en
Feedback
🌾JSS SPARDHA CAREER ACADEMY-MBL🌾

🌾JSS SPARDHA CAREER ACADEMY-MBL🌾

Open in Telegram

JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏

Show more
2 831
Subscribers
No data24 hours
-117 days
-3030 days
Posts Archive
FAX MESSAGE.pdf

ಸೀತಾಳೆ ಸಿಡುಬು ಬಗ್ಗೆ ಮಾಹಿತಿ ಇದರ ಹೊಸ ತಳಿ ಕ್ಲೇಡ್ 9 ಪತ್ತೆಯಾಗಿದೆ
ಸೀತಾಳೆ ಸಿಡುಬು ಬಗ್ಗೆ ಮಾಹಿತಿ ಇದರ ಹೊಸ ತಳಿ ಕ್ಲೇಡ್ 9 ಪತ್ತೆಯಾಗಿದೆ

ರೆಡ್ ವಾಲಾ ಕಂಡು ಬರುವುದು - ಮೊರಾಕ್ಕೂ ದೇಶದಲ್ಲಿ
ರೆಡ್ ವಾಲಾ ಕಂಡು ಬರುವುದು - ಮೊರಾಕ್ಕೂ ದೇಶದಲ್ಲಿ

ಬೀದರ್ ಜಿಲ್ಲೆಗೆ ಹೇಗೆ ಹಸಿರು ಬಂತು? ಸಂಪೂರ್ಣ ಮಾಹಿತಿ
ಬೀದರ್ ಜಿಲ್ಲೆಗೆ ಹೇಗೆ ಹಸಿರು ಬಂತು? ಸಂಪೂರ್ಣ ಮಾಹಿತಿ

ದೇಶದಲ್ಲಿ ಅತೀ ದೊಡ್ಡ ಭೂಗತ ಗ್ರಾಸ್ ಸಂಗ್ರಾಹಾಗಾರ - ಮಂಗಳೂರಿನಲ್ಲಿ ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.
ದೇಶದಲ್ಲಿ ಅತೀ ದೊಡ್ಡ ಭೂಗತ ಗ್ರಾಸ್ ಸಂಗ್ರಾಹಾಗಾರ - ಮಂಗಳೂರಿನಲ್ಲಿ ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.

ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಹೊಸ ರೂಪ.
ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಹೊಸ ರೂಪ.

Note ✍ ಪ್ರಪಂಚದಲ್ಲಿ ಅತೀ ಉದ್ದವಾದ ಪರ್ಯಾಯ ದ್ವೀಪ ಹೊಂದಿರುವ ದೇಶ - ಭಾರತ ✍ ಪ್ರಪಂಚದಲ್ಲಿ ಅತೀ ದೊಡ್ಡದಾದ ಪರ್ಯಾಯ ದ್ವೀಪ - ಸೌಧಿ ಅರೇಬಿಯಾ ✍ ಪರ್ಯಾಯ ದ್ವೀಪ ಎಂದರೆ -ಮೂರು ಕಡೆ ಸಾಗರ ಇದ್ದು ಒಂದು ಕಡೆ ಭೂ ಭಾಗವನ್ನು ಹೊಂದೊರುವುದು.

Note ✍ ಭಾರತದಲ್ಲಿ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ -ಕರ್ನಾಟಕ ✍ ಭಾರತದ ಮೊದಲ ರೇಷ್ಮೆ ಕೈಗಾರಿಕೆಯನ್ನು ಹೌರಾ ನಗರದಲ್ಲಿ ಸ್ಥಾಪನೆ ಮಾಡಲಾಯಿತು. ✍ ಭಾರತಕ್ಕೆ ರೆಷ್ಮೆ ಪರಿಚಯ ಮಾಡಿದವರು - ಟಿಪ್ಪು ಸುಲ್ತಾನ್

Gk update ✍ ಭಾರತದ ಮೊದಲ ಇಂಜಿನಿಯರ್ - ಸರ್ ಎಮ್ ವಿಶ್ವೇಶ್ವರಯ್ಯ ✍ ಎಂಜಿನಿಯರಿಂಗ್ ಕೈಗಾರಿಕೆಗೆ ಪ್ರಸಿದ್ದಿ ಪಡೆದ ನಗರ - ರಾಂಚಿ

Note ✍ ಭಾರತದಲ್ಲಿ ಅತೀ ಹೆಚ್ಚು ಕಿತ್ತಳೆಯನ್ನು ಬೆಳೆಯುವ ರಾಜ್ಯ - ಮಹಾರಾಷ್ಟ್ರ ✍ ಕರ್ನಾಟಕದಲ್ಲಿ ಅತೀ ಹೆಚ್ಚು ಕಿತ್ತಳೆಯನ್ನು ಬೆಳೆಯ ಜಿಲ್ಲೆ - ಕೊಡಗು.

Note ✍ ಪ್ರಪಂಚದಲ್ಲಿ ಅತೀ ಹೆಚ್ಚು ಬೆಳ್ಖಿ ಉತ್ಪಾದಿಸುವ ದೇಶ - ಮೆಕ್ಸಿಕೋ ✍ ಭಾರತದಲ್ಲಿ ಅತೀ ಹೆಚ್ಚು ಬೆಳ್ಳಿ ಉತ್ಪಾದಿಸುವ ರಾಜ್ಯ - ರಾಜಸ್ಥಾನ ✍ ವೈಟ್ ಸಿಟಿ - ಉದಯಪುರ. ✍ ಬೆಳ್ಖಿ ಕ್ರಾಂತಿ - ಹತ್ತಿ ಬೆಳೆಗೆ ಸಂಬಂದಿಸಿದೆ.

Note ✍ ಮಹಾತ್ಮ ಗಾಂಧಿಯವರ ರಾಜಕೀಯ ಗುರು - ಗೋಪಾಲ್ ಕೃಷ್ಣ ಗೋಖಲೆ ✍ ಗೋಪಾಲ್ ಕೃಷ್ಣ ಗೋಖಲೆ ಅವರ ರಾಜಕೀಯ ಗುರು - ಎಮ್ ಜಿ ರಾನಡೆ ✍ ಗೋಪಾಲ್ ಕೃಷ್ಣ್ ಗೋಖಲೆ ಅವರನ್ನು ಮಹಾರಾಷ್ಟ್ರದ ಕಪ್ಪು ವಜ್ರ ಎಂದು ಕರೆದವರು - ಬಾಲಗಂಗಾಧರ ತಿಲಕ್ ✍ 2023 ನೇ ಸಾಲಿನ ಲೋಕಮಾನ್ಯ ತಿಲಕ್ ಪ್ರಶಸ್ತಿಯನ್ನು ನರೇಂದ್ರ ಮೋದಿ ಅವರಿಗೆ ನೀಡಲಾಯಿತು. ✍ ಸುಭಾಷ್ ಚಂದ್ರ ಬೋಸ್ ಅವರ ರಾಜಕೀಯ ಗುರು - ಚಿತ್ತರಂಜನ್ ದಾಸ್

Note ✍ ವಿಜ್ಞಾನದ ಪಿತಾಮಹ - ರೋಜರ್ ಬೇಕನ್ (ಇಂಗ್ಲೆಂಡ್) ✍ ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್‌ (ಗ್ರೀಕ್)

15 09 2023 today gk current affairs (jss) 02.pdf5.24 KB

Note ✍ ರಾಷ್ಟ್ರೀಯ ಇಂಜಿನಿಯರಿಂಗ್ ದಿನ - ಸೆಪ್ಟೆಂಬರ್ 15 ✍ ವಿಶ್ವ ಇಂಜಿನಿಯರಿಂಗ್ ದಿನ - ಮಾರ್ಚ್ 04

Happy engineers day
Happy engineers day

anskey_v1.pdf