ru
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Открыть в Telegram

Only for science and Mathematics teacher group

Больше
6 241
Подписчики
+124 часа
+317 дней
+11530 день
Архив постов
Document from AJAY KHOT / VIRAT KHOT

Key answers

Document from AJAY KHOT / VIRAT KHOT

ಬಾಗಲಕೋಟ ಜಿಲ್ಲೆಯ ಇಳಕಲ ತಾಲೂಕಿನ ಹೈಸ್ಕೂಲ್ ಅನುದಾನಿತ್ ಶಿಕ್ಷಕರು ಬೇಕಾಗಿದ್ದಾರೆ 1) English MA B Ed ಪ್ರ - ವಗ೯-1 ಸಂಖ್ಯೆ 2 ಅತೀ ತುರ್ತಾಗಿ ಬೇಕಾಗಿದ್ದಾರೆ ಸಂಪರ್ಕಸಿ 9538678389,8277155253

PC DARCAR SCIENCE KEY ANS_230910_162629.pdf1.34 MB

ನನ್ನ ಆತ್ಮೀಯ ಶಿಕ್ಷಕ ಬಂಧುಗಳೇ ಇದನ್ನು ಗಂಭೀರವಾಗಿ ಆಲೋಚಿಸಿ ಅದೆಷ್ಟೋ ಕನ್ನಡ ಸಾವಿರಾರು ಸರಕಾರಿ ಶಾಲೆಗಳು ಕೆಲವೇ ವರ್ಷಗಳಲ್ಲಿ ಮುಚ್ಚಿ ಹೋಗಿವೆ ನಮ್ಮ
ನನ್ನ ಆತ್ಮೀಯ ಶಿಕ್ಷಕ ಬಂಧುಗಳೇ ಇದನ್ನು ಗಂಭೀರವಾಗಿ ಆಲೋಚಿಸಿ ಅದೆಷ್ಟೋ ಕನ್ನಡ ಸಾವಿರಾರು ಸರಕಾರಿ ಶಾಲೆಗಳು ಕೆಲವೇ ವರ್ಷಗಳಲ್ಲಿ ಮುಚ್ಚಿ ಹೋಗಿವೆ ನಮ್ಮ ನಾಡು ನುಡಿಯ ಬಗ್ಗೆ ನಮ್ಮ ಶಾಲೆಗಳ ಬಗ್ಗೆ ನಾವು ಚಿಂತಿಸಬೇಕಾಗಿದೆ... ಹೀಗೆ ಸರಕಾರಿ ಶಾಲೆಗಳು ಮುಚ್ಚುತ್ತ ಹೋದಂತೆ ಖಾಸಗಿ ಶಾಲೆಗಳು ತಲೆ ಎತ್ತಿ ನಿಂತು ಡೊನೇಶನ್ ಹಾವಳಿ ಹೆಚ್ಚಾಗಿ ಅದೆಷ್ಟೋ ಬಡ ಮಕ್ಕಳು ಶಿಕ್ಷಣದಿಂದ ವಂಚಿತವಾಗುವ ದಿನಗಳು ದೂರವಿಲ್ಲ.

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ Pc QUESTION PAPER★ ⭐💫⭐💫⭐💫⭐💫⭐💫⭐💫 (10-09-2023ರಂದು) ಪ್ರಶ್ನೆಪತ್ರಿಕೆ.!! ✍🏻🗒️✍🏻🗒️✍🏻🗒️✍🏻🗒️✍🏻🗒️

23 science questions came in today's exam.. DAR / CAR.... 👆👆👆👆👆👆

PC science key ans DAR, CAR post - Swami Vivekanand Study Center Chikodi.pdf

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ ಅತಿಥಿ ಶಿಕ್ಷಕರ ನೇಮಕಾತಿ: ★ 🧡🤍💚🧡🤍💚🧡🤍💚🧡 2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು (Guest Teachers) ನೇಮಕ ಮಾಡಿಕೊಳ್ಳಲು ಸರಕಾರದ ಅನುಮತಿ/ಮಂಜೂರಾತಿ ನೀಡಲಾಗಿದೆ.!! ಪ್ರಾಥಮಿಕ ಶಾಲೆಗಳಲ್ಲಿ= 2,566 ಪ್ರೌಢ ಶಾಲೆಗಳಲ್ಲಿ = 52 ಹುದ್ದೆಗಳು 🧡🤍💚🧡🤍💚🧡🤍💚🧡

https://t.me/khotsirhstrmathsclases Intrested candidates join this telegram group for HSTR MATHS

https://t.me/hstrphysicskhotsir New telegram group for HSTR PHYSICS.... Intrested candidates join this telegram group and share to your friends...

Join fast

photo content

https://t.me/hstrphysicskhotsir New telegram group for HSTR PHYSICS.... Intrested candidates join this telegram group and share to your friends...

photo content