uz
Feedback
KARANATAKA POLICE EXAM's

KARANATAKA POLICE EXAM's

Kanalga Telegram’da o‘tish

ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು

Ko'proq ko'rsatish
3 506
Obunachilar
+124 soatlar
+177 kun
+1530 kun
Postlar arxiv
Following the link more information and application

photo content

SSC GD CONSTABLE ಇದೀಗ ಅರ್ಜಿ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 24-11-2023 ಅರ್ಜ
SSC GD CONSTABLE ಇದೀಗ ಅರ್ಜಿ ಪ್ರಾರಂಭವಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 24-11-2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-12-2023 ವಿದ್ಯಾರ್ಹತೆ : 10 ನೇ ತರಗತಿ Contact number: 7090122436 Application fee 100/-

!!ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು!! 01. ಸಪ್ತ ದ್ವೀಪಗಳ ನಗರ   ✍️ ಮುಂಬೈ 02. ಸ್ವರ್ಣಮಂದಿರ ನಗರ   ✍️ ಅಮೃತಸರ 03. ಏಳು ನಗರಗಳ ನಗರ   ✍️ ದೆಹಲಿ 04. ಭಾರತದ ಯೋಜಿತ ನಗರ   ✍️ ಚಂಡೀಗರ್ 05. ಭಾರತದ ರೇಷ್ಮೆ ನಗರ   ✍️ ರಾಮನಗರ 06. ಭಾರತದ ಉದ್ಯಾನ ನಗರ   ✍️ ಬೆಂಗಳೂರು 07. ಪಂಚನದಿಗಳ ನಾಡು   ✍️ ಪಂಜಾಬ್ 08. ಕರ್ನಾಟಕದ ಆಟದ ಮೈದಾನ   ✍️ ಕೊಡಗು 09. ಕರ್ನಾಟಕದ ಪಂಜಾಬ್   ✍️ ವಿಜಯಪುರ 10. ಯುರೋಪಿನ ಆಟದ ಮೈದಾನ   ✍️ ಸ್ವಿಜರ್ಲ್ಯಾಂಡ್ 11. ಭಾರತದ ಆಟದ ಮೈದಾನ   ✍️ ಕಾಶ್ಮೀರ್ 12. ಬಿಳಿ ಆನೆಗಳ ನಾಡು   ✍️ ಥೈಲ್ಯಾಂಡ್ 13. ಸಾವಿರ ಸರೋವರಗಳ ನಾಡು   ✍️ ಫಿನಲ್ಯಾಂಡ್ 14. ಬಿಹಾರದ ಕಣ್ಣೀರಿನ ನದಿ   ✍️ ಕೋಸಿ 15. ಸೂರ್ಯೋದಯದ ನಾಡು   ✍️ ಜಪಾನ್

For application contact me 7090122436

11:00 PM Today Last

Today start

New Channel For Police exam s

UPSC ಅಧಿಸೂಚನೆ 2023 ಔಟ್: ನಾಗರಿಕ ಸೇವೆಗಳ ಪರೀಕ್ಷೆಗಾಗಿ UPSC ಅಧಿಸೂಚನೆ 2023 ಇದೀಗ ಹೊರಬಂದಿದೆ. UPSC CSE ಅಧಿಸೂಚನೆಯನ್ನು ಫೆಬ್ರವರಿ 1, 2023
UPSC ಅಧಿಸೂಚನೆ 2023 ಔಟ್: ನಾಗರಿಕ ಸೇವೆಗಳ ಪರೀಕ್ಷೆಗಾಗಿ UPSC ಅಧಿಸೂಚನೆ 2023 ಇದೀಗ ಹೊರಬಂದಿದೆ. UPSC CSE ಅಧಿಸೂಚನೆಯನ್ನು ಫೆಬ್ರವರಿ 1, 2023 ರಂದು ಬಿಡುಗಡೆ ಮಾಡಲಾಗಿದೆ. ಆಕಾಂಕ್ಷಿಗಳು UPSC ಅರ್ಜಿ ನಮೂನೆ 2023 ಅನ್ನು ಫೆಬ್ರವರಿ 1, 2023 ರಿಂದ ಫೆಬ್ರವರಿ 21, 2023 ರವರೆಗೆ ಭರ್ತಿ ಮಾಡಬಹುದು. For application contact 7090122436

Today last date

7090122436
7090122436