JOIN 2 LEARN Academy
Kanalga Telegram’da o‘tish
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Ko'proq ko'rsatish6 779
Obunachilar
+324 soatlar
+87 kunlar
-3130 kunlar
Postlar arxiv
6 777
https://play.google.com/store/apps/details?id=in.testpress.join2learn
👉 Starts from June 18 @9 pm
6 777
JOIN 2 LEARN App ನಲ್ಲಿ ಹೊಸದಾಗಿ ಆಡಿಯೋ ನೋಟ್ಸ್ (Podcast ) ಆರಂಭಿಸಲು ಚಿಂತಿಸಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
6 777
ಸರ್ವಜ್ಞ ಚಕ್ರವರ್ತಿ ಎಂದು ಪ್ರಖ್ಯಾತರಾಗಿದ್ದವರು ಯಾರು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 777
ಇತ್ತೀಚಿಗೆ ಸುದ್ದಿಯಲ್ಲಿರುವ ಬಿಪೊರ್ ಜಾಯ್ ಚಂಡಮಾರುತ ಎಂಬುವುದು ಒಂದು _____ ( JOIN 2 LEARN App ಪ್ರಚಲಿತ ಘಟನೆಗಳು )
6 777
Breaking news
ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆಯ ಸಂಭವನೀಯ ಪರೀಕ್ಷಾ ದಿನಾಂಕ ಪ್ರಕಟವಾಗಿದೆ
• 2023 ನವೆಂಬರ್ 4 ಮತ್ತು 5 ರಂದು ಪರೀಕ್ಷೆ ನಡೆಸಲಾಗುತ್ತದೆ 👍
6 777
ಕೆಳಗಿನವುಗಳಲ್ಲಿ ಯಾವುದನ್ನು ಟಿಪ್ಪು ಸುಲ್ತಾನ ಜಾರಿಗೆ ತಂದನು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 777
ಕಂದಾಯ ವಸೂಲಿಗಾಗಿ ಭೂ ಮಾಪನ ವಿಧಾನವನ್ನು ಜಾರಿಗೊಳಿಸಿದವರು ಯಾರು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 777
ಇತ್ತೀಚಿಗೆ ಸುದ್ದಿಯಲ್ಲಿರುವ ದ ಗ್ರೇಟ್ ಗ್ರೀನ್ ವಾಲ್ ( ಮಹಾ ಹಸಿರು ಗೋಡೆ ) ಯೋಜನೆ ಎಲ್ಲಿ ನಿರ್ಮಾಣವಾಗುತ್ತಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 777
" ಸೋಪು ಸಾಬೂನು " ಎಂಬ ಪದ ಯಾವುದಕ್ಕೆ ಉದಾಹರಣೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 777
Download Join 2 learn app 👇
https://play.google.com/store/apps/details?id=in.testpress.join2learn
6 777
ಮೊದಲಬಾರಿಗೆ ಯಾವಾಗ ಖಾಯಂ ಭೂ ಕಂದಾಯ ಪದ್ದತಿಯನ್ನು ಜಾರಿಗೆ ತರಲಾಯಿತು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 777
ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯಲ್ಲೋ ಸ್ಟಾರ್ ಪ್ರಶಸ್ತಿಯನ್ನು ಇತ್ತೀಚಿಗೆ ಯಾರಿಗೆ ಕೊಡಲಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Endi mavjud! Telegram Tadqiqoti 2025 — yilning asosiy insaytlari 
