆಂಬರ್- ನಲ್ಲಿ
⚫ Land Surveyor (Non-HK):
2026 ಅಕ್ಟೋಬರ್-02
⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ:
2026 ಅಕ್ಟೋಬರ್-05 ರಿಂದ 22
⚫ VAO (Non-HK):
2026 ಅಕ್ಟೋಬರ್-04
⚫ K-SET Exam:
2026 ಅಕ್ಟೋಬರ್-11
⚫ Land Surveyor (HK):
2026 ಅಕ್ಟೋಬರ್-24 & 25
⚫ VAO (HK):
2026 ಅಕ್ಟೋಬರ್-25
⚫ 11,403 IBPS Clerk Prelims Exam: 2026 ಅಕ್ಟೋಬರ್ ನಲ್ಲಿ
⚫ 319 KAS Prelims Exam:
2026 ನವೆಂಬರ್-15
⚫ Pharmacy Officers & Nursing Officer:
2026 ನವೆಂಬರ್-21 & 22
⚫ KRIES Staff Nurse:
2026 ನವೆಂಬರ್-22
⚫ KRIES Teachers:
2026 ನವೆಂಬರ್-28 & 29
⚫ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ 140 ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ:
2026 ನವೆಂಬರ್- ನಲ್ಲಿ
⚫ 28 Assistant Controller & 55 Audit Officer Prelims:
2026 ನವೆಂಬರ್-29 (HK) & ಡಿಸೆಂಬರ್-06 (Non HK)
⚫ KEA: Group-C Non-Technical Exam:
2026 ನವೆಂಬರ್ & ಡಿಸೆಂಬರ್ ನಲ್ಲಿ
⚫ ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ Officers & Office Assistant Exam:
2026 ನವೆಂಬರ್ & ಡಿಸೆಂಬರ್ ನಲ್ಲಿ
✍🏻📋✍🏻📋✍🏻📋 | 265 |
| 7 | ಅರ್ಜಿ ಎ(ಇ)ಷ್ಟು ಬಂದಿವೆ:
📋✍🏻📋✍🏻📋✍🏻📋✍🏻
ಅಬ್ಬಾ.! ಕೇವಲ 572 VAO ಹುದ್ದೆಗಳ ನೇಮಕಾತಿಗೆ 5 ಲಕ್ಷ ಅರ್ಜಿ.!!
ಒಟ್ಟಾರೆ 10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ.!!
ಯಾವ ನೇಮಕಾತಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಇಲ್ಲಿದೆ ಸಂಪೂರ್ಣ ಮಾಹಿತಿ:
★ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ: 4,92,534
(1 ಹುದ್ದೆಗೆ 861 ಅಭ್ಯರ್ಥಿಗಳ ಫೈಟ್.!!)
★ 3,991 Civil Police Constable ಹುದ್ದೆಗಳ ನೇಮಕಾತಿಗೆ: 4,54,532
(1 ಹುದ್ದೆಗೆ 114 ಅಭ್ಯರ್ಥಿಗಳ ಫೈಟ್.!!)
★ 1,789 KSRP Police Constable ಹುದ್ದೆಗಳ ನೇಮಕಾತಿಗೆ: 1,79,996
(1 ಹುದ್ದೆಗೆ 101 ಅಭ್ಯರ್ಥಿಗಳ ಫೈಟ್.!!)
★ 1,087 KRIES ಶಿಕ್ಷಕರ ಹುದ್ದೆಗಳ ನೇಮಕಾತಿಗೆ: 1,77,623
(1 ಹುದ್ದೆಗೆ 164 ಅಭ್ಯರ್ಥಿಗಳ ಫೈಟ್.!!)
★ 1,600 Armed Police Constable (CAR/DAR) ಹುದ್ದೆಗಳ ನೇಮಕಾತಿಗೆ: 1,74,391
(1 ಹುದ್ದೆಗೆ 109 ಅಭ್ಯರ್ಥಿಗಳ ಫೈಟ್.!!)
★ 750 Land Surveyor ಹುದ್ದೆಗಳ ನೇಮಕಾತಿಗೆ: 1,16,678
(1 ಹುದ್ದೆಗೆ 156 ಅಭ್ಯರ್ಥಿಗಳ ಫೈಟ್.!!)
★ 364 KSISF Police Constable ಹುದ್ದೆಗಳ ನೇಮಕಾತಿಗೆ: 33,880
(1 ಹುದ್ದೆಗೆ 93 ಅಭ್ಯರ್ಥಿಗಳ ಫೈಟ್.!!)
★ 161 IRB Police Constable ಹುದ್ದೆಗಳ ನೇಮಕಾತಿಗೆ: 26,226
(1 ಹುದ್ದೆಗೆ 163 ಅಭ್ಯರ್ಥಿಗಳ ಫೈಟ್.!!)
✍🏻📋✍🏻📋✍🏻📋✍🏻📋 | 194 |
| 8 | 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 1:5 ರಂತೆ Physical ( PST / PET) ಗೆ ಅರ್ಹತೆ ಪಡೆದ ಅಭ್ಯರ್ಥಿಗಳ Eligibility List ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
https://ksp-recruitment.in/ | 241 |
| 9 | Appl. Date Extended:
✍🏻🗒️✍🏻🗒️✍🏻🗒️✍🏻
⚫ ಕರ್ನಾಟಕ ಅರಣ್ಯ ಇಲಾಖೆಯಲ್ಲಿನ 750 ಅರಣ್ಯ ವೀಕ್ಷಕ ಹುದ್ದೆಗಳನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ SSLC ಅಂಕಗಳ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು, ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ ಅಗಸ್ಟ್-30 ರಿಂದ ಸೆಪ್ಟೆಂಬರ್-07 ರ ವರೆಗೆ ವಿಸ್ತರಿಸಲಾಗಿದೆ.!! | 230 |
| 10 | ಬಿಯಾಂಡ್ ಬೆಂಗಳೂರು ಹೆಸರಲ್ಲಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಹಾಗೂ ಮೈಸೂರಿನಲ್ಲಿ 5 ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ..... | 285 |
| 11 | LAND SURVEYOR EXAM DATE | 289 |
| 12 | DAR PC EXAM | 249 |
| 13 | All Exams Date:
✍🏻📋✍🏻📋✍🏻📋
ಇಂದಿನಿಂದ ಮುಂದಿನ ಕೇವಲ 2-3 ತಿಂಗಳಲ್ಲಿ 20 ಕ್ಕೂ ಅಧಿಕ ನೇಮಕಾತಿ ಪರೀಕ್ಷೆಗಳು ನಡೆಯಲಿವೆ.!! ಅವುಗಳೆಂದರೆ.....
⚫ 933 Civil Services (IAS, IPS, IRS....) Mains Exam:
2026 ಅಗಸ್ಟ್-21 ರಿಂದ 30
⚫ KSRP, KSISF & Reserve Police Constable, KRIES, Teacher, Section Officer, VAO & Land Surveyor ಎಲ್ಲಾ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆ:
2026 ಅಗಸ್ಟ್-22
⚫ Armed Police Constable (CAR/DAR):
2026 ಸೆಪ್ಟೆಂಬರ್-06
⚫ Central Teacher's Eligibility Test (CTET):
2026 ಸೆಪ್ಟೆಂಬರ್-06
⚫ KSRP, IRB & KSISF Police Constable:
2026 ಸೆಪ್ಟೆಂಬರ್-20
⚫ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿ:
2026 ಸೆಪ್ಟೆಂಬರ್-26 & 27
⚫ Land Surveyor (Non-HK):
2026 ಅಕ್ಟೋಬರ್-03 & 04
⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ:
2026 ಅಕ್ಟೋಬರ್-05 ರಿಂದ 22
⚫ VAO (Non-HK):
2026 ಅಕ್ಟೋಬರ್-04
⚫ K-SET ಪರೀಕ್ಷೆ:
2026 ಅಕ್ಟೋಬರ್-11
⚫ Land Surveyor (HK):
2026 ಅಕ್ಟೋಬರ್-24 & 25
⚫ VAO (HK):
2026 ಅಕ್ಟೋಬರ್-25
⚫ 11,403 IBPS Clerk Prelims Exam: ಅಕ್ಟೋಬರ್ ನಲ್ಲಿ
⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam:
2026 ನವೆಂಬರ್-15
⚫ Pharmacy Officers & Nursing Officer:
2026 ನವೆಂಬರ್-21 & 22
⚫ KRIES Staff Nurse:
2026 ನವೆಂಬರ್-22
⚫ KRIES Teachers:
2026 ನವೆಂಬರ್-28 & 29
⚫ RGUHS, BWSSB, KSSIDC & ಕೃಷಿ ಮಾರುಕಟ್ಟೆ ಇಲಾಖೆಗಳಲ್ಲಿನ AE & AEE Exam: .??
⚫ ಬಳ್ಳಾರಿ DCC ಬ್ಯಾಂಕ್: SDA, FDA, Driver & Junior Assistant Exam: .?
⚫ ಬೆಳಗಾವಿ DCC ಬ್ಯಾಂಕ್: SDA Exam: .?
✍🏻📋✍🏻📋✍🏻📋 | 392 |
| 14 | ✅ ಸಿವಿಲ್ ಪೊಲೀಸ್ ಅಂತಿಮ ಅಂಕಪಟ್ಟಿಯನ್ನು ಪೊಲೀಸ್ ಇಲಾಖೆಗೆ ರವಾನಿಸಲಾಗಿದೆ...
🎯 ಇನ್ನೂ 1:5 ಪೊಲೀಸ್ ಇಲಾಖೆಯಿಂದ ಬಿಡುಗಡೆಯಾಗಲಿದೆ. | 330 |
| 15 | PC Exam Score List:
✍🏻📋✍🏻📋✍🏻📋✍🏻
⚫ 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ತಾತ್ಕಾಲಿಕ ಅಂಕಗಳನ್ನು19-08-2026 ರಂದು ಪ್ರಕಟಿಸಲಾಗಿತ್ತು, ಆದರೆ ಇದೀಗ (21-08-2026 ರಂದು) ಅಂತಿಮ ಅಂಕಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
⚫ RPC (Non-HK) ಕಾನ್ಸ್ಟೇಬಲ್ ಪರೀಕ್ಷೆಯ Score:
https://cetonline.karnataka.gov.in/kea/cpcrpc2026
ದೈಹಿಕ ಪರೀಕ್ಷೆ ದಿನಾಂಕ : 2026 ಆಗಸ್ಟ್ 31 ರಿಂದ ಸೆಪ್ಟೆಂಬರ್-07 ರ ವರೆಗೆ
⚫ HK ಕಾನ್ಸ್ಟೇಬಲ್
ಪರೀಕ್ಷೆಯ Score:
https://cetonline.karnataka.gov.in/kea/cpckk2026
ದೈಹಿಕ ಪರೀಕ್ಷೆ ದಿನಾಂಕ : 2026 ಸೆಪ್ಟೆಂಬರ್-08 ರಿಂದ 10 ರ ವರೆಗೆ
✍🏻📋✍🏻📋✍🏻📋✍🏻📋 | 317 |
| 16 | Hall Ticket Published:
✍🏻🗒️✍🏻🗒️✍🏻🗒️✍🏻
⚫ 2026 ಅಗಸ್ಟ್-22 ಶನಿವಾರದಂದು ನಡೆಸಲು ಉದ್ದೇಶಿಸಲಾಗಿರುವ KEA ಅಧಿಸೂಚಿಸಿದ್ದ HK & Non-HK ಭಾಗದ ಈ ಕೆಳಕಂಡ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ 150 ಅಂಕದ ಕಡ್ಡಾಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!
https://www.cetonline.karnataka.gov.in/KEA_EXAM_PORTAL/Forms/Candidates/Login
⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿ.!
⚫ KRIES ವಸತಿ ಶಾಲೆಗಳಲ್ಲಿನ 1,087 ಶಿಕ್ಷಕರ ಹುದ್ದೆಗಳ ನೇಮಕಾತಿ.!
⚫ 18 Section Officer ಹುದ್ದೆಗಳ ನೇಮಕಾತಿ.!
⚫ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿ.!
⚫ 750 Land Surveyor ಹುದ್ದೆಗಳ ನೇಮಕಾತಿ.!
✍🏻📋✍🏻📋✍🏻📋✍🏻📋 | 347 |
| 17 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
⚫ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,205 Female Primary Health Care Officer & 300 Health Inspecting Officer ಹುದ್ದೆಗಳನ್ನು KEA ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಿಕೊಳ್ಳುವ ಕುರಿತಾದ ಕರಡು ಪ್ರತಿಯನ್ನು ಇದೀಗ (20-08-2026 ರಂದು) ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.!!
⚫ Qualification: SSLC/ PUC/ B.Sc Nursing / Diploma in Nursing/Paramedical Science Education
⚫ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!!
✍🏻🗒️✍🏻🗒️✍🏻🗒️✍🏻🗒️ | 304 |
| 18 | DCC Bank Notification:
✍🏻📃✍🏻📃✍🏻📃✍🏻📃
⚫ ಬೆಳಗಾವಿ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ 83 SDA 20 Peon & 1 Gun man ಸೇರಿದಂತೆ 104 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: BA/B.Sc/B.Com for SDA & SSLC for Peon/ Gun Man
⚫ ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ನೇಮಕಾತಿ.!!
⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
27-08-2026
https://virtualofficeerp.com/bgccb2026/instruction
⚫ ಸ್ಪರ್ಧಾತ್ಮಕ ಪರೀಕ್ಷೆಗೆ ನಿಗಧಿಪಡಿಸಿದ ಅಂಕಗಳೆಷ್ಟು.? Syllabus ಏನು.? ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಮಾಹಿತಿಯ ಸಂಪೂರ್ಣ ಅಧಿಸೂಚನೆಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!
✍🏻📃✍🏻📃✍🏻📃✍🏻📃✍🏻 | 272 |
| 19 | KEA UPCOMING EXAM CALENDER 2026 | 447 |
| 20 | ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್-ಆರ್‌ಪಿಸಿ & KKತಾತ್ಕಾಲಿಕ ಅಂಕಗಳ ಫಲಿತಾಂಶ ಆಕ್ಷೇಪಣೆ ಸಲ್ಲಿಕೆ ಲಿಂಕ್-
Civil Police Constable Recruitment Score List Objection Link (15-08-2026)
https://docs.google.com/forms/d/e/1FAIpQLSd-rszz3E43mv2Zekftd-41DwbdqayySymQS-BlgVV26Gu8qA/viewform | 406 |
