🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
ವಿಶ್ವದ ಅತೀ ಎತ್ತರದ ನಾಯಿ ಜೇವುಸ್ ಇನ್ನಿಲ್ಲ (world's most highest dog is Jevus no more.)
ಜಿ 20 ಶೃಂಗಸಭೆಯ ಸಂದರ್ಭದಲ್ಲಿ ವಿಶ್ವ ನಾಯಕರಿಗೆ ಭಾರತ ಸರಕಾರ ಕೊಟ್ಟ ಉಡುಗೊರೆಗಳ ಪಟ್ಟಿ
ದೇಶದಲ್ಲಿ ಅತೀ ಹೆಚ್ಚು ಆನೆ ಕಾರಿಡಾರ್ ಗಳನ್ನು ಹೊಂದಿರುವ ರಾಜ್ಯ - ಪಶ್ಚಿಮ ಬಂಗಾಳ (26)
Note
✍ ದೇಶದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ - ಪವನ ಕುಮಾರ್ ಚಾಮ್ಲಿಂಗ್ (ಸಿಕ್ಕಿಂ ರಾಜ್ಯ)
✍. ದೇಶದ ಅತ್ಯಂತ ಕಡಿಮೆ ಅವಧಿಯ ಮುಖ್ಯಮಂತ್ರಿ - ಜಗದಾಂಬಿಕಾ ಪಾಲ್ ( ಒಂದು ದಿನ ಮಾತ್ರ)
✍ ದೇಶದ ಮೊದಲ ಕಾಂಗ್ರೇಸ್ಸೇತರ ಮುಖ್ಯಮಂತ್ರಿ - ಕೇರಳದ ನಂಬೂದಾರಿ ಪಾಡೆ
✍ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ - ಸುಚೇತಾ ಕೃಪಲಾನಿ
✍ ಮೊಟ್ಟ ಮೊದಲ ಮುಖ್ಯಮಂತ್ರಿ ಯಾದ ಸಿನಿಮಾ ನಟ - ಎಮ್ ಜಿ ರಾಮಚಂದ್ರನಾ
✍ ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿ - ಡಿ ದೇವರಾಜ ಅರಸು
✍ ಕರ್ನಾಟಕದ ಅತ್ಯಂತ ಕಡಿಮೆಯ ಅವಧಿಯ ಮುಖ್ಯಮು - ಬಿ ಎಸ್ ಯಡಿಯೂರಪ್ಪ ( 55 ಗಂಟೆ)
Note
✍ ಭಾರತದ ಮೊಟ್ಟ ಮೊದಲ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಸ್ಥಾವರ ಇರುವ ರಾಜ್ಯ - ಕರ್ನಾಟಕ (ಮೈಸೂರು)
✍ ಭಾರತದ ಮೊದಲ ಸಮಿಕಾನ್ ಇಂಡಿಯಾ ಸಮ್ಮೇಳನ ಅತಿಥ್ಯ ನಗರ - ಬೆಂಗಳೂರು
✍ ಭಾರತದಲ್ಲಿ ಟ್ವಿಟರ್ ಆವೃತಿಯ ಹೆಸರು - ಕೂ ಆ್ಯಪ್
Note
✍ ವಿಶ್ವ ಸಾಗರ ದಿನ - ಜೂನ್ 08
✍ ರಾಷ್ಟ್ರೀಯ ಸಾಗರ ದಿನ - ಏಪ್ರೀಲ್ 05
✍ ವಿಶ್ವ ಸಾಗರೀಕ ದಿನ - ಸೆಪ್ಟೆಂಬರ್ 28
ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ಶೇ 14 ರಷ್ಟು ಕುಂಠಿತ
ಶಿವಮೊಗ್ಗೆ ಜಿಲ್ಲೆವು ಹೇಗೆ ತನ್ನ ಹೆಸರನ್ನು ಪಡೆಯಿತು.? ಇಲ್ಲಿದಿ ಸಂಪೂರ್ಣ ಮಾಹಿತಿ
