en
Feedback
📚MG KANASU📚

📚MG KANASU📚

Open in Telegram

ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕನಸುಗಳನ್ನು ಬಿತ್ತಲಾಗುವುದು ಆದರೆ ಅವುಗಳನ್ನು ಬೆಳೆಸುವ ಜವಾಬ್ದಾರಿ ಮಾತ್ರ ನಿಮ್ಮದೇ, ಬನ್ನಿ ಬದುಕ ಬದಲಿಸೋಣ,ಕೈ ಜೋಡಿಸಿ, ನಿಮ್ಮ ಸ್ನೇಹಿತರನ್ನೂ ಸೇರಿಸಿ https://t.me/mgkanasu YouTube: YouTube.com/c/MANJUNATHGUNDUR

Show more
5 774
Subscribers
No data24 hours
-117 days
-8730 days
Posts Archive
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻 KAS Question Paper-1: ✍🏻📃✍🏻📃✍🏻📃✍🏻📃✍🏻 ⚫ ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!! ⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ: ★ Current Affairs   : 21 ★ Geography          : 21 ★ Economics          : 20 ★ IC/ Polity             : 16 ★ History                : 15 ★ Award/Scheme  : 05 ★ GK / Others         : 02 =================== ★ TOTAL                 : 100 ✍🏻📃✍🏻📃✍🏻📃✍🏻📃✍🏻

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻 KAS Question Paper-1: ✍🏻📃✍🏻📃✍🏻📃✍🏻📃✍🏻 ⚫ ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!! ⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ: ★ Current Affairs   : 21 ★ Geography          : 21 ★ Economics          : 20 ★ IC/ Polity             : 16 ★ History                : 15 ★ Award/Scheme  : 05 ★ GK / Others         : 02 =================== ★ TOTAL                 : 100 ✍🏻📃✍🏻📃✍🏻📃✍🏻📃✍🏻

photo content

photo content
+4

Repost from SR W🌍RLD
👆🏻👆🏻👆🏻👆🏻👆🏻👆🏻 KAS Hall Ticket: ✍🏻📋✍🏻📋✍🏻📋 2024 ಅಗಸ್ಟ್-29 ರಂದು ನಡೆಯುವ 384 ಗೆಜೆಟೆಡ್ ಪ್ರೊಬೇಷನಸ್೯ (GP) ಹುದ್ದೆಗಳ ನೇಮಕಾತಿಯ ಪೂರ್ವಭಾವಿ (KAS Prelims) ಮರುಪರೀಕ್ಷೆಯ Hall Ticket ನ್ನು KPSC ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://kpsconline.karnataka.gov.in/HomePage/Index.html 📋✍🏻📋✍🏻📋✍🏻📋✍🏻📋

https://kpsconline.karnataka.gov.in/Login/Login download your admit card KAS ADMIT CARD....

Repost from SR W🌍RLD
ಡೇಂಜರ್.!! ಡಿಸೆಂಬರ್.?: 😳😢😳😢😳😢😳😢😳 ಆತ್ಮೀಯರೇ, ತಾವು ಈ ವಿಷಯವನ್ನು ಎಷ್ಟರ ಮಟ್ಟಿಗೆ ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ...... "ಪ್ರತಿ ವರ್ಷ ಡಿಸೆಂಬರ್ ನಲ್ಲಿಯೇ ಅತೀ ಹೆಚ್ಚು ಸಾವು ನೋವುಗಳು ಸಂಭವಿಸುತ್ತವೆ.!!" ಆತ್ಮೀಯರೇ, ಕಳೆದ 15-20 ದಿನದಲ್ಲಿ ಪ್ರತಿನಿತ್ಯ ಕನಿಷ್ಠ 2-3 (ನನಗೆ ಗೊತ್ತಿರುವ) ಜನರ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಯುತ್ತಿದ್ದೇನೆ. ಇನ್ನು ನನಗೆ ಗೊತ್ತಿಲ್ಲದವರ ನಿಧನದ ಸುದ್ದಿ ಬಹಳಷ್ಟು ಇರತ್ತೆ.! ಇನ್ನು ಪ್ರತಿವರ್ಷವೂ ಕೂಡಾ ಈ ಡಿಸೆಂಬರ್ ನಲ್ಲಿಯೇ ಅದರಲೂ ವಿಶೇಷವಾಗಿ ವರ್ಷದ ಕೊನೆಯ 3-4 ದಿನದಲ್ಲಿ ರಾಷ್ಟ್ರದ/ರಾಜ್ಯದ ನಾಯಕರ ಹೆಚ್ಚು ನಿಧನಗಳನ್ನು ನೋಡಿದ್ದೇವೆ.!! ಈ ವರ್ಷದ ಡಿಸೆಂಬರ್ ನಲ್ಲಿ ಈಗಾಗಲೇ ರಾಜ್ಯ & ರಾಷ್ಟ್ರ ಮಟ್ಟದ ಗಣ್ಯರಾದ ಮಾಜಿ ಮುಖ್ಯಮಂತ್ರಿ SM ಕೃಷ್ಣ, ವಿಶ್ವ ಶ್ರೇಷ್ಠ ತಬಲಾ ವಾದಕ ಜಾಕೀರ್ ಹುಸೇನ್, ವೃಕ್ಷಮಾತೆ ಪದ್ಮಶ್ರೀ ತುಳಸಿಗೌಡ, ಕಿರುತೆರೆ ನಟಿ ಶೋಭಿತಾ ರವರ ನಿಧನವಾಗಿದೆ. IPS ಆಗಿ Join ಆಗಲು ಹೋದ ಮೊದಲ ದಿನದಂದು Accident ಆಗಿ ನಿಧನ ಹೊಂದಿದ ಹರ್ಷವರ್ಧನ ಸರ್, 545 PSI ನಲ್ಲಿ 178th Rank ನಲ್ಲಿ ಆಯ್ಕೆಯಾಗಿದ್ದ ಶಿವರಾಜಕುಮಾರ Accident ನಿಂದಾದ ನಿಧನಗಳು......... ಇನ್ನು ನಮ್ಮೂರ & ಸುತ್ತಮುತ್ತಲಿನ ಗ್ರಾಮದಲ್ಲಿ ಲೆಕ್ಕವಿಲ್ಲದ ಅದೆಷ್ಟೋ ಜೀವಗಳು ಜೀವ ತೆತ್ತಿವೆ.!! ಡಿಸೆಂಬರ್ ನಲ್ಲಿಯೇ ಅತೀ ಹೆಚ್ಚು ಸಾವು-ನೋವುಗಳಾಗಲು ನೈಸರ್ಗಿಕವಾಗಿ & ಕೃತಕವಾಗಿ ಹತ್ತಾರು ಕಾರಣಗಳಿರಬಹುದು ಅದರಲ್ಲಿ ಪ್ರಮುಖವಾಗಿ ಡಿಸೆಂಬರ್ ತಿಂಗಳು ಅತೀ ಹೆಚ್ಚು ಚಳಿ ಇರುವ ತಿಂಗಳು: ಇದರಿಂದ ಅತೀ ಹಿರಿಯ & ಅತೀ ಕಿರಿಯ ಜೀವಗಳಿಗೆ ದೈಹಿಕ ತೊಂದರೆ & ಹೃದಯಾಘಾತ ಹೆಚ್ಚು.!! ಅತೀ ಕಡಿಮೆ ಹಗಲು ಇರುವ ತಿಂಗಳು: ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ(ರಕ್ತ)ದೊತ್ತಡ.!! ಅತೀ ಹೆಚ್ಚು ಪ್ರವಾಸ ಕೈಗೊಳ್ಳುವ ತಿಂಗಳು: ರಸ್ತೆಗಳು ಕಿಕ್ಕಿರಿದು ಅಪಘಾತಗಳು ಹೆಚ್ಚಾಗುತ್ತವೆ.!! ಆದ್ದರಿಂದ ಮುಂದಿನ 15-20 ದಿನಗಳಲ್ಲಿ ಇನ್ನಷ್ಟು ಕಠಿಣವಾದ ದಿನಗಳಲ್ಲಿ ಎಲ್ಲರೂ ತಾವಷ್ಟೇ ಸುರಕ್ಷಿತವಾಗಿರದೇ, ತಮ್ಮ ಸುತ್ತಮುತ್ತಲಿನ ಅತೀ ಕಿರಿಯ & ಹಿರಿಯ ಜೀವಗಳ ರಕ್ಷಣೆ ಮಾಡಿ.!! ಅಗತ್ಯವಿರುವ ಆದರೆ ಅನಿವಾರ್ಯವಲ್ಲದ ಪ್ರಯಾಣಗಳನ್ನು ಆದಷ್ಟು ಮುಂದೂಡಿ.!! ವೆಚ್ಚವಿಲ್ಲದ ಬೆಚ್ಚಗಿನ ಆರೋಗ್ಯ ಕ್ರಮಗಳನ್ನು ಅನುಸರಿಸಿ.!! ಡೇಂಜರ್ ಡಿಸೆಂಬರ್ ಆಗದೇ Decent December ಆಗಲಿ.!! ✍🏻📋✍🏻📋✍🏻📋✍🏻📋

K-SET: RESULT: 2024 ನವೆಂಬರ್-24 ರಂದು 1.17 ಲಕ್ಷ ಅಭ್ಯರ್ಥಿಗಳು ಎದುರಿಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಫಲಿತಾಂಶವನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/vaoresult/ksetcompresult.aspx

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻 KPSC All Exams Date: ✍🏻📋✍🏻📋✍🏻📋✍🏻📋 KPSC ಯು ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಪೂರ್ವಿಕ (ಸಂಭಾವ್ಯ) ದಿನಾಂಕಗಳನ್ನು ಮೊನ್ನೆ KPSC ಅಧಿಕೃತವಾಗಿ ಪ್ರಕಟಿಸಿತ್ತು, ಅದರಲ್ಲಿ Land Surveyor ಪರೀಕ್ಷೆ ಸೇರಿದಂತೆ ಕೆಲವು ಪರೀಕ್ಷಾ ದಿನಾಂಕಗಳ ಬಗ್ಗೆ ತಿಳಿಸಿರಲಿಲ್ಲ, ಇದೀಗ ಈ ಮೇಲಿನ ಲಿಸ್ಟ್ ನಲ್ಲಿ KPSC ಯ ಬಹುತೇಕ ಎಲ್ಲಾ ಪರೀಕ್ಷೆಗಳ ದಿನಾಂಕ ಇದೆ ನೋಡಿಕೊಳ್ಳಿ.!! ✍🏻📋✍🏻📋✍🏻📋✍🏻📋✍🏻

photo content
+1

https://youtu.be/GGHDRMOqKJI?si=TUP_cdAcwcqesxk7 ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತಾಗಿ ಸದನದಲ್ಲಿ ಚರ್ಚೆ

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻 PDO Exam Updates: ✍🏻📃✍🏻📃✍🏻📃✍🏻📃 ⚫ ನಿನ್ನೆ (2024 ಡಿಸೆಂಬರ್-08 ರಂದು) ನಡೆದ 150 PDO (Non-HK
👆🏻👆🏻👆🏻👆🏻👆🏻👆🏻👆🏻👆🏻 PDO Exam Updates: ✍🏻📃✍🏻📃✍🏻📃✍🏻📃 ⚫ ನಿನ್ನೆ (2024 ಡಿಸೆಂಬರ್-08 ರಂದು) ನಡೆದ 150 PDO (Non-HK) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ.!! (ಅರ್ಧದಷ್ಟು ಜನ ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ.!!) ★ ಅರ್ಜಿ ಸಲ್ಲಿಸಿದವರು: 3,86,099 ★ ಪರೀಕ್ಷೆ ಬರೆದವರು: 2,02,702 (52.5%) ★ ಗೈರು ಉಳಿದವರು: 1,83,397 (47.5%) ಅಂದರೆ 1 ಹುದ್ದೆಗೆ 1,352 ಅಭ್ಯರ್ಥಿಗಳ ರಿಯಲ್ ಫೈಟ್.!! ⚫ ಇದು ಈವರೆಗಿನ ನೇಮಕಾತಿ ಪರೀಕ್ಷೆಗಳಲ್ಲಿಯೇ ಅತೀ ಹೆಚ್ಚು (ಸ್ಪರ್ಧೆ) ಪೈಪೋಟಿ ಹೊಂದಿರುವ ಪರೀಕ್ಷೆ ಎಂಬ ದಾಖಲೆಗೆ ಪಾತ್ರವಾಗಿದೆ.!! ⚫ ಈ ಹಿಂದೆ ಅಂದರೆ 19-12-2021 ರಂದು ನಡೆದಿದ್ದ 130 Group-C ಹುದ್ದೆಗಳ ನೇಮಕಾತಿ ಪರೀಕ್ಷೆಯ ಪೈಪೋಟಿ ಇದುವರೆಗಿನ ದಾಖಲೆಯಾಗಿತ್ತು, ಆ ದಾಖಲೆಯನ್ನು ಈ PDO exam ಮುರಿದಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/23891 ✍🏻📃✍🏻📃✍🏻📃✍🏻📃

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻 PDO Exam Updates: ✍🏻📃✍🏻📃✍🏻📃✍🏻📃 ⚫ 150 PDO (Non-HK) ಹುದ್ದೆಗಳ ನೇಮಕಾತಿಗೆ ನಾಳೆ & ನಾಡಿದ್ದು (2024 ಡಿಸೆಂಬರ್-07 & 08 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ PDF ನಲ್ಲಿರುವ ಮಹತ್ವದ ಸೂಚನೆಗಳನ್ನು ಮಿಸ್ ಮಾಡದೇ ಓದಿಕೊಳ್ಳಿ.!! ★ ಕಡ್ಡಾಯ ಕನ್ನಡ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 2,50,000+ ಒಂದೇ ಪತ್ರಿಕೆ:  2:00pm - 4:00pm ★ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು: 3,50,000+ ಪತ್ರಿಕೆ-1: 10:00am - 11:30am ಪತ್ರಿಕೆ-2:  2:00pm - 4:00pm ⚫ ಕಡ್ಡಾಯ ಕನ್ನಡ ಪರೀಕ್ಷೆ ಯಾರು ಬರೆಯಬೇಕು.? ಯಾರಿಗೆ ವಿನಾಯಿತಿ ಇದೆ.? ಮಾಹಿತಿಗಾಗಿ: 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/32644 ⚫ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ. ⚫ ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ (SR WORLD) ನಾವಿದ್ದೀವಿ. ಆಲ್ ದಿ ಬೆಸ್ಟ್.!! 👍💐👍💐👍💐👍💐👍💐

ಗಮನಿಸಿ, ಭಾನುವಾರ ಪಿಡಿಒ ಪರೀಕ್ಷೆ – ಬೆಳಗ್ಗೆ 5:30 ರಿಂದ ಮೆಟ್ರೋ ಸಂಚಾರ ಆರಂಭ
ಗಮನಿಸಿ, ಭಾನುವಾರ ಪಿಡಿಒ ಪರೀಕ್ಷೆ – ಬೆಳಗ್ಗೆ 5:30 ರಿಂದ ಮೆಟ್ರೋ ಸಂಚಾರ ಆರಂಭ

photo content

photo content

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻 Dress Code & PH LIST: ✍🏻📃✍🏻📃✍🏻📃✍🏻📃✍🏻 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ KEAಯು ಇದೀಗ PH ಅಭ್ಯರ್ಥಿಗಳ ಪಟ್ಟಿ ಹಾಗೂ Exam Dress Code ಪ್ರಕಟಿಸಲಾಗಿದೆ.!! ✍🏻📃✍🏻📃✍🏻📃✍🏻📃✍🏻

Repost from SR W🌍RLD
GTTC_DRESS_CODE_DECkannada.pdf9.09 KB

Repost from SR W🌍RLD
PH_LIST_GTTC_2024kannada.pdf2.51 KB

Repost from SR W🌍RLD
GTTC Exam ಬಗ್ಗೆ: ✍🏻📃✍🏻📃✍🏻📃✍🏻 ಮಾನ್ಯ KEA ಗಮನಕ್ಕೆ.... ⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಯನ್ನು 2024 ಡಿಸೆಂಬರ್-9, 10, 11 & 14 ರಂದು ನಡೆಸಲು ಉದ್ದೇಶಿಸಿ KEA ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದೆ.!! ⚫ ಆದರೆ ಪರೀಕ್ಷೆಗೆ ಕೇವಲ 4-5 ದಿನ ಮಾತ್ರ ಬಾಕಿ ಇದ್ದರೂ ಕೂಡಾ ಇದೂವರೆಗೆ Hall Ticket ಬಿಡುಗಡೆ ಮಾಡದೇ ಇರುವುದು ಹಾಗೂ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸದೇ ಇರುವುದು ವಿಪರ್ಯಾಸ.!! ⚫ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆ ನಿಗದಿಪಡಿಸಿದ ದಿನಾಂಕದಂದೇ ನಡೆಯತ್ತೋ ಅಥವಾ ಮುಂದೂಡಿದ್ದಾರೋ ಎಂದು ತುಂಬಾ ಆತಂಕದಲ್ಲಿದ್ದಾರೆ.!! ⚫ ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿಳಂಬ ಮಾಡದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು & Hall Ticket ಪ್ರಕಟಿಸಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!! ✍🏻📃✍🏻📃✍🏻📃✍🏻📃✍🏻