en
Feedback
Rani channamma University Belgaum student group 2022-23

Rani channamma University Belgaum student group 2022-23

Open in Telegram
5 082
Subscribers
No data24 hours
-407 days
-15230 days
Posts Archive
ಇವತ್ತು ಒಂದು ದಿನ ಮಾತ್ರ ಕಾಲಾವಕಾಶ ಇರುತ್ತದೆ ಉಚಿತ ಊಟ ವಸತಿ ತರಬೇತಿ ಎಲ್ಲವೂ ಉಚಿತವಾಗಿರುತ್ತದೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ
ಇವತ್ತು ಒಂದು ದಿನ ಮಾತ್ರ ಕಾಲಾವಕಾಶ ಇರುತ್ತದೆ ಉಚಿತ ಊಟ ವಸತಿ ತರಬೇತಿ ಎಲ್ಲವೂ ಉಚಿತವಾಗಿರುತ್ತದೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ನೀಡಿ ಉದ್ಯೋಗಕ್ಕೆ ಬ್ಯಾಂಕಿನ ಹಣಕಾಸಿನ ನೆರವು ನೀಡಲು ಸಹಾಯ ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು 6361014668

ಪರಾಕ್ರಮ ದಿವಸ್ -2025

ಪರಾಕ್ರಮ ದಿವಸ್ -2025

ಯಾವದೇ ಒಂದು ಸರಕಾರಿ ಹುದ್ದೆ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಒಬ್ಬರು ನಿಷ್ಠಾವಂತ ಗುರು ಬಲ ಇರಲೇ ಬೇಕು 🙏🥰🙏 #teacher #college #lifestyle #teaching #lifestyle https://www.instagram.com/reel/DFG41eFyNjC/?igsh=ajY1aW9hdjE4OWQ5

ವಿದ್ಯಾರ್ಥಿಗಳಿಗೆ ಒಂದ ಹಂತದಲ್ಲಿ ಎಲ್ಲರೂ ಶಿಕ್ಷಕರು ಆಗಬೇಕು... ಒಳ್ಳೆಯ ವಿಚಾರ ಆಲೋಚನೆ ಕಲಿಸಲು 🥰 https://www.instagram.com/reel/DFC4OnpSsfg/?igsh=d3VvMmFncGFpbHRk

ನಮ್ಮ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 🥰🫡 https://www.instagram.com/reel/DA8NBPDvOFb/?igsh=MXV6M2U2cHM4aTZleA==

ನಮಸ್ಕಾರ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಂಶುಪಾಲರು ಈ ಮೂಲಕ ತಿಳಿಸುವುದೇನೆಂದರೆ Aadhaar Revalidation ಮಾಡದೇ ಇದ್ದರೆ, Convocation Fees Not Set ಎಂದು ತೋರಿಸುತ್ತದೆ. ಆ ರೀತಿ ತೋರಿಸಿದ್ದಲ್ಲಿ, ವಿದ್ಯಾರ್ಥಿಗಳು Aadhaar Revalidation ಮಾಡಿಕೊಂಡು, Convocation ಗೆ ಅರ್ಜಿ ಸಲ್ಲಿಸಬೇಕು. ಧನ್ಯವಾದಗಳು

Student portal alli hogi tumbi

Convocation application form payments madodu open agide nodi frinds

ಅಪ್ಪು ಸರ್ ಒಂದು ಮಾತು ಹೇಳತಾರೆ >ಮಕ್ಕಳ ಕೈಯಲ್ಲಿ ಒಂದು ಗನ್ ಕೊಟ್ಟು ನೋಡು ಅವರು terrorist ಅಗತಾರೆ ಅದೇ ಮಕ್ಕಳ ಕೈಯಲ್ಲಿ ಒಂದು ಪೆನ್ನು ಕೊಟ್ಟು ನೋಡು ಇತಿಹಾಸ ಬದಲಾವಣೆ ಮಾಡತಾರೆ...... ಲೇಖನಿಕೆಗೆ ಇರುವ ಗೌರವ ಇದು 🥰👨‍🎓👨‍🏫 https://www.instagram.com/reel/DEZ5zfeSRAN/?igsh=OWI5bmE1YTR3cDVs

22000 ಜನರು ಈ ಗ್ರೂಪ್ ಅಲ್ಲಿ ಇದ್ದೀರಿ ಇದು ನಿಮ್ಮ ಗ್ರೂಪ್ ಹಾಗೆ ಇನ್ನು ಹಲವಾರು ಜನರಿಗೆ ಅನುಕೂಲವಾಗಿಸಿ ಶೇರ್ ಮಾಡಿ 🙏#teacher https://www.instagram.com/reel/DEXq7XXSPl6/?igsh=dWdpNm0xMnI2N3dl

Goldan Chance Circuler 2025.pdf

Convocation application form tumbodu bittidhare tumbi