en
Feedback
Rani channamma University Belgaum student group 2022-23

Rani channamma University Belgaum student group 2022-23

Open in Telegram
5 082
Subscribers
No data24 hours
-407 days
-15230 days
Posts Archive
TET/C-TET/CET/GPSTR/HSTR ಹಾಗೂ ಶಿಕ್ಷಕರ ನೇಮಕಾತಿ ಮಾಹಿತಿ ನೀಡಲಾಗುತ್ತದೆ. Sponsered :: basavarajrattal@gmail.com #ಮೇಷ್ಟ್ರುಗಳು ಗೊoದ್ಲವನ್ನು ಕಲಿಯೋರು ಮೇಷ್ಟ್ರಾಗಿ ಕಲಿಸೋರು ನಮ್ಮ ಕೋರ್ಸ್ ನಮ್ಮಹೆಮ್ಮೆ 👨‍🏫👨‍🎓

ಈ ಮಾತು ಗಮನ ಕೊಟ್ಟು ನೋಡಿ

ಒಂದು ಉತ್ತಮವಾದ ವಿಡಿಯೋ ಇದೆ ನಿಮಗೆ ಧೈರ್ಯ ಇಲ್ವಾ. ನಿಮ್ಮಲ್ಲಿ ನಿಮಗೆ ತಿಳಿಯದ ಶಕ್ತಿ ಅದು ಉಪಯೋಗಿಸಿಕೊಳ್ಳಿ ಅಂತ ಅದ್ಬುತ ವಾದ ವಿಡಿಯೋ ನಿಮಗೆ ಯೌಟ್ಯೂಬ್ ಅಲ್ಲಿ ನೀಡಲಾಗಿದೆ ಅದನ್ನು ವೀಕ್ಷಣೆ ಮಾಡಿ ಹಾಗೆ ನಿಮ್ಮಲಿ ಒಂದು ಕೋರಿಕೆ ಲೈಕ್ ಮಾಡಿ ಮತ್ತು ವಿಡಿಯೋಗೆ ಒಂದು ಕಾಮೆಂಟ್ ಮಾಡಿ...Subscribe ಮಾಡಿ ದಯವಿಟ್ಟು 7000ಕ್ಕೂ ಹೆಚ್ಚು ಸಂಖ್ಯೆ ಹೊಂದಿರುವ ಈ ಬಿ. ಎಡ್ ಜನರಲ್ಲಿ 500 ಜನರು ಆದ್ರೂ ಲೈಕ್ ಮತ್ತು Subscribeಮಾಡಿ 🙏

ನಮ್ಮ ವಿಜಯಪುರದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮಗಳು 🥳#womens #university https://www.instagram.com/reel/DG0sa9qSMNP/?igsh=MTE2ZzNiaDd4cnA3ZA==

ಅಶೋಕ್ ಹಂಚಲಿ ಸರ್ ಮಾತು ಕೇಳುವದು ಒಂದು ಅದೃಷ್ಟ ಬಹಳ ಅದ್ಬುತ ನೀವೂ ಕೇಳಿ ಒಂದು ಲೈಕ್ ಮಾಡಿ ಹಾಗೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ 1000 ಜನ ಇರುವ ಗ್ರೂಪ್ 500 ಲೈಕ್ ಮಾಡಿ subscribeಮಾಡಿ ದವಿಟ್ಟು 🙏🥰