en
Feedback
📓DR.K M ಸುರೇಶ್ SIR📓📚ಸ್ಪರ್ಧಾ ವಿಜೇತ📚

📓DR.K M ಸುರೇಶ್ SIR📓📚ಸ್ಪರ್ಧಾ ವಿಜೇತ📚

Open in Telegram

IAS,KAS, PSI,PC,FDA and SDA all govt exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಪಯುಕ್ತವಾಗುವ ಮಾರ್ಗದರ್ಶನ ನೀಡಲಾಗುವುದು...( ಸ್ಪರ್ಧಾ ವಿಜೇತ )

Show more
8 313
Subscribers
-224 hours
+27 days
-330 days
Posts Archive
K- SET 2023 ಅಧಿಸೂಚನೆ 👆
K- SET 2023 ಅಧಿಸೂಚನೆ 👆

ಡಿಯರ್ KSP aspirants Notification process start ಆಗಿದೆ. ಈವಾಗ ಬಾಕಿ ಇರೋ ಎಲ್ಲಾ exams Kuda process start madthare.... Sumne yavaga date antha keltha kutkondre loss nimge nodri... ಇನ್ನೊಂದು ವಿಷಯ PSI, RSI exam date ಬಿಟ್ಟ ಮೇಲೆ ಜಾಸ್ತಿ ಸಮಯ ಕೊಡಲ್ಲ ನೋಡಿ... ಈವಾಗ ksp ಅಲ್ಲಿ job ಮಾಡ್ಕೊಂಡಿಲ್ಲ ಅಂದ್ರೆ ಮತ್ತೆ ಕನಿಷ್ಠ 2 years thana opportunity ಸಿಗಲ್ಲ ನೋಡಿ. ಯಾಕೆಂದ್ರೆ ಇದು ಚುನಾವಣಾ ವರ್ಷ..... Notification adhmeke first day inda 3 months holage exam agtva Antha study ಮಾಡಿ..... ಬರಿ ಕೇಳೋದ್ರಲ್ಲೇ ಸಮಯ ವ್ಯರ್ಥ ಮಾಡ್ಬೇಡಿ... 3500 post ಗೆ 5 ಲಕ್ಷ ಕನಿಷ್ಠ ಜನ ಅರ್ಜಿ ಸಲ್ಲಿಸುತ್ತಾರೆ