cookie

We use cookies to improve your browsing experience. By clicking «Accept all», you agree to the use of cookies.

avatar

ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH🙏💐

ಜ್ಞಾನ ಸರಸ್ವತಿ ಎಜ್ಯುಕೇಶನ್ ಯುಟ್ಯೂಬ್ ಚಾನೆಲ್ https://youtube.com/channel/UCc3flRVK_u-ftAfPeDUIjMQ 30-04-2021 ಸತತ ಪರಿಶ್ರಮ ಸಾಧನೆಗೆ ಸ್ಫೂರ್ತಿ..🙏💐🎯✍️🌺

Show more
Advertising posts
6 631Subscribers
+1224 hours
+1237 days
+43330 days

Data loading in progress...

Subscriber growth rate

Data loading in progress...

➡️ಅನುಗಮನ ಪದ್ದತಿ⬅️ ============================ 🌖 ಮೂರ್ತದಿಂದ ಅಮೂರ್ತದೆಡೆಗೆ 🌖ಉದಾಹರಣೆಯಿಂದ ತತ್ವದೆಡೆಗೆ 🌖ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ 🌖ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ ☀️ನಿಗಮನ ಪದ್ದತಿ☀️ ============================ 🌎ಅಮೂರ್ತದಿಂದ ಮೂರ್ತ 🌎ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ 🌎ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ 🌎ತತ್ವದಿಂದ ಉದಾಹರಣೆಗೆಯಡೆಗೆ
Show all...
👍 3
❇️ ಭಾರತದ ಪ್ರಮುಖ ಪತ್ರಿಕೆಗಳು ಮತ್ತು ಸಂಪಾದಕರು 🗞 ಬಂಗ್ ದರ್ಶನ್ - ಬಂಕಿಮ ಚಂದ್ರ ಚಟರ್ಜಿ.. 🗞 ವಂದೇ ಮಾತರಂ  - ಮೇಡಂ ಬಿಕಾಜಿ ಕಾಮಾ.. 🗞 ಬಹಿಷ್ಕೃತ ಭಾರತ - ಡಾ. ಬಿ ಆರ್ ಅಂಬೇಡ್ಕರ್.. 🗞 ಬಂದಿ ಜೀವನ್ - ಸಚೆಂದ್ರ ಸನ್ಯಾಲ್ .. 🗞 ನ್ಯಾಷನಲ್ ಹೆರಾಲ್ಡ್ - ಜವಾಹರ್ ಲಾಲ್ ನೆಹರು.. 🗞 ಆಲ್ ಹೀಲಾಲ್ - ಮೌಲನ್ ಅಬ್ದುಲ್ ಕಲಾಂ ಅಜಾದ್.. 🗞 ಕುಡಿ ಅರಸು - ಇ.ವಿ. ರಾಮಸ್ವಾಮಿ ನಾಯ್ಕರ್.. 🗞 ಹಿಂದೂ ದೇಶಭಕ್ತ - ಗಿರಿಷ್ ಚಂದ್ರ ಘೋಷ್.. 🗞 ಕೇಸರಿ ಮತ್ತು ಮರಾಠ -  ಬಾಲಗಂಗಾಧರ್ ತಿಲಕ್... 🗞 ಯುಗಾಂತರ - ಬರೀಂದ್ರ ಕುಮಾರ್ ಘೊಷ್ ಮತ್ತು ಭೂಪೇಂದ್ರನಾಥ ದತ್ತ.. 🗞 ದಿ ಹಿಂದೂಸ್ತಾನ್ ಟೈಮ್ಸ್ - ಕೆ ಎಂ ಪಣೀಕರ್.. 🗞 ಡಾನ್ - ಎಸ್ .ಸಿ.ಮುಖರ್ಜಿ.. 🗞 ಹಿಂದೂ ದೇಶಭಕ್ತ - ಗಿರಿಷ್ ಚಂದ್ರ ಘೋಷ್ ..
Show all...
👍 11
Difference of  ಸಕ್ಕರೆ ಬಟ್ಟಲು  / ಸಕ್ಕರೆ ನಾಡು !! ★ ಮಂಡ್ಯ ಜಿಲ್ಲೆಯನ್ನು ಕರ್ನಾಟಕದ " ಸಕ್ಕರೆ ನಾಡು " ಎಂದು ಕರೆಯುತ್ತಾರೆ. ★ ಬೆಳಗಾವಿ ಜಿಲ್ಲೆಯನ್ನು ಕರ್ನಾಟಕದ  "ಸಕ್ಕರೆ ಬಟ್ಟಲು " ಎಂದು ಕರೆಯುತ್ತಾರೆ
Show all...
👍 8
SHORT NOTES ✨ ✍ ಅಶ್ವಮೇಧ ಯಾಗವನ್ನು ಕೈಗೊಂಡ ಮೊದಲ ಭಾರತೀಯ ದೊರೆ - ಚಂದ್ರಗುಪ್ತ ಮೌರ್ಯ.. ✍ ಅಶ್ವಮೇಧ ಯಾಗವನ್ನು ಕೈಗೊಂಡ ಮೊದಲ ಗುಪ್ತ ದೊರೆ - ಸಮುದ್ರ ಗುಪ್ತ.. 👉 ಭಾರತದ ಮೊದಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷ ಹಾಗೂ ಭಾರತದ ಮೊದಲ ಮಹಿಳಾ ರಾಜ್ಯಪಾಲೆ ಸರೋಜಿನಿ ನಾಯ್ಡು..
Show all...
👍 7