es
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Ir al canal en Telegram

Only for science and Mathematics teacher group

Mostrar más
6 311
Suscriptores
+624 horas
+627 días
+15230 días
Archivo de publicaciones
6) ಅಣು ಒಂದರ ರಾಸಾಯನಿಕ ಗುಣಗಳನ್ನು ಬದಲಾಯಿಸದೆ ಅದರ ಕೇಂದ್ರಕ್ಕೆ ಈ ಕೆಳಗಿನ ಯಾವ ಅಂಶವನ್ನು ಸೇರಿಸಬಹುದು ?
Anonymous voting

5) ಆರೋಗ್ಯವಂತ ಮಾನವ ದೇಹದ ಸಾಮಾನ್ಯ ರಕ್ತದ ಒತ್ತಡ ಯಾವ ಪ್ರಮಾಣದಲ್ಲಿರುತ್ತದೆ ?
Anonymous voting

4) ಈ ಕೆಳಗಿನವರಲ್ಲಿ ಹೈಡ್ರೋಜನ್ ಬಾಂಬ್ ನ ಜನಕ ಯಾರು?
Anonymous voting

3) ಶಬ್ದವನ್ನು ತನ್ನ ಕಣ್ಣಾಗಿ ಉಪಯೋಗಿಸುವ ಪ್ರಾಣಿ ಯಾವುದು ?
Anonymous voting

2) ನಾಟ್( Knot) ಎಂಬುದು ಯಾವುದರ ವೇಗವನ್ನು ಅಳೆಯುವ ಮಾನ ವಾಗಿದೆ ?
Anonymous voting

1) ಹಿಂದಿನ ದೃಶ್ಯಗಳನ್ನು ವೀಕ್ಷಿಸಲು ವಾಹನಗಳಲ್ಲಿ ಬಳಸುವ ಮಸೂರ ಯಾವುದು ?
Anonymous voting

photo content

ತ್ರೀ ವೇಲೆನ್ಸಿ ಯ ಧಾತುಗಳಿಗೆ ಉದಾಹರಣೆ
Anonymous voting

ಒಂದು ಶುದ್ಧ ಅರೆವಾಹಕವನ್ನು, ರಂದ್ರಗಳು ಬಹುಸಂಖ್ಯೆಯ ವಿದ್ಯುತ್ ವಾಹಕಗಳು ಆಗಿರುವಂತಹ ಅರೆವಾಹಕ ವನ್ನಾಗಿ ಪರಿವರ್ತಿಸುವ ವಿಧಾನ
Anonymous voting

ಒಂದು ಅರೆವಾಹಕವು ಯಾವಾಗ p ರೀತಿಯ ವಾಹಕವಾಗುತ್ತದೆ
Anonymous voting

n ರೀತಿಯ ಅರೆವಾಹಕ ಗಳಲ್ಲಿ ಬಹುಸಂಖ್ಯೆಯ ವಾಹಕಗಳು
Anonymous voting

ಡಯೋಡ್ ನ ಯಾವ ಒಲುಮೆಯು ಹೆಚ್ಚು ರೋಧವನ್ನು ಒಡ್ಡುತ್ತದೆ
Anonymous voting

ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಪಡೆಯುವ ಸಾಧನವೇ
Anonymous voting

ವಿದ್ಯುತ್ತನ್ನು ಒಂದೇ ದಿಕ್ಕಿನಲ್ಲಿ ಹರಿಯಲು ಬಿಡುವ ಸಾಧನವೇ
Anonymous voting

Diodes ನ ಅನ್ವಯ ಗಳಾವುವು
Anonymous voting

ಒಂದು ಶುದ್ಧ ಅರೆವಾಹಕ ಹರಳಿನ ಒಂದು ಭಾಗದಲ್ಲಿ ದಾನಿ ಬೆರಕೆಯನ್ನು ಇನ್ನೊಂದು ಭಾಗದಲ್ಲಿ ಸ್ವೀಕಾರಿ ಬೆರಕೆಯನ್ನು ಸೇರಿಸಿದಾಗ ಮೊದಲ ಭಾಗವು n ರೀತಿಯ ಇನ್ನೊಂದು ಭಾಗವು p ರೀತಿಯ ಅರೆವಾಹಕವಾಗಿ ಉಂಟಾಗುವುದೇ
Anonymous voting

ಅರೆವಾಹಕ ಗಳಲ್ಲಿ ತಾಪ ಹೆಚ್ಚಾದಂತೆ ವಾಹಕತೆ ಯು ಏನಾಗುತ್ತದೆ
Anonymous voting

ಒಂದು ಅರೆವಾಹಕ ದಲ್ಲಿ ಯಾವ ಬಗೆಯ ವಿದ್ಯುದ್ವಾಹಕ ಗಳಿರುತ್ತವೆ
Anonymous voting

ಅರೆವಾಹಕ ಗಳಿಗೆ ಅವುಗಳ ವಾಹಕತೆಯನ್ನು ಹೆಚ್ಚಿಸಲು ಇತರ ಧಾತುಗಳನ್ನು ಬೆರೆಸುವ ಕ್ರಿಯೆಯೆ
Anonymous voting

19) ಯಾವುದರ ಕೊರತೆಯಿಂದಾಗಿ ಅನಿಮಿಯಾ ಉಂಟಾಗುತ್ತದೆ ?
Anonymous voting

GPSTR / TET/ HSTR - KHOT SIR - Estadísticas y analítica del canal de Telegram @gpstrkhotsirclasses