en
Feedback
JOIN 2 LEARN Academy

JOIN 2 LEARN Academy

Open in Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Show more
6 767
Subscribers
+424 hours
-87 days
-4430 days
Posts Archive
ಕೆಳಗಿನವುಗಳಲ್ಲಿ ಯಾವುದನ್ನು ಟಿಪ್ಪು ಸುಲ್ತಾನ ಜಾರಿಗೆ ತಂದನು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕಂದಾಯ ವಸೂಲಿಗಾಗಿ ಭೂ ಮಾಪನ ವಿಧಾನವನ್ನು ಜಾರಿಗೊಳಿಸಿದವರು ಯಾರು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಇತ್ತೀಚಿಗೆ ಸುದ್ದಿಯಲ್ಲಿರುವ ದ ಗ್ರೇಟ್ ಗ್ರೀನ್ ವಾಲ್ ( ಮಹಾ ಹಸಿರು ಗೋಡೆ ) ಯೋಜನೆ ಎಲ್ಲಿ ನಿರ್ಮಾಣವಾಗುತ್ತಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

" ಸೋಪು ಸಾಬೂನು " ಎಂಬ ಪದ ಯಾವುದಕ್ಕೆ ಉದಾಹರಣೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

🎯
🎯

ಸಹಾಯಕ ಕೃಷಿ ಅಧಿಕಾರಿ ಕೊರ್ಸ ( JOIN 2 LEARN App ನಲ್ಲಿ )
Anonymous voting

ಮೊದಲಬಾರಿಗೆ ಯಾವಾಗ ಖಾಯಂ ಭೂ ಕಂದಾಯ ಪದ್ದತಿಯನ್ನು ಜಾರಿಗೆ ತರಲಾಯಿತು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯಲ್ಲೋ ಸ್ಟಾರ್ ಪ್ರಶಸ್ತಿಯನ್ನು ಇತ್ತೀಚಿಗೆ ಯಾರಿಗೆ ಕೊಡಲಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಯಾವುದು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಭಾರತ ವಿಶ್ವದಲ್ಲೇ ಎಷ್ಟನೇ ಅತೀ ಉದ್ದವಾದ ರೈಲ್ವೆ ಜಾಲವನ್ನು ಹೊಂದಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಬೆಂಗಳೂರು - ಹೌರಾ ರೈಲ್ವೆ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಎಷ್ಟು ರಾಜ್ಯಗಳ ನಡುವೆ ಸಂಚಾರ ಮಾಡುತ್ತದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಇತ್ತೀಚಿಗೆ ಕರ್ನಾಟಕ ಸರ್ಕಾರ ಪಧವೀದರ ನಿರುದ್ಯೋಗಿಗಳಿಗಾಗಿ ಜಾರಿಗೆ ತಂದ ಪ್ರಮುಖ ಯೋಜನೆ ಯಾವುದು ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಇವುಗಳಲ್ಲಿ ಅಚ್ಚಕನ್ನಡದ ಪದ ಯಾವುದು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಚಿತ್ತವಿಲ್ಲದ ಗುಡಿಯ ಸುತ್ತಿದಡೆ ಫಲವೇನು ಎಂದು ಹೇಳಿದ ಕವಿ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕನ್ನಡದಲ್ಲಿ ರಚನೆಗೊಂಡ ಮೊದಲ ಒಗಟುಗಳ ಸಂಗ್ರಹ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

What is the optimal humidity level for silkworm rearing?( Sericulture Extension Officer Exam Question)
Anonymous voting