GPSTR / TET/ HSTR - KHOT SIR
Open in Telegram
6 217
Subscribers
+624 hours
+567 days
+10730 days
Posts Archive
CTET Exam Result:
2026 ಫೆಬ್ರವರಿ 07 & 08 ರಂದು ನಡೆಸಲಾಗಿದ್ದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ /Central Teacher's Eligibility Test (CTET) ಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://ctet.nic.in/
+5
Limited Copies Available
Contact for book's
Banking name
Mohan B.Narote
9901538397
ಶಿಕ್ಷಕರ ನೇಮಕಾತಿ ಬಗ್ಗೆ:
⚫ ಶಿಕ್ಷಕರ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!! ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಿ, ನಡೆಸಲಾಗುವ 18,000 ಕ್ಕೂ ಅಧಿಕ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.!!
⚫ ಪ್ರಾಥಮಿಕ (1-5th) & ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿಯ ಅಂತಿಮ ನಿಯಮಗಳು ಇಂದು ಗೆಜೆಟ್ ನಲ್ಲಿ ಪ್ರಕಟಗೊಂಡಿವೆ.!!
⚫ New Weightage ಹೀಗಿದೆ:
CET = 70%
TET = 20%
Degree = 08%
B.Ed. = 02%
TOTAL = 100%
🛑 ವಿಶೇಷ ಸೂಚನೆ: 🛑
ನಿಮ್ಮ ಹಣವನ್ನು Invest ಮಾಡುವಂತೆ ಅಥವಾ ಹೊಸ ಚಾನೆಲ್ ಗೆ ಸೇರುವಂತೆ ತಿಳಿಸುವ ಮೆಸೇಜ್ ಗಳು ಈ ಚಾನಲ್ ನಲ್ಲಿ ಕಂಡು ಬಂದರೆ ದಯವಿಟ್ಟು ನಿರ್ಲಕ್ಷಿಸಿ & ಆ ರೀತಿ ಮಾಡಲೇಬೇಡಿ. ಏಕೆಂದರೆ ಅವು Telegram Ads ನಿಂದ ಬರುತ್ತಿವೆ & ಅದು ಖಂಡಿತ ಮೋಸ / ವಂಚನೆ ಆಗಿರತ್ತೆ..
Available now! Telegram Research 2025 — the year's key insights 
