🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
Repost from 🌾JSS SPARDHA CAREER ACADEMY-MBL🌾
Updates
✍ ಭಾರತದ ಮೊದಲ ಸೊಲಾರ ಸಿಟಿ - ಸಾಂಚಿ
✍ ಭಾರತದ ಮೊಟ್ಟಮೊದಲ ಇಂಗಾಲ ತಟಸ್ಥ ಪಂಚಾಯತ್ - ಪಲ್ಲಿ
✍ ಭಾರತದ ಮೊದಲ ಸೌರಚಾಲಿತ ಹಳ್ಳಿ - ಮೊದೇರಾ
✍ ವಿಶ್ವದ ಅತ್ಯಂತ ದೊಡ್ಡ ಸೌರ ವಿದ್ಯುತ್ ಪಾರ್ಕ್ - ಬಾಡ್ಲಾ (ರಾಜಸ್ಥಾನ)
✍ ಸೌರ ಇಂಧನ ಅಳವಡಿಸಿಕೊಂಡ ವಿಶ್ವದ ಮೊದಲ ವಿಮಾನ ನಿಲ್ದಾಣ - ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (jss)
✍ ಭಾರತದ ಮೊದಲ ವಾಟರ್ ಸ್ಮಾರ್ಟ್ ಸಿಟಿ - ವಾರಾಣಿಸಿ
✍ ಭಾರತದ ಮೊದಲ ವಾಟರ್ ಬಜೆಟ್ ಮಂಡನೆ - ಕೇರಳ
✍ ಭಾರತದಲ್ಲಿ ಸೌರ ಇಂಧನದಿಂದ ನಿರ್ವಣೆಯಾಗುತ್ತಿರುವ ಮೊದಲ ದೇವಾಲಯ - ಕೊನಾರ್ಕ್ ಸೂರ್ಯ ದೇವಾಲಯ.
ಜೆ ಎಸ್ ಎಸ್
Join - @jsscurrentaffairs2023
ಇಂದು ನಡೆದ ಕಲ್ಯಾಣ ಕರ್ನಾಟಕ (DAR/CAR) ಪೋಲಿಸ್ ಕಾನಸ್ಟೇಬಲ್ ಪರೀಕ್ಷೆಯಲ್ಲಿ ನಿಮ್ಮ ಸಂಭವನೀಯತೆ ಅಂಕಗಳು ಎಷ್ಟು.?
ಶುಭ ಮಂಜಾನೆ ಸ್ನೇಹಿತರೇ
ಇಂದು ಪೋಲಿಸ್ ಕಾನ್ ಸ್ಟೇಬಲ್ (CAR/DAR) ಪರೀಕ್ಷೆ ಬರೆಯುತ್ತಿರುವ
ಎಲ್ಲಾ ಸ್ನೇಹಿತರಿಗೂ ಸರ್ವ ರೀತಿಯಿಂದಲೂ ಒಳ್ಳದಾಗಲಿ.
All the best✍👍👍👍
ಭಾರತದಲ್ಲಿ ಇದೇ ಮೊದಲ ಬಾರಿಗೆ ಜಿ 20 ಶೃಂಗಸಭೆಯನ್ನು ನವದೆಹಲಿಯಲ್ಲಿ ಆಯೋಜನರ ಮಾಡಲಾಗಿದೆ.
GK(AD).pdf
*GK PAPER*
*2023 ಸೆಪ್ಟೆಂಬರ್ 6 ರಂದು ನಡೆದ KPSC Asst. Director [HK] in Directorate of Economics & Stats Exam ಪ್ರಶ್ನೆ ಪತ್ರಿಕೆ*
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-01) (07 ಸೆಪ್ಟೆಂಬರ್ 2023)
✍ ಇತ್ತೀಚಿಗೆ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಗಸ್ಟ್ 23ಕ್ಕೆ ನರೇಂದ್ರ ಮೋದಿ ಅವರು ಘೋಷಣೆ ಮಾಡಿದರು.
✍ ಇಂಡೋನೇಷ್ಯಾದಲ್ಲಿ ನಡೆಯುತ್ತಿರಯವ ಆಸಿಯಾನ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.
✍ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಪೈನಲ್ ಪ್ರವೇಶಿಸಿದ ದಕ್ಷಿಣ ಭಾರತದ ಮೊದಲ ಹಾಗೂ ಕರ್ನಾಟಕ ಏಕೈಕ ಅಥ್ಲೇಟ್ ಡಿ ಪಿ ಮನು.
✍ ಭಾರತ್ ಪುರುಷರ ಟೇಬಲ್ ಟೆನ್ನಿಸ್ ತಂಡ ಏಷ್ಯಾನ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.
✍ ಜಿ 20 ಶೃಂಗಸಭೆಯ ಮಾಹಿತಿಯನ್ನು ನೀಡಲು ವಿದೇಶಾಂಗ ವ್ಯವಹಾರ ಸಚಿವಾಲಯ ಜಿ20 ಇಂಡಿಯಾ ಆ್ಯಪ್ ಬಿಡುಗಡೆ ಮಾಡಿದೆ.
✍ ಅಂತರರಾಷ್ಟ್ರೀಯ ಶುದ್ಧ ಗಾಳಿಯ ದಿನ - ಸೆಪ್ಟೆಂಬರ್ 07
✍ ಇತ್ತೀಚಿಗೆ ನಾಸಾ ಪರಿವೀಕ್ಷಣಾ ಉಪಗ್ರಹವು ಚಂದ್ರಯಾನ 03 ಯೋಜನೆಯ ವಿಕ್ರಮ ಲ್ಯಾಂಡರ್ ಪೋಟೋ ಸೆರೆ ಹಿಡಿದಿದೆ.
✍ ಅತೀ ಶೀಘ್ರದಲ್ಲಿ ಕರ್ನಾಟಕದ 32ನೇ ಜಿಲ್ಲೆಯಾಗಿ ಮಧುಗಿರಿ ಉದಯವಾಗಲಿದೆ (31 ಜಿಲ್ಲೆ - ವಿಜಯನಗರ)
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-1) (07 ಸೆಪ್ಟೆಂಬರ್ 2023)
✍ ಇತ್ತೀಚಿಗೆ ಸುದ್ದಿಯಲ್ಲಿದ್ದ ಕೀರಭಾಗ್ತ ಯೋಜನಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದೆ. ( ದಶಮಾನ ಉತ್ಸವ ಆಚರಿಸಿಕೊಂಡಿದೆ.)
✍ ಇತ್ತೀಚಿಗೆ ಚೀನಾ ಬಿಡುಗಡೆ ಮಾಡಿದ್ದ ಸ್ಟ್ಯಾಂಡರ್ಡ್ ಮ್ಯಾಪ್ ಎಂದು ಕರೆಯಲ್ಪಡುವ ಹಕ್ಕುಗಳನ್ನು ಅಮೆರಿಕಾ ತಿರಸ್ಕರಿಸಿದೆ.
✍ ನವದೆಹಲಿ ಭಾರತ ಮಂಡಪಮಗ ನಲ್ಲಿ ಚೋಳರ ಕಾಲದ ನಟರಾಜ ವಿಗ್ರಹ ಪ್ರತಿಷ್ಠಾಪನೆ.
✍ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿಗಳ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದ ವಿಶೇಷ ಭದ್ರತಾ ಪಡೆ ಮುಖ್ಯಸ್ಥ ನಿಧನ.
✍ ಪ್ರಸ್ತುತ ವರ್ಷದ ಮೈಸೂರು ದಸಾರ ಉತ್ಸವದ ಅಂಬಾರಿ ಹೊರಲಿರುವ ಆನೆಯ ಹೆಸರು - ಅಭಿಮನ್ಯು
✍ ಕೇಂದ್ರ ಸಚಿವ ಸಂಪುಟ ಬ್ಯಾಟರಿ ಇಂಧನ ಸಂಗ್ರಹಣೆ ಅಭಿವೃದ್ಧಿ ಯೋಜನೆಗೆ 3760. ಕೋಟಿ ರೂ ನಿಧಿ ಸ್ಥಾಪನೆ.
✍ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕವೇ ಅಗ್ರ ಸ್ಥಾನ ಪಡೆದುಕೊಂಡಿದೆ.
ಎಲ್ ಸಿ ಎಸ್ ಎಂದರೇನು ? ವಿದೇಶಿಯ ವ್ಯಾಪರಕ್ಕೆ ಭಾರತೀಯ ರೂಪಾಯಿ ಬಳಕೆಯ ಲಾಭಾಂಶ
ವಿಶ್ವದಲ್ಲಿ ಮೊದಲ ಬಾರಿಗೆ ಅಥವಾ ಏಕೈಕ ಅತೀ ದೂರ ಚಲಿಸುವ ಆ್ಯಂಟಿ ಡ್ರೋನ್ ತಯಾರಿಸಿದ ದೇಶ - ಭಾರತ
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-01) (06 ಸೆಪ್ಟೆಂಬರ್ 2023)
✍ ಐಸಿಸಿ ಏಕದಿನ ವಿಶ್ವಕಫ್ ಟೂರ್ನಿಯ ಭಾರತದ ತಂಡದ ನಾಯಕಯಾಗಿ ರೋಹಿತ್ ಶರ್ಮಾ ಆಯ್ಕೆ.
✍ ಕರ್ತವ್ಯದ ವೇಳೆಯಲ್ಲಿ ಸಾವನ್ನಪ್ಪಿದ ಭಾರತೀಯ ಮೂಲದ ರೋನಿಲ್ ಸಿಂಗ್ ಎಂಬ ಪೋಲಿಸ್ ಹೆಸರನ್ನು ಕ್ಯಾಲಿಪೋರ್ನಿಯಾದ ಹೆದ್ದಾರಿಯೊಂದಕ್ಕೆ ಇಡಲಾಗಿದೆ.
✍ ಭಾರತ ಸರಕಾರವು ನೀರಜಾ ಭಾನೋಟ್ ಅವರನ್ನು ಬ್ರೇವ್ ಡಾಟರ್ ಎಂಬ ಬಿರುದನ್ನು ನೀಡಿ ಗೌರವಿಸಿದೆ.
✍ ವಿಶ್ವ ಕನ್ನಡ ಹಬ್ಬವನ್ನು ಸಿಂಗಾಪೂರನಲ್ಲಿ ಆಯೋಜನೆ ಮಾಡಲಾಗುತ್ತದೆ.
✍ ಐಸಿಸಿ ವಿಶ್ವಕಫ್ -2023 ರ ಭಾರತದ ಪರವಾಗಿ ಆಡುತ್ತಿರುವ ಏಕೈಕ ಕನ್ನಡಿಗ - ಕೆ ಎಲ್ ರಾಹುಲ್
✍ ದೇಶದಲ್ಲಿ ಮೊದಲ ಬಾರಿಗೆ ನೆಲದಡಿಯಲ್ಲಿ ವಿದ್ಯುತ್ ಪರಿವರ್ತಕ ಕೇಂದ್ರ ಉದ್ಘಾಟನೆ ಮಾಡಿದ ರಾಜ್ಯ - ಕರ್ನಾಟಕ
✍ ಇಂಡಿಯೆನ್ ಹೆರಿಟೇಜ್ ಎಂಬ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ ಇಲಾಖೆ - ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ
ಭಾರತವು ಇತರೆ ದೇಶಗಳೊಂದಿಗೆ ಕೈಗೊಂಡಿರುವ ಲೀಗೊ ಯೋಜನೆಯ ಬಗ್ಗೆ ಮಾಹಿತಿ ( ಒಪ್ಪಿಗೆ - 2016 ಕಾರ್ಯಾರಂಭ - 2030)
