UPSC / KPSC / KEA Exams 🏘📚
Open in Telegram
2 392
Subscribers
No data24 hours
-27 days
-1530 days
Posts Archive
PSI Re-exam on Dec 23rd
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆ ಡಿ. 23ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಪೊಲೀಸ್ ಇಲಾಖೆ ಈ ಹಿಂದೆ ನಡೆಸಿದ್ದ ಪರೀಕ್ಷೆಗೆ ಅರ್ಹತೆ ಪಡೆದವರು ಮರು ಪರೀಕ್ಷೆಗೂ ಅರ್ಹರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
Old Question Papers | ಹಳೆಯ ಪ್ರಶ್ನೆ ಪತ್ರಿಕೆಗಳು | KSET Exam | UGC-NET Exam: https://www.youtube.com/playlist?list=PLDQplXIwxGT0H_yMe0qMYt4DC8j_X1sTK
Follow ಕನ್ನಡ ಸಾಹಿತ್ಯ ಅಧ್ಯಯನ | UPSC | MA | KSET | UGC-NET 📖📚 channel on WhatsApp: https://whatsapp.com/channel/0029VaDdmtZ2f3EB1fjLoU1T
For all related news.
Repost from ಕನ್ನಡ ಸಾಹಿತ್ಯ | KSET | UGC NET | MA 📚
KSET & UGC-NET | ಕೆಸೆಟ್ ಗಾಗಿ ಉಚಿತ ಕನ್ನಡ ತರಗತಿಗಳು
ಸಮಯ: ಸಂಜೆ ೮:೦೦ ಗಂಟೆ
To join the meeting on Google Meet, click this link:
https://meet.google.com/kgq-knek-awq
Or open Meet and enter this code: kgq-knek-awq
Repost from ಕನ್ನಡ ಸಾಹಿತ್ಯ | KSET | UGC NET | MA 📚
To join the meeting on Google Meet, click this link:
https://meet.google.com/qyx-poea-xzw
Or open Meet and enter this code: qyx-poea-xzw
ಸಮಯ8.00
ಕನ್ನಡ ಕೆಸೆಟ್ ತರಗತಿ.
ಉಪನ್ಯಾಸ: ಅವಿನಾಶ್ ಸರ್.
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC v/s ಬೃಹತ್ ಜಾಥಾ: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
⚫ ತಮ್ಮ ಕಾಯಕದ ಮೂಲಕವೇ KPSCಗೆ ಕಾಯಕಲ್ಪ ನೀಡಿದ ಕಾಯಕಯೋಗಿ, KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀ ಸುರಳ್ಕರ್ ವಿಕಾಸ ಕಿಶೋರ (IAS) ರವರನ್ನು ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ, ಅವರನ್ನೇ KPSC ಕಾರ್ಯದರ್ಶಿಗಳಾಗಿ ಮುಂದುವರೆಸುವಂತೆ ಒತ್ತಾಯಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳು 16-09-2023ರ ಬೆಳಿಗ್ಗೆ 10 ಗಂಟೆಗೆ ಶಾಂತಿಯುತವಾದ ಬೃಹತ್ ಜಾಥಾ ಮಾಡುತ್ತಿದ್ದಾರೆ.!! ಎಲ್ಲರೂ ಭಾಗವಹಿಸಿ, ಬದಲಾವಣೆ ಬಯಸಿ.!!
⚫ KPSC ಯಲ್ಲಿ "TRANSPARENT" ತರಲು ಹೊರಟವರನ್ನೇ "TRANSFER" ಮಾಡಲಾಗಿದ್ದು ವಿಷಾಧನೀಯ!!
👇🏻👇🏻👇🏻👇🏻👇🏻👇🏻👇🏻👇🏻👇🏻
https://youtu.be/fKT7rtRvKyc?feature=shared
✍🏻📃✍🏻📃✍🏻📃✍🏻📃✍🏻📃✍🏻
Repost from ಕನ್ನಡ ಸಾಹಿತ್ಯ | KSET | UGC NET | MA 📚
ಗಿರೀಶ್ ಕಾರ್ನಾಡ್ ವಿರಚಿತ ತುಘಲಕ್ ನಾಟಕ ಪ್ರದರ್ಶನ.
ದಿನ: ೧೦ ಆಗಸ್ಟ್
ಸ್ಥಳ: ಸಾರ್ವಜನಿಕ ಕೇಂದ್ರ ಗ್ರಂಥಾಲಯ, ಹಂಪಿನಗರ, ವಿಜಯನಗರ ಬೆಂಗಳೂರು.
