🌍G K HUB
Open in Telegram
Show more
The country is not specifiedThe category is not specified
1 310
Subscribers
+224 hours
+57 days
+2630 days
Data loading in progress...
Similar Channels
Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
December '24
December '24
+68
in 0 channels
November '24
+63
in 0 channels
Get PRO
October '24
+46
in 0 channels
Get PRO
September '24
+24
in 0 channels
Get PRO
August '24
+43
in 0 channels
Get PRO
July '24
+53
in 0 channels
Get PRO
June '24
+36
in 0 channels
Get PRO
May '24
+46
in 0 channels
Get PRO
April '24
+40
in 0 channels
Get PRO
March '24
+52
in 0 channels
Get PRO
February '24
+29
in 0 channels
Get PRO
January '240
in 0 channels
Get PRO
December '230
in 0 channels
Get PRO
November '230
in 0 channels
Get PRO
October '230
in 0 channels
Get PRO
September '230
in 0 channels
Get PRO
August '230
in 0 channels
Get PRO
July '230
in 0 channels
Get PRO
June '230
in 0 channels
Get PRO
May '230
in 0 channels
Get PRO
April '230
in 0 channels
Get PRO
March '230
in 0 channels
Get PRO
February '230
in 0 channels
Get PRO
January '230
in 0 channels
Get PRO
December '220
in 0 channels
Get PRO
November '220
in 0 channels
Get PRO
October '220
in 0 channels
Get PRO
September '220
in 0 channels
Get PRO
August '220
in 0 channels
Get PRO
July '220
in 0 channels
Get PRO
June '220
in 0 channels
Get PRO
May '220
in 0 channels
Get PRO
April '22
+1
in 0 channels
Get PRO
March '22
+2
in 0 channels
Get PRO
February '22
+1
in 0 channels
Get PRO
January '220
in 0 channels
Get PRO
December '21
+2
in 0 channels
Get PRO
November '21
+3
in 0 channels
Get PRO
October '21
+8
in 0 channels
Get PRO
September '21
+4
in 0 channels
Get PRO
August '21
+8
in 0 channels
Get PRO
July '21
+257
in 0 channels
Get PRO
June '21
+315
in 0 channels
Get PRO
May '21
+390
in 0 channels
Get PRO
April '21
+1 512
in 0 channels
| Date | Subscriber Growth | Mentions | Channels | |
| 21 December | +7 | |||
| 20 December | +5 | |||
| 19 December | +2 | |||
| 18 December | +2 | |||
| 17 December | +1 | |||
| 16 December | +3 | |||
| 15 December | +3 | |||
| 14 December | +3 | |||
| 13 December | +5 | |||
| 12 December | +4 | |||
| 11 December | +2 | |||
| 10 December | 0 | |||
| 09 December | +2 | |||
| 08 December | +1 | |||
| 07 December | 0 | |||
| 06 December | +3 | |||
| 05 December | +1 | |||
| 04 December | +5 | |||
| 03 December | +12 | |||
| 02 December | +5 | |||
| 01 December | +2 |
Channel Posts
*✅️ ಉದ್ಯೋಗ ಮಾಹಿತಿ ✅️*
🔖🔖🔖🔖🔖🔖🔖🔖🔖🔖🔖
*👉🏿ಭಾರತ ಸರ್ಕಾರ ಸ್ವಾಮ್ಯದ ಭಾರತೀಯ ದೂರವಾಣಿ ಕೈಗಾರಿಕಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ👇🏾*
*✅️ ಒಟ್ಟು ಹುದ್ದೆಗಳು : 41*
*✅️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 ನವೆಂಬರ್ 2021*
*👉🏿ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ 👇🏾*
https://malenaduexpress.in/iti-limited-recruitment-2021/
🔖🔖🔖🔖🔖🔖🔖🔖🔖🔖🔖
✒️ *ಪ್ರತಿದಿನದ ಉದ್ಯೋಗ ಮಾಹಿತಿಗಾಗಿ join Our WhatsApp* 👇🏾
https://chat.whatsapp.com/Ie0g2zuVN5FGULULGo26mw
🔖🔖🔖🔖🔖🔖🔖🔖🔖🔖🔖
| 2 | sticker.webp | 0 |
| 3 | *🌍13-11-2021 ಶನಿವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಸುದ್ದಿಗಳು👇🏿*
https://www.jnyanabhandar.in/2021/11/13-11-2021-saturday-all-news-papers.html
➖➖➖➖➖➖➖
*🌍ತೈಲ ಬೆಲೆ ಆಯ್ತು.. ಈಗ ಮತ್ತೊಂದು ಬೆಲೆ ಏರಿಕೆ*
*🌍 ನ.29ರಿಂದ ಪಿಯುಸಿ ಮದ್ಯವಾರ್ಷಿಕ ಪರೀಕ್ಷೆಗಳು*
*🌍KSRTC ಬಸ್ ಪ್ರಯಾಣದಲ್ಲಿ ಮೊಬೈಲ್'ಗಳಲ್ಲಿ ಜೋರಾಗಿ ಹಾಡು ಕೇಳುವಂತಿಲ್ಲ*
*🌍 ಬಿಟ್ ಕಾಯಿನ್ ಹಗರಣ; ಸುಪ್ರೀಮ್'ನಲ್ಲಿ ಪಿಐಎಲ್*
*🌍ಸುಪ್ರೀಂ ಎಚ್ಚರಿಕೆಯ ಬಳಿಕ 11 ಮಹಿಳೆಯರಿಗೆ ಖಾಯಂ ಸೇವಾವಧಿ ನೀಡಲು ಸೇನೆಯ ಒಪ್ಪಿಗೆ*
*🌍ಎಚ್-1ಬಿ ವೀಸಾ ಹೊಂದಿದವರ ಪತ್ನಿಗೆ ಉದ್ಯೋಗ ಲೈಸನ್ಸ್*
*🌍ಜಿಲ್ಲಾಧಿಕಾರಿಗಳ ಖಾತೆಯಲ್ಲೆಯೇ ಉಳಿದ 830 ಕೋಟಿ ರೂ.*
*🌍ಚೀನಾ ಗ್ರಾಮ ನಿರ್ಮಿಸಿಲ್ಲ: ಬಿಪಿನ್ ರಾವತ್ ಸ್ಪಷ್ಟನೆ*
*🌍 ಕರೋನಾ ಇಳಿಕೆ ಬೆನ್ನಲ್ಲೇ ಎರಡನೇ ಡೋಸ್, ಲಸಿಕೆಗೆ ಜನರ ಹಿಂದೇಟು*
*🌍 ಇನ್ನೂ ನ್ಯುಮೋನಿಯಾಕ್ಕೆ ಲಸಿಕೆ ಉಚಿತ*
*🌍₹2100 ಕೋಟಿ ಹಣ ಬಿಡುಗಡೆ ಶೀಘ್ರ: ಬೊಮ್ಮಾಯಿ*
*🌍ಸದಸ್ಯರ ಮತವೇ ಆಸರೆ*
*🌍ಚಾರ್'ದಾಮ್ ಮಹಾಮಾರ್ಗಕ್ಕೆ ಎನ್'ಜಿಒಗಳ ವಕ್ರದೃಷ್ಟಿ*
*🌍6 ಲಕ್ಷ ಜನರಿಂದ ಕೃಷಿ ಮೇಳ ವೀಕ್ಷಣೆ*
*🌍ಹವಾಮಾನ ಬದಲಾವಣೆ ದುರಂತ ತಡೆಗೆ ಶೀಘ್ರ ನಿರ್ಧಾರ ಅಗತ್ಯ*
*🌍2022ರ ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್*
*🌍ಕಿವೀಸ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ*
*ಮೇಲಿನ ಎಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ👇🏿*
https://www.jnyanabhandar.in/2021/11/13-11-2021-saturday-all-news-papers.html
➖➖➖➖➖➖
* | 0 |
| 4 | sticker.webp | 0 |
| 5 | *✅️ ಉದ್ಯೋಗ ಮಾಹಿತಿ ✅️*
🔖🔖🔖🔖🔖🔖🔖🔖🔖🔖🔖
*👉🏿ಆದಾಯ ತೆರಿಗೆ ಇಲಾಖೆ ನೇಮಕಾತಿ 2021👇🏾*
*✅️ SSLC PUC Degree ಪಾಸ್ ಆದವರಿಗೆ ಅರ್ಜಿ ಆಹ್ವಾನ*
*✅️ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು*
*✅️ ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಲಿಂಕ್:* https://malenaduexpress.in/income-tax-department-recruitment-2021/
🔖🔖🔖🔖🔖🔖🔖🔖🔖🔖🔖
✒️ *ಪ್ರತಿದಿನದ ಉದ್ಯೋಗ ಮಾಹಿತಿಗಾಗಿ join Our WhatsApp* 👇🏾
https://chat.whatsapp.com/Ie0g2zuVN5FGULULGo26mw
🔖🔖🔖🔖🔖🔖🔖🔖🔖🔖🔖 | 0 |
| 6 | sticker.webp | 0 |
| 7 | *✅️ ಉದ್ಯೋಗ ಮಾಹಿತಿ ✅️*
🔖🔖🔖🔖🔖🔖🔖🔖🔖🔖🔖
*👉🏿ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ👇🏾*
*✅️ ಒಟ್ಟು ಹುದ್ದೆಗಳು : 30*
*✅️ Interview ದಿನಾಂಕ : 17 ಮತ್ತು 18 ನವೆಂಬರ್ 2021*
*👉🏿 ಹೆಚ್ಚಿನ ಮಾಹಿತಿಗಾಗಿ 👇🏾*
https://malenaduexpress.in/bbmp-recruitment-2021/
🔖🔖🔖🔖🔖🔖🔖🔖🔖🔖🔖
✒️ *ಪ್ರತಿದಿನದ ಉದ್ಯೋಗ ಮಾಹಿತಿಗಾಗಿ join Our WhatsApp* 👇🏾
https://chat.whatsapp.com/Ie0g2zuVN5FGULULGo26mw
🔖🔖🔖🔖🔖🔖🔖🔖🔖🔖🔖 | 0 |
| 8 | sticker.webp | 0 |
| 9 | *🌍12-11-2021 ಶುಕ್ರವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು👇🏿*
https://www.jnyanabhandar.in/2021/11/12-11-2021-friday-all-news-papers.html
➖➖➖➖➖➖➖
*🌍ಕೋವಿಡ್ ತಂದ ಆಪತ್ತು: 2020ರಲ್ಲಿ ಪ್ರತಿದಿನ 34 ವಿದ್ಯಾರ್ಥಿಗಳು ಆತ್ಮಹತ್ಯೆ*
*🌍ಎಎಸ್ಸೈ ಮುಂಬಡ್ತಿ ಸೇವಾವಧಿ ಇಳಿಕೆ*
*🌍ಜಮಧನ್ ಖಾತೆಗಳಿಗೆ ಕನ್ನ*
*🌍ಕೊನೆಗೂ ಸಬ್ ರಿಜಿಸ್ಟ್ರಾರ್'ನಲ್ಲಿ ಒಟಿಪಿ ಸೇವೆ ರದ್ದು*
*🌍ತಿಂಗಳಲ್ಲಿ ಯಶಸ್ವಿನಿ ಮರು ಜಾರಿ: ಸಚಿವ ಸೋಮಶೇಖರ್*
*🌍ಕಾರ್ಮಿಕರ ಖಾತೆಗಳಿಗೆ ಅರಿಯರ್ಸ್ ಹಾಕಲು ಸೂಚನೆ*
*🌍 ಡಿಗ್ರಿಯಲ್ಲಿ ಕನ್ನಡ ಕಡ್ಡಾಯ: ಮತ್ತೆ ಹೈಕೋರ್ಟ್ ಆಕ್ಷೇಪ*
*🌍ತಾಯಿ ಸತ್ತರೂ ಬದುಕುಳಿದ ಮಗು*
*🌍8 ನಗರಗಳಿಗೆ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ*
*🌍 ಇ ಅಮೃತ್ ಪೋರ್ಟಲ್ ಲೋಕಾರ್ಪಣೆ*
*🌍ಹ್ಯಾಟ್ರಿಕ್'ನತ್ತ ಜಿನ್ ಪಿಂಗ್*
*🌍 ಪಿಐಎಲ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು*
*🌍ಮಕ್ಕಳ ಪಾಲನೆಗೆ ಮಾರ್ಗಸೂಚಿ ಪ್ರಕಟ*
*🌍ಗೇಮಿಂಗ್ ಸಂಸ್ಥೆ ವಿರುದ್ಧ ಬಲವಂತದ ಕ್ರಮವಿಲ್ಲ*
*🌍ದೇವೇಗೌಡರ ಜೀವನಚರಿತ್ರೆ ನ.29ಕ್ಕೆ ಬಿಡುಗಡೆ*
*🌍 ಬಿಟ್ ಕಾಯಿನ್ ಪ್ರಕರಣಕ್ಕೆ ರಾಜಕೀಯ ತಿರುವು*
*🌍 ಭೂಸನೂರಗೆ ಪ್ರಮಾಣ, ಮಾನೆಗಿಲ್ಲ*
*🌍ವಿಶ್ವ ಚಾಂಪಿಯನ್'ಶಿಪ್'ಗೆ ಭಾರತದ ಆತಿಥ್ಯ ಯೋಗ*
*🌍ಸಾಹಿತಿ, ಕಲಾವಿದರ ಮಾಸಾಶನದ ಅನುದಾನ ಬಿಡುಗಡೆ*.
*🌍ಪಾಕಿಸ್ತಾನದ ಮಾಜಿ ಸೈನಿಕನಿಗೆ ಪದ್ಮಶ್ರೀ!*
*🌍ಲಸಿಕೆ ಹಾಕಿಸಿಕೊಂಡರೆ ವಾಷಿಂಗ್ ಮೆಶಿನ್, ಫ್ರಿಡ್ಜ್, ಟಿವಿ ಬಹುಮಾನ*
*🌍ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸುಗಳಿಗೆ ಪ್ರವೇಶಾತಿ ಆರಂಭ*
*🌍ಎಚ್ಚರ, ಕೊರೋನ ಇನ್ನೂ ಮುಗಿದಿಲ್ಲ*
*🌍ಚಿತ್ರನಗರಿಗೆ ಪುನೀತ್ ಹೆಸರು*
*🌍 ಭಾರೀ ಗಾಳಿ ಮಳೆಗೆ ತಮಿಳುನಾಡು ತತ್ತರ*
*🌍ಪ್ರಶಸ್ತಿಗೆ ಆಸೀಸ್ ಕಿವೀಸ್ ಸೆಣಸು*
*🌍ಟಿ20 ವಿಶ್ವಕಪ್'ನಲ್ಲಿ ಹೀರೋ ಆದ ರಗ್ಬಿ ತಾರೆಯ ಪುತ್ರ*
*🌍ಜೂ. ಹಾಕಿ ವಿಶ್ವಕಪ್'ನಲ್ಲಿ ವಿವೇಕ್ ಸಾಗರ್ ಸಾರಥ್ಯ*.
*ಇನ್ನೂ ಹಲವು ಮುಖ್ಯ ಸುದ್ದಿಗಳನ್ನು ಓದಲು👇🏿*
https://www.jnyanabhandar.in/2021/11/12-11-2021-friday-all-news-papers.html
➖➖➖➖➖➖➖ | 0 |
| 10 | sticker.webp | 0 |
| 11 | *ಉಚಿತ ತರಬೇತಿ*
🔖🔖🔖🔖🔖🔖🔖🔖🔖🔖🔖
*👉🏿ಗ್ರಾಮೀಣ ಪ್ರದೇಶದ ಯುವಕ/ ಯುವತಿಯರಿಗೆ ಸ್ವ ಉದ್ಶೋಗ ಆಕ್ಷಾಂಕ್ಷಿಗಳಿಗೆ 👇🏾**
*✅️ ಹಪ್ಪಳ ಉಪ್ಪಿನಕಾಯಿ ಮತ್ತು ಮಸಾಲ ಪುಡಿ ತಯಾರಿಕೆ ತರಬೇತಿ . (Papad pickle Masala powder Training) (10 ದಿನಗಳು)*
*✅️ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-👇🏾*
https://malenaduexpress.in/vijaya-bank-of-mandya-on-the-free-job-training/
🔖🔖🔖🔖🔖🔖🔖🔖🔖🔖 🔖 | 0 |
| 12 | sticker.webp | 0 |
| 13 | ✅️✅️ ಉದ್ಯೋಗ ಮಾಹಿತಿ ✅️✅️
🔖🔖🔖🔖🔖🔖🔖🔖🔖🔖🔖
👉🏿ಬೆಂಗಳೂರಿನಲ್ಲಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್ ಕಚೇರಿಯಲ್ಲಿ ಟ್ರೈನರ್ ಮತ್ತು ಟ್ರೈನಿಂಗ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
✅️ ಒಟ್ಟು ಹುದ್ದೆಗಳು : 60
✅️ ಉದ್ಯೋಗ ಸ್ಥಳ : ಬೆಂಗಳೂರು
✅️ ವಿದ್ಯಾರ್ಹತೆ:10th, 2PUC, ಡಿಪ್ಲೋಮ, ITI
👉🏿 ಹೆಚ್ಚಿನ ಮಾಹಿತಿಗಾಗಿ 👇🏾
https://malenaduexpress.in/central-silk-board-recruitment-2021/
🔖🔖🔖🔖🔖🔖🔖🔖🔖🔖🔖 | 0 |
| 14 | sticker.webp | 0 |
| 15 | *🌍08-11-2021 ಸೋಮವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು👇🏿*
https://www.jnyanabhandar.in/2021/11/08-11-2021-monday-all-news-papers.html
➖➖➖➖➖➖
*🌍ಗೂಗಲ್ ಲಾಗಿನ್ ಹೊಸ ನಿಯಮ*
*🌍ಹೋಟೆಲ್ ಊಟ, ತಿಂಡಿ ದರ ಇಂದಿನಿಂದಲೇ ಏರಿಕೆ*
*🌍ಶಾಲಾ, ಕಾಲೇಜು ಬಹಿಷ್ಕಾರ: ಶಿಕ್ಷಕರಿಂದ ಎಚ್ಚರಿಕೆ*
*🌍ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಗೆ ಏಕರೂಪದ ಪ್ರಶ್ನೆ ಪತ್ರಿಕೆ*
*🌍ಪಿಎಚ್'ಡಿ ಒಬಿಸಿ ವಿದ್ಯಾರ್ಥಿಗಳಿಗೆ ಸಿಕ್ತಿಲ್ಲ ಶಿಷ್ಯವೇತನ!*
*🌍ಇಂದಿನಿಂದ ಅಂಗನವಾಡಿ, ಎಲ್'ಕೆಜಿ, ಯುಕೆಜಿ ಶುರು*
*🌍ಶಿಕ್ಷಕರಿಗೆ ವಸ್ತ್ರಸಂಹಿತೆ ಆದೇಶ ಹೊರಡಿಸಿ ಒಂದು ಗಂಟೆಯಲ್ಲೇ ಹಿಂಪಡೆದ ಡಿಡಿಪಿಐ*
*🌍600 ಚಿತ್ರ ಮಂದಿರಗಳಲ್ಲಿ ಪುನೀತ್'ಗೆ ದೀಪ ನಮನ*
*🌍 ಕಲಬುರಗಿ ಮೇಯರ್ ಆಯ್ಕೆಗೆ ದಿನಾಂಕ ಫಿಕ್ಸ್*
*🌍ಮಕ್ಕಳ ಲಸಿಕೆಗೆ ಮೂಹೂರ್ತ*
*🌍 ನ.19 ಕ್ಕೇ ಶತಮಾನದ ಸುದೀರ್ಘ ಚಂದ್ರಗ್ರಹಣ*
*🌍ಗ್ರಾಪಂ ಸದಸ್ಯರಿಗೆ 6 ತಿಂಗಳ ವೇತನ ಬಾಕಿ*
*🌍ರಾಜ್ಯದ ಗಣ್ಯರಿಗೆ ಇಂದು ಪದ್ಮಶ್ರೀ ಗೌರವ*
*🌍ನೋಟು ನಿಷೇಧಕ್ಕೆ 5 ವರ್ಷ: ನೋಟು ಚಲಾವಣೆ ಹೆಚ್ಚಳ!*
*🌍ಕೋಳಿ ಮಾಂಸದ ಬೆಲೆ ಕೆಜಿಗೆ ₹15 ಕುಸಿತ*
*🌍ಈಡೇರದ ವಾಹನ ಮಾಲೀಕರ ಬೇಡಿಕೆ*
*🌍ಖಾಸಗಿ ಮನೆಯಲ್ಲಿದ್ರೆ ಬಾಡಿಗೆ ಭತ್ಯೆ ಕೊಡಲ್ಲ*
*🌍ಉನ್ನತ ಪರ್ವತವೇರಿದ ಬೆಂಗಳೂರು ಮಹಿಳೆ*
*🌍ಭಾರತದಲ್ಲಿ 33 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ*
*🌍ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶ*
*ಇನ್ನೂ ಹಲವು ಮುಖ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ👇🏿*
https://www.jnyanabhandar.in/2021/11/08-11-2021-monday-all-news-papers.html
➖➖➖➖➖➖➖ | 0 |
| 16 | sticker.webp | 0 |
| 17 | *★ K-SET RESULT Published: ★*
🔖🔖🔖🔖🔖🔖🔖🔖🔖🔖🔖
*✅️ 2021ರ ಜುಲೈ-25 ರಂದು ನಡೆದಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!!*
*✅️ ಅರ್ಜಿ ಸಲ್ಲಿಸಿದ 83,907 ರಲ್ಲಿ 69,857 ಅಭ್ಯರ್ಥಿಗಳು ಹಾಜರಾಗಿದ್ದರು ಅದರಲ್ಲಿ 4,779 ಅಭ್ಯರ್ಥಿಗಳು ಮಾತ್ರ ಈ ಬಾರಿ ಅರ್ಹತೆ ಪಡೆದಿದ್ದಾರೆ.!!*
*✅️ ಅಧಿಕೃತ ಅಂತರ್ಜಾಲದಲ್ಲಿ ಇಂದು ಸಂಜೆ ಅಪ್ಡೇಟ್ ಆಗಲಿದೆ, ನಿರೀಕ್ಷಿಸಿ.!!*
*✅️ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ* :
👇🏻👇🏻👇🏻👇🏻👇🏻👇🏻👇🏻👇🏻👇🏻
https://malenaduexpress.in/k-set-result-published-2021/
🔖🔖🔖🔖🔖🔖🔖🔖🔖🔖🔖 | 0 |
| 18 | sticker.webp | 0 |
| 19 | *VA Document Verification:*
🔖🔖🔖🔖🔖🔖🔖🔖🔖🔖🔖
*✅️ ಶಿವಮೊಗ್ಗ ಜಿಲ್ಲೆಯ ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 08-11-2021 ರಂದು (Documents Verification) ದಾಖಲಾತಿ ಪರಿಶೀಲನೆ ನಡೆಯಲಿದೆ.!!*
*✅️ ದಾಖಲಾತಿ ಪರಿಶೀಲನೆಗೆ ಯಾವ ಯಾವ ದಾಖಲಾತಿಗಳನ್ನು ಒಯ್ಯಬೇಕು.? & Verification ಎಲ್ಲಿ ನಡೆಯುತ್ತದೆ.? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.!!*
👇🏾👇🏾👇🏾👇🏾👇🏾
https://malenaduexpress.in/shivamoga-village-accountant-documents-verification/
*========================*
*✅️ ಹಾಸನ ಜಿಲ್ಲೆಯ 34 ಗ್ರಾಮಲೆಕ್ಕಿಗರ (VA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇದೀಗ ಪ್ರಕಟಿಸಲಾಗಿದೆ.!!*
*✅️ ಈ ಆಯ್ಕೆಪಟ್ಟಿಗೆ ಆಕ್ಷೇಪಣೆಗಳೇನಾದರೂ ( Objection) ಇದ್ದರೆ, ಸಲ್ಲಿಸಲು ಅಂತಿಮ ದಿನಾಂಕ: 15-11-2021*
*✅️ ಹೆಚ್ಚಿನ ಮಾಹಿತಿಗಾಗಿ:*
*PDF download ಮಾಡಿ ಅದರಲ್ಲಿ Cut-off ಅಂಕಗಳೊಂದಿಗೆ ಆಯ್ಕೆಪಟ್ಟಿಯ ಸಂಪೂರ್ಣ ಮಾಹಿತಿ ಇದೆ.!!*
👇🏾👇🏾👇🏾👇🏾
https://malenaduexpress.in/hasana-village-accountant-documents-verification/
🔖🔖🔖🔖🔖🔖🔖🔖🔖🔖🔖 | 0 |
| 20 | sticker.webp | 0 |
