GPSTR / TET/ HSTR - KHOT SIR
Open in Telegram
6 241
Subscribers
+624 hours
+707 days
+13230 days
Posts Archive
Einstein ರವರಿಗೆ ನೊಬೆಲ್ ಪ್ರಶಸ್ತಿ ಇದಕ್ಕಾಗಿ ಸಿಕ್ಕಿದೆ...
ವಿದ್ಯುತ್ ಪ್ರವಾಹ ಸಂದರ್ಭದಲ್ಲಿ ವಾಹಕದ ಸುತ್ತಲೂ ಕಾಂತಕ್ಷೇತ್ರ ಉಂಟಾಗುತ್ತದೆ ಎಂದು ತಿಳಿಸಿದ ವಿಜ್ಞಾನಿ
ನಾಳೆ ವರೆಗೆ ಮಾತ್ರ 50% ಆಫರ್ ಇರುತ್ತೆ...
ರವಿವಾರ ದಿಂದ ತರಗತಿಗಳು ಪ್ರಾರಂಭ ಆಗುತ್ತವೆ...
https://t.me/khotsirtetclasses
Join this group for TET MATHS AND SCIENCE BATCH....
👉 TET BATCH ಗೆ ಸೇರುವ ಅಭ್ಯರ್ಥಿಗಳು ಈ TELEGRAM GROUP ಗೆ ಸೇರಿಕೊಳ್ಳಿರಿ.
👉 TET ಪರೀಕ್ಷೆಯ ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ.
👉 ಗಣಿತ, ವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಬೋಧನಾ ಶಾಸ್ತ್ರ ದ ಬಗ್ಗೆ ತರಗತಿಗಳು ನಡೆಯುತ್ತವೆ...
👉 LIVE CLASS ಜೊತೆಗೆ ಕೆಲವೊಂದು RECORD VIDEO ಗಳನ್ನು ನೀಡಲಾಗುವುದು.
👉 ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ.
👉 ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ.
👉 ಲೈವ್ ತರಗತಿಗಳು ಮಿಸ್ ಆದರೆ ರೆಕಾರ್ಡ್ ತರಗತಿಗಳು ಸಿಗುತ್ತವೆ.
👉 ಗಣಿತ ಮತ್ತು ವಿಜ್ಞಾನ ತರಗತಿಗಳು ಹೆಚ್ಚಾಗಿ ಲೈವ್ ಕ್ಲಾಸ್ ಇರುತ್ತವೆ.
👉 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುವುದು.
👉 ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ 5 ತಿಂಗಳ ವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು.
👉 ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ march 8, 2024
👉 ತರಗತಿಗಳು ಮಾರ್ಚ್ 10 ರಿಂದ ಪ್ರಾರಂಭ ಆಗುತ್ತವೆ.
👉 5 ತಿಂಗಳು ಕಾಲಾವಧಿ ಇರುತ್ತದೆ.
👉 Admissions ಪ್ರಾರಂಭವಾಗಿವೆ.
👉 ಫೀ -2000
👉 ಮಹಾಶಿವರಾತ್ರಿ ನಿಮಿತ್ಯ ಶುಕ್ರವಾರದವರಿಗೆ ವರೆಗೆ 50% discount ಕೊಡಲಾಗುತ್ತಿದೆ...
👉 Join ಆಗುವರು 1025rs amount ವನ್ನು phone pay ಮೂಲಕ ಈ 7619206247 number ಗೆ ಮಾಡಿ screenshot ವನ್ನು WhatsApp madi.
ನಾವು add madtevi..
From
Swami Vivekanand Study Center Chikodi.
ಕಬ್ಬಿಣ ಕಾಯಿಸುವಿಕೆ ಇಲ್ಲಿ ಕಂಡು ಬರುವ ಉಷ್ಣ ವರ್ಗಾವಣೆಯ ವಿಧ
Available now! Telegram Research 2025 — the year's key insights 
