GPSTR / TET/ HSTR - KHOT SIR
Open in Telegram
6 301
Subscribers
+624 hours
+627 days
+15230 days
Posts Archive
6) ಅಣು ಒಂದರ ರಾಸಾಯನಿಕ ಗುಣಗಳನ್ನು ಬದಲಾಯಿಸದೆ ಅದರ ಕೇಂದ್ರಕ್ಕೆ ಈ ಕೆಳಗಿನ ಯಾವ ಅಂಶವನ್ನು ಸೇರಿಸಬಹುದು ?
5) ಆರೋಗ್ಯವಂತ ಮಾನವ ದೇಹದ ಸಾಮಾನ್ಯ ರಕ್ತದ ಒತ್ತಡ ಯಾವ ಪ್ರಮಾಣದಲ್ಲಿರುತ್ತದೆ ?
3) ಶಬ್ದವನ್ನು ತನ್ನ ಕಣ್ಣಾಗಿ ಉಪಯೋಗಿಸುವ ಪ್ರಾಣಿ ಯಾವುದು ?
2) ನಾಟ್( Knot) ಎಂಬುದು ಯಾವುದರ ವೇಗವನ್ನು ಅಳೆಯುವ ಮಾನ ವಾಗಿದೆ ?
1) ಹಿಂದಿನ ದೃಶ್ಯಗಳನ್ನು ವೀಕ್ಷಿಸಲು ವಾಹನಗಳಲ್ಲಿ ಬಳಸುವ ಮಸೂರ ಯಾವುದು ?
ಒಂದು ಶುದ್ಧ ಅರೆವಾಹಕವನ್ನು, ರಂದ್ರಗಳು ಬಹುಸಂಖ್ಯೆಯ ವಿದ್ಯುತ್ ವಾಹಕಗಳು ಆಗಿರುವಂತಹ ಅರೆವಾಹಕ ವನ್ನಾಗಿ ಪರಿವರ್ತಿಸುವ ವಿಧಾನ
ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಪಡೆಯುವ ಸಾಧನವೇ
ಒಂದು ಶುದ್ಧ ಅರೆವಾಹಕ ಹರಳಿನ ಒಂದು ಭಾಗದಲ್ಲಿ ದಾನಿ ಬೆರಕೆಯನ್ನು ಇನ್ನೊಂದು ಭಾಗದಲ್ಲಿ ಸ್ವೀಕಾರಿ ಬೆರಕೆಯನ್ನು ಸೇರಿಸಿದಾಗ ಮೊದಲ ಭಾಗವು n ರೀತಿಯ ಇನ್ನೊಂದು ಭಾಗವು p ರೀತಿಯ ಅರೆವಾಹಕವಾಗಿ ಉಂಟಾಗುವುದೇ
ಒಂದು ಅರೆವಾಹಕ ದಲ್ಲಿ ಯಾವ ಬಗೆಯ ವಿದ್ಯುದ್ವಾಹಕ ಗಳಿರುತ್ತವೆ
ಅರೆವಾಹಕ ಗಳಿಗೆ ಅವುಗಳ ವಾಹಕತೆಯನ್ನು ಹೆಚ್ಚಿಸಲು ಇತರ ಧಾತುಗಳನ್ನು ಬೆರೆಸುವ ಕ್ರಿಯೆಯೆ
Available now! Telegram Research 2025 — the year's key insights 
