en
Feedback
🌍G K HUB

🌍G K HUB

Open in Telegram

Show more
The country is not specifiedThe category is not specified
1 310
Subscribers
+224 hours
+57 days
+2630 days
Posts Archive
*✅️ ಉದ್ಯೋಗ ಮಾಹಿತಿ ✅️* 🔖🔖🔖🔖🔖🔖🔖🔖🔖🔖🔖 *👉🏿ಭಾರತ ಸರ್ಕಾರ ಸ್ವಾಮ್ಯದ ಭಾರತೀಯ ದೂರವಾಣಿ ಕೈಗಾರಿಕಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ👇🏾* *✅️ ಒಟ್ಟು ಹುದ್ದೆಗಳು : 41* *✅️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 ನವೆಂಬರ್ 2021* *👉🏿ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ 👇🏾* https://malenaduexpress.in/iti-limited-recruitment-2021/ 🔖🔖🔖🔖🔖🔖🔖🔖🔖🔖🔖 ✒️ *ಪ್ರತಿದಿನದ ಉದ್ಯೋಗ ಮಾಹಿತಿಗಾಗಿ join Our WhatsApp* 👇🏾 https://chat.whatsapp.com/Ie0g2zuVN5FGULULGo26mw 🔖🔖🔖🔖🔖🔖🔖🔖🔖🔖🔖

sticker.webp0.24 KB

*🌍13-11-2021 ಶನಿವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಸುದ್ದಿಗಳು👇🏿* https://www.jnyanabhandar.in/2021/11/13-11-2021-saturday-all-news-papers.html ➖➖➖➖➖➖➖ *🌍ತೈಲ ಬೆಲೆ ಆಯ್ತು.. ಈಗ ಮತ್ತೊಂದು ಬೆಲೆ ಏರಿಕೆ* *🌍 ನ.29ರಿಂದ ಪಿಯುಸಿ ಮದ್ಯವಾರ್ಷಿಕ ಪರೀಕ್ಷೆಗಳು* *🌍KSRTC ಬಸ್ ಪ್ರಯಾಣದಲ್ಲಿ ಮೊಬೈಲ್'ಗಳಲ್ಲಿ ಜೋರಾಗಿ ಹಾಡು ಕೇಳುವಂತಿಲ್ಲ* *🌍 ಬಿಟ್ ಕಾಯಿನ್ ಹಗರಣ; ಸುಪ್ರೀಮ್'ನಲ್ಲಿ ಪಿಐಎಲ್* *🌍ಸುಪ್ರೀಂ ಎಚ್ಚರಿಕೆಯ ಬಳಿಕ 11 ಮಹಿಳೆಯರಿಗೆ ಖಾಯಂ ಸೇವಾವಧಿ ನೀಡಲು ಸೇನೆಯ ಒಪ್ಪಿಗೆ* *🌍ಎಚ್-1ಬಿ ವೀಸಾ ಹೊಂದಿದವರ ಪತ್ನಿಗೆ ಉದ್ಯೋಗ ಲೈಸನ್ಸ್* *🌍ಜಿಲ್ಲಾಧಿಕಾರಿಗಳ ಖಾತೆಯಲ್ಲೆಯೇ ಉಳಿದ 830 ಕೋಟಿ ರೂ.* *🌍ಚೀನಾ ಗ್ರಾಮ ನಿರ್ಮಿಸಿಲ್ಲ: ಬಿಪಿನ್ ರಾವತ್ ಸ್ಪಷ್ಟನೆ* *🌍 ಕರೋನಾ ಇಳಿಕೆ ಬೆನ್ನಲ್ಲೇ ಎರಡನೇ ಡೋಸ್, ಲಸಿಕೆಗೆ ಜನರ ಹಿಂದೇಟು* *🌍 ಇನ್ನೂ ನ್ಯುಮೋನಿಯಾಕ್ಕೆ ಲಸಿಕೆ ಉಚಿತ* *🌍₹2100 ಕೋಟಿ ಹಣ ಬಿಡುಗಡೆ ಶೀಘ್ರ: ಬೊಮ್ಮಾಯಿ* *🌍ಸದಸ್ಯರ ಮತವೇ ಆಸರೆ* *🌍ಚಾರ್'ದಾಮ್ ಮಹಾಮಾರ್ಗಕ್ಕೆ ಎನ್'ಜಿಒಗಳ ವಕ್ರದೃಷ್ಟಿ* *🌍6 ಲಕ್ಷ ಜನರಿಂದ ಕೃಷಿ ಮೇಳ ವೀಕ್ಷಣೆ* *🌍ಹವಾಮಾನ ಬದಲಾವಣೆ ದುರಂತ ತಡೆಗೆ ಶೀಘ್ರ ನಿರ್ಧಾರ ಅಗತ್ಯ* *🌍2022ರ ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್* *🌍ಕಿವೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ* *ಮೇಲಿನ ಎಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ👇🏿* https://www.jnyanabhandar.in/2021/11/13-11-2021-saturday-all-news-papers.html ➖➖➖➖➖➖ *

sticker.webp0.31 KB

*✅️ ಉದ್ಯೋಗ ಮಾಹಿತಿ ✅️* 🔖🔖🔖🔖🔖🔖🔖🔖🔖🔖🔖 *👉🏿ಆದಾಯ ತೆರಿಗೆ ಇಲಾಖೆ ನೇಮಕಾತಿ 2021👇🏾* *✅️ SSLC PUC Degree ಪಾಸ್ ಆದವರಿಗೆ ಅರ್ಜಿ ಆಹ್ವಾನ* *✅️ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು* *✅️ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಲಿಂಕ್:* https://malenaduexpress.in/income-tax-department-recruitment-2021/ 🔖🔖🔖🔖🔖🔖🔖🔖🔖🔖🔖 ✒️ *ಪ್ರತಿದಿನದ ಉದ್ಯೋಗ ಮಾಹಿತಿಗಾಗಿ join Our WhatsApp* 👇🏾 https://chat.whatsapp.com/Ie0g2zuVN5FGULULGo26mw 🔖🔖🔖🔖🔖🔖🔖🔖🔖🔖🔖

sticker.webp0.24 KB

*✅️ ಉದ್ಯೋಗ ಮಾಹಿತಿ ✅️* 🔖🔖🔖🔖🔖🔖🔖🔖🔖🔖🔖 *👉🏿ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ👇🏾* *✅️ ಒಟ್ಟು ಹುದ್ದೆಗಳು : 30* *✅️ Interview ದಿನಾಂಕ : 17 ಮತ್ತು 18 ನವೆಂಬರ್ 2021* *👉🏿 ಹೆಚ್ಚಿನ ಮಾಹಿತಿಗಾಗಿ 👇🏾* https://malenaduexpress.in/bbmp-recruitment-2021/ 🔖🔖🔖🔖🔖🔖🔖🔖🔖🔖🔖 ✒️ *ಪ್ರತಿದಿನದ ಉದ್ಯೋಗ ಮಾಹಿತಿಗಾಗಿ join Our WhatsApp* 👇🏾 https://chat.whatsapp.com/Ie0g2zuVN5FGULULGo26mw 🔖🔖🔖🔖🔖🔖🔖🔖🔖🔖🔖

sticker.webp0.24 KB

*🌍12-11-2021 ಶುಕ್ರವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು👇🏿* https://www.jnyanabhandar.in/2021/11/12-11-2021-friday-all-news-papers.html ➖➖➖➖➖➖➖ *🌍ಕೋವಿಡ್ ತಂದ ಆಪತ್ತು: 2020ರಲ್ಲಿ ಪ್ರತಿದಿನ 34 ವಿದ್ಯಾರ್ಥಿಗಳು ಆತ್ಮಹತ್ಯೆ* *🌍ಎಎಸ್ಸೈ ಮುಂಬಡ್ತಿ ಸೇವಾವಧಿ ಇಳಿಕೆ* *🌍ಜಮಧನ್ ಖಾತೆಗಳಿಗೆ ಕನ್ನ* *🌍ಕೊನೆಗೂ ಸಬ್ ರಿಜಿಸ್ಟ್ರಾರ್'ನಲ್ಲಿ ಒಟಿಪಿ ಸೇವೆ ರದ್ದು* *🌍ತಿಂಗಳಲ್ಲಿ ಯಶಸ್ವಿನಿ ಮರು ಜಾರಿ: ಸಚಿವ ಸೋಮಶೇಖರ್* *🌍ಕಾರ್ಮಿಕರ ಖಾತೆಗಳಿಗೆ ಅರಿಯರ್ಸ್ ಹಾಕಲು ಸೂಚನೆ* *🌍 ಡಿಗ್ರಿಯಲ್ಲಿ ಕನ್ನಡ ಕಡ್ಡಾಯ: ಮತ್ತೆ ಹೈಕೋರ್ಟ್ ಆಕ್ಷೇಪ* *🌍ತಾಯಿ ಸತ್ತರೂ ಬದುಕುಳಿದ ಮಗು* *🌍8 ನಗರಗಳಿಗೆ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ* *🌍 ಇ ಅಮೃತ್ ಪೋರ್ಟಲ್ ಲೋಕಾರ್ಪಣೆ* *🌍ಹ್ಯಾಟ್ರಿಕ್'ನತ್ತ ಜಿನ್ ಪಿಂಗ್* *🌍 ಪಿಐಎಲ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು* *🌍ಮಕ್ಕಳ ಪಾಲನೆಗೆ ಮಾರ್ಗಸೂಚಿ ಪ್ರಕಟ* *🌍ಗೇಮಿಂಗ್ ಸಂಸ್ಥೆ ವಿರುದ್ಧ ಬಲವಂತದ ಕ್ರಮವಿಲ್ಲ* *🌍ದೇವೇಗೌಡರ ಜೀವನಚರಿತ್ರೆ ನ.29ಕ್ಕೆ ಬಿಡುಗಡೆ* *🌍 ಬಿಟ್ ಕಾಯಿನ್ ಪ್ರಕರಣಕ್ಕೆ ರಾಜಕೀಯ ತಿರುವು* *🌍 ಭೂಸನೂರಗೆ ಪ್ರಮಾಣ, ಮಾನೆಗಿಲ್ಲ* *🌍ವಿಶ್ವ ಚಾಂಪಿಯನ್'ಶಿಪ್'ಗೆ ಭಾರತದ ಆತಿಥ್ಯ ಯೋಗ* *🌍ಸಾಹಿತಿ, ಕಲಾವಿದರ ಮಾಸಾಶನದ ಅನುದಾನ ಬಿಡುಗಡೆ*. *🌍ಪಾಕಿಸ್ತಾನದ ಮಾಜಿ ಸೈನಿಕನಿಗೆ ಪದ್ಮಶ್ರೀ!* *🌍ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮೆಶಿನ್, ಫ್ರಿಡ್ಜ್, ಟಿವಿ ಬಹುಮಾನ* *🌍ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಆರಂಭ* *🌍ಎಚ್ಚರ, ಕೊರೋನ ಇನ್ನೂ ಮುಗಿದಿಲ್ಲ* *🌍ಚಿತ್ರನಗರಿಗೆ ಪುನೀತ್ ಹೆಸರು* *🌍 ಭಾರೀ ಗಾಳಿ ಮಳೆಗೆ ತಮಿಳುನಾಡು ತತ್ತರ* *🌍ಪ್ರಶಸ್ತಿಗೆ ಆಸೀಸ್ ಕಿವೀಸ್ ಸೆಣಸು* *🌍ಟಿ20 ವಿಶ್ವಕಪ್'ನಲ್ಲಿ ಹೀರೋ ಆದ ರಗ್ಬಿ ತಾರೆಯ ಪುತ್ರ* *🌍ಜೂ. ಹಾಕಿ ವಿಶ್ವಕಪ್'ನಲ್ಲಿ ವಿವೇಕ್ ಸಾಗರ್ ಸಾರಥ್ಯ*. *ಇನ್ನೂ ಹಲವು ಮುಖ್ಯ ಸುದ್ದಿಗಳನ್ನು ಓದಲು👇🏿* https://www.jnyanabhandar.in/2021/11/12-11-2021-friday-all-news-papers.html ➖➖➖➖➖➖➖

sticker.webp0.31 KB

*ಉಚಿತ ತರಬೇತಿ* 🔖🔖🔖🔖🔖🔖🔖🔖🔖🔖🔖 *👉🏿ಗ್ರಾಮೀಣ ಪ್ರದೇಶದ ಯುವಕ/ ಯುವತಿಯರಿಗೆ ಸ್ವ ಉದ್ಶೋಗ ಆಕ್ಷಾಂಕ್ಷಿಗಳಿಗೆ 👇🏾** *✅️ ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲ ಪುಡಿ ತಯಾರಿಕೆ ತರಬೇತಿ . (Papad pickle Masala powder Training) (10 ದಿನಗಳು)* *✅️ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.* *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-👇🏾* https://malenaduexpress.in/vijaya-bank-of-mandya-on-the-free-job-training/ 🔖🔖🔖🔖🔖🔖🔖🔖🔖🔖 🔖

sticker.webp0.23 KB

✅️✅️ ಉದ್ಯೋಗ ಮಾಹಿತಿ ✅️✅️ 🔖🔖🔖🔖🔖🔖🔖🔖🔖🔖🔖 👉🏿ಬೆಂಗಳೂರಿನಲ್ಲಿರುವ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಕಚೇರಿಯಲ್ಲಿ ಟ್ರೈನರ್ ಮತ್ತು ಟ್ರೈನಿಂಗ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ✅️ ಒಟ್ಟು ಹುದ್ದೆಗಳು : 60 ✅️ ಉದ್ಯೋಗ ಸ್ಥಳ : ಬೆಂಗಳೂರು ✅️ ವಿದ್ಯಾರ್ಹತೆ:10th, 2PUC, ಡಿಪ್ಲೋಮ, ITI 👉🏿 ಹೆಚ್ಚಿನ ಮಾಹಿತಿಗಾಗಿ 👇🏾 https://malenaduexpress.in/central-silk-board-recruitment-2021/ 🔖🔖🔖🔖🔖🔖🔖🔖🔖🔖🔖

sticker.webp0.24 KB

*🌍08-11-2021 ಸೋಮವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು👇🏿* https://www.jnyanabhandar.in/2021/11/08-11-2021-monday-all-news-papers.html ➖➖➖➖➖➖ *🌍ಗೂಗಲ್ ಲಾಗಿನ್ ಹೊಸ ನಿಯಮ* *🌍ಹೋಟೆಲ್ ಊಟ, ತಿಂಡಿ ದರ ಇಂದಿನಿಂದಲೇ ಏರಿಕೆ* *🌍ಶಾಲಾ, ಕಾಲೇಜು ಬಹಿಷ್ಕಾರ: ಶಿಕ್ಷಕರಿಂದ ಎಚ್ಚರಿಕೆ* *🌍ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಗೆ ಏಕರೂಪದ ಪ್ರಶ್ನೆ ಪತ್ರಿಕೆ* *🌍ಪಿಎಚ್'ಡಿ ಒಬಿಸಿ ವಿದ್ಯಾರ್ಥಿಗಳಿಗೆ ಸಿಕ್ತಿಲ್ಲ ಶಿಷ್ಯವೇತನ!* *🌍ಇಂದಿನಿಂದ ಅಂಗನವಾಡಿ, ಎಲ್'ಕೆಜಿ, ಯುಕೆಜಿ ಶುರು* *🌍ಶಿಕ್ಷಕರಿಗೆ ವಸ್ತ್ರಸಂಹಿತೆ ಆದೇಶ ಹೊರಡಿಸಿ ಒಂದು ಗಂಟೆಯಲ್ಲೇ ಹಿಂಪಡೆದ ಡಿಡಿಪಿಐ* *🌍600 ಚಿತ್ರ ಮಂದಿರಗಳಲ್ಲಿ ಪುನೀತ್'ಗೆ ದೀಪ ನಮನ* *🌍 ಕಲಬುರಗಿ ಮೇಯರ್ ಆಯ್ಕೆಗೆ ದಿನಾಂಕ ಫಿಕ್ಸ್* *🌍ಮಕ್ಕಳ ಲಸಿಕೆಗೆ ಮೂಹೂರ್ತ* *🌍 ನ.19 ಕ್ಕೇ ಶತಮಾನದ ಸುದೀರ್ಘ ಚಂದ್ರಗ್ರಹಣ* *🌍ಗ್ರಾಪಂ ಸದಸ್ಯರಿಗೆ 6 ತಿಂಗಳ ವೇತನ ಬಾಕಿ* *🌍ರಾಜ್ಯದ ಗಣ್ಯರಿಗೆ ಇಂದು ಪದ್ಮಶ್ರೀ ಗೌರವ* *🌍ನೋಟು ನಿಷೇಧಕ್ಕೆ 5 ವರ್ಷ: ನೋಟು ಚಲಾವಣೆ ಹೆಚ್ಚಳ!* *🌍ಕೋಳಿ ಮಾಂಸದ ಬೆಲೆ ಕೆಜಿಗೆ ₹15 ಕುಸಿತ* *🌍ಈಡೇರದ ವಾಹನ ಮಾಲೀಕರ ಬೇಡಿಕೆ* *🌍ಖಾಸಗಿ ಮನೆಯಲ್ಲಿದ್ರೆ ಬಾಡಿಗೆ ಭತ್ಯೆ ಕೊಡಲ್ಲ* *🌍ಉನ್ನತ ಪರ್ವತವೇರಿದ ಬೆಂಗಳೂರು ಮಹಿಳೆ* *🌍ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ* *🌍ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ* *ಇನ್ನೂ ಹಲವು ಮುಖ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ👇🏿* https://www.jnyanabhandar.in/2021/11/08-11-2021-monday-all-news-papers.html ➖➖➖➖➖➖➖

sticker.webp0.31 KB

*★ K-SET RESULT Published: ★* 🔖🔖🔖🔖🔖🔖🔖🔖🔖🔖🔖 *✅️ 2021ರ ಜುಲೈ-25 ರಂದು ನಡೆದಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!!* *✅️ ಅರ್ಜಿ ಸಲ್ಲಿಸಿದ 83,907 ರಲ್ಲಿ 69,857 ಅಭ್ಯರ್ಥಿಗಳು ಹಾಜರಾಗಿದ್ದರು ಅದರಲ್ಲಿ 4,779 ಅಭ್ಯರ್ಥಿಗಳು ಮಾತ್ರ ಈ ಬಾರಿ ಅರ್ಹತೆ ಪಡೆದಿದ್ದಾರೆ.!!* *✅️ ಅಧಿಕೃತ ಅಂತರ್ಜಾಲದಲ್ಲಿ ಇಂದು ಸಂಜೆ ಅಪ್ಡೇಟ್ ಆಗಲಿದೆ, ನಿರೀಕ್ಷಿಸಿ.!!* *✅️ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ* : 👇🏻👇🏻👇🏻👇🏻👇🏻👇🏻👇🏻👇🏻👇🏻 https://malenaduexpress.in/k-set-result-published-2021/ 🔖🔖🔖🔖🔖🔖🔖🔖🔖🔖🔖

sticker.webp0.14 KB

*VA Document Verification:* 🔖🔖🔖🔖🔖🔖🔖🔖🔖🔖🔖 *✅️ ಶಿವಮೊಗ್ಗ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 08-11-2021 ರಂದು (Documents Verification) ದಾಖಲಾತಿ ಪರಿಶೀಲನೆ ನಡೆಯಲಿದೆ.!!* *✅️ ದಾಖಲಾತಿ ಪರಿಶೀಲನೆಗೆ ಯಾವ ಯಾವ ದಾಖಲಾತಿಗಳನ್ನು ಒಯ್ಯಬೇಕು.? & Verification ಎಲ್ಲಿ ನಡೆಯುತ್ತದೆ.? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.!!* 👇🏾👇🏾👇🏾👇🏾👇🏾 https://malenaduexpress.in/shivamoga-village-accountant-documents-verification/ *========================* *✅️ ಹಾಸನ ಜಿಲ್ಲೆಯ 34 ಗ್ರಾಮಲೆಕ್ಕಿಗರ (VA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇದೀಗ ಪ್ರಕಟಿಸಲಾಗಿದೆ.!!* *✅️ ಈ ಆಯ್ಕೆಪಟ್ಟಿಗೆ ಆಕ್ಷೇಪಣೆಗಳೇನಾದರೂ ( Objection) ಇದ್ದರೆ, ಸಲ್ಲಿಸಲು ಅಂತಿಮ ದಿನಾಂಕ: 15-11-2021* *✅️ ಹೆಚ್ಚಿನ ಮಾಹಿತಿಗಾಗಿ:* *PDF download ಮಾಡಿ ಅದರಲ್ಲಿ Cut-off ಅಂಕಗಳೊಂದಿಗೆ ಆಯ್ಕೆಪಟ್ಟಿಯ ಸಂಪೂರ್ಣ ಮಾಹಿತಿ ಇದೆ.!!* 👇🏾👇🏾👇🏾👇🏾 https://malenaduexpress.in/hasana-village-accountant-documents-verification/ 🔖🔖🔖🔖🔖🔖🔖🔖🔖🔖🔖

sticker.webp0.14 KB