en
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Open in Telegram

Only for science and Mathematics teacher group

Show more
6 280
Subscribers
+824 hours
+397 days
+13830 days
Posts Archive
ಇವುಗಳಲ್ಲಿ ಪೂರಕ ಭೌತ ಪರಿಣಾಮಗಳು
Anonymous voting

Repost from N/a
Find mean mode median
Find mean mode median

maths tet indices ans.pdf3.15 MB

photo content

photo content

https://t.me/khotsirtetclasses Join this group for TET MATHS AND SCIENCE BATCH.... 👉 TET BATCH ಗೆ ಸೇರುವ ಅಭ್ಯರ್ಥಿಗಳು ಈ TELEGRAM GROUP ಗೆ ಸೇರಿಕೊಳ್ಳಿರಿ. 👉 TET ಪರೀಕ್ಷೆಯ  ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ. 👉 ಗಣಿತ, ವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಬೋಧನಾ ಶಾಸ್ತ್ರ ದ ಬಗ್ಗೆ ತರಗತಿಗಳು ನಡೆಯುತ್ತವೆ... 👉 LIVE CLASS ಜೊತೆಗೆ ಕೆಲವೊಂದು RECORD VIDEO ಗಳನ್ನು ನೀಡಲಾಗುವುದು. 👉 ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ. 👉 ಕನ್ನಡ  ಮಾಧ್ಯಮದಲ್ಲಿ  ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ. 👉 ಲೈವ್ ತರಗತಿಗಳು ಮಿಸ್ ಆದರೆ ರೆಕಾರ್ಡ್ ತರಗತಿಗಳು ಸಿಗುತ್ತವೆ. 👉 ಗಣಿತ ಮತ್ತು ವಿಜ್ಞಾನ ತರಗತಿಗಳು ಹೆಚ್ಚಾಗಿ ಲೈವ್ ಕ್ಲಾಸ್ ಇರುತ್ತವೆ. 👉 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುವುದು. 👉 ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ 5 ತಿಂಗಳ ವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು. 👉 ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ march 10, 2024 👉 ತರಗತಿಗಳು ಮಾರ್ಚ್ 10 ರಿಂದ ಪ್ರಾರಂಭ ಆಗುತ್ತವೆ. 👉 5 ತಿಂಗಳು ಕಾಲಾವಧಿ ಇರುತ್ತದೆ. 👉 Admissions ಪ್ರಾರಂಭವಾಗಿವೆ. 👉 ಫೀ -2000 👉 ಮಹಾಶಿವರಾತ್ರಿ ನಿಮಿತ್ಯ  ಶುಕ್ರವಾರದವರಿಗೆ ವರೆಗೆ 50% discount ಕೊಡಲಾಗುತ್ತಿದೆ... 👉 Join ಆಗುವರು 1025rs amount ವನ್ನು phone pay ಮೂಲಕ ಈ 7619206247 number ಗೆ ಮಾಡಿ screenshot ವನ್ನು WhatsApp madi. ನಾವು add madtevi.. From Swami Vivekanand Study Center Chikodi.

ಕಾಡಿನ ಮೆಲ ಸ್ತರದಲ್ಲಿ ಕಂಡು ಬರುವ ಸಸ್ಯ ವರ್ಗ
Anonymous voting

ರಾಷ್ಟ್ತ್ರೀಯ ವಿಜ್ಞಾನ ದಿನಾಚರಣೆ ಇದರ ಪ್ರಯುಕ್ತ ಆಚರಿಸಲಾಗುವುದು.
Anonymous voting

ಸೌರ ಒಲೆಗಳಲ್ಲಿ ಬಳಸುವ ದರ್ಪಣ
Anonymous voting

ಅರೆವಾಹಕಕ್ಕೆ ಉತ್ತಮ ಉದಾ
Anonymous voting

ದುರ್ಬಲ ವಿದ್ಯುತ್ ವಾಹಕಗಳು
Anonymous voting

ವಿದ್ಯುತ್ ರೋಧದ ಮೇಲೆ ಪ್ರಭಾವ ಬೀರುವ ಅಂಶಗಳು
Anonymous voting

ವಿಶ್ವ ಜಲ ದಿನಾಚರಣೆ
Anonymous voting

ಎರೆಹುಳು ವನ್ನು ರೈತನ ಮಿತ್ರ ಎಂದು ಕರೆದವರು
Anonymous voting

ಆಯಸ್ಕಾಂತ ವನ್ನು ಕಂಡು ಹಿಡಿದ ವಿಜ್ಞಾನಿಯ ವೃತ್ತಿ
Anonymous voting

ಯಾವುದೂ derrived si units ಆಗಿದೆ.
Anonymous voting

Offer extended up to match 10...