🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
Note
✍ ಕರ್ನಾಟಕ ರಾಜ್ಯದ ಮೊದಲ ವಿಧಾನಸಭಾ ಸಭಾಪತಿ - ವಿ ವೇಂಕಟಪ್ಪ
✍ ಕರ್ನಾಟಕ ರಾಜ್ಯದ ಮೊದಲ ಉಪಸಭಾಪತಿ + ಬಿ ಪಿ ಕದಾಂ
✍ ಕರ್ನಾಟಕ ರಾಜ್ಯದ ಮುಸ್ಲಿಂ ಸಮುದಾಯದಿಂದ ಆಯ್ಕೆಯಾದ. ವಿಧಾನ ಸಭೆಯ ಮೊದಲ ಸಭಾಪತಿ - ಯು ಟಿ ಖಾದರ್
Note
✍ ಭಾರತದ ಮೊದಲ ಕಾರ್ಬನ್ ಗ್ರಾಪೈಟ್ ರಾಕೇಟ್ ಉತ್ಪಾದನಾ ಘಟಕ - ಬೆಂಗಳೂರು
✍ ಗ್ರಾಪೈಟ್ ಒಂದು ಇಂಗಾಲದ ಬಹುರೂಪ ಆಗಿದೆ.
✍ ಆಧುನಿಕ ಭಾರತದ ನಿರ್ಮಾಪಕ ಎಂದು ಮಹಾತ್ಮ ಗಾಂಧಿ ಅವರು ಬಾಲಗಂಗಾಧರ ತಿಲಕ್ ಅವರಿಗೆ ಕರೆದರು
✍ ಆಧುನಿಕ ಮೈಸೂರು ನಿರ್ಮಾಪಕ ಎಂದು ಸರ್ ಎಮ್ ವಿಶ್ವೇಶ್ವರಯ್ಯ ಅವರಿಗೆ ಕರೆಯಲಾಗುತ್ತದೆ.
✍ ಸುಸ್ಥೀರತೆಯಲ್ಲಿ ವಿಶ್ವದ ಅತ್ಯಂತ ಕಿರಿಯ ಪ್ರತಿಪಾದಕಿ ಹೆಸರು - ಮೋಕ್ಷಾ ರಾಯ್
Note
✍ ಸಾಮಾನ್ಯವಾಗಿ ಸಸ್ಯಗಳು ಕ್ಲೋರೋಪ್ಲಾಸ್ಟ್ ವನ್ನು ಹೊಂದಿರುತ್ತವೆ.ಇದರ ಸಹಾಯದಿಂದ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಆದರೆ ಸಯನೋ ಬ್ಯಾಕ್ಟೀರಿಯಾ ಕ್ಲೋರೋಪ್ಲಾಸ್ಟರ್ ಹೊಂದಿಲ್ಲದಿದ್ದರು ಸಹ ದ್ಯುತಿಸಂಶ್ಲೇಷಣೆ ಕ್ರಿಯೆಯ ನಡೆಸುವುದು.
Note
✍ ಮಾನವನ ದೇಹದ ಅತ್ಯಂತ ದೊಡ್ಡ ಅಂಗ - ಚರ್ಮ
✍ ಮಾನವನ ದೇಹದ ಅತ್ಯಂತ ದೊಡ್ಡ ಅಂಗಾಂಗ - ಲಿವರ್
✍
Note
✍ ಬೆವರು ವಾಸನೆ ಬರಲು ಕಾರಣ - ಕ್ರಿಸಾಲ್
✍ ಮೂತ್ರವು ವಾಸನೆ ಬರಲು ಕಾರಣ - ಯೂರಿನಾಡ್ ವಸ್ತು
✍ ಮೂತ್ರದ ಹಳದಿ ಬಣ್ಣಕ್ಕೆ ಕಾರಣ - ಯೊರೋಕ್ರೋಮ್
✍ ಬೆವರಿನಲ್ಲಿ ಸೋಡಿಯಂ ಕ್ಲೋರೈಡ್ ಕಂಡು ಬರುವುದು.
Note
✍ ಮಾನವನ ದೇಹದಲ್ಲಿ ಅತ್ಯಂತ ದೊಡ್ಡದಾದ ಗ್ರಂಥಿ - ಲಿವರ್ /ಯಕೃತ್
✍ ನಿರ್ನಾಳ ಗ್ರಂಥಿಗಳಲ್ಲಿ ಅತ್ಯಂತ ದೊಡ್ಡದಾದ ಗ್ರಂಥಿ - ಥೈರಾಯಿಡ್ ಗ್ರಂಥಿ
✍ ಅತ್ಯಂತ ಸಣ್ಣ ಗ್ರಂಥಿ - ಪಿನಿಯಲ್ ಗ್ರಂಥಿ
✍ ಗ್ರಂಥಿಗಳ ರಾಜ - ಪಿಟ್ಯೂಟರಿ ಗ್ರಂಥಿ
✍ ಲಿವರನ್ನು ರಾಸಾಯನಿಕ ಕಾರ್ಖಾನೆ ಎಂದು ಕರೆಯಲಾಗುತ್ತದೆ.
✍ ಮಾನವನಲ್ಲಿ ಕಣ್ಣೀರು ಸುರಿಸುವ ಗ್ರಂಥಿ - ಲ್ಯಾಕ್ರಿಮೆಲ್ ಗ್ರಂಥಿ
ತೆಲಂಗಾಣದಲ್ಲಿ ಕಾಂಗ್ರೇಸ್ ಪಕ್ಷ ಘೋಪಣಿ ಮಾಡಿರುವ ಆರು ಗ್ಯಾರಂಟಿ ಯೋಜನೆಗಳು
Note
✍ ರಾಷ್ಟ್ರೀಯ ಹಿಂದಿ ದಿವಸ - ಸೆಪ್ಟೆಂಬರ್ 14
✍ ವಿಶ್ವ ಹಿಂದಿ ದಿವಸ - ಜನವರಿ 10
✍ ಕನ್ನಡ ಭಾಷಾ ದಿನ - ನವೆಂಬರ್ 01 (ಜಾರ್ಜಿಯಾ ದೇಶ ಘೋಷಣೆ)
✍ ಅಂತರಾಷ್ಟ್ರೀಯ ಮಾತೃ ಭಾಷಾ ದಿನ - ಫೆಬ್ರುವರಿ 21
Note
✍ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಬೆಂಗಳೂರು
✍ 87 ನೇ ಕನ್ನಡ ಸಾಹಿತ್ಯ ಸಮ್ಮೇಳನವು - ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ.
✍ 2023 ನೇ ಸಾಲಿನ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವು ಮೊದಲ ಹೊರ ರಾಜ್ಯದಲ್ಲಿ ನಡೆಯಲಿರುವ ಸ್ಥಳ - ನವದೆಹಲಿ
✍ ತ್ರಿಪದಿ ಸಾಹಿತ್ಯದ ಬಗ್ಗೆ ಮೊದಲ ಉಲ್ಲೇಖಗೊಂಡಿರುವುದು - ಕಪ್ಪೆ ಅರಭಟ್ಟನ ಶಾಸನ
Note
✍ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು 24 ಭಾಷೆಗಳಿಗೆ ನೀಡಲಾಗುತ್ತದೆ .(ಸ್ಥಾಪನೆ - 1954)
✍ ಕೇಂದ್ರ ಸಾಹಿತ್ಯ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು (_1955)
✍ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು
✍ ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು
✍ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು
✍ ಕನ್ನಡ ಸಾಹಿತ್ಯ ಪರಿಷತ್ ಚಾಲನೆ ನೀಡಿದವರು - ನಾಲ್ವಡಿ ಕೃಷ್ಣರಾಜ ಒಡೆಯರ್
Note
✍ ದಲಿತರ ಆಶಾಕೀರಣ,ದಲಿತರ ಸೂರ್ಯ - ಡಾ ಬಿ ಆರ್ ಅಂಬೇಡ್ಕರ್
✍ ನವ ಭಾರತದ ಸೂರ್ಯ - ನರೇಂದ್ರ ಮೋದಿ
✍ ವಿಶ್ವ ಕರ್ಮ ಜಯಂತಿ - ಸೆಪ್ಟೆಂಬರ್ 17
✍ ದೇಶದಲ್ಲಿ ಮೊದಲು ಮಹಿಳಾ ಅರ್ಚಕರನ್ನು ನೇಮಕ ಮಾಡಿದ ರಾಜ್ಯ - ತಮಿಳುನಾಡು
Note
✍ ಭಾರತದ ಬಾಹ್ಯಾಕಾಶ ಸಂಸ್ಥೆಯ ಹೆಸರು - ಇಸ್ರೋ
✍ ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆಯ ಹೆಸರು - ಸುಪಾರ್ಕೋ
✍ ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ - ವಿಕ್ರಮ್ ಸಾರಾಭಾಯಿ
✍ ಪಾಕಿಸ್ತಾನದ ಬಾಹ್ಯಾಕಾಶ ಯೋಜನೆಯ ಪಿತಾಮಹ - ಅಬ್ಸುಸ್ ಸಲಾಂ
✍ ಭಾರತ ಮೊದಲ ಬಾರಿಗೆ ಉಡಾವಣೆ ಉಪಗ್ರಹದ ಹೆಸರು - ಆರ್ಯಭಟ
✍ ಪಾಕಿಸ್ತಾನದ ಉಡಾವಣೆ ಮಾಡಿದ ಮೊದಲ ರಾಕೆಟ್ - ರೆಹಬರ್ 01
Note
✍ ಭಾರತದಲ್ಲಿ ಮೊದಲ ಬಾರಿಗೆ ಶಾಲಾ ಮಕ್ಕಳಿಗೆ ಹಾಲು ಪೂರೈಸುವ ಯೋಜನೆ ಜಾರಿ ಮಾಡಿದ ರಾಜ್ಯ - ಕರ್ನಾಟಕ
✍ ರಾಜೇಶ ಗೋಪಾಲ್ ಸಮಿತಿ - ಪ್ರಾಜೆಕ್ಟ್ ಚೀತಾ ಯೋಜನೆ ಸಂಬಂಧಿಸಿದೆ. (ಪ್ರಾಜೇಕ್ಟ್ ಚೀತಾ ಯೋಜನೆ - 17 ಸೆಪ್ಟೆಂಬರ್ 2022)
✍ ಇತ್ತೀಚಿಗೆ ವಿಶ್ವ ಕರ್ಮ ಯೋಜನೆಯನ್ನು ಜಾರಿ ಮಾಡಿದ ದೇಶ - ಭಾರತ (17 ಸೆಪ್ಟೆಂಬರ್ 2023) (ವಿಶ್ವ ಕರ್ಮ ಜಯಂತಿ)
✍
Note
✍ ಕಾಲಾಜೀರಾ ರೈಸ ಅನ್ನು ಅಕ್ಕಿಯ/ಭತ್ತದ ರಾಜ ಎಂದು ಕರೆಯಲಾಗುತ್ತದೆ.
✍ ಐ ಎನ್ ಎಸ್ ಕೀರ್ಪಾನ್ ಅನ್ನು ಸಮುದ್ರದ ಆಟಗಾರ ಎಂದು ಕರೆಯಲಾಗುತ್ತದೆ.
✍ ಕರ್ನಾಟಕದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುವ ಏಕೈಕ ಸ್ಥಳ - ಹಿಂಡುಲಗಾ ಕೇಂದ್ರ ಕಾರ್ಯಾಗಾರ.
✍ ದೇಶದಲ್ಲಿ ಅತೀ ದೊಡ್ಡದಾದ ಭೂಗತ ಪರಿವರ್ತಕ ಕೇಂದ್ರವನ್ನು ಸ್ಥಾಪಿಸಿದ ರಾಜ್ಯ - ಕರ್ನಾಟಕ
