KARANATAKA POLICE EXAM's
Open in Telegram
3 506
Subscribers
+124 hours
+177 days
+1530 days
Posts Archive
SSC GD CONSTABLE
ಇದೀಗ ಅರ್ಜಿ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 24-11-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-12-2023
ವಿದ್ಯಾರ್ಹತೆ : 10 ನೇ ತರಗತಿ
Contact number: 7090122436
Application fee 100/-
!!ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು!!
01. ಸಪ್ತ ದ್ವೀಪಗಳ ನಗರ
✍️ ಮುಂಬೈ
02. ಸ್ವರ್ಣಮಂದಿರ ನಗರ
✍️ ಅಮೃತಸರ
03. ಏಳು ನಗರಗಳ ನಗರ
✍️ ದೆಹಲಿ
04. ಭಾರತದ ಯೋಜಿತ ನಗರ
✍️ ಚಂಡೀಗರ್
05. ಭಾರತದ ರೇಷ್ಮೆ ನಗರ
✍️ ರಾಮನಗರ
06. ಭಾರತದ ಉದ್ಯಾನ ನಗರ
✍️ ಬೆಂಗಳೂರು
07. ಪಂಚನದಿಗಳ ನಾಡು
✍️ ಪಂಜಾಬ್
08. ಕರ್ನಾಟಕದ ಆಟದ ಮೈದಾನ
✍️ ಕೊಡಗು
09. ಕರ್ನಾಟಕದ ಪಂಜಾಬ್
✍️ ವಿಜಯಪುರ
10. ಯುರೋಪಿನ ಆಟದ ಮೈದಾನ
✍️ ಸ್ವಿಜರ್ಲ್ಯಾಂಡ್
11. ಭಾರತದ ಆಟದ ಮೈದಾನ
✍️ ಕಾಶ್ಮೀರ್
12. ಬಿಳಿ ಆನೆಗಳ ನಾಡು
✍️ ಥೈಲ್ಯಾಂಡ್
13. ಸಾವಿರ ಸರೋವರಗಳ ನಾಡು
✍️ ಫಿನಲ್ಯಾಂಡ್
14. ಬಿಹಾರದ ಕಣ್ಣೀರಿನ ನದಿ
✍️ ಕೋಸಿ
15. ಸೂರ್ಯೋದಯದ ನಾಡು
✍️ ಜಪಾನ್
G20
ಸದಸ್ಯತ್ವ20 ಸದಸ್ಯರು
 ಅರ್ಜೆಂಟೀನಾ
 ಆಸ್ಟ್ರೇಲಿಯಾ
 ಬ್ರೆಜಿಲ್
 ಕೆನಡಾ
 ಚೀನಾ
 ಫ್ರಾನ್ಸ್
 ಜರ್ಮನಿ
 ಭಾರತ
 ಇಂಡೋನೇಷ್ಯಾ
 ಇಟಲಿ
 ಜಪಾನ್
 ಮೆಕ್ಸಿಕೋ
 ರಷ್ಯಾ
 ಸೌದಿ ಅರೇಬಿಯಾ
 ದಕ್ಷಿಣ ಆಫ್ರಿಕಾ
 ದಕ್ಷಿಣ ಕೊರಿಯಾ
 ಟರ್ಕಿ
 ಯುನೈಟೆಡ್ ಕಿಂಗ್ಡಮ್
 ಯುನೈಟೆಡ್ ಸ್ಟೇಟ್ಸ್
 ಯೂರೋಪಿನ ಒಕ್ಕೂಟ
ಅಧ್ಯಕ್ಷರು ನರೇಂದ್ರ ಮೋದಿ , ಭಾರತದ ಪ್ರಧಾನಿಜಾಲತಾಣhttps://g20.org/en/
Police Exams Important Questions
https://youtube.com/watch?v=PE6YUSRbSLs&feature=share
Repost from KARANATAKA POLICE EXAM's
UPSC ಅಧಿಸೂಚನೆ 2023 ಔಟ್: ನಾಗರಿಕ ಸೇವೆಗಳ ಪರೀಕ್ಷೆಗಾಗಿ UPSC ಅಧಿಸೂಚನೆ 2023 ಇದೀಗ ಹೊರಬಂದಿದೆ. UPSC CSE ಅಧಿಸೂಚನೆಯನ್ನು ಫೆಬ್ರವರಿ 1, 2023 ರಂದು ಬಿಡುಗಡೆ ಮಾಡಲಾಗಿದೆ. ಆಕಾಂಕ್ಷಿಗಳು UPSC ಅರ್ಜಿ ನಮೂನೆ 2023 ಅನ್ನು ಫೆಬ್ರವರಿ 1, 2023 ರಿಂದ ಫೆಬ್ರವರಿ 21, 2023 ರವರೆಗೆ ಭರ್ತಿ ಮಾಡಬಹುದು.
For application contact
7090122436