Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)
Ir al canal en Telegram
ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು Discussion https://t.me/joinchat/AAAAAEt70DluVYzMNF5vXA Join @KSPKPSC
Mostrar más1 303
Suscriptores
-124 horas
+37 días
Sin datos30 días
Carga de datos en curso...
Canales Similares
Nube de Etiquetas
Sin datos
¿Algún problema? Por favor, actualice la página o contacte a nuestro gerente de soporte.
Menciones Entrantes y Salientes
---
---
---
---
---
---
Atraer Suscriptores
septiembre '26
septiembre '26
+8
en 0 canales
agosto '26
+26
en 0 canales
Get PRO
julio '26
+36
en 0 canales
Get PRO
junio '26
+20
en 0 canales
Get PRO
mayo '26
+8
en 0 canales
Get PRO
abril '26
+10
en 0 canales
Get PRO
marzo '26
+12
en 0 canales
Get PRO
febrero '26
+21
en 0 canales
Get PRO
enero '26
+15
en 0 canales
Get PRO
diciembre '25
+15
en 0 canales
Get PRO
noviembre '25
+23
en 0 canales
Get PRO
octubre '25
+26
en 0 canales
Get PRO
septiembre '25
+29
en 0 canales
Get PRO
agosto '25
+12
en 0 canales
Get PRO
julio '25
+9
en 0 canales
Get PRO
junio '25
+4
en 0 canales
Get PRO
mayo '25
+17
en 0 canales
Get PRO
abril '25
+7
en 0 canales
Get PRO
marzo '25
+5
en 0 canales
Get PRO
febrero '25
+13
en 0 canales
Get PRO
enero '25
+24
en 0 canales
Get PRO
diciembre '24
+22
en 0 canales
Get PRO
noviembre '24
+26
en 0 canales
Get PRO
octubre '24
+29
en 0 canales
Get PRO
septiembre '24
+42
en 0 canales
Get PRO
agosto '24
+54
en 0 canales
Get PRO
julio '24
+39
en 0 canales
Get PRO
junio '24
+43
en 0 canales
Get PRO
mayo '24
+54
en 0 canales
Get PRO
abril '24
+46
en 0 canales
Get PRO
marzo '24
+45
en 0 canales
Get PRO
febrero '24
+60
en 0 canales
Get PRO
enero '24
+75
en 0 canales
Get PRO
diciembre '23
+59
en 0 canales
Get PRO
noviembre '23
+29
en 0 canales
Get PRO
octubre '23
+39
en 0 canales
Get PRO
septiembre '23
+43
en 0 canales
Get PRO
agosto '23
+48
en 0 canales
Get PRO
julio '23
+82
en 0 canales
Get PRO
junio '23
+61
en 0 canales
Get PRO
mayo '23
+37
en 0 canales
Get PRO
abril '23
+40
en 0 canales
Get PRO
marzo '23
+26
en 0 canales
Get PRO
febrero '23
+28
en 0 canales
Get PRO
enero '23
+75
en 0 canales
Get PRO
diciembre '22
+67
en 0 canales
Get PRO
noviembre '22
+83
en 0 canales
Get PRO
octubre '22
+67
en 0 canales
Get PRO
septiembre '22
+62
en 0 canales
Get PRO
agosto '22
+24
en 0 canales
Get PRO
julio '22
+19
en 0 canales
Get PRO
junio '22
+28
en 0 canales
Get PRO
mayo '22
+43
en 0 canales
Get PRO
abril '22
+35
en 0 canales
Get PRO
marzo '22
+40
en 0 canales
Get PRO
febrero '22
+35
en 0 canales
Get PRO
enero '22
+64
en 0 canales
Get PRO
diciembre '21
+64
en 0 canales
Get PRO
noviembre '21
+49
en 0 canales
Get PRO
octubre '21
+136
en 0 canales
Get PRO
septiembre '21
+62
en 0 canales
Get PRO
agosto '21
+85
en 0 canales
Get PRO
julio '21
+64
en 0 canales
Get PRO
junio '21
+58
en 0 canales
Get PRO
mayo '21
+38
en 0 canales
Get PRO
abril '21
+58
en 0 canales
Get PRO
marzo '21
+56
en 0 canales
Get PRO
febrero '21
+84
en 0 canales
Get PRO
enero '21
+79
en 0 canales
Get PRO
diciembre '20
+479
en 0 canales
| Fecha | Crecimiento de Suscriptores | Menciones | Canales | |
| 05 septiembre | +2 | |||
| 04 septiembre | +1 | |||
| 03 septiembre | +4 | |||
| 02 septiembre | 0 | |||
| 01 septiembre | +1 |
Publicaciones del Canal
ALL THE BEST DEAR DAR CAR PC ASPIRANTS.
| 2 | REVISED PST & ET Eligible list of Police constable (civil) (Residual parent cadre) - 3395 posts
REVISED PST & ET Eligible list of Police constable (civil) (KALYANA KARNATAKA) - 596 posts ( TOTAL 08 UNITS)
https://ksp-recruitment.in/ | 91 |
| 3 | All Exams Date:
✍🏻📋✍🏻📋✍🏻📋
ಮುಂಬರುವ ನೇಮಕಾತಿ ಪರೀಕ್ಷೆಗಳು & ದಿನಾಂಕ.!!
⚫ Armed Police Constable (CAR/DAR):
2026 ಸೆಪ್ಟೆಂಬರ್-06
⚫ Central Teacher's Eligibility Test (CTET):
2026 ಸೆಪ್ಟೆಂಬರ್-06
⚫ SBI: Probationary Officers (PO) Mains Exam:
2026 ಸೆಪ್ಟೆಂಬರ್-12
⚫ KSRP, IRB & KSISF Police Constable:
2026 ಸೆಪ್ಟೆಂಬರ್-20
⚫ AD Horticulture & Assistant Horticulture Officers Exam:
2026 ಸೆಪ್ಟೆಂಬರ್-26 & 27
⚫ 9,124 SBI Clerk Posts Prelims:
2026 ಸೆಪ್ಟೆಂಬರ್- ನಲ್ಲಿ
⚫ 596+3,395 Civil Police Constable Physical ( PST / PET):
2026 ಸೆಪ್ಟೆಂಬರ್- ನಲ್ಲಿ
⚫ Land Surveyor (Non-HK):
2026 ಅಕ್ಟೋಬರ್-02
⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ:
2026 ಅಕ್ಟೋಬರ್-05 ರಿಂದ 22
⚫ VAO (Non-HK):
2026 ಅಕ್ಟೋಬರ್-04
⚫ K-SET Exam:
2026 ಅಕ್ಟೋಬರ್-11
⚫ Land Surveyor (HK):
2026 ಅಕ್ಟೋಬರ್-24 & 25
⚫ VAO (HK):
2026 ಅಕ್ಟೋಬರ್-25
⚫ 11,403 IBPS Clerk Prelims Exam: 2026 ಅಕ್ಟೋಬರ್ ನಲ್ಲಿ
⚫ 319 KAS Prelims Exam:
2026 ನವೆಂಬರ್-15
⚫ Pharmacy Officers & Nursing Officer:
2026 ನವೆಂಬರ್-21 & 22
⚫ KRIES Staff Nurse:
2026 ನವೆಂಬರ್-22
⚫ KRIES Teachers:
2026 ನವೆಂಬರ್-28 & 29
⚫ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ 140 ವಸತಿ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ:
2026 ನವೆಂಬರ್- ನಲ್ಲಿ
⚫ 28 Assistant Controller & 55 Audit Officer Prelims:
2026 ನವೆಂಬರ್-29 (HK) & ಡಿಸೆಂಬರ್-06 (Non HK)
⚫ KEA: Group-C Non-Technical Exam:
2026 ನವೆಂಬರ್ & ಡಿಸೆಂಬರ್ ನಲ್ಲಿ
⚫ ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ Officers & Office Assistant Exam:
2026 ನವೆಂಬರ್ & ಡಿಸೆಂಬರ್ ನಲ್ಲಿ
✍🏻📋✍🏻📋✍🏻📋 | 182 |
| 4 | ಅರ್ಜಿ ಎ(ಇ)ಷ್ಟು ಬಂದಿವೆ:
📋✍🏻📋✍🏻📋✍🏻📋✍🏻
ಅಬ್ಬಾ.! ಕೇವಲ 572 VAO ಹುದ್ದೆಗಳ ನೇಮಕಾತಿಗೆ 5 ಲಕ್ಷ ಅರ್ಜಿ.!!
ಒಟ್ಟಾರೆ 10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ.!!
ಯಾವ ನೇಮಕಾತಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಇಲ್ಲಿದೆ ಸಂಪೂರ್ಣ ಮಾಹಿತಿ:
★ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ: 4,92,534
(1 ಹುದ್ದೆಗೆ 861 ಅಭ್ಯರ್ಥಿಗಳ ಫೈಟ್.!!)
★ 3,991 Civil Police Constable ಹುದ್ದೆಗಳ ನೇಮಕಾತಿಗೆ: 4,54,532
(1 ಹುದ್ದೆಗೆ 114 ಅಭ್ಯರ್ಥಿಗಳ ಫೈಟ್.!!)
★ 1,789 KSRP Police Constable ಹುದ್ದೆಗಳ ನೇಮಕಾತಿಗೆ: 1,79,996
(1 ಹುದ್ದೆಗೆ 101 ಅಭ್ಯರ್ಥಿಗಳ ಫೈಟ್.!!)
★ 1,087 KRIES ಶಿಕ್ಷಕರ ಹುದ್ದೆಗಳ ನೇಮಕಾತಿಗೆ: 1,77,623
(1 ಹುದ್ದೆಗೆ 164 ಅಭ್ಯರ್ಥಿಗಳ ಫೈಟ್.!!)
★ 1,600 Armed Police Constable (CAR/DAR) ಹುದ್ದೆಗಳ ನೇಮಕಾತಿಗೆ: 1,74,391
(1 ಹುದ್ದೆಗೆ 109 ಅಭ್ಯರ್ಥಿಗಳ ಫೈಟ್.!!)
★ 750 Land Surveyor ಹುದ್ದೆಗಳ ನೇಮಕಾತಿಗೆ: 1,16,678
(1 ಹುದ್ದೆಗೆ 156 ಅಭ್ಯರ್ಥಿಗಳ ಫೈಟ್.!!)
★ 364 KSISF Police Constable ಹುದ್ದೆಗಳ ನೇಮಕಾತಿಗೆ: 33,880
(1 ಹುದ್ದೆಗೆ 93 ಅಭ್ಯರ್ಥಿಗಳ ಫೈಟ್.!!)
★ 161 IRB Police Constable ಹುದ್ದೆಗಳ ನೇಮಕಾತಿಗೆ: 26,226
(1 ಹುದ್ದೆಗೆ 163 ಅಭ್ಯರ್ಥಿಗಳ ಫೈಟ್.!!)
✍🏻📋✍🏻📋✍🏻📋✍🏻📋 | 150 |
| 5 | 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 1:5 ರಂತೆ Physical ( PST / PET) ಗೆ ಅರ್ಹತೆ ಪಡೆದ ಅಭ್ಯರ್ಥಿಗಳ Eligibility List ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
https://ksp-recruitment.in/ | 207 |
| 6 | Appl. Date Extended:
✍🏻🗒️✍🏻🗒️✍🏻🗒️✍🏻
⚫ ಕರ್ನಾಟಕ ಅರಣ್ಯ ಇಲಾಖೆಯಲ್ಲಿನ 750 ಅರಣ್ಯ ವೀಕ್ಷಕ ಹುದ್ದೆಗಳನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ SSLC ಅಂಕಗಳ ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು, ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ ಅಗಸ್ಟ್-30 ರಿಂದ ಸೆಪ್ಟೆಂಬರ್-07 ರ ವರೆಗೆ ವಿಸ್ತರಿಸಲಾಗಿದೆ.!! | 198 |
| 7 | ಬಿಯಾಂಡ್ ಬೆಂಗಳೂರು ಹೆಸರಲ್ಲಿ ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಮಂಗಳೂರು ಹಾಗೂ ಮೈಸೂರಿನಲ್ಲಿ 5 ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ..... | 244 |
| 8 | LAND SURVEYOR EXAM DATE | 248 |
| 9 | DAR PC EXAM | 213 |
| 10 | All Exams Date:
✍🏻📋✍🏻📋✍🏻📋
ಇಂದಿನಿಂದ ಮುಂದಿನ ಕೇವಲ 2-3 ತಿಂಗಳಲ್ಲಿ 20 ಕ್ಕೂ ಅಧಿಕ ನೇಮಕಾತಿ ಪರೀಕ್ಷೆಗಳು ನಡೆಯಲಿವೆ.!! ಅವುಗಳೆಂದರೆ.....
⚫ 933 Civil Services (IAS, IPS, IRS....) Mains Exam:
2026 ಅಗಸ್ಟ್-21 ರಿಂದ 30
⚫ KSRP, KSISF & Reserve Police Constable, KRIES, Teacher, Section Officer, VAO & Land Surveyor ಎಲ್ಲಾ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆ:
2026 ಅಗಸ್ಟ್-22
⚫ Armed Police Constable (CAR/DAR):
2026 ಸೆಪ್ಟೆಂಬರ್-06
⚫ Central Teacher's Eligibility Test (CTET):
2026 ಸೆಪ್ಟೆಂಬರ್-06
⚫ KSRP, IRB & KSISF Police Constable:
2026 ಸೆಪ್ಟೆಂಬರ್-20
⚫ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿ:
2026 ಸೆಪ್ಟೆಂಬರ್-26 & 27
⚫ Land Surveyor (Non-HK):
2026 ಅಕ್ಟೋಬರ್-03 & 04
⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ:
2026 ಅಕ್ಟೋಬರ್-05 ರಿಂದ 22
⚫ VAO (Non-HK):
2026 ಅಕ್ಟೋಬರ್-04
⚫ K-SET ಪರೀಕ್ಷೆ:
2026 ಅಕ್ಟೋಬರ್-11
⚫ Land Surveyor (HK):
2026 ಅಕ್ಟೋಬರ್-24 & 25
⚫ VAO (HK):
2026 ಅಕ್ಟೋಬರ್-25
⚫ 11,403 IBPS Clerk Prelims Exam: ಅಕ್ಟೋಬರ್ ನಲ್ಲಿ
⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam:
2026 ನವೆಂಬರ್-15
⚫ Pharmacy Officers & Nursing Officer:
2026 ನವೆಂಬರ್-21 & 22
⚫ KRIES Staff Nurse:
2026 ನವೆಂಬರ್-22
⚫ KRIES Teachers:
2026 ನವೆಂಬರ್-28 & 29
⚫ RGUHS, BWSSB, KSSIDC & ಕೃಷಿ ಮಾರುಕಟ್ಟೆ ಇಲಾಖೆಗಳಲ್ಲಿನ AE & AEE Exam: .??
⚫ ಬಳ್ಳಾರಿ DCC ಬ್ಯಾಂಕ್: SDA, FDA, Driver & Junior Assistant Exam: .?
⚫ ಬೆಳಗಾವಿ DCC ಬ್ಯಾಂಕ್: SDA Exam: .?
✍🏻📋✍🏻📋✍🏻📋 | 362 |
| 11 | ✅ ಸಿವಿಲ್ ಪೊಲೀಸ್ ಅಂತಿಮ ಅಂಕಪಟ್ಟಿಯನ್ನು ಪೊಲೀಸ್ ಇಲಾಖೆಗೆ ರವಾನಿಸಲಾಗಿದೆ...
🎯 ಇನ್ನೂ 1:5 ಪೊಲೀಸ್ ಇಲಾಖೆಯಿಂದ ಬಿಡುಗಡೆಯಾಗಲಿದೆ. | 319 |
| 12 | PC Exam Score List:
✍🏻📋✍🏻📋✍🏻📋✍🏻
⚫ 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ತಾತ್ಕಾಲಿಕ ಅಂಕಗಳನ್ನು19-08-2026 ರಂದು ಪ್ರಕಟಿಸಲಾಗಿತ್ತು, ಆದರೆ ಇದೀಗ (21-08-2026 ರಂದು) ಅಂತಿಮ ಅಂಕಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
⚫ RPC (Non-HK) ಕಾನ್ಸ್ಟೇಬಲ್ ಪರೀಕ್ಷೆಯ Score:
https://cetonline.karnataka.gov.in/kea/cpcrpc2026
ದೈಹಿಕ ಪರೀಕ್ಷೆ ದಿನಾಂಕ : 2026 ಆಗಸ್ಟ್ 31 ರಿಂದ ಸೆಪ್ಟೆಂಬರ್-07 ರ ವರೆಗೆ
⚫ HK ಕಾನ್ಸ್ಟೇಬಲ್
ಪರೀಕ್ಷೆಯ Score:
https://cetonline.karnataka.gov.in/kea/cpckk2026
ದೈಹಿಕ ಪರೀಕ್ಷೆ ದಿನಾಂಕ : 2026 ಸೆಪ್ಟೆಂಬರ್-08 ರಿಂದ 10 ರ ವರೆಗೆ
✍🏻📋✍🏻📋✍🏻📋✍🏻📋 | 297 |
| 13 | Hall Ticket Published:
✍🏻🗒️✍🏻🗒️✍🏻🗒️✍🏻
⚫ 2026 ಅಗಸ್ಟ್-22 ಶನಿವಾರದಂದು ನಡೆಸಲು ಉದ್ದೇಶಿಸಲಾಗಿರುವ KEA ಅಧಿಸೂಚಿಸಿದ್ದ HK & Non-HK ಭಾಗದ ಈ ಕೆಳಕಂಡ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ 150 ಅಂಕದ ಕಡ್ಡಾಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!
https://www.cetonline.karnataka.gov.in/KEA_EXAM_PORTAL/Forms/Candidates/Login
⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿ.!
⚫ KRIES ವಸತಿ ಶಾಲೆಗಳಲ್ಲಿನ 1,087 ಶಿಕ್ಷಕರ ಹುದ್ದೆಗಳ ನೇಮಕಾತಿ.!
⚫ 18 Section Officer ಹುದ್ದೆಗಳ ನೇಮಕಾತಿ.!
⚫ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿ.!
⚫ 750 Land Surveyor ಹುದ್ದೆಗಳ ನೇಮಕಾತಿ.!
✍🏻📋✍🏻📋✍🏻📋✍🏻📋 | 314 |
| 14 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
⚫ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,205 Female Primary Health Care Officer & 300 Health Inspecting Officer ಹುದ್ದೆಗಳನ್ನು KEA ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಿಕೊಳ್ಳುವ ಕುರಿತಾದ ಕರಡು ಪ್ರತಿಯನ್ನು ಇದೀಗ (20-08-2026 ರಂದು) ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.!!
⚫ Qualification: SSLC/ PUC/ B.Sc Nursing / Diploma in Nursing/Paramedical Science Education
⚫ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!!
✍🏻🗒️✍🏻🗒️✍🏻🗒️✍🏻🗒️ | 291 |
| 15 | DCC Bank Notification:
✍🏻📃✍🏻📃✍🏻📃✍🏻📃
⚫ ಬೆಳಗಾವಿ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ 83 SDA 20 Peon & 1 Gun man ಸೇರಿದಂತೆ 104 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: BA/B.Sc/B.Com for SDA & SSLC for Peon/ Gun Man
⚫ ಲಿಖಿತ ಪರೀಕ್ಷೆ & ಸಂದರ್ಶನದ ಮೂಲಕ ನೇಮಕಾತಿ.!!
⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
27-08-2026
https://virtualofficeerp.com/bgccb2026/instruction
⚫ ಸ್ಪರ್ಧಾತ್ಮಕ ಪರೀಕ್ಷೆಗೆ ನಿಗಧಿಪಡಿಸಿದ ಅಂಕಗಳೆಷ್ಟು.? Syllabus ಏನು.? ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಮಾಹಿತಿಯ ಸಂಪೂರ್ಣ ಅಧಿಸೂಚನೆಗಾಗಿ ಈ PDF ಡೌನ್‌ಲೋಡ್ ಮಾಡಿ ಓದಿ.!!
✍🏻📃✍🏻📃✍🏻📃✍🏻📃✍🏻 | 260 |
| 16 | KEA UPCOMING EXAM CALENDER 2026 | 433 |
| 17 | ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್-ಆರ್‌ಪಿಸಿ & KKತಾತ್ಕಾಲಿಕ ಅಂಕಗಳ ಫಲಿತಾಂಶ ಆಕ್ಷೇಪಣೆ ಸಲ್ಲಿಕೆ ಲಿಂಕ್-
Civil Police Constable Recruitment Score List Objection Link (15-08-2026)
https://docs.google.com/forms/d/e/1FAIpQLSd-rszz3E43mv2Zekftd-41DwbdqayySymQS-BlgVV26Gu8qA/viewform | 398 |
| 18 | Sin texto... | 408 |
| 19 | Sin texto... | 370 |
| 20 | Provisional Civil Constable KK Posts - 2026 Examination Result
https://kearecruitment.karnataka.gov.in/resrecruitment/CivilKKResult.aspx | 322 |
