en
Feedback

Don't get caught by a cheater! Telemetrio finds and tags such channels 👉 If you want to see the tag, subscribe

📓DR.K M ಸುರೇಶ್ SIR📓📚ಸ್ಪರ್ಧಾ ವಿಜೇತ📚

📓DR.K M ಸುರೇಶ್ SIR📓📚ಸ್ಪರ್ಧಾ ವಿಜೇತ📚

Open in Telegram

IAS,KAS, PSI,PC,FDA and SDA all govt exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಪಯುಕ್ತವಾಗುವ ಮಾರ್ಗದರ್ಶನ ನೀಡಲಾಗುವುದು...( ಸ್ಪರ್ಧಾ ವಿಜೇತ )

Show more
8 313
Subscribers
-224 hours
+27 days
-330 days

Loading data

Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
Oct '26
October '260
in 0 channels
September '260
in 0 channels
Get PRO
August '260
in 0 channels
Get PRO
July '260
in 0 channels
Get PRO
June '260
in 0 channels
Get PRO
May '260
in 0 channels
Get PRO
April '260
in 0 channels
Get PRO
March '260
in 0 channels
Get PRO
February '260
in 0 channels
Get PRO
January '260
in 0 channels
Get PRO
December '250
in 0 channels
Get PRO
November '250
in 0 channels
Get PRO
October '250
in 0 channels
Get PRO
September '250
in 0 channels
Get PRO
August '250
in 0 channels
Get PRO
July '250
in 0 channels
Get PRO
June '250
in 0 channels
Get PRO
May '250
in 0 channels
Get PRO
April '250
in 0 channels
Get PRO
March '250
in 0 channels
Get PRO
February '250
in 0 channels
Get PRO
January '250
in 0 channels
Get PRO
December '240
in 0 channels
Get PRO
November '240
in 0 channels
Get PRO
October '240
in 0 channels
Get PRO
September '24
+24
in 0 channels
Get PRO
August '24
+32
in 0 channels
Get PRO
July '240
in 0 channels
Get PRO
June '240
in 0 channels
Get PRO
May '24
+2
in 0 channels
Get PRO
April '24
+34
in 0 channels
Get PRO
March '24
+86
in 0 channels
Get PRO
February '240
in 2 channels
Get PRO
January '240
in 0 channels
Get PRO
December '230
in 0 channels
Get PRO
November '230
in 0 channels
Get PRO
October '230
in 0 channels
Get PRO
September '230
in 0 channels
Get PRO
August '230
in 0 channels
Get PRO
July '230
in 0 channels
Get PRO
June '230
in 0 channels
Get PRO
May '230
in 0 channels
Get PRO
April '230
in 0 channels
Get PRO
March '23
+22
in 0 channels
Get PRO
February '23
+71
in 0 channels
Get PRO
January '23
+92
in 0 channels
Get PRO
December '22
+133
in 0 channels
Get PRO
November '22
+169
in 0 channels
Get PRO
October '22
+147
in 0 channels
Get PRO
September '22
+163
in 0 channels
Get PRO
August '22
+43
in 0 channels
Get PRO
July '220
in 0 channels
Get PRO
June '220
in 0 channels
Get PRO
May '220
in 0 channels
Get PRO
April '22
+92
in 0 channels
Get PRO
March '22
+129
in 0 channels
Get PRO
February '22
+91
in 0 channels
Get PRO
January '22
+106
in 0 channels
Get PRO
December '21
+94
in 0 channels
Get PRO
November '21
+111
in 0 channels
Get PRO
October '21
+117
in 0 channels
Get PRO
September '21
+188
in 0 channels
Get PRO
August '21
+172
in 0 channels
Get PRO
July '21
+233
in 0 channels
Get PRO
June '21
+226
in 0 channels
Get PRO
May '21
+203
in 0 channels
Get PRO
April '21
+241
in 0 channels
Get PRO
March '21
+488
in 0 channels
Get PRO
February '21
+1 369
in 0 channels
Get PRO
January '21
+1 570
in 0 channels
Get PRO
December '20
+6 012
in 0 channels
Date
Subscriber Growth
Mentions
Channels
23 October0
22 October0
21 October0
20 October0
19 October0
18 October0
17 October0
16 October0
15 October0
14 October0
13 October0
12 October0
11 October0
10 October0
Channel Posts
★ KAS ನೇಮಕಾತಿ ಮಾಹಿತಿ: ★ ✍🏻📋✍🏻📋✍🏻📋✍🏻📋✍🏻📋 ⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ಹೊಸ ಅಧಿಸೂಚನೆಗೆ ಸಂಬಂಧಿಸಿದ ಕೆಲವಷ್ಟು ಅಂದಾಜು: ★ ಹುದ್ದೆಗಳು : 250-500 ★ ಅರ್ಜಿ ಸಲ್ಲಿಕೆ: ಪೆಬ್ರವರಿ/ಮಾಚ್೯-2024 ★ QUALIFICATION: Any Degree ★ PRELIMINARY EXAM: ಜುಲೈ/ಅಗಸ್ಟ್-2024 2 Papers: 200x2=400 Marks (ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಅಭ್ಯರ್ಥಿಗಳು) ★ MAINS EXAM: ನವೆಂಬರ್/ಡಿಸೆಂಬರ್-2024 2 Eligible Papers: 150x2=300 Marks & 5 Merit Papers: 250x5=1250 Marks (1 ಹುದ್ದೆಗೆ 20 ಅಭ್ಯರ್ಥಿಗಳು ಮಾತ್ರ ಅರ್ಹರು) ★ INTERVIEW (PERSONALITY TEST): ಮಾಚ್೯/ಏಪ್ರಿಲ್-2025 25/50 Marks (1 ಹುದ್ದೆಗೆ 3 ಅಭ್ಯರ್ಥಿಗಳು ಮಾತ್ರ ಅರ್ಹರು) ★ FINAL RESULT: ಮೇ/ಜೂನ್-2025: Total- 1275/1300 Marks (1 ಹುದ್ದೆಗೆ 1 ಅಭ್ಯರ್ಥಿ ಮಾತ್ರ ಅರ್ಹರು) ⚫ ವಿಶೇಷ ಸೂಚನೆ: ಇಲ್ಲಿ ನೀಡಿರುವುದು ನಿರೀಕ್ಷಿತ ಮಾಹಿತಿಯೇ ಹೊರತು ಖಚಿತವಾದದ್ದಲ್ಲ,!! ಅಧಿಸೂಚನೆ ಪ್ರಕಟಗೊಂಡಾಗಲೇ ಅಧಿಕೃತ.!! KAS ಪರೀಕ್ಷಾ ತಯಾರಿ ನಡೆಸುತ್ತಿರುವವರ ಪೂರ್ವಸಿದ್ಧತೆಗಾಗಿ ಮಾತ್ರ ಈ ಮಾಹಿತಿ.!! 🌀💦🌀💦🌀💦🌀💦🌀💦🌀💦🌀

2
UPCOMING EXAMS 2023 KARNATAKA 1.KEA (KARNATAKA EXAMINATION AUTHORITY) 670 POST GROUP -C (2023-24) EXAM DATES : 28TH , 29TH , 30TH OCTOBER 2023. 2.KPSC (KARNATAKA PUBLIC SERVICE COMISSION) – GROUP -C POSTS (2022-23) EXAM DATES : 4TH , 5TH NOVEMBER 2023 3.KSP (KARNATAKA STATE POLICE ) POLICE CONSTABLE RECURITMENTS (2022-23 ) EXAMS DATES:  APC (CAR/DAR) (HK) – 10TH SEPTEMBER 2023 (COMPLETED) PC CIVIL (HK) – 5TH NOVEMBER 2023 (FAX /TENTATIVE) APC (CAR/DAR) (NHK) – 10TH DECEMBER 2023 (TENTATIVE ) PC CIVIL (NHK) – EXAM DATES TO BE ANNOUNCED SHORTLY UPCOMIING EXAMS 2024 JANUARY KARNATAKA 1.KPSC (KARNATAK PUBICE SERVICE COMISSION ) 2023-24 COMMERCIAL TAX INSPECTOR (HK) EXAM DATE : 6TH , 7TH JANUARY 2024 COMMERCIAL TAX INSPECTOR (RPC) EXAM DATE : 20TH  , 21ST  JANUARY 2024 PENDING RECURITMENTS FROM KSP (KARNATAKA STATE POLICE) 1.POLICE SUB- INSPECTOR CIVIL (545) – (2020-21) RECURITMENT STATUS : PENDING IN HIGH COURT 2.POLICE SUB – INSPECTOR CIVIL (402) – (2021-22) RECURITMENT STATUS : WIRITTEN EXAMS YET TO CONDUCT AFTER PSI CIVIL 545.. #Kitti's Competitive ಸಿದ್ದಾಂತ
11 766
3
1ನೇ ಬಾಜಿರಾಯ ಸಿ ) ಎರಡನೇ ಬಾಲಾಜಿ ಡಿ ) *2ನೇ ಬಾಜಿರಾಯ* 31 , ಜೀವಾತ್ಮ ಮತ್ತು ಪರಮಾತ್ಮ ಬೇರೆಯಲ್ಲ ಎಂದು ಸಾರಿದವರ ಎ. *ಶಂಕರಾಚಾರ್ಯರು* ಬಿ.ರಾಮಾನುಜಾಚಾರ್ಯರು ಸಿ ) ಬಸವೇಶ್ವರರು ಡಿ ) ಮಧ್ವಾಚಾರ್ಯರು 32 , ಗಿರಿಧರ ಗೋಪಾಲನ ರೂಪ ಸೌಂದರ್ಯದ ವರ್ಣನೆಯನ್ನು ತನ್ನ ಭಜನೆ ಕೀರ್ತನೆಗಳಲ್ಲಿ ಮನಮೋಹಕವಾಗಿ ಹಾಡಿದವರು ಎ ) ಗುರುನಾನಕ ಬಿ. *ಮೀರಾಬಾಯಿ* ಸಿ ) ರಾಮದಾಸರು ಡಿ. ಕನಕದಾಸರು 33. ಮೃಗಾವತಿ ಹಾಗೂ ಮಲ್ಲಿಕ ಮಹಮದ್ ಜಾಯಸಿಪದ್ಮಾವತ್‌ ಎಂಬ ಉರ್ದು ಕಾವ್ಯಗಳನ್ನು ರಚಿಸಿದವರು ಎ ) ಇಸ್ಮಾಯಿಲ್ ಬಿ ) ಚಿಪ್ತಿ ಸಿ. *ಕುತುಬನ್* ಡಿ .ಫೇಕ್ ಇಸ್ಮಾಯಿಲ್ 34 . ಸಿಖ್ಖರ ನಾಲ್ಕನೇ ಗುರು ಎ ) ಗುರುನಾನಕ ಬಿ ) *ರಾಮದಾಸ್* ಸಿ ) ಗುರುಗೋವಿಂದ ಡಿ )ಅಮರದಾಸ 35 . “ ಭಜಗೋವಿಂದಂ ” ಭಕ್ತಿ ಸ್ತೋತ್ರಗಳನ್ನು ರಚಿಸಿದವರು ಎ ) ಮಧ್ವಾಚಾರ್ಯರು ಬಿ )ರಾಮಾನುಜಾಚಾರ್ಯರು ಸಿ. *ಶಂಕರಾಚಾರ್ಯರು* ಡಿ .ಕಬೀರದಾಸರು 36 . ಪೋರ್ಚುಗೀಸರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಭಾರತೀಯರನ್ನು ವಿವಾಹವಾಗುವಂತೆ ಪ್ರೋತ್ಸಾಹಿಸಿದ ಗವರ್ನರ್ ಎ. *ಅಲ್ಲುಕರ್ಕ* ಬಿ.ಅಲ್ಲೈಡಾ ಸಿ ) ರಾಬರ್ಟ್ ಕ್ಲೈವ ಡಿ.ಚಾಂದಸಾಹೇಬ 37 .1605ರಲ್ಲಿ ಮಚಲೀಪಟ್ಟಣ ಬಳಿ ಮೊದಲ ಫ್ಯಾಕ್ಟರಿಯನು ಸ್ಥಾಪಿಸಿದರು . ಎ ) ಇಂಗ್ಲೀಷರು ಬಿ. *ಡಚ್‌ರು* ಸಿ ) ಪೋರ್ಚುಗೀಸರು ಡಿ.ಫ್ರಂಚರು 38 . ಏಳು ವರ್ಷಗಳ ವಿಚಾರಣೆಂತು ನಂತರ - ವಜಾ ಮಾಡಲ್ಪಟ್ಟ ಗವರ್ನರ್ ಜನರಲ್ . ಎ ) ಲಾರ್ಡ್ ಕಾರ್ನವಾಲಿಸ್ ಬಿ. *ವಾರನ್‌ಹೇಸ್ಟಿಂಗ್* ಸಿ ) ಲಾರ್ಡ್ ಹೇಸ್ಟಿಂಗ್ಸ್ ಡಿ ) ಲಾರ್ಡ್ ಆಮರಿಸ್ಟ 39 .ಸೇನಾ ಸಹಕಾರ ” ವಿಧಾನ ಜಾರಿಗೆ ತಂದವರು ಎ. *ವೆಲ್ಲೆಸ್ಲಿ* ಬಿ ) ಕಾರ್ನವಾಲಿಸ್ ಸಿ.ಮಿಂಟೊ ಡಿ ) ಕರ್ಜನ್ 40 . 1931ರಲ್ಲಿ ಲಂಡನಲ್ಲಿ ಎರಡನೇ ದುಂಡುಮೇಜಿನ ಸಮಾವೇಶದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿದವರು ಎ ) ದಾದಾಭಾಯಿ ಬಿ ) ಅಂಬೇಡ್ಕರ ಸಿ ) ನೆಹರೂ ಡಿ ) *ಗಾಂಧೀಜಿ* 41 , ಬಂಗಾಳದಲ್ಲಿ ನಡೆದ ಮೊಟ್ಟಮೊದಲ ಬುಡಕಟ್ಟು ಹೋರಾಟ ಎ ) ಖಾಸಿ ಬುಡಕಟ್ಟು ಬಿ ) ಕೋಲಾರ ಬುಡಕಟ್ಟು ಸಿ. *ಖೊಂಡ ಬುಡಕಟ್ಟು* ಡಿ ) ಚೌರಬಡಕಟ್ಟು 42 . ಬ್ರಿಟಿಷ್ ಸರಕಾರ ಏಕಾಎಕಿ 50 ಪೈಸೆಯಿಂದ ಒಂದು ರೂಪಾಯಿಗೆ ಉಪ್ಪಿನ ಕರವನ್ನು ಏರಿಸಿದ ವರ್ಷ ಎ ) 1938 ಬಿ ) 1945 ಸಿ ) *1944* ಡಿ ) 1946 43, ಮರಿಯಾ ಎಂಬ ನರಬಲಿ ಪೂಜೆ ಈ ಜನಾಂಗದಲ್ಲಿ ಕಂಡು ಬರುತ್ತೆ ಎ. ಖೊಂಡ್ ಜನಾಂಗ ಬಿ ) ಖಾಸಿ ಜನಾಂಗ ಸಿ ) *ಬೌರ ಜನಾಂಗ* ಡಿ ) ಸಂತಾಲರ ಜನಾಂಗ 44 . 1510 ರಲ್ಲಿ ಬಿಜಾಪೂರದ ಸುಲ್ತಾನನಿಂದ ಗೋವೆಯನ್ನು ವಶಪಡಿಸಿಕೊಂಡವರು ಎ.ವೆಲ್ಲೆಸ್ಲಿ ಬಿ.ಅಲ್ಮೈಡಾ ಸಿ.ಹೇಸ್ಟಿಂಗ್ಸ್ ಡಿ. *ಅಲ್ಬುಕರ್ಕ್* 45 . ಹೋಂ ರೂಲ್ ಆಳವಳಿ ನಡೆದ ವರ್ಷ 1 ) 1917 . 2 ) 1919 3 ) 1938 4 ) *1916* 46 . ಜಲಿಯನ್ ವಾಲಾಬಾಗ ದುರಂತ ವಿಚಾರಣೆ ನಡೆಸಲು ಬ್ರಿಟಿಷ್ ಸರ್ಕಾರ ನೇಮಕ ಮಾಡಿದ ಆಯೋಗ ಎ. *ಹಂಟರ್ ಆಯೋಗ್* ಬಿ ) ಸೈಮನ್ ಆಯೋಗ ಸಿ ) ಜಾರ್ಜ ಆಯೋಗ ಡಿ ) ನಾಯರ್ ಆಯೋಗ 47 . ರಾಷ್ಟ್ರೀಯ ಸಣ್ಣ ಕೈಗಾರಿಕಾ ಕಾರ್ಪೋರೇಷನ್ನು ಸ್ಥಾಪನೆಯಾದ ವರ್ಷ * ಎ ) 1954 ಬಿ ) 1953 ಸಿ ) 1956 ಡಿ ) *1955* 48 . ಭಾರತ ಒಕ್ಕೂಟದಲ್ಲಿ ಜುನಾಗಢ ಸೇರ್ಪಡೆಯಾದ ವರ್ಷ ಎ ) 1949 ಬಿ *1948* , ಸಿ ) 1947 ಡಿ ) 1950 49. ಭಾಷಾವಾರು ರಾಜ್ಯಗಳ ರಚನೆ ಕಾಯಿದೆ ಎ ) 1957 ಬಿ ) *1956* ಸಿ ) 1954 ಡಿ ) 1958 50 , ನಾಗಾಲ್ಯಾಂಡ ರಾಜ್ಯ ರಚನೆಗೊಂಡ ವರ್ಷ ಎ ) 1963 ಬಿ ) 1955 ಸಿ ) 1966 ಡಿ ) *1962* 51. ಬಿಸಿಲೆ ಕಾಡು ಈ ಜಿಲ್ಲೆಯಲ್ಲಿದೆ ಎ) ಹಾಸನ ಬಿ)ಶಿವಮೊಗ್ಗ ಸಿ)ಬಳ್ಳಾರಿ ಡಿ) *ಕಾರವಾರ* 52. "ಕವಿರಾಜಮಾರ್ಗ" ಬರೆದವರು. ಎ) *ಶ್ರೀವಿಜಯ* ಬಿ)ಕೃಷ್ಣದೇವರಾಯ ಸಿ)ಚಾಮರಾಜ ಒಡೆಯರ್ ಡಿ) ರನ್ನ 53. ತಲಕಾಡು ದೇವಾಲಯವನ್ನು ಗಳನ್ನು ರಚಿಸಿದವರು ಎ)ಚೋಳರಾಜರು ಬಿ) *ಜಕಣಾಚಾರಿ* ಸಿ)ನರಸಿಂಹ ಡಿ)ಇವರು ಯಾರು ಅಲ್ಲ 54. ಬಾದಾಮಿ ಬೃಹತ್ ತರ ದೇವಾಲಯಗಳನ್ನು ಕಟ್ಟಿಸಿದವರು ಯಾರು ಎ) ಚೋಳರು ಬಿ) *ಚಾಲುಕ್ಯರು* ಸಿ)ಹೊಯ್ಸಳರು ಡಿ)ರಾಷ್ಟ್ರಕೂಟರು 55. ಅತ್ಯಂತ ಉದ್ದವಾದ ಸಮುದ್ರ ತೀರ ಹೊಂದಿದ ರಾಜ್ಯ ಎ) *ಗುಜರಾತ್* ಬಿ)ಆಂಧ್ರಪ್ರದೇಶ ಸಿ)ತಮಿಳುನಾಡು ಡಿ)ಕರ್ನಾಟಕ 56. 93ನೇ ಸಂವಿಧಾನ ತಿದ್ದುಪಡಿಯಾದಾಗ"ಮೂಲಭೂತ ಹಕ್ಕು" ಆಗಿದ್ದು ಎ) *ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ* ಬಿ)ಆಸ್ತಿಹಕ್ಕು ಸಿ) ಕೆಲಸದ ಹಕ್ಕು ಡಿ)ದ್ವಿಪೌರತ್ವ 57. ರಾಜ್ಯಸಭೆಯ ಸದಸ್ಯತ್ವದ ಅವಧಿ: ಎ)ಜೀವನ ಪರ್ಯಂತ ಬಿ) *ಆರು ವರ್ಷ* ಸಿ)ಐದು ವರ್ಷ ಡಿ)ನಾಲ್ಕು ವರ್ಷ 58. ತಮಿಳುನಾಡಿಗೆ ಅತಿಹೆಚ್ಚಿನ ಪ್ರಮಾಣದ ಮಳೆ ಬರುವುದು ಎ)ನೈಋತ್ಯ ಮಾರುತಗಳಿಂದ ಬಿ) *ಈಶಾನ್ಯ ಮಾರುತಗಳಿಂದ* ಸಿ)ವಾಯು ಮಾರುತಗಳಿಂದ ಡಿ)ದಕ್ಷಿಣ ಮಧ್ಯ ಮಾರುತಗಳಿಂದ 59. ಶ್ರೀಲಂಕಾ ಮತ್ತು ಎಲ್ ಟಿಟಿಇ ನಡುವೆ ಮಾತುಕತೆಯಲ್ಲಿ ಮಧ್ಯಸ್ತಿಕೆ ವಹಿಸಿರುವ ದೇಶ ಎ)ಭಾರತ ಬಿ)ಅಮೆರಿಕ ಸಿ)ರಷ್ಯಾ ಡಿ) *ನಾರ್ವೆ* 60.ಹಿಡಕಲ್ ಅಣೆಕಟ್ಟು ಈ ನದಿಗೆ ಕಟ್ಟಲಾಗಿದೆ ? ಎ)ಮಲಪ್ರಭಾ ಬಿ)ಘಟಪ್ರಭಾ ಸಿ) *ಭೀಮ* ಡಿ)ವರದಾ
11 731
4
https://youtu.be/_0nsyAZX30Y?si=psuo17g22xEXDcFY
7 418
5
https://youtu.be/_VjTFgT6qxM?si=ykNK31YTEXdTybK6
7 480
6
https://youtu.be/EQJ2sShsug8?si=68mhaLggurbYwI4M
6 724
7
https://youtu.be/sc7xFm1N7hU?si=5BzPxeXPpodNQva4
7 788
8
https://youtu.be/0BJ6Qjpi7ow?si=brsPZerJ5YetOAJR
6 967
9
https://youtu.be/2DhzuBdIRSs?si=LcfWBrf2_1lwfE4v
6 513
10
https://youtu.be/KJWrwC7QiTk?si=_b-EiuUvHCJHQIyE
5 310
11
https://youtu.be/LAI_aWCa030?si=Vy-5XiCwtIZ0GiHX
5 028
12
https://youtu.be/8mNBIAin8aU?si=X_9SZ-i_oYNcRXcn
4 718
13
https://youtu.be/bHWFnfq1YlE?si=57JT_IA946OesnDU
4 783
14
https://youtu.be/_a_J89YGtpY?si=ifpaKkdoIjkEW7Ht
4 674
15
https://youtu.be/LukPL8JUhas?si=i5jiq5kPN1Zqebbh
5 068
16
No text...
6 375
17
No text...
8 152
18
5_6318632624608775382.pdf
6 983
19
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★CTI (HK) NOTIFICATION:★ 🧡🤍💚🧡🤍💚🧡🤍💚🧡 ⚫ ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ HK ಭಾಗದ 15 Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!! ⚫ ವಿದ್ಯಾರ್ಹತೆ: Must be a holder of a degree with Economics or Mathematics as one of the subject, or in Commerce, or must have passed an equivalent examination. ⚫ ಅರ್ಜಿ ಸಲ್ಲಿಸುವ ಅವಧಿ: 2023 ಸೆಪ್ಟೆಂಬರ್-4 ರಿಂದ ಅಕ್ಟೋಬರ್-3ರ ವರೆಗೆ. ⚫ ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: 2023 ಡಿಸೆಂಬರ್ 2 & 3.!! ⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!! 🧡🤍💚🧡🤍💚🧡🤍💚🧡🤍
7 547
20
5_6303060400338373479.pdf
5 857