en
Feedback
KSET/NET Paper 1

KSET/NET Paper 1

Open in Telegram

KSET/NET Paper 1 preparation https://ksetbeechiacademy.com Youtube - Beechi academy

Show more
8 519
Subscribers
No data24 hours
+67 days
-1030 days
Posts Archive

Notice_20240531164048.pdf

KSET_CUTOFF_2023_28052024kannada.pdf

KSET RESULT UPDATE
KSET RESULT UPDATE

photo content

photo content

photo content

photo content

general_paper2803kannada (1).pdf

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★KSET Official Key Ans:★ ✍🏻📋✍🏻📋✍🏻📋✍🏻📋✍🏻📋 ⚫ 13-01-2024 ರಂದು ನಡೆದ K-SET ಪರೀಕ್ಷೆಗೆ ತಾತ್ಕಾಲಿಕ ಕೀ ಉತ್ತರಗಳನ್ನು (Provisional Key Answers) KEA ಇದೀಗ ಪ್ರಕಟಿಸಿದೆ.!! ⚫ ಕೀ ಉತ್ತರಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 07-02-2024 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!! ⚫ ವಿಷಯವಾರು ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/kset2023 ✍🏻📋✍🏻📋✍🏻📋✍🏻📋✍🏻📋

NTA NET Results out! Click here and check. https://ugcnet.nta.ac.in/

KEA ಕೀ ಉತ್ತರಗಳನ್ನು ಬಿಡುವವರೆಗೆ ತಲೆಕೆಡಿಸಿಕೊಳ್ಳಬೇಡಿ.ಕಟ್ ಆಫ್ ಎಷ್ಟಕ್ಕೆ ನಿಲ್ಲಬಹುದು ಅವೆಲ್ಲಾ ಆಲೋಚನೆ ಮತ್ತು ವಿಡೀಯೋಗಳನ್ನು ನೋಡುವುದು ಬಿಡಿ.ಸ್ವಲ್ಪದಿನದಲ್ಲಿಯೇ ಕೀ ಉತ್ತರಗಳನ್ನು ಬಿಡುಗಡೆ ಮಾಡುತ್ತಾರೆಂದು ಮಾಹಿತಿ ಬಂದಿದೆ.ಈಗ ಮಾಡಿದ ತಪ್ಪುಗಳನ್ನು ಮುಂದೆ ಬೇರೆ ಪರೀಕ್ಷೆಗಳಲ್ಲಿ ಆಗದಂತೆ ನೋಡಿಕೊಳ್ಳಿ. Hope For Best..

*ವಿಶ್ವವಿದ್ಯಾಲಯ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಉಳಿದಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗಾಗಿ ಆಗ್ರಹಿಸಲು ಹಾಗೂ ಮುಂದಿನ ಅತಿಥಿ ಉಪನ್ಯಾಸಕರ ಅಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ ನಿಯಮಾನುಸಾರ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಒತ್ತಾಯಿಸಲು ಅರ್ಹತೆ ಹೊಂದಿರುವವರಿಗಾಗಿಯೇ ಒಂದು ಸಂಘದ ಅತ್ಯವಶ್ಯಕತೆ ಇರುವುದನ್ನು ಮನಗಂಡು ಈ ಗುಂಪನ್ನು ರಚಿಸಲಾಗಿದೆ. ಈ ಮೂಲಕ ನಾವೂ ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸಿ ಸರ್ಕಾರದ ಗಮನಕ್ಕೆ ತಂದು ಕಾರ್ಯಸಿಧ್ಧಿಗಾಗಿ ಒಗ್ಗಟ್ಟಾಗಿ ಹೋರಾಡುವ ಅನಿವಾರ್ಯತೆಯೂ ಇದೆ.* ನೀವು ಕೆ-ಸೆಟ್, ಯುಜಿಸಿ ನೆಟ್, ಪಿ ಎಚ್ ಡಿ ಅರ್ಹತೆ ಹೊಂದಿದಲ್ಲಿ ಈ ಗುಂಪನ್ನು ಸೇರಿ. ಈ ಮೂಲಕ ನಮ್ಮ ಹಕ್ಕುಗಳಿಗಾಗಿ ಒಂದು ತಂಡವಾಗಿ ಒಕ್ಕೋರಲಿನಿಂದ ಹೋರಾಡಲು ಅಥವಾ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗುತ್ತದೆ. ಈ ಗುಂಪಿನ ಲಿಂಕನ್ನು ಹಾಗೂ ಗೂಗಲ್‌ ಫಾರ್ಮ್‌ ಲಿಂಕನ್ನು ನಿಮ್ಮ ಸಂಗಡಿಗರೊಂದಿಗೆ ಹಂಚಿಕೊಳ್ಳಿ. ಅವರಿಗೂ ಭಾಗವಹಿಸುವ ಜವಾಬ್ದಾರಿ ನೀಡಿ *ಟೆಲಿಗ್ರಾಮ್‌ ಲಿಂಕ್* https://t.me/UGCQUALIFIEDKARNATAKA *ಈಗಲೇ ಗೂಗಲ್‌ ಫಾರ್ಮ್ ಭರ್ತಿ ಮಾಡಿ* https://forms.gle/tXpXjKnc91nM8SMq5

Wishing you all the best for Your Exam.💐 first give priority for Easy sections ,don't make silly mistakes while shading OMR..

015cd27f-381c-40a2-ba5f-8fabe23e2adc.pdf

Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻 ★ K-SET: Hall Ticket: ★ ✍🏻📃✍🏻📃✍🏻📃✍🏻📃✍🏻 2024 ಜನವರಿ-13 ರಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಪ್ರವೇಶಪತ್ರ ಇದೀಗ ಪ್ರಕಟಗೊಂಡಿದೆ.!! ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/examcenter2023/Forms/hallticket.aspx ✍🏻📃✍🏻📃✍🏻📃✍🏻📃✍🏻📃✍🏻

photo content

photo content

photo content

Admit card for Exam Scheduled on 6,7,8 Dec 2023 (UGC NET) https://ugcnet.ntaonline.in/frontend/web/advancecityintimationslip/admit-card