en
Feedback
ಸ. ಪ್ರ ದ.ಕಾಲೇಜು ವಿದ್ಯಾರ್ಥಿಗಳು

ಸ. ಪ್ರ ದ.ಕಾಲೇಜು ವಿದ್ಯಾರ್ಥಿಗಳು

Open in Telegram

ಈ ಚಾನೆಲ್ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಕಾಲೇಜಿನ ಕಾರ್ಯಕ್ರಮ ಗಳನ್ನು ಪ್ರಚಾರ ಮಾಡಲು ಮಾತ್ರ. ವಿಶ್ವವಿದ್ಯಾಲಯ ಹಾಗೂ ಸರಕಾರದ ಸುತ್ತೋಲೆ ಗಳು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮಾತ್ರ. ಇದು ಕಾಲೇಜಿನ ಅಧಿಕೃತ ಚಾನೆಲ್ ಆಗಿರುವುದಿಲ್ಲ.

Show more
467
Subscribers
No data24 hours
No data7 days
No data30 days
Posts Archive
Dear all students, Kindly note that SSP portal issue of fee approval by DSW will be resolved this month end. By next month first week SC/ST students will be able to apply for scholarship in the SSP portal. 🙏 SSP University Nodal Officer.

Dear All B.A. and B.Sc. 6th Semester Examination, September/October 2023 RESULTS ANNOUNCED. Regards Deputy Registrar Examination Section KSAWUV

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಸುಚಿಸವುದನೆಂದ ರೆ ತಾವು ಫಿ ರಸೀದಿ ಅಪ್ಲೋಡ್ ಮಾಡಿದ ನಂತರ, ನಿಮ್ಮ Uucms login ಆಗಿ view Admission details
ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಸುಚಿಸವುದನೆಂದ ರೆ ತಾವು ಫಿ ರಸೀದಿ ಅಪ್ಲೋಡ್ ಮಾಡಿದ ನಂತರ, ನಿಮ್ಮ Uucms login ಆಗಿ view Admission details open madi Print haki ದಿನಾಂಕ 29.11.2023 ರ ಒಳಗಡೆ B A ವಿದ್ಯಾರ್ಥಿನಿಯರು ಉಕ್ಕಲಿ ಹತ್ತಿರ, B Com ವಿದ್ಯಾರ್ಥಿನಿಯರು ವೀರನಗೌಡ ಪಾಟೀಲ್ ಹತ್ತಿರ B Sc ವಿದ್ಯಾರ್ಥಿನಿಯರು ನವೀನ್ ಬಿರಾದಾರ ಹತ್ತಿರ ಸಲ್ಲಿಸಲು ಸೂಚಿಸಿದೆ. ತಪ್ಪಿದಲ್ಲಿ ಪ್ರವೇಶ ರದ್ದಾ ದಲ್ಲಿ ತಾವೇ ಜವಾಬ್ದಾರರು. By Principal Order

Repost from N/a
Notification-SSC-Constable-GD-Posts.pdf1.77 MB

Repost from N/a
🚨🚨🚨🚨 ಎಸ್ ಎಸ್ ಸಿ ಜಿ ಡಿ ಪೂರ್ಣಪ್ರಮಾಣದ ಪ್ರಕಟಣೆ ಬಿಡುಗಡೆ ಆಗಿದೆ.
🚨🚨🚨🚨 ಎಸ್ ಎಸ್ ಸಿ ಜಿ ಡಿ ಪೂರ್ಣಪ್ರಮಾಣದ ಪ್ರಕಟಣೆ ಬಿಡುಗಡೆ ಆಗಿದೆ.

ಸಮಾಜಶಾಸ್ತ್ರ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ್ MSW ಕೋರ್ಸ್ ಗೆ ಸೇರಿಕೊಳ್ಳಬಹುದಾಗಿದೆ. ಆಸಕ್ತರು ಭೇಟಿ ನೀಡಲು ಸೂಚಿಸಿದೆ.

ಎಲ್ಲಾ ಬಿಎ ಬಿಕಾಮ್ ಹಾಗೂ ಬಿಎಸ್ಸಿ ವಿದ್ಯಾರ್ಥಿನಿಯರು ತಮ್ಮ ಪ್ರವೇಶಕ್ಕೆ ಭರಣ ಮಾಡಿರುವ ಶುಲ್ಕದ ಪ್ರತಿಯನ್ನು uucms.karnataka.gov.in ಗೆ ನಲ್ಲಿ ಭರ್ತಿ ಮಾಡಿ ಸಲ್ಲಿಸಲು ಸೂಚಿಸಿದೆ. ತಮ್ಮ ದಾಖಲಾತಿಯು ಇನ್ನು ಪೂರ್ಣಗೊಂಡಿರುವುದಿಲ್ಲ ಎಂಬ ಮಾಹಿತಿಯನ್ನು ತಮ್ಮ ಗಮನಕ್ಕೆ ಇರಲಿ. ಹಾಗಾಗಿ ವಿದ್ಯಾರ್ಥಿಗಳು ಶುಲ್ಕದ ಚಲನ್ ಪ್ರತಿಯನ್ನು ಅಪ್ಲೋಡ್ ಮಾಡಲು ಸೂಚಿಸಿದೆ.

🚨🚨🚨🚨 ಬಿ.ಕಾಂ ಆರನೇ ಸೆಮೆಸ್ಟರ್‌ ವಿದ್ಯಾರ್ಥಿನಿಯರ ಪಲಿತಾಂಶ ವನ್ನು ಪ್ರಕಟಿಸಲಾಗಿದೆ ಎಂದು ಅಧಿಕೃತವಾಗಿ ವಿಶ್ವವಿದ್ಯಾನಿಲಯವು ತಿಳಿಸಿದೆ.
🚨🚨🚨🚨 ಬಿ.ಕಾಂ ಆರನೇ ಸೆಮೆಸ್ಟರ್‌ ವಿದ್ಯಾರ್ಥಿನಿಯರ ಪಲಿತಾಂಶ ವನ್ನು ಪ್ರಕಟಿಸಲಾಗಿದೆ ಎಂದು ಅಧಿಕೃತವಾಗಿ ವಿಶ್ವವಿದ್ಯಾನಿಲಯವು ತಿಳಿಸಿದೆ.

🚨🚨🚨🚨 ಎಲ್ಲರ ಮಾಹಿತಿಗಾಗಿ
🚨🚨🚨🚨 ಎಲ್ಲರ ಮಾಹಿತಿಗಾಗಿ

🚨🚨🚨🚨🚨 ನಮ್ಮ ಮಹಾವಿದ್ಯಾಲಯ ಎಲ್ಲಾ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯ ಸೇರಿಕೊಳ್ಳಲು ಇಚ್ಚಿಸುವರು ಮುಂದಿನ ದಿನಗಳಲ್ಲಿ ಈ ನೇಮಕಾತಿಗಾಗಿ ತಯಾರಿ ನಡೆಸಬಹುದಾಗಿದೆ.

Repost from N/a
🚨🚨🚨🚨 BIG BREAKING NEWS ಎಲ್ಲಾ ಅಭ್ಯರ್ಥಿಗಳು ತಮ್ಮ ಮುಂದಿನ ತಯಾರಿಗಳನ್ನು ಮಾಡುವುದು ಸೂಕ್ತ
🚨🚨🚨🚨 BIG BREAKING NEWS ಎಲ್ಲಾ ಅಭ್ಯರ್ಥಿಗಳು ತಮ್ಮ ಮುಂದಿನ ತಯಾರಿಗಳನ್ನು ಮಾಡುವುದು ಸೂಕ್ತ

Repost from N/a
🚨🚨🚨🚨🚨 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ಅಧಿಕೃತ ಪ್ರಕಟಣೆ ✍️ ಪಿಎಸ್ಐ ಮರು ನೇಮಕಾತಿ ದಿನಾಂಕ ವನ್ನು 23-12-2023 ರಂದು ನಿಗದಿಪಡಿಸಲಾಗಿದೆ.
🚨🚨🚨🚨🚨 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ಅಧಿಕೃತ ಪ್ರಕಟಣೆ ✍️ ಪಿಎಸ್ಐ ಮರು ನೇಮಕಾತಿ ದಿನಾಂಕ ವನ್ನು 23-12-2023 ರಂದು ನಿಗದಿಪಡಿಸಲಾಗಿದೆ. ✍️ ಬೆಂಗಳೂರಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ FREE SHIP CARD ಕುರಿತು ಮಾಹಿತಿ
ಎಲ್ಲಾ ವಿದ್ಯಾರ್ಥಿಗಳಿಗೆ FREE SHIP CARD ಕುರಿತು ಮಾಹಿತಿ

Repost from N/a
ಕರ್ನಾಟಕ ಪರೀಕ್ಷಾ ಆಯೋಗ್ ದಿಂದ ಅಧಿಕೃತ ಮಾಹಿತಿ
ಕರ್ನಾಟಕ ಪರೀಕ್ಷಾ ಆಯೋಗ್ ದಿಂದ ಅಧಿಕೃತ ಮಾಹಿತಿ