en
Feedback
ಗುರಿ ಗೆಲುವಿನ ದಾರಿ

ಗುರಿ ಗೆಲುವಿನ ದಾರಿ

Open in Telegram

FDA SDA PC PSI STUDY MATERIAL

Show more
3 362
Subscribers
No data24 hours
-77 days
-4830 days
Posts Archive
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ: 5ನೇ ಕರಡು ಅಧಿಸೂಚನೆ ಪ್ರಕಟಿಸಿದ ಕೇಂದ್ರ https://www.prajavani.net/news/india-news/govt-issues-5th-draft-notification-to-declare-over-56k-sq-km-of-western-ghats-eco-sensitive-2912048

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ: ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ https://www.prajavani.net/news/karnataka-news/sharavati-pumped-storage-project-central-government-agrees-to-dpr-2911717

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

👆🏻👆🏻👆🏻👆🏻👆🏻👆🏻👆🏻👆🏻👆🏻 KAS EXAM UPDATES: ✍🏻📋✍🏻📋✍🏻📋✍🏻📋✍🏻 💥 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಪರೀಕ್ಷೆ ಮುಂದೂಡಲ್ಲ, KPSC & ಮಾನ್ಯ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ.!! 💥 ಅದೇ ದಿನ IBPS Exam ಇರುವ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡುವಂತೆ ಹಲವಾರು ಒತ್ತಡಗಳು ಬಂದಿದ್ದವು, ಇದರಿಂದ ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ಮುಂದೂಡಲಾಗುತ್ತದೆಯೋ ಅಥವಾ ಅಗಸ್ಟ್-25 ರಂದೇ ಪರೀಕ್ಷೆ ನಡೆಯುತ್ತದೆಯೋ ಎಂಬ ಗೊಂದಲವಿತ್ತು, ಇದೀಗ ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.

Topic 13. ~ಹೊಸ ಧರ್ಮಗಳ ಉದಯ~...pdf3.25 MB

ATTENTION CANDIDATES ನಾಳೆ ಬೆಳಗ್ಗೆ12.00ಗಂಟೆಗೆ  PSI545 ಮರು ಪರೀಕ್ಷೆಯ ಫಲಿತಾಂಶ ಬಿಡುವ ಬಗ್ಗೆ   ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯಿಂದ Twitter/X campaign ಅನ್ನು ಹಮ್ಮಿಕೊಳ್ಳಲಿದ್ದೇವೆ ಆದ ಕಾರಣ KSP/KPSC/KEA ಎಂಬ ಬೇಧ ಭಾವ ಇಲ್ಲದೆ ಎಲ್ಲರೂ ಭಾಗವಹಿಸಿ ಪ್ರತಿಯೊಬ್ಬರು ಟ್ವೀಟ್ ಮಾಡುವ ಮೂಲಕ ಬೆಂಬಲಿಸಬೇಕೆಂದು  ವಿನಂತಿ ಕೊಳ್ಳುತ್ತೇವೆ🙏🙏🙏🙏🙏

Repost from Sadhana Academy
KAS PDO VAO Group-C Model Test-11 Link: https://www.sadhanaacademy.in/s/store
KAS PDO VAO Group-C Model Test-11 Link: https://www.sadhanaacademy.in/s/store

ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನ ಜುಲೈ 26 🌴ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ವಾರ್ಷಿಕವಾಗಿ ಜುಲೈ 26 ರಂದು ಆಚರಿಸಲಾಗುತ್ತದೆ. 🌴ಯುನೆಸ್ಕೋದ ಸಾಮಾನ್ಯ ಸಮ್ಮೇಳನವು 2015 ರಲ್ಲಿ ಈ ಅಂತರರಾಷ್ಟ್ರೀಯ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು. 🌴ಅರಣ್ಯ ಸಮೀಕ್ಷೆ ವರದಿ 2021 ರ ಪ್ರಕಾರ, 2019 ರ ಮೌಲ್ಯಮಾಪನಕ್ಕೆ ಹೋಲಿಸಿದರೆ ಭಾರತದಲ್ಲಿ ಮ್ಯಾಂಗ್ರೋವ್ ಕವರ್ 17 ಚದರ ಕಿಮೀ ಹೆಚ್ಚಾಗಿದೆ. 🌴ಇದು ಈಗ 4,992 ಚದರ ಕಿ.ಮೀ.ಗೆ ಹರಡಿದೆ. ಇದು ದೇಶದ ಒಟ್ಟು ಭೌಗೋಳಿಕ ಪ್ರದೇಶದ 0.15% ಆಗಿದೆ. 🌴ಭಾರತವು ಪ್ರಪಂಚದ ಒಟ್ಟು 3% ಮ್ಯಾಂಗ್ರೋವ್ ಅರಣ್ಯ ಹೊ೦ದಿದೆ 🌴ಮೂರು ರಾಜ್ಯಗಳಲ್ಲಿ ಮ್ಯಾಂಗ್ರೋವ್ ಹೊದಿಕೆಯಲ್ಲಿ ಹೆಚ್ಚಿನ ಹೆಚ್ಚಳ ಕಂಡುಬಂದಿದೆ- ಒಡಿಶಾ (8 ಚದರ ಕಿಮೀ), ಮಹಾರಾಷ್ಟ್ರ (4 ಚದರ ಕಿಮೀ) ಮತ್ತು ಕರ್ನಾಟಕ (3 ಚದರ ಕಿಮೀ). 🌴ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯ: ಪಶ್ಚಿಮ ಬಂಗಾಳದ ಸುಂದರಬನ್ಸ್ ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯ ಪ್ರದೇಶವಾಗಿದೆ. ಇದನ್ನು UNESCO ವಿಶ್ವ ಪರಂಪರೆಯ ತಾಣವಾಗಿ ಪಟ್ಟಿ ಮಾಡಲಾಗಿದೆ.

ಕೆಎಎಸ್ 2020
ಕೆಎಎಸ್ 2020