cookie

We use cookies to improve your browsing experience. By clicking «Accept all», you agree to the use of cookies.

avatar

ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH🙏💐

ಜ್ಞಾನ ಸರಸ್ವತಿ ಎಜ್ಯುಕೇಶನ್ ಯುಟ್ಯೂಬ್ ಚಾನೆಲ್ https://youtube.com/channel/UCc3flRVK_u-ftAfPeDUIjMQ 30-04-2021 ಸತತ ಪರಿಶ್ರಮ ಸಾಧನೆಗೆ ಸ್ಫೂರ್ತಿ..🙏💐🎯✍️🌺

Show more
Advertising posts
6 844
Subscribers
+1324 hours
+1117 days
+49930 days
Posting time distributions

Data loading in progress...

Find out who reads your channel

This graph will show you who besides your subscribers reads your channel and learn about other sources of traffic.
Views Sources
Publication analysis
PostsViews
Shares
Views dynamics
01
https://youtu.be/ljRG-YgR37E
1490Loading...
02
Media files
7832Loading...
03
Media files
2 2261Loading...
04
Media files
2 2142Loading...
05
Media files
2 1192Loading...
06
Media files
1 9662Loading...
07
Media files
1 97220Loading...
08
Media files
1 50121Loading...
09
♦️ಪ್ರಮುಖ ಶಕೆಗಳು♦️ 🔶ಶಕ ವರ್ಷ: ಕ್ರೀ,ಶ 78= ಕನಿಷ್ಕ. 🔶ಗುಪ್ತ ಶಕೆ: ಕ್ರೀ,ಶ 320=ಒಂದನೇ ಚಂದ್ರಗುಪ್ತ. 🔶ಹಿಜಿರಾ ಶಕೆ: ಕ್ರೀ,ಶ 622= ಮಹಮ್ಮದ್ ಪೈಗಂಬರ್ 🔶 ಚಾಲುಕ್ಯ ವಿಕ್ರಮ ಶಕೆ: 1076=6ನೇ ವಿಕ್ರಮದಿತ್ಯ.
1 47315Loading...
10
♦️ಪ್ರಮುಖ ಶಕೆಗಳು♦️ 🔶ಶಕ ವರ್ಷ: ಕ್ರೀ,ಶ 78= ಕನಿಷ್ಕ. 🔶ಗುಪ್ತ ಶಕೆ: ಕ್ರೀ,ಶ 320=ಒಂದನೇ ಚಂದ್ರಗುಪ್ತ. 🔶ಹಿಜಿರಾ ಶಕೆ: ಕ್ರೀ,ಶ 622= ಮಹಮ್ಮದ್ ಪೈಗಂಬರ್ 🔶 ಚಾಲುಕ್ಯ ವಿಕ್ರಮ ಶಕೆ: 1076=6ನೇ ವಿಕ್ರಮದಿತ್ಯ.
10Loading...
11
🔶ನಿಗಮನ ಪದ್ದತಿ🔶 ♦️ಅಮೂರ್ತದಿಂದ ಮೂರ್ತ ♦️ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ ♦️ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ ♦️ತತ್ವದಿಂದ ಉದಾಹರಣೆಗೆಯಡೆಗೆ
1 32023Loading...
12
🔶ನಿಗಮನ ಪದ್ದತಿ🔶 ♦️ಅಮೂರ್ತದಿಂದ ಮೂರ್ತ ♦️ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ ♦️ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ ♦️ತತ್ವದಿಂದ ಉದಾಹರಣೆಗೆಯಡೆಗೆ
10Loading...
13
ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH🙏💐: 🔶ಅನುಗಮನ ಪದ್ದತಿ🔶 ♦️ಮೂರ್ತದಿಂದ ಅಮೂರ್ತದೆಡೆಗೆ ♦️ಉದಾಹರಣೆಯಿಂದ ತತ್ವದೆಡೆಗೆ ♦️ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ ♦️ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ
1 19023Loading...
14
🔶ಅನುಗಮನ ಪದ್ದತಿ🔶 ♦️ಮೂರ್ತದಿಂದ ಅಮೂರ್ತದೆಡೆಗೆ ♦️ಉದಾಹರಣೆಯಿಂದ ತತ್ವದೆಡೆಗೆ ♦️ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ ♦️ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ
10Loading...
15
🔶🔹TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು🔹🔶 1) ಇತಿಹಾಸ ವೈಜ್ಞಾನಿಕ ಅಧ್ಯಯನ ಮತ್ತು ಗತಕಾಲದ ಸಂಪೂರ್ಣ ಅಧ್ಯಯನ ಎಂದವರು? ➡️ಘೋಶ್ 2) ಕಾಲ, ಸ್ಥಳ, ಮತ್ತು ಸಮಾಜದ,  ಪ್ರಜ್ಞೆಯನ್ನು ಮೂಡಿಸುವ ವಿಷಯ? ➡️ಇತಿಹಾಸ 3) ಘಟನೆಗಳು ಮತ್ತು ವರ್ಷವನ್ನು ಪ್ರಸ್ತುತ ದಿಂದ ಹಿಂದಕ್ಕೆ ಕ್ರಮಾನುಗತವಾಗಿ ಪ್ರತಿನಿಧಿಸುವ ಕಾಲರೇಖೆ? ➡️ಪ್ರತಿಗಾಮಿ ಕಾಲರೇಖೆ 4) ಹೋಲಿಸುವುದು  ವ್ಯತ್ಯಾಸುವುನು ಎಂಬ ನಿರ್ದಿಷ್ಟ ಕವು ಕಂಡುಬರುವ ಬೋಧನ ಉದ್ದೇಶ? ➡️ತಿಳುವಳಿಕೆ 5) ರಾಷ್ಟ್ರೀಯ ಭಾವೈಕ್ಯತೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಸಹಾಯಕವಾಗುವ ವಿಷಯ? ➡️ಇತಿಹಾಸ 6) ಯೋಜನಾ ವಿಧಾನದ ಕಡೆಯ ಹಂತವೆಂದರೆ? ➡️ ಯೋಜನೆಯನ್ನು ದಾಖಲಿಸುವುದು 7) ಸಮಸ್ಯೆ ಪರಿಹಾರ ವಿಧಾನದ ಮೊದಲ ಹಂತವೆಂದರೆ? ➡️ಸಮಸ್ಯೆಯನ್ನು ಗುರುತಿಸುವುದು 8) ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣ ಗೊಳಿಸಿದವರು? ➡️ ಕಿಲ್ ಪ್ಯಾಟ್ರಿಕ್ 9)ತಮ್ಮ ಸ್ಥಳ, ಪರ್ವತಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವವನ್ನು ವೃದ್ಧಿಸಲು ಸಹಾಯ ಮಾಡುವ ಭೂಗೋಳಶಾಸ್ತ್ರದ ಬೋಧನಾ ವಿಧಾನ? ➡️ಪ್ರಾಂತೀಯ ವಿಧಾನ 10) ಕಲಿಕಾರ್ಥಿ ತಮ್ಮ ಬಾಹ್ಯ  ಸ್ಥಿತಿಯ ನಡುವಿನ ಪ್ರತಿಕ್ರಿಯಾತ್ಮಕ ಪರಿಸರವನ್ನು ಹೀಗೆಂದು ಕರೆಯಬಹುದು? ➡️ ಕಲಿವಿನ ಅನುಭವಗಳು 11) ಪ್ರೇಕ್ಷಪಿತ ಸಲಕರಣೆಗಳ ಉದಾಹರಣೆ? ➡️ ಸ್ಲ್ಯಡ್ 12) ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ? ➡️ ಬುಲೆಟಿನ್ ಬೋರ್ಡ್/ ವಾರ್ತಾ ಫಲಕ 13) ಸಮಾಜ ವಿಜ್ಞಾನ ವಿಷಯವನ್ನು ನಿರಂತರ ವೃತ್ತವಾಗಿ ವ್ಯವಸ್ಥೆಗೊಳಿಸುವ ವ್ಯವಸ್ಥೆ? ➡️ಘಟಕ ಮಾರ್ಗ 14) ಸಂಘಟಿತ ತೀರ್ಮಾನ ತೆಗೆದುಕೊಳ್ಳುವ ಸೂಕ್ತ ವಿಧಾನ ಎಂದರೆ? ➡️ಚರ್ಚಾ ವಿಧಾನ 15) ಮೂರು ಆಯಾಮಗಳ ಬೋಧನಾ ಸಲಕರಣೆ ಉದಾಹರಣೆ? ➡️ ಮಾದರಿ 16) ವಿದ್ಯಾರ್ಥಿ ಗಳಲ್ಲಿ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನೆಯೆಂದರೆ? ➡️ಭೂಪಟಗಳು 17) ವಿದ್ಯಾರ್ಥಿಗಳಲ್ಲಿ ಕಾಲ ಮತ್ತು ಸ್ಥಳದ ಬಗ್ಗೆ ಪ್ರಜ್ಞೆಯನ್ನು ವೃದ್ಧಿಸಲು ಇತಿಹಾಸವನ್ನು ಈ ವಿಷಯ ದೊಂದಿಗೆ ಸಹಸಂಬಂಧ ಹೊಂದಿರಬೇಕು? ➡️ಭೂಗೋಳಶಾಸ್ತ್ರ 18) ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಪರೀಕ್ಷಣ ಎಂದರೆ? ➡️ಸಾಧನ ಪರೀಕ್ಷೆ 19 ಕಲಿಕಾರ್ಥಿಯಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯಮಾಡುವ ಪರೀಕ್ಷೆ? ➡️ ನೈದಾನಿಕ ಪರೀಕ್ಷೆ 20) ಸ್ಪರ್ಧಾತ್ಮಕ ಸಹಕಾರ, ಒಪ್ಪಂದ. ಮತ್ತು ನಿರ್ದೇಶಿತ ಉದ್ದೇಶಗಳನ್ನು ಹೊಂದಿರುವ ಬೋಧನಾ ವಿಧಾನ? ➡️ಚರ್ಚಾ ವಿಧಾನ TET 3-2-2019 ರಂದು ನಡೆದ ಸಮಾಜ ವಿಜ್ಞಾನ ಭಾಗದ ಬೋಧನಾ ಶಾಸ್ತ್ರದ ಪ್ರಶ್ನೋತ್ತರಗಳು👆👆
1 64830Loading...
16
ಆಂಗ್ಲೋ ಮೈಸೂರು ಯುದ್ಧಗಳು ============================= 🌖 ಮೊದಲನೇ ಆಂಗ್ಲೋ ಮೈಸೂರು ಯುದ್ಧ(ಸಾ. ಶ 1767-1769): ☀️ಭಾಗವಹಿಸಿದವರು ಹೈದರಾಲಿ ವಿರುದ್ಧ ಸ್ಮಿತ್ ➡️ಒಪ್ಪಂದ- ಮದ್ರಾಸ್ ಒಪ್ಪಂದವಾಯಿತು. ☀️ ಯುದ್ಧಕ್ಕೆ ಕಾರಣಗಳು- ಪ್ರಬಲವಾಗಿ ಬೆಳೆಯುತ್ತಿದ್ದ ಹೈದರನನ್ನು ಮಟ್ಟಹಾಕುವುದು ಬಿಟಿಷರ ಮುಖ್ಯ ಧ್ಯೇಯವಾಗಿತ್ತು.1766ರಲ್ಲಿ ಹೈದರಾಲಿ ಮಲಬಾರ್ ಅನ್ನು ವಶಪಡಿಸಿಕೊಂಡಿದ್ದು ಬ್ರಿಟಿಷರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. =========================== 🌖ಎರಡನೇ ಆಂಗ್ಲೋ ಮೈಸೂರು ಯುದ್ಧ (ಸಾ. ಶ 1780-1784): ☀️ಭಾಗವಹಿಸಿದವರು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ವಾರನ್ ಹೇಸ್ಟಿಂಗ್ಸ್ ☀️ಯುದ್ಧಕ್ಕೆ ಕಾರಣಗಳು - ಮದ್ರಾಸ್ ಒಪ್ಪಂದದಂತೆ ಬ್ರಿಟಿಷರು ಹೈದರಾಲಿಯ ಸಹಾಯಕ್ಕೆ ಬರೆದಿರುವುದು. ➡️ ಒಪ್ಪಂದ- ಮಂಗಳೂರು ಒಪ್ಪಂದ ============================= 🌖ಮೂರನೇ ಆಂಗ್ಲೋ ಮೈಸೂರು ಯುದ್ಧ (ಸಾ. ಶ 1790-1792): ☀️ ಭಾಗವಹಿಸಿದವರು- ಟಿಪ್ಪು ಸುಲ್ತಾನ್ ವಿರುದ್ಧ ಲಾರ್ಡ್ ಕಾರ್ನವಾಲಿಸ್ ಮತ್ತು ಮರಾಠರು, ಹೈದರಾಬಾದಿನ ನಿಜಾಮ ☀️ ಯುದ್ಧಕ್ಕೆ ಕಾರಣಗಳು - ಬ್ರಿಟಿಷರನ್ನು ಶಾಶ್ವತವಾಗಿ ಭಾರತದಿಂದ ಹೊರದೂಡಲು ನಿರ್ಧರಿಸಿದ ಟಿಪ್ಪು ಟರ್ಕಿ, ಫ್ರಾನ್ಸ್,ಅರೇಬಿಯಾ ಆಫ್ಘಾನಿಸ್ತಾನ ಮತ್ತು ರಷ್ಯಾಗಳಿಗೆ  ರಾಯಭಾರಿಗಳನ್ನು ಕಳುಹಿಸಿದನು. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು. ➡️ಒಪ್ಪಂದ- ಶ್ರೀರಂಗಪಟ್ಟಣ ಒಪ್ಪಂದವಾಯಿತು. ☀️ಟಿಪ್ಪು ಈ ಯುದ್ಧದಲ್ಲಿ ಸೋತು ತನ್ನಲ್ಲಿದ್ದ ರಾಜ್ಯದ ಅರ್ಧರಾಜ್ಯವನ್ನು ಬಿಟಿಷರು ಮತ್ತು ಅವರ ಮಿತ್ರರಿಗೆ ಟಿಪ್ಪು ಒಪ್ಪಿಸಿದನು. ============================ 🌖ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ (ಸಾ. ಶ 1799): ☀️ ಭಾಗವಹಿಸಿದವರು ಟಿಪ್ಪು ಸುಲ್ತಾನ್ ವಿರುದ್ದ ಲಾರ್ಡ್ ವೆಲ್ಲೆಸ್ಲಿ ☀️ಯುದ್ಧಕ್ಕೆ ಕಾರಣಗಳು - ಮೂರನೇ ಆಂಗ್ಲೋ ಮೈಸೂರು ಯುದ್ಧದ ಸೋಲು ಶ್ರೀರಂಗಪಟ್ಟಣದ ಒಪ್ಪಂದವು ಟಿಪ್ಪುವಿಗೆ ಬ್ರಿಟಿಷರ ಬಗ್ಗೆ ಸೇಡಿನ ಭಾವನೆ ಮೂಡಿಸಿತು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮತ್ತೊಂದು ಯುದ್ಧಕ್ಕೆ  ಸಿದ್ಧತೆ ನಡೆಸಿದನು. ☀️ ಇದರಲ್ಲಿ ಟಿಪ್ಪುವಿಗೆ ಸೋಲುಂಟಾಯಿತು 💥 ಟಿಪ್ಪುವಿನ ಸಮಾಧಿ ಇರುವ ಸ್ಥಳ - ಶ್ರೀರಂಗಪಟ್ಟಣ ➡️ಅನುಗಮನ ಪದ್ದತಿಯ ಪ್ರತಿಪಾದಕ: ಫ್ರಾನ್ಸಿಸ್ ಬೇಕನ್ ➡️ನಿಗಮನ ಪದ್ದತಿಯ ಪ್ರತಿಪಾದಕ: ಅರಿಸ್ಟಾಟಲ್ 🍁🍁ಕಲಿಕಾ ನ್ಯೂನತೆಗಳು🍁🍁 🌈 Dyslexia- ಓದುವ ತೊಂದರೆ 🌈Disphonia - ಮಾತಿನ ಚಲನ ಅವ್ಯವಸ್ಥೆ   (ಭಾಷಾ ನ್ಯೂನತೆ) 🌈Schizophrenia - ಮನೋ ದೈಹಿಕ ತೊಂದರೆ. 🌈 Discalculia ಅಂಕಗಣಿತಿಯ ಗ್ರಹಿಕಾ ತೊಂದರೆ 🌈Amnesia - ಮರೆಯುವಿಕೆ ಉಂಟಾಗುವುದು
1 94745Loading...
17
🔹🔶ಭಾರತಕ್ಕೆ ಬಂದ ವಿವಿಧ ದೇಶದ ಪ್ರವಾಸಿಗರು🔶🔹 1. ಚೀನಾ - ಫಾಹಿಯನ್ 2.ಚೀನಾ - ಹ್ಯುಯನ್ ತ್ಸಾಂಗ್ 3.ಚೀನಾ - ಇಕ್ಸಿಂಗ್ 4.ಗ್ರೀಕ್ - ಮೆಗಸ್ತಾನೀಸ್ 5.ಪರ್ಷಿಯಾದ - ಅಲ್ಬರೂನಿ 6.ಮೊರೊಕ್ಕ - ಇಬ್ನ ಬಟೂಟ 7.ಇಟಲಿ - ಮಾರ್ಕೋ ಪೋಲೋ 8.ರಷ್ಯಾದ - ಅಫನಾಸಿ ನಿಕಿತಿನ್ 9.ಪೋರ್ಚುಗಲ್ - ಡೊಮಿಂಗೋ ಪೆಯಾಸ್.
1 70132Loading...
18
Media files
2 1220Loading...
19
Important.....👍👍👍👆👆👆
2 0420Loading...
20
Media files
2 0623Loading...
21
Media files
2 5123Loading...
22
Media files
2 4160Loading...
23
Media files
2 6004Loading...
24
Media files
2 4743Loading...
25
Media files
2 5233Loading...
26
Media files
2 2570Loading...
27
👆🏻👆🏻👆🏻👆🏻👆🏻👆🏻👆🏻👆🏻👆🏻 KSET Result Published: ✍🏻📋✍🏻📋✍🏻📋✍🏻📋✍🏻 ⚫ 13-01-2024 ರಂದು ನಡೆದ K-SET ಪರೀಕ್ಷೆಯ ಫಲಿತಾಂಶವನ್ನು KEA ಇದೀಗ ಪ್ರಕಟಿಸಿದೆ.!! ⚫ ವಿಷಯವಾರು ತಾತ್ಕಾಲಿಕ ಅಂಕಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/kset2023 ✍🏻📋✍🏻📋✍🏻📋✍🏻📋✍🏻📋 ಹೆಚ್ಚಿನ ಮಾಹಿತಿಗಾಗಿ... ಕರ್ನಾಟಕ ಶಿಕ್ಷಕ ಬಂಧು ಟೆಲಿಗ್ರಾಮ್ ಗ್ರೂಪ್ ಲಿಂಕ್👇
2 4778Loading...
28
Media files
2 0785Loading...
29
Media files
2 0631Loading...
30
Media files
1 9541Loading...
♦️ಪ್ರಮುಖ ಶಕೆಗಳು♦️ 🔶ಶಕ ವರ್ಷ: ಕ್ರೀ,ಶ 78= ಕನಿಷ್ಕ. 🔶ಗುಪ್ತ ಶಕೆ: ಕ್ರೀ,ಶ 320=ಒಂದನೇ ಚಂದ್ರಗುಪ್ತ. 🔶ಹಿಜಿರಾ ಶಕೆ: ಕ್ರೀ,ಶ 622= ಮಹಮ್ಮದ್ ಪೈಗಂಬರ್ 🔶 ಚಾಲುಕ್ಯ ವಿಕ್ರಮ ಶಕೆ: 1076=6ನೇ ವಿಕ್ರಮದಿತ್ಯ.
Show all...
👍 4
♦️ಪ್ರಮುಖ ಶಕೆಗಳು♦️ 🔶ಶಕ ವರ್ಷ: ಕ್ರೀ,ಶ 78= ಕನಿಷ್ಕ. 🔶ಗುಪ್ತ ಶಕೆ: ಕ್ರೀ,ಶ 320=ಒಂದನೇ ಚಂದ್ರಗುಪ್ತ. 🔶ಹಿಜಿರಾ ಶಕೆ: ಕ್ರೀ,ಶ 622= ಮಹಮ್ಮದ್ ಪೈಗಂಬರ್ 🔶 ಚಾಲುಕ್ಯ ವಿಕ್ರಮ ಶಕೆ: 1076=6ನೇ ವಿಕ್ರಮದಿತ್ಯ.
Show all...
🌟 Dream Catcher..🌟 ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)

All competitive exams information with beautiful diagram.. (PC/KAS /PSI//SSC/KPSC/TET/GPSTR/UPSC) Working : GPT English Teacher, Chitradurga Native : Kuppelur, Ranebennur TQ Haveri DIST, 581119 M. No : 6361195738