en
Feedback
ಸ. ಪ್ರ ದ.ಕಾಲೇಜು ವಿದ್ಯಾರ್ಥಿಗಳು

ಸ. ಪ್ರ ದ.ಕಾಲೇಜು ವಿದ್ಯಾರ್ಥಿಗಳು

Open in Telegram

ಈ ಚಾನೆಲ್ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಕಾಲೇಜಿನ ಕಾರ್ಯಕ್ರಮ ಗಳನ್ನು ಪ್ರಚಾರ ಮಾಡಲು ಮಾತ್ರ. ವಿಶ್ವವಿದ್ಯಾಲಯ ಹಾಗೂ ಸರಕಾರದ ಸುತ್ತೋಲೆ ಗಳು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮಾತ್ರ. ಇದು ಕಾಲೇಜಿನ ಅಧಿಕೃತ ಚಾನೆಲ್ ಆಗಿರುವುದಿಲ್ಲ.

Show more
467
Subscribers
No data24 hours
No data7 days
No data30 days
Posts Archive
ಎಲ್ಲಾ ವಿದ್ಯಾರ್ಥಿಗಳಿಗೆ ಈ ಮೂಲಕ ತಿಳಿಸುವದೇನೆಂದರೆ SSP PORTAL ಮುಖಾಂತರ FREE SHIP CARD ಮಾಡಿಸಿಕೊಳ್ಳಲು ವಿನಂತಿ

ವಿದ್ಯಾರ್ಥಿಗಳು ಇದರ ಪ್ರಯೋಜನೆಯನ್ನು ಪಡೆಯಬಹುದು.

ಎಲ್ಲಾ ಹಿಂದಿನ ಹಾಗೂ ಈಗಿನ ವಿದ್ಯಾರ್ಥಿನಿಯರು ಈ ಗ್ರೂಪ್ ನ್ ಲಿಂಕನ್ನು ಶೇರ್ ಮಾಡಲು ಸೂಚಿಸಿದೆ.

ನಾಳೆಯಿಂದ ದಾಖಲಾತಿಯನ್ನು ರೂ 500 ದಂಡ ದೊಂದಿಗೆ ತೆಗೆದುಕೊಳ್ಳಲಾಗುವುದು.
ನಾಳೆಯಿಂದ ದಾಖಲಾತಿಯನ್ನು ರೂ 500 ದಂಡ ದೊಂದಿಗೆ ತೆಗೆದುಕೊಳ್ಳಲಾಗುವುದು.

ಹಿಂದುಳಿದ ವರ್ಗಗಳ ಕಲ್ಯಾಣ್ ಇಲಾಖೆಯು ಯಾವುದೇ ವಿದ್ಯಾರ್ಥಿವೇತನ ಕುರಿತಂತೆ ಯಾವುದೇ ಅರ್ಜಿಗಳನ್ನು ಪ್ರಾರಂಭಿಸಿರುವುದಿಲ್ಲ. ಆದರೆ ವಿದ್ಯಾರ್ಥಿಗಳು ಅರ್
ಹಿಂದುಳಿದ ವರ್ಗಗಳ ಕಲ್ಯಾಣ್ ಇಲಾಖೆಯು ಯಾವುದೇ ವಿದ್ಯಾರ್ಥಿವೇತನ ಕುರಿತಂತೆ ಯಾವುದೇ ಅರ್ಜಿಗಳನ್ನು ಪ್ರಾರಂಭಿಸಿರುವುದಿಲ್ಲ. ಆದರೆ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕಬಹುದು ಮತ್ತು ಮುಂದೆ ಇಲಾಖೆಯು ಸೂಚಿಸಿದ ನಂತರ ನಿಮ್ಮ ಅರ್ಜಿಗಳನ್ನು ಸಂಬಂಧ ಪಟ್ಟ ಯೋಜನೆಗೆ ಪರಿಗಣಿಸಲಾಗುವುದು.✍️

*ವಿಶ್ವವಿದ್ಯಾನಿಲಯದ ನಿಯಮಗಳ ಅನುಸಾರ 20-11-2023 ರಂದು 3 ನೇ ಮತ್ತು 5 ನೇ ಸೆಮಿಸ್ಟರ್ ವಿದ್ಯಾರ್ಥಿನಿಯರ ದಾಖಲಾತಿಯ ಕೊನೆಯ ದಂಡ ರಹಿತ ದಿನಾಂಕವಾಗಿತ್ತು. ನಾಳೆಯಿಂದ ದಂಡ ಸಹಿತ ವಾಗಿ ದಾಖಲಾತಿಯನ್ನು ಪಡೆಯಬಹುದು ಎಂದು ವಿದ್ಯಾರ್ಥಿನಿಯರ ಗಮನಕ್ಕೆ ತರಲಾಗಿದೆ.*

🚨🚨🚨🚨 *ಕರ್ನಾಟಕ ಸರಕಾರ ವತಿಯಿಂದ ಎಲ್ಲಾ ಜಿಲ್ಲಾ ಕ್ರೀಡಾಂಗಣ ಗಳಲ್ಲಿ ಕ್ರಿಕೆಟ್ ವಿಶ್ವಕಪ್ ಕ್ರೀಡೆಯನ್ನು ನೇರ ಪ್ರಸಾರ ಮಾಡಲು ಆದೇಶಿಸಿದೆ *
🚨🚨🚨🚨 *ಕರ್ನಾಟಕ ಸರಕಾರ ವತಿಯಿಂದ ಎಲ್ಲಾ ಜಿಲ್ಲಾ ಕ್ರೀಡಾಂಗಣ ಗಳಲ್ಲಿ ಕ್ರಿಕೆಟ್ ವಿಶ್ವಕಪ್ ಕ್ರೀಡೆಯನ್ನು ನೇರ ಪ್ರಸಾರ ಮಾಡಲು ಆದೇಶಿಸಿದೆ *

Repost from N/a
🚨🚨🚨🚨 *ಕರ್ನಾಟಕ ರಾಜ್ಯ ಹಿಂದುಳಿದ ಇಲಾಖೆಯಿಂದ ಉಚಿತ ವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಅರ್ಜಿ ಆಹ್ವಾನ *
🚨🚨🚨🚨 *ಕರ್ನಾಟಕ ರಾಜ್ಯ ಹಿಂದುಳಿದ ಇಲಾಖೆಯಿಂದ ಉಚಿತ ವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಅರ್ಜಿ ಆಹ್ವಾನ *

ತೃತೀಯ ಮತ್ತು ಐದನೇ ಸೆಮಿಸ್ಟರ್ ಪ್ರವೇಶಾತಿ ಕಡೆಯ ದಿನಾಂಕವು 20-11-2023 ಆಗಿರುತ್ತದೆ.

ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿವುದೇನೆಂದರೆ ದಿನಾಂಕ 18-11-2023 ಮತ್ತು 19-11-2023 ರಂದು ಕೆ ಇ ಎ ಪರೀಕ್ಷೆಗಳು ಇರುವುದರಿಂದ ರಜೆ ಘೋಷಿಸಲಾಗಿದೆ.
ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿವುದೇನೆಂದರೆ ದಿನಾಂಕ 18-11-2023 ಮತ್ತು 19-11-2023 ರಂದು ಕೆ ಇ ಎ ಪರೀಕ್ಷೆಗಳು ಇರುವುದರಿಂದ ರಜೆ ಘೋಷಿಸಲಾಗಿದೆ.

Students are advised to join this group