GPSTR / TET/ HSTR - KHOT SIR
Open in Telegram
6 241
Subscribers
-124 hours
+377 days
+12030 days
Posts Archive
ಬಾಗಲಕೋಟ ಜಿಲ್ಲೆಯ ಇಳಕಲ ತಾಲೂಕಿನ ಹೈಸ್ಕೂಲ್ ಅನುದಾನಿತ್ ಶಿಕ್ಷಕರು ಬೇಕಾಗಿದ್ದಾರೆ
1) English MA B Ed
ಪ್ರ - ವಗ೯-1 ಸಂಖ್ಯೆ 2
ಅತೀ ತುರ್ತಾಗಿ ಬೇಕಾಗಿದ್ದಾರೆ ಸಂಪರ್ಕಸಿ
9538678389,8277155253
ನನ್ನ ಆತ್ಮೀಯ ಶಿಕ್ಷಕ ಬಂಧುಗಳೇ
ಇದನ್ನು ಗಂಭೀರವಾಗಿ ಆಲೋಚಿಸಿ
ಅದೆಷ್ಟೋ ಕನ್ನಡ ಸಾವಿರಾರು ಸರಕಾರಿ ಶಾಲೆಗಳು ಕೆಲವೇ ವರ್ಷಗಳಲ್ಲಿ ಮುಚ್ಚಿ ಹೋಗಿವೆ ನಮ್ಮ ನಾಡು ನುಡಿಯ ಬಗ್ಗೆ ನಮ್ಮ ಶಾಲೆಗಳ ಬಗ್ಗೆ ನಾವು ಚಿಂತಿಸಬೇಕಾಗಿದೆ... ಹೀಗೆ ಸರಕಾರಿ ಶಾಲೆಗಳು ಮುಚ್ಚುತ್ತ ಹೋದಂತೆ ಖಾಸಗಿ ಶಾಲೆಗಳು ತಲೆ ಎತ್ತಿ ನಿಂತು ಡೊನೇಶನ್ ಹಾವಳಿ ಹೆಚ್ಚಾಗಿ ಅದೆಷ್ಟೋ ಬಡ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ದಿನಗಳು ದೂರವಿಲ್ಲ.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Pc QUESTION PAPER★
⭐💫⭐💫⭐💫⭐💫⭐💫⭐💫
(10-09-2023ರಂದು) ಪ್ರಶ್ನೆಪತ್ರಿಕೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
PC science key ans DAR, CAR post - Swami Vivekanand Study Center Chikodi.pdf
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಅತಿಥಿ ಶಿಕ್ಷಕರ ನೇಮಕಾತಿ: ★
🧡🤍💚🧡🤍💚🧡🤍💚🧡
2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು (Guest Teachers) ನೇಮಕ ಮಾಡಿಕೊಳ್ಳಲು ಸರಕಾರದ ಅನುಮತಿ/ಮಂಜೂರಾತಿ ನೀಡಲಾಗಿದೆ.!!
ಪ್ರಾಥಮಿಕ ಶಾಲೆಗಳಲ್ಲಿ= 2,566
ಪ್ರೌಢ ಶಾಲೆಗಳಲ್ಲಿ = 52 ಹುದ್ದೆಗಳು
🧡🤍💚🧡🤍💚🧡🤍💚🧡
https://t.me/khotsirhstrmathsclases
Intrested candidates join this telegram group for HSTR MATHS
https://t.me/hstrphysicskhotsir
New telegram group for HSTR PHYSICS....
Intrested candidates join this telegram group and share to your friends...
https://t.me/hstrphysicskhotsir
New telegram group for HSTR PHYSICS....
Intrested candidates join this telegram group and share to your friends...
Available now! Telegram Research 2025 — the year's key insights 
