GPSTR / TET/ HSTR - KHOT SIR
Ir al canal en Telegram
7 214
Suscriptores
+1324 horas
+287 días
+13730 días
Archivo de publicaciones
*15,000 ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಹಾಕುವ ದಿನಾಂಕವನ್ನು 26-10-2026 ರ ವರೆಗೆ ವಿಸ್ತರಿಸಲಾಗಿದ್ದು ಪರೀಕ್ಷೆಗಳನ್ನು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಮುಂಬರುವ ದಿನಗಳಲ್ಲಿ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂಬುದು ಇಲಾಖೆಯ ಮಾಹಿತಿಯಾಗಿದೆ*
Teachers Notification:
👆👆👆
15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆ ಹೊಸಪೇಟೆಯ ತಿದ್ದುಪಡಿ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!
Exam date changed
*CTET Exam Date:*
2026 ಸೆಪ್ಟೆಂಬರ್-06 ರಂದು ನಡೆಸಲು ಉದ್ದೇಶಿಸಲಾಗಿದ್ದ Central Teacher's Eligibility Test (CTET) ಯನ್ನು ಇದೀಗ 2026 ಡಿಸೆಂಬರ್-12 & 13 ರಂದು ನಡೆಸಲು ಉದ್ದೇಶಿಸಲಾಗಿದೆ.!
