en
Feedback
🌾JSS SPARDHA CAREER ACADEMY-MBL🌾

🌾JSS SPARDHA CAREER ACADEMY-MBL🌾

Open in Telegram

JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏

Show more
2 831
Subscribers
No data24 hours
-117 days
-3030 days
Posts Archive
Note ✍ ಭಾರತದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ - NH7 ✍ ಕರ್ನಾಟಕದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ - NH13

Note ✍ ಭಾರತದ ಭತ್ತ ಸಂಶೋಧನಾ ಕೇಂದ್ರ - ಲಕ್ನೋ (ಉತ್ತರಪ್ರದೇಶ) ✍ ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರ - ಫಿಲಿಪೈನ್ಸ್

Note ✍ ಪ್ರಪಂಚದ ಮೊದಲ ನ್ಯಾಷನಲ್ ಪಾರ್ಕ್ - ಎಲ್ಲೊಸ್ಟೋನ್ ರಾ ಉ ✍ ಭಾರತದ ಮೊದಲ ನ್ಯಾಷನಲ್ ಪಾರ್ಕ್ - ಜಿಮ್ ಕಾರ್ಬೆಟ್ ರಾ ಉ ✍ ಕರ್ನಾಟಕ ರಾಜ್ಯದ ಮೊದಲ ನ್ಯಾಷನಲ್ ಪಾರ್ಕ್ - ಬಂಡಿಪುರ ರಾ ಉ

Note ✍ ಪಶ್ಚಿಮ ಬಂಗಾಳದ ದುಃಖದ ನದಿ - ದಾಮೋದರ್ ನದಿ ✍ ಬಿಹಾರ ರಾಜ್ಯದ ದುಃಖದ ನದಿ - ಕೋಸಿ ನದಿ ✍ ಅಸ್ಸಾಂ ರಾಜ್ಯದ ದುಃಖದ ನದಿ - ಬ್ರಹ್ಮಪುತ್ರ ✍ ಜಮ್ಮು ಕಾಶ್ಮೀರ ರಾಜ್ಯದ ದುಃಖದ ನದಿ - ಝೀಲಂ ನದಿ

Note ✍ ಪ್ರಪಂಚದ ಅಮೃತ ಶಿಲೆಗಳ ನಾಡು - ಅಮೆರಿಕಾ ✍ ಭಾರತದ ಅಮೃತ್ ಶಿಲೆಗಳ ನಾಡು - ರಾಜಸ್ಥಾನ

current affairs 11 09 2023.pdf8.56 KB

CURRENT AFFAIRS 11 10 2023.pdf1.75 KB

GK UPDATES

ವಿಶ್ವವಾಣಿ ಪೇಪರ್ ಕಟಿಂಗ್ಸ್ (12-09-2023)
+8
ವಿಶ್ವವಾಣಿ ಪೇಪರ್ ಕಟಿಂಗ್ಸ್ (12-09-2023)

**ಭಾರತದ ಮೊದಲ ಸಮುದ್ರಯಾನದ ಬಗ್ಗೆ ಸಂಪೂರ್ಣ ಮಾಹಿತಿ*
+1
**ಭಾರತದ ಮೊದಲ ಸಮುದ್ರಯಾನದ ಬಗ್ಗೆ ಸಂಪೂರ್ಣ ಮಾಹಿತಿ*

ಇಲ್ಲೆವರೆಗೆ ವಿರಾಟ್ ಕೊಹ್ಲಿ ಮಾಡಿರುವ ವಿಶ್ವ ದಾಖಲೆಗಳ ಪಟ್ಟಿ
ಇಲ್ಲೆವರೆಗೆ ವಿರಾಟ್ ಕೊಹ್ಲಿ ಮಾಡಿರುವ ವಿಶ್ವ ದಾಖಲೆಗಳ ಪಟ್ಟಿ

ಬದಿಯಲ್ಲಿ ಚಪ್ಪಲಿ ಹೊಲೆಯುವ ಯುವಕ ತನ್ನದೆಯಾದ ಬ್ರಾಂಡ್ ಮಾಡಿದ್ದು ಹೇಗೆ ? (ಎಲ್ಲಾದಕ್ಕೂ ಮೊದಲು ಒಂದೆ ಹೆಜೆ ಇಡಿ)
ಬದಿಯಲ್ಲಿ ಚಪ್ಪಲಿ ಹೊಲೆಯುವ ಯುವಕ ತನ್ನದೆಯಾದ ಬ್ರಾಂಡ್ ಮಾಡಿದ್ದು ಹೇಗೆ ? (ಎಲ್ಲಾದಕ್ಕೂ ಮೊದಲು ಒಂದೆ ಹೆಜೆ ಇಡಿ)

ಜಿ 20 ಶೃಂಗಸಭೆಯಿಂದ ಭಾರತಕ್ಕೆಯಾದ ಲಾಭಗಳು ಯಾವುವು.?
ಜಿ 20 ಶೃಂಗಸಭೆಯಿಂದ ಭಾರತಕ್ಕೆಯಾದ ಲಾಭಗಳು ಯಾವುವು.?

ಕನ್ನಡ ಪ್ರಭಾ ಪತ್ರಿಕೆ ಕಟಿಂಗ್ಸ್ (12-09-2023)
+8
ಕನ್ನಡ ಪ್ರಭಾ ಪತ್ರಿಕೆ ಕಟಿಂಗ್ಸ್ (12-09-2023)

ಭಾರತದ ಮೊದಲ ಪಾತಾಳಯಾನ ಯೋಜನೆ - 2024
ಭಾರತದ ಮೊದಲ ಪಾತಾಳಯಾನ ಯೋಜನೆ - 2024

ಬೆಳಗಾವಿಯ ಸವದತ್ತಿ ತಾಲೂಕಿನ ಇಂಚಲ ಗ್ರಾಮ. ಇದನ್ನು ‘ಶಿಕ್ಷಕರ ಗ್ರಾಮ’ ಎಂದೇ ಕರೆಯುತ್ತಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 41 ಕಿಮೀ ದೂರದಲ್ಲಿರುವ ಈ ಗ್ರಾಮವು ಸುಮಾರು 6,000 ನಿವಾಸಿಗಳನ್ನು ಹೊಂದಿದೆ. ಅವರಲ್ಲಿ ಸುಮಾರು 600 ವ್ಯಕ್ತಿಗಳು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಏಷ್ಯಾ ಖಂಡಕ್ಕೆ ಏಷ್ಯಾ ಹೆಸರ್ಯಾಕೆ ಬಂತು.?
ಏಷ್ಯಾ ಖಂಡಕ್ಕೆ ಏಷ್ಯಾ ಹೆಸರ್ಯಾಕೆ ಬಂತು.?

PAPER2_11.09.2023.pdf0.87 KB

PAPER1_11.09.2023.pdf0.85 KB

CURRENT AFFAIRS 11 10 2023.pdf1.75 KB